ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಪರಪಂಚ ಇಂದೇಕೊ ಹಾಳಾಗಿದೆಮೆಷೀನು ಲೈಫು ಬಾಳಾಗಿದೆಈಗೀಗ ಲವ್ವು ಓಲ್ಡಾಗಿದೆನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!ಹುಡುಕಿದರು ಇಷ್ಕು ಇಲ್ಲವಾಗಿದೆಮಗುವಂತ ಮನಸೀಗು ಮಕ್ಕ್ಳಾಗಿದೆ !! ಹೆಣ್ಮಕ್ಕ್ಳ ವಿಚಾರ ಬೋರಾಗಿದೆಗಂಡೈಕ್ಳ ಸಹವಾಸ ಸಾಕಾಗಿದೆಒಬ್ಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಪರಪಂಚ ಇಂದೇಕೊ ಹಾಳಾಗಿದೆಮೆಷೀನು ಲೈಫು ಬಾಳಾಗಿದೆಈಗೀಗ ಲವ್ವು ಓಲ್ಡಾಗಿದೆನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!ಹುಡುಕಿದರು ಇಷ್ಕು ಇಲ್ಲವಾಗಿದೆಮಗುವಂತ ಮನಸೀಗು ಮಕ್ಕ್ಳಾಗಿದೆ !! ಹೆಣ್ಮಕ್ಕ್ಳ ವಿಚಾರ ಬೋರಾಗಿದೆಗಂಡೈಕ್ಳ ಸಹವಾಸ ಸಾಕಾಗಿದೆಒಬ್ಬ...
*ಮರೆವು..* ಮರೆವು ಎಲ್ಲವನ್ನು ಮರೆಸುತ್ತದೆ. ಪ್ರೀತಿ, ಸ್ನೇಹಗಳನ್ನು ಬಿಟ್ಟು, ಇವುಗಳ ಭಾವಕ್ಕೆ ಹುಟ್ಟಿದ ಗೀತೆಯೊ೦ದನ್ನು ಬಿಟ್ಟು.. *ನನಸಾಗಿರು..* ಕನಸ ಆವರಿಸಿ ನೀ ಬರುವಾಗ ಹೃದಯದ ತುದಿಗೆ ಸ೦ತಸದ ಮೌನ ಸ೦ಚಾರ. ನನಸಾಗಿ ಬರದೇ ಹೋದರೂ ಕನಸಾಗಿ ಬ...
ನೂರು ಮಾತುಗಳಾಚೆ ಒ೦ದು ಮೌನವ ತಬ್ಬಿ ನಿ೦ತ ನನ್ನ ಹೃದಯವ ಸ್ಪರ್ಶಿಸಿ, ಜೀವರಾಗದಲ್ಲಿ ಬೆರೆತು, ಭಾವರಾಗದಲ್ಲಿ ಮಿ೦ದು , ಕಣ್ಣ ನೋಟದಲ್ಲಿ ನಮ್ಮ ನಾವೇ ಮರೆತು, ಸಾವಿರ ಹೆಜ್ಜೆಯಲಿ ಒ೦ದಾಗಿ ಒಲವೇ ಸನಿಹವಾಗುತಿರಲು, ನೀನೇ ದೂರವಾದೆ ಏಕೆ ಹೇಳಿ ಹೋಗು ಕ...
*ನಿರೀಕ್ಷೆ * ಯಾರಿಗೂ ಹೇಳಬೇಡ ಅಂತ ಕೆನ್ನೆಗೆ ಮುತ್ತಿಟ್ಟು ಹೋದೆಯಲ್ಲ ಗೆಳತಿ, ಆ ಮುತ್ತಿಗೆ ಜೋಡಿಯಾಗುವ ಬಯಕೆ. ಯಾವಾಗ ಬರುವೆ, ಇನ್ನೊಂದು ಮುತ್ತ ನೀಡಲು ನಿನ್ನ ನಿರೀಕ್ಷೆಯಲ್ಲಿ ನಾನು ಮತ್ತು ನೀ ಕೊಟ್ಟ ಮುತ್ತು..!! *ದೀಪಾವಳಿ* ನನ್ನೆದೆಯಲಿ ನ...
ಬೇಕು ಬೇಕೆನಗಿನ್ನು ಬೇಡದಿಹದೆನಿಲ್ಲಿನ್ನು ಬೇಕೆನುತ ಬೊಬ್ಬಿಡುತಿಹೆ ಮೋಹದ, ಬಲೆಯಲ್ಲಿ ಸಿಲುಕುತ ಸಿಗದು ಸಿಗದೇನಿನ್ನು, ನೀ ತಂದಿಹುದಿರದು ಏನನ್ನು ಬಯಸಿದರು ಬರದು ಮಾಯೆಯ ವಿಚಿತ್ರ ಮೆರಗು ಈ ದಾರಿಯದು ನನದಿನ್ನು ನಾ ಪಯಣಿಸುವೆ ಆಧುನಿಕತೆಯಲಿನ್ನು...
ನಲ್ಲೆಯ ಮುಖದಿ ಮುದ್ದು ಚಂದಿರ ಬಂದ. ಹಾಲು ಬೆಳಕನು ತಂದ. ಬೆಳದಿಂಗಳ ಸೂರಿನಡಿ ಬೆಳ್ಳಿ ಮಲ್ಲಿಗೆಯ ಮುಡಿ. ಕಾಲ್ಗೆಜ್ಜೆಯ ನಾದ ನುಡಿ ಕೇಳಿ ಕದಡಿತು, ನನ್ನೀ ಹೃದಯದ ಮುನ್ನುಡಿ. ಕುಡಿನೋಟಕು ಚೆಲುವು ತಂದವಳ ಒಲವು, ಆಪ್ತ ಆಲಯದಲ್ಲೆಲ್ಲೋ ಸುಪ್ತಭಾವದ...
ಮದುವೆಯ ಆಮಂತ್ರಣ ನೀಡಲು ಬಂದವಳು ನಿನ್ನ ಕಂಡ ಮೊದಲ ಸಲವೇ ಸೋತೆ ನಾನು ಮೌನದಲ್ಲಿ ಮಾತನಾಡದೆ ನಕ್ಕೆ ನೀನು ನಿನ್ನ ಕೈಯಲ್ಲಿ ಪತ್ರವ ಕಂಡು ಕನಸುಗಳ ಗೋಪುರ ಕಟ್ಟಿದೆ ನಾನು ಆದರೆ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟು ಕಿವಿಗೆ ಹೂವಿಟ್ಟೆ ನೀನು || ನದಿ...
ವಿನಾಯಕ ನಿನಗೆ ನನ್ನ ಮೊದಲ ನಮನಅರೆಸು ನನ್ನ ಈ ಮೊದಲ ಕವನಬರವಣಿಗೆ ನನಗೆ ನೂತನನಿನ್ನೊಲುಮೆಯಿಂದ ಅದಾಗಲಿ ವಿನೂತನತಲುಪುವಂತೆ ಮಾಡು ಜನ ಮನನನಗೆ ಬೇಕಿಲ್ಲ ಇದರಿಂದ ಯಾವ ಬಹುಮಾನಸಂತಸ-ಸಮಾಧಾನ ಗೊಂಡರೆ ಸಾಕು ಯಾವುದಾದರೊಂದು ನೊಂದ ಮನವಿನಾಯಕ ನಿನಗೆ ನ...
http://sampada.net/blog/%E0%B2%A6%E0%B3%87%E0%B2%B5%E0%B2%B0%E0%B2%BF%E0%B2%82%E0%B2%A6%E0%B2%BE%E0%B2%97%E0%B2%A6-%E0%B2%95%E0%B3%86%E0%B2%B2%E0%B2%B8-%E0%B2%B8%E0%B2%BE%E0%B2%A7%E0%B3%8D%E0%B2%AF%E0...
ಮಳೆಯು ಬಂದು ಮನವು ಇಂದು ಹಸಿಯಾಗಿದೆ ಇಲ್ಲೇ ಎಲ್ಲೋ ಇದ್ದ ಬೇಸರಿಕೆ ಮಾಯವಾಗಿದೆ ತಂಪು ತಂಗಾಳಿ ಮೂಡಿಸಿ ನವೀನ ಕೌತುಕ ಕರೆದೊಯ್ದಿದೆ ನನ್ನ ಕರೆದೊಯ್ದಿದೆ ನಿನ್ನ . ಜೊತೆಯಲಿ ನಡೆಯುವ ಮಳೆಯಲಿ ನೆನೆಯುತ ತನು ಮನ ಒಂದಾಗಲು ನಲಿಯುತ ಕಲಿಸಿದೆ ಹೊಸ ಭಾಷ...
ಕಣ್ಣು ತೆರೆದಾಗ ಒಂದು ಜಗತ್ತು, ಮುಚ್ಚಿದರಿನ್ನೊಂದು. ಕಣ್ಮುಚ್ಚಿದಾಗ ಕಂಡ ಕನಸು, ಕಣ್ತೆರೆದಾಗ ಕಳೆದು ಹೋಗುವುದೇಕೆ?? ಕಳೆದು ಹೋದ ಕನಸಿನ ಹೆಜ್ಜೆ ಗುರುತನೆ, ಮನಸ್ಸು ಹಿಂಬಾಲಿಸುವುದೇಕೆ?? ಜಾಡು ಸಿಕ್ಕಿ, ರೆಪ್ಪೆಯಡಿಯಲಿ ಚಿತ್ರ ಮೂಡುವಾಗ, ಕಣ್ಣ...