ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ
ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ ನೀನು ಬಡವನಾಗಿಯೇ ಇರು,ಮಾನ ಮುಚ್ಚಲು ಬಟ್ಟೆ ಇಲ್ಲದೆ ಇರು,ಇರಲು ಒಂದು ಗುಡಿಸಲೂ,ಕುಡಿಯಲು ಒಂದಿಷ್ಟು ನೀರು ಬೇಡ ನಿನಗೆ,ಒಂದೇ ಹೊತ್ತಿನ ಹಸಿವು ನೀಗಿಸಲೂ ನಿನಗೆ ಅನ್ನ ಸಿಗದಿರಲಿ,ಮನೆಯ ತುಂಬಾ ಕತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ ನೀನು ಬಡವನಾಗಿಯೇ ಇರು,ಮಾನ ಮುಚ್ಚಲು ಬಟ್ಟೆ ಇಲ್ಲದೆ ಇರು,ಇರಲು ಒಂದು ಗುಡಿಸಲೂ,ಕುಡಿಯಲು ಒಂದಿಷ್ಟು ನೀರು ಬೇಡ ನಿನಗೆ,ಒಂದೇ ಹೊತ್ತಿನ ಹಸಿವು ನೀಗಿಸಲೂ ನಿನಗೆ ಅನ್ನ ಸಿಗದಿರಲಿ,ಮನೆಯ ತುಂಬಾ ಕತ...
ನಿನ್ನ ಮೊಗವೊಂದು ಹೂವು-ಹಣ್ಣು ತೋಟವು ಅರಳಿ ನಿಂತಿದೆ ಕೆಂಗುಲಾಬಿ ಕೆಂದಾವರೆಯ ಜೇನಲಿ ದುಂಬಿ ಜ್ಹೇಂಕರಿಸಿದೆ ಕೆಂಡ ಸಂಪಿಗೆಯು ಸುವಾಸನೆ ಬೀರಿದೆ ಮಲ್ಲೆ-ಜಾಜಿ ಕಣ್ತಣಿಸುತ್ತಿವೆ . ಸೇವಂತಿಗೆ ತೂಗಿ ನಲಿದಿದೆ ತೊಂಡೆ ರಸ-ತುಂಬಿ ಕೆಂಪಾಗಿದೆ ಖರೀದಿಗ...
ಇಂದು ನೀರಾಸೆಯ ಹನಿಗಳೂಡಿ ಬಾಳ ನದಿ ಹರಿಯುತಿಹುದು ಕಲ್ಲು ಮುಳ್ ಹಾದಿ ಜೀವನ ಬರುಡು ಮನಕೆ ಬೇಗುದಿ ನಾಳೆ ಆಸೆ ಕಳೆವುದೆಂದೋ ಈ ಎಲ್ಲಾ ಬಾಳ ಮುಜುಗರ ಸೇರುವುದೆಂದೋ ಆಸೆಯ ಮಹಾಸಾಗರ. ಶ್ರೀ ನಾಗರಾಜ್.
ವಿಚ್ಛೇದನ ನೂರು ಸ್ಕಲನವಾದರೂಪ್ರೇಮದ ರಸ ಹುಟ್ಟದ ಈ ಸಂಬಂಧಬೇರೆಯಾಗದೆ ನರಳಿ ಹೆಣಗುತ್ತಿದೆ ಎಂದರೆಅದು ಬರೀ ಒಂದು ಒಪ್ಪಂದ. ಸತ್ತ ನಗು, ಸುಡುವ ಬಿಗು,ಕುದಿಯುವ ನಿರಾಶೆ, ವಿಷಾದ, ಸಾಕು ಸಾಕು ಈ ಸೆಣಸಾಟ.ಇನ್ನೂ ಓಡುವುದರಲಿ ಅರ್ಥವಿದೆಯೇ ಈ ಜೊತೆಯಿಲ...
ರಾಜಕಾರಣಿ ರಾಜಕಾರಣಿಯನ್ನು ವೇದಿಕೆಯಿಂದ ನೂಕಿದ. ಕವಿ ಕವಿಯನ್ನು ಲೇಖನಿಯಿಂದ ಇರಿದ. ಚಿತ್ರಗಾರ ಚಿತ್ರಗಾರನ ಮುಖಕ್ಕೆ ಮಸಿ ಬಳಿದ. ನಟ ನಟನನ್ನು ನೋಡಿ ನಟಿಕೆ ಮುರಿದ. ಸತ್ತವನಿಗೆ ಮಾತ್ರ ಶತೃಗಳಿಲ್ಲ. ----------------------- c v sheshadri...
ಎಲ್ಲ ಬಗೆಯ ಫಲ ಸಿಹಿಯಾಗುತ್ತಿಲ್ಲ. ಆದವೆಲ್ಲ ಸುಲಿಸಿಕೊಂಡವು ಸಿಪ್ಪೆ. ಎಲ್ಲ ಕಡೆ ನೆಲ ಫಲವತ್ತಾಗುತ್ತಿಲ್ಲ. ಆದ ಕಡೆ ಕಾಣಿಸಿಕೊಂಡವು ತಿಪ್ಪೆ. ತುಳಿಸಿಕೊಂಡ ಮಣ್ಣೆಲ್ಲ ಗಡಿಗೆಯಾಗುತ್ತಿಲ್ಲ ಆದವೆಲ್ಲ ಹೋದವು ಒಡೆದು. ಸುಡಿಸಿಕೊಂಡ ಮಣ್ಣೆಲ್ಲ ಇಟ್ಟ...
ನಾನೊಂದು ಮುಂಜಾನೆ ಎದ್ದಿದ್ದೆ ಬೇಗ ನಸುಗತ್ತಲೆ ಇತ್ತು ಇನ್ನೂ ಆಗ. ನಾ ಬೇಗನೋದ್ದದ್ದು ಸಾರಿಸಿ ರಂಗೋಲಿ ಬಿಡುವ ಆಸೆಯಿಂದ. ಆತುರದಿಂದ ಕಣ್ಣುಜ್ಜಿ, ಸಗಣಿ ರಂಗೋಲಿ ಡಬ್ಬಿ ಹಿಡಿದು ತೆಗೆದೆ ಚಿಲಕ ಕತ್ತಲಲ್ಲಾ ಎಂದು ಒತ್ತಿದೆ ಲೈಟು ಸ್ವಿಚ್ಚು ದಂಗಾಗ...
ನೀನು,ನಿನ್ನ ನೆನಪು,ಎರಡೂಅಸಹನೀಯಆದರೂಆಪ್ತ........+++++++++++++ಸುಧೀರ್ಘಮೌನದನಡುವಿನನಿನ್ನಒಂದುಮಾತು,ಪಟಪಟನೆಎಡಬಿಡದೆಮಾತಾಡುವಾಗನೀಕೊಡುವಕ್ಷಣದಮೌನಎರಡೂಇಷ್ಟ........
ನಮ್ಮೊಲುಮೆಯ ಬಾಳ ನೌಕೆಯೆಲಿ ದಿಕ್ಸೂಚಿಯಾಗಿ ನಲ್ಲೆ ನೀನಿರಲು ನನಗೇಕೆ ಚಿಂತೆ ಕೊರತೆ ಪಯಣದಲಿ ದೂರ ತೀರದ ಬಾಳ ಸೌಧ ಸೇರಲು. ಬಾಳ ಯಾತ್ರೆಗೆ ನಿನ್ನ ಕಾಣಿಕೆ ಅನುಪಮ ಪ್ರೀತಿ ಪ್ರೇಮ ನಿನ್ನ ದೃಷ್ಟಿ ಕೋನ ನಿನ್ನ ಮಾತು-ನೀತಿ ಬಾಳ್ವೆಗೆ ನಿಯಮ ಜೀವನ ಚೈ...