ಸೃಷ್ಟಿ ನೆಲೆ- ನೀತಿ
ಮಸೆದು ಕತ್ತಿಯ, ಬದುಕ ಹೊಸೆದು ಹಾಕುವ ಹುನ್ನಾರದಲಿ ಅಣಿಯಾಗಿದೆ ಕೈಯ್ಯೊಂದು ಬಲಿಯ ರುಂಡ ಮುಂಡ ಚೆಂಡಾಡಲು....ಗಹಗಹಿಸುತ.... ಇಣುಕಿದೆ ಅಟ್ಟಹಾಸ ಸ್ವಾರ್ಥದ ಸಾಧನೆಗೆ ಪರಮಾರ್ಥದ ಲೇಪನ..... ಉಳಿವಿಗಾಗಿ ಬಲಿಯ ಹುಡುಕು ಅದುವೇ ಪ್ರಾಣಿ-ಧರ್ಮವು. ಬಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮಸೆದು ಕತ್ತಿಯ, ಬದುಕ ಹೊಸೆದು ಹಾಕುವ ಹುನ್ನಾರದಲಿ ಅಣಿಯಾಗಿದೆ ಕೈಯ್ಯೊಂದು ಬಲಿಯ ರುಂಡ ಮುಂಡ ಚೆಂಡಾಡಲು....ಗಹಗಹಿಸುತ.... ಇಣುಕಿದೆ ಅಟ್ಟಹಾಸ ಸ್ವಾರ್ಥದ ಸಾಧನೆಗೆ ಪರಮಾರ್ಥದ ಲೇಪನ..... ಉಳಿವಿಗಾಗಿ ಬಲಿಯ ಹುಡುಕು ಅದುವೇ ಪ್ರಾಣಿ-ಧರ್ಮವು. ಬಲ...
ಕ೦ದಾ..... ನನ್ನನ್ನು ಕ್ಶಮಿಸಿ ಬಿಡು.. ಕಣ್ತೆರೆಯುವ ಮೊದಲೇ ಕತ್ತಲೆಯ ನೀಡಿರುವೆ ಕರುಣೆಯೂ ತೋರದೆ ನಿನ್ನನ್ನು ತೊರೆದಿರುವೆ..... ಕಾಣದ ಕೈಗಳ ತಪ್ಪಿಗೆ ನೀನು ಬಲಿಯಾದೆ ತಾಯಿಯ ಪ್ರೀತಿಯ ಅಪ್ಪುಗೆ ಸಿಗದೆ ತಬ್ಬಲಿಯಾದೆ.... ನಿನ್ನ ಅಗಲಿಕೆಯಲ್ಲಿ...
ನೀನಿರದ ಬದುಕಿಗೆ ಕನಸೇ ಚಿಗುರದ ಕಣ್ಣಿಗೆ ಭಾವನೆಗಳೇ ಬತ್ತಿದ ಮನಸ್ಸಿಗೆ ನೋವಲ್ಲೇ ನರಳುತ್ತಿರುವ ಹ್ರುದಯಕ್ಕೆ ಜಗತ್ತು ಕೇಳುವ ನೂರಾರು ಪ್ರಶ್ನೆಗಳಿಗೆ ಏನೆ೦ದು ಉತ್ತರಿಸಲಿ ಗೆಳೆಯ........ ಹೆಸರು ಪಡೆಯುವ ಮುನ್ನವೇ ಮಡುಗಟ್ಟಿದ ಪ್ರೀತಿಯ ರೀತಿಗೆ...
ಮಲ್ಲಿಗೆ, ಇಲ್ಲಿಯೆ ಅರಳಿ ಸುಗಂಧ ಬೀರುತಾ ನೀನು ನಿಲ್ಲಲು ನುಡಿ ಕಾರಣ.... ಕಣ್ಣಿಗೆ ತಂಪನು ನೀಡಲು ಆಸೆಯೆ ಮನಸಿನ ಮಂದಿರ ಸೇರಲು ಬಯಕೆಯೆ ಇದು ನನ್ನಯ ಭ್ರಮೆಯೇನು ಇಲ್ಲ ನಿನ್ನಯ ಕೋರಿಕೆಯೆ ಮಲ್ಲಿಗೆ......... ದೇವನ ಶಿರವನು ಅರ್ಚಿಸಲು ತವಕವೆ ತರ...
ನೀನು ಹೊರಟು ಹೋದೆ ನೂಲು ತೆಗೆದು ನಿಲ್ಲಿಸಿಬಿಟ್ಟು ಚರಕ. ಒಂದೊಂದು ನೂಲೂ ನೇಣಾಗಿ ನೋಡಿಸಿವೆ ನರಕ. ತೆಗೆದಿಟ್ಟು ಬಿಟ್ಟು ಹೋದೆ ಧರಿಸಿದ್ದ ಕನ್ನಡಕ. ಅದರೊಳಗೆ ಇನ್ನೂ.... ಹಾಗೇ ಇರುವ ನೋಟಗಳು ತರಿಸಿವೆ ಮೈನಡುಕ. ತಂತಿ ಮೇಲೆ ಹರವಿ ಹೋದೆ ಉಟ್ಟಿದ್...
ನೀ ಎಂದು ಇಲ್ಲಿಗೆ ಬರಬೇಡ, ಬಂದು ನೀ ಎನ್ನ ಕಾಡಬೇಡ, ಕಾಡಿ ನೀ ನನ್ನ ನೋಯಿಸಬೇಡ, ನೋಯಿಸಿ ನೀ ನನ್ನ ನರಳಿಸಬೇಡ, ನೀನಿಲ್ಲದೆ ನರಳಿರುವ ನನಗೆ, ಈಗೆ ನರಳುವುದು ಕಷ್ಟವಲ್ಲ, ಆದರೂ ನೀ ಬರಬೇಡ ಇಲ್ಲಿಗೆ, ಬಂದರೆ ನೀನೆಲ್ಲಿ ನನ್ನ ನೋಡಿ, ನರಳುವೆಯೋ ಎಂಬ...
ನಿಮಗೇನು ಗೊತ್ತು ಬರೆಯುವವನ ಪಾಡು ತಲೆ ತುಂಬ ಕೂದಲು ನಿಲುವುದ್ದ.. ಯಾಕೆಂದು ಯಾರಾದರು ಕೇಳುವರೇನು? ಸಾಹಿತಿಗಳೆಂದರೆ ಹಾಗೆಯೇ ಎಂದು ಕೈ ತೊಳೆದುಕೊಳುವರು ತಲೆ ಬುಡವಿಲ್ಲದ ಮಾತು ತುಂಬಿಕೊಂಡದ್ದನ್ನೆಲ್ಲ ವಾಂತಿಮಾಡುವ ಚಪಲ ಏನು ಎಂದಿರಿ ನೀವು? ಏನದ...
ಏನೆಂದು ನಾ ಹೇಳಲಿ ನೀ ನನ್ನಲಿ ಏನೆಂದು ನಾ ಹೇಳಲಿ ಭಾವವು ನೀನೆ ಭಾವನೆ ನೀನೆ ಕಾವ್ಯವು ನೀನೆ ಕವನವು ನೀನೆ ಜೀವವು ನೀನೆ ಜೀವಾತ್ಮನು ನೀನೆ : ಬಾನಲಿ ಬೆಳಗುವ ಚಂದಿರ ನೀನೆ ನನ್ನೆದೆ ಬೆಳಗುವಾ ದೀಪವು ನೀನೆ ಉಸಿರಲ್ಲೂ ನೀನೆ ಉಸಿರೇ ನೀನೆ : ಮಂಜು ನ...
ನಲ್ಲೆ ನಿನ್ನ ಕಣ್ಣ ಕರೆಯು ಕದಡಿತೆನ್ನ ಮನವನು ಎದೆಯ ದುಗುಡ ೆಲ್ಲ ಮರೆತು ಕಾಯುತಿರುವೆ ಬರವನು 1 ಆ ವಸಂತದ ಇರುಳಲಂದು ಕೂಗಿ ಕರೆದೆ ನಲ್ಲನೆಂದು ತಂಪುಗಾಳಿಯಂತೆ ಬಂದು ಎದೆಯ ಕದವ ತೆರೆದೆ ಇಂದು ಬರಡು ನೆಲದಾ ಕುಸುಮ ನಾನು ಅರಳಿದಾಗಲೂ ಪಲವು ಏನು ಗಂ...
ಅತ್ತರೇ ತಲೆಭಾರ..... ಅಳದಿರೇ ಮನಭಾರ.... ಈ ಭಾರಗಳ ನಡುವೆ..... ಹೆಣ್ಣಿನ ಜೀವನ ಬಲುಭಾರ.... ಬಿಡು ಭವಬಂಧನಗಳ ವ್ಯಾಮೋಹ..... ಬಿಡು ಆಸೆಗಳ ಮಹಾಪೂರ....... ಕರಗುವುದು ನೀನ ಮನಭಾರ....... ಸ್ನೇಹದಿಂದ ನಿಮ್ಮ ಗೆಳತಿ *ಸ್ನೇಹಜೀವಿ-ಭಾವಜೀವಿ*