ನಿನ್ನಿಷ್ಟದ ದುರುಳ
ಏ ಹುಡುಗಿ ನೀ ಎಲ್ಲಿ ಅಡಗಿ? ನನ್ನ ಕಾಡುತಿರುವೆ. ಹೀಗೆ ಕಾಡಿ, ಕಾಡಿ ನನ್ಹೇಕೆ ಒಳಗೊಳಗೆ ಕೊಲ್ಲುತಿರುವೆ ?? ನನ್ನ ಕಣಿವೆಯೆಂಬ ಹೃದಯ ಕೊರೆದು ನಿನ್ನ ಪ್ರೀತಿಧಾರೆ ಹರಿಸಿದೆ. ಆ ಧಾರೆಗಾಗೆ ದಾರಿಯಾದ ಧನ್ಯತೆಯಲಿ ಮನವು ಮಿಡಿದಿದೆ ! ಮರುಭೂಮಿಯಲ್ಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಏ ಹುಡುಗಿ ನೀ ಎಲ್ಲಿ ಅಡಗಿ? ನನ್ನ ಕಾಡುತಿರುವೆ. ಹೀಗೆ ಕಾಡಿ, ಕಾಡಿ ನನ್ಹೇಕೆ ಒಳಗೊಳಗೆ ಕೊಲ್ಲುತಿರುವೆ ?? ನನ್ನ ಕಣಿವೆಯೆಂಬ ಹೃದಯ ಕೊರೆದು ನಿನ್ನ ಪ್ರೀತಿಧಾರೆ ಹರಿಸಿದೆ. ಆ ಧಾರೆಗಾಗೆ ದಾರಿಯಾದ ಧನ್ಯತೆಯಲಿ ಮನವು ಮಿಡಿದಿದೆ ! ಮರುಭೂಮಿಯಲ್ಲಿ...
ನನ್ನ ಮನೆಯ ಗೋಡೆಯಲ್ಲಿ ನೇತಾಡುತ್ತಿದ್ದಾರೆ, ಬುದ್ಧ ಬಸವ ಅಂಬೇಡ್ಕರ್, ಬಂದವರೆಲ್ಲ ಕೇಳುತ್ತಾರೆ ನೀವೂ ದಲಿತರೇನ್ರಿ ಸರ್.. ಕಂಡಾರಂಥ ಅವ್ರು ರಸ್ತೆ ಬದಿಗೆ ಪಾರ್ಕಿನೊಳಗೆ ದಿಕ್ಕಾರದ ಮೆರವಣಿಗೆಗೆ, ವರ್ಷಂಪ್ರತಿ ರಜೆಗೆ ಬಳಕೆಯಾದ ಇವರನು.. ಅಂದ ಹಾ...
ಮುಂಜಾನೆ ಮಂಜುಗಡ್ಡೆ ಮಂಜುನಿಂದ ಕೂಡಿ ಕುಳಿತ್ತಿದೆ ಬೆಳಕು ಬೆಳಗುವ ಮುನ್ನಾ ಕರಗಲು ಸಜ್ಜಾಗುತ್ತಿದೆ ಎಲ್ಲರ ಗಮನ ಸೆಳೆದು ಮಂಜು ನಾಚಿ ನೀರಾಗುತ್ತಿದೆ ನಾನು ಕರಗುವೆ ನಾನು ಮಂಜುಗಡ್ಡೆ ನಾನು ನೀರಾಗುವೆ ಶೀತದಲ್ಲಿ ನಾ ಮಂಜುಗಡ್ಡೆ ಸಂಜುವಿಗೆ ಅಚ್ಚು...
ಸುಡುಗಾಡು ದರ್ಶನ ಬಾ ಒಮ್ಮೆ ಹೀಗೆ ಸುತ್ತಿ ಬರೋಣ ಸುಡುಗಾಡಿಗೆನಾಳೆ ಇಲ್ಲಿಯೇ ತರುತ್ತಾರಂತೆ ನನ್ನ ನಿನ್ನ ಬೊಡಿಗೆ (Bodyಗೆ)ಎಲ್ಲಿ ಯಾವಾಗ ಕೇಳುತ್ತೇವೆ ಬದುಕಿದ್ದಾಗ,ಈ ಹೆಣ ಹೂಳುವವನ ಕುಶಲೋಪಚಾರ,ಅವನ ಸೌಖ್ಯ, ಹೆಂಡತಿ ಮಕ್ಕಳು ಸಂಸಾರ.ಬಂದರೂ ನಿನ...
ನೀನುನಿನ್ನ ನೆನಪು, ನನ್ನಕಣ್ಣಂಚಲಿತೊಟ್ಟಿಕ್ಕುವಬಿಂದು......++++++++++ಒಮ್ಮೊಮ್ಮೆನೀನುಅಚಾನಕ್ಕಾಗಿಅರಿವಿಲ್ಲದೇನೆನಪಾಗುತ್ತೀಯಾನನಗೆ ಶಿವರಾತ್ರಿ.......
ಹಕ್ಕಿ ಹಾರಿದ ಕೂಡಲೆ ಮರ ಬಿದ್ದು ಹೋಗುತ್ತದೆ. ಆಗಾಗ ರೆಕ್ಕೆ ಬಡಿದಾಟ. ಮರಕ್ಕಿಲ್ಲ ನೋಟ. ನದಿ ಒಣಗಿದ ಕೂಡಲೆ ದೋಣಿ ಸುಟ್ಟು ಹೋಗುತ್ತದೆ. ಯಾವ ದಿಕ್ಕು..? ಯಾವ ದಡ...? ಸಮುದ್ರ ಹುಸಿ. ದಡ ದಂಡ. ಗಾಳಿ ನಿಂತ ಕೂಡಲೆ ಗಾಳಿ ಪಟ ಕುಸಿಯುತ್ತದೆ. ಯಾವ...
ಮೌನ ದನಿಯಾಗಿ, ದನಿಯು ಭಾವವಾಗಿ ಭಾವ ರಾಗವಾಗಿ, ರಾಗ ಮಾತಾಗಿ ಮಾತು ಭಾಶೆಯಾಗಿ, ಭಾಶೆ ಕಾವ್ಯವಾಗಿ ಕಾವ್ಯ ಅನುರಾಗವಾಗಿ, ನಿನ್ನ ಬಿಸಿಯುಸಿರ ಸ್ಪರ್ಶಕೆ ವಶನಾದೆ ಗೆಳತಿ ಬರುವೆಯಾ ನನ್ನೆದೆಯ ಮಿಡಿತವಾಗಿ...
ಮನಸಿನ ಭಾವ ರಾಗವಾಗುವ ಮೂದಲು ಕನಸೆಂಬ ರಾಗಕೆ ತಂಪು ತಗಲುವ ಮೂದಲು ಮೋಡ ಮುಸುಕಿದ ಚಂದಿರನಂತೆ ಅಸ್ಪಶ್ಟವಾದೆಯಲ್ಲಾ ಗೆಳತಿ.... ಭಾವ ಭಾವ ಸೇರುವ ಮೂದಲು ಕನಸು ಚಿಗುರುವ ಮೂದಲು ಮೂಡಕ್ಕೆ ತಂಗಾಳಿಯ ಸ್ಪರ್ಶಕು ಮೂದಲು, ಬ್ರಾಹ್ಮಿಯ ರಶ್ಮಿ ಬಲವಾಗುವ ಮ...
ಬೀಜವಾಗಿ ನೆಲದಲ್ಲಿ ಬಿದ್ದೆ ಮೊಳಕೆಯೊಡೆದು ಮೇಲಕ್ಕೆದ್ದೆ ಗಿಡವಾಗಿ ಅಂಬೆಗಾಲನ್ನು ಇಟ್ಟೆ ಹೂ ಬಿಡುವ ಕಾಲದಲ್ಲಿ ಸಾಲಾಗಿ ಬಂದವು ಚಿಟ್ಟೆ ನೀ ಬೆಳೆಯುವ ವೈಖರಿ ಕಂಡು ಹೆಮ್ಮೆ ಪಟ್ಟವು ವನದ ಹಸಿರು ಸಿರಿಗಳು ನಿನಗೂ ಅನಿಸುತ್ತಿತ್ತು ಒಳಗೊಳಗೆ ನಾನೆಷ್...
ಒ೦ದು ಬೀಜದೊಳೊ೦ದೇ ವೃಕ್ಷ ಒ೦ದುವೃಕ್ಷದಲ್ಲೇಷ್ಟೋಬೀಜ ಒಡಲುಬಿರಿಯೊಡೆದು ಪುನರ್ಜನ್ಮಿಸುತ ಹೊರಗೆಚಾಚುತಿರಲುಅ೦ಗಾ೦ಗಗಳೆಲ್ಲ ಜೀವದಲ್ಲೊ೦ದುಜೀವಇಣುಕುತಿರಲು ಯಾವಉನ್ಮಾದವಿಲ್ಲ. ಅದುಹುಟ್ಟು, ವಯಸ್ಸುಮಾತ್ರಸೊನ್ನೆ. ಮೊದಮೊದಲುಭೂಮಿಕಡೆ ಬಾಗಿನಿ೦ತವಿನಯಕ...
ನನ್ನ ಕಥೆಯ ರಾಜ ದಟ್ಟವಾದ ಕಾಡಿಗೆ ಹೋದಾಗ ಬೇಟೆಗೆ ಜಿಂಕೆಗಳ ಹಿಂದೆ ಬಿದ್ದ ಆಸೆ ಅಪ್ಪಿ. ಸೈನಿಕರು ಹೋದರು ದಾರಿ ತಪ್ಪಿ. ತೆಲೆಯೆತ್ತಿದ. ಎಷ್ಟೊಂದು ಹಕ್ಕಿಗಳು..! ಇದ್ದ ಒಂದೇ ಬಾಣ ನಷ್ಟವಾಗಲಿಲ್ಲ. ಬಿದ್ದ ಹಕ್ಕಿಗೆ ತಗುಲಿತು ತನ್ನ ಪಾದ. ಅದಕೆ ಕಟ...