ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜುಲೈ ೦೨

ಹನಿ ಹನಿ ಕವಿತೆ..

ಪ್ರತಿಯೊಂದು ಮಾತು ಕೊನೆಯಾದಗಲೆಲ್ಲ ಏನೋ ತುಡಿತ, ಭಯ.. ಜೊತೆ ಜೊತೆಗೆ ನಾಚಿಕೆ ಎಷ್ಟು ಬೇಗ ಮುಗಿಸಿದೆ ಎಂದು.. (ಈ ಸಾಲುಗಳಂತೆಯೇ....) ಶಿವಪ್ರಸಾದ್ ಎಸ್.ಪಿ.ಎಸ್

ಶಿವಪ್ರಸಾದ್(ಎಸ್.ಪಿ.ಎಸ್) · ೫೪೮ ವೀಕ್ಷಣೆಗಳು
ಓದಿ
ಜುಲೈ ೦೧

ಚುಟುಕಗಳು_5

ಕವನವೆಂದರೆ ಅಲ್ಲ ಬರಿ ಪದಗಳ ಜೋಡಣೆ ಅದು ನನ್ನ ಜೀವನದ ಆಶೆ ನಿರಾಶೆ ಸುಖ ದುಃಖ ಕನಸು ನನಸುಗಳ ಪ್ರತಿಬಿಂಬ *** ಮನಸಿನಾಳದ ಎನ್ನ ಕತ್ತಲೆಯ ಗರ್ಭದಲಿ ಅರಳುವವು ಗುಲಾಬಿಯಂತಿರುವ ಎನ್ನ ಕವನಗಳು *** ಕವನಗಳೆಂದರೆ ಬರಿ ಪಂಚೇಂದ್ರಿಯಗಳಿಗೆ ಅನುಭವಕೆ ಮಾ...

ಹನುಮಂತ ಅನಂತ ಪಾಟೀಲ · ೪೩೫ ವೀಕ್ಷಣೆಗಳು
ಜುಲೈ ೦೧

ಚುಟುಕುಗಳು ( ಭಾಗ 4 )

ತಾಯಿಯ ಮಮತೆ ವಾತ್ಸಲ್ಯಗಳು ಅವರ್ಣನೀಯ ಅವಳೊಂದು ತುಂಬಿ ಹರಿವ ಮಮತೆಯ ಗಂಗೆ *** ಸುಖ ಸಂತೋಷಗಳು ಮಾತ್ರವೆ ಬದುಕಲ್ಲ ದುಃಖ ದುಮ್ಮಾನಗಳು ಕೂಡ ಬದುಕೆ *** ವೀರ ಶೂರ ಧೀರ ರಣಧೀರ ಯಾರಾದರೇನು ? ಕಾಲ ತನ್ನ ಪಾಡಿಗೆ ತಾನು ಸರಿದು ಹೋಗುತ್ತಿರುತ್ತೆ ***

ಹನುಮಂತ ಅನಂತ ಪಾಟೀಲ · ೫೯೭ ವೀಕ್ಷಣೆಗಳು
ಜುಲೈ ೦೧

ನೀ....

ಮೌನ ಹರಟೆಯ ವಿಷಯ ನೀ.ಬರೆಯಲಾಗದ ಸಾಲಿನಲಿ ಮೂಡಿದ ಅಕ್ಷರ ನೀ. ಬಾಡದ ಹೂವಿನ ಪರಿಮಳ ನೀ. ನಾ ತೊದಲಿದ ಸ್ಪಷ್ಟ ನುಡಿ ನೀ. ಕಪ್ಪು ಬಿಳುಪು ನೆನಪಿನ ಬಣ್ಣ ನೀ.ಮರುಭೂಮಿಯ ಹಸಿರು ಹಾಸಿಗೆ ನೀ.ಗೋಡೆಯಲಿ ಕಂಡ ಪ್ರತಿಬಿಂಬ ನೀ.ನೆನಪಾಗದ ಕೊನೆಯ ಸಾಲಿನ ಭಾವ...

ಸಂಗಮೇಶ‌ · ೪೩೯ ವೀಕ್ಷಣೆಗಳು
ಜುಲೈ ೦೧

ಪ್ರತಿಯೊಂದು

ಪ್ರತಿಯೊಂದು ಓಡಾಟ ಏನೋ ಕಳೆದುಕೊಳ್ಫ್ಳುವಾಟ. ಪ್ರತಿ ದಾರಿ ಚೂರಿ. ಪ್ರತಿಯೊಂದು ಮನೆ ಬಾಗಿಲಿಲ್ಲದ ಸೆರೆಮನೆ. ಪ್ರತಿ ಗಳಿಗೆ ಬಲೆ ನೇಯ್ಗೆ. ಪ್ರತಿಯೊಂದು ಜೀವ ಕಿವುಡು ಕವಿತೆಯ ಭಾವ. ಪ್ರತಿ ಬದುಕು ಸಾವಿನ ವರ್ಣನೆ. ------------------------ c...

ಶೇಷಾದ್ರಿ ಸಿ.ವಿ. · ೩೧೯ ವೀಕ್ಷಣೆಗಳು
ಜುಲೈ ೦೧

ಚಂಚಲೆ

ಹೆಸರೇನೋ ಅಂದ ಆದರೆ ಕೆಲಸ ಹೀನ ಕೆಲವೊಮ್ಮೆ ಉತ್ತಮ ಸಿಹಿ ಕಂಡೊಡನೆ ಆಸೆ ಬುರುಕ ನೊಣ ಜೊಲ್ಲು ಸುರಿಸುತ ನಿಲ್ಲುವೆ ತೃಪ್ತಿಯ ಅರ್ಥವೇ ತಿಳಿಯದು ಹಲ್ಗಿಂಜುವ, ಕಣ್ಣ್ ಕೆಕ್ಕರಿಸುವ ವ್ಯೇಶ್ಯೆ ಬಹುಪಾಲು ಸೋಲು ಕೆಲವೊಮ್ಮೆ ಗೆಲವು ನೀನೋ ಅರಿವಿಲ್ಲದೆ ಓಡ...

S.NAGARAJ · ೪೭೯ ವೀಕ್ಷಣೆಗಳು
ಜೂನ್ ೩೦

ಕವಿ..

ಅಂತರದಿ ಬರೆದುದು ಅನಂತರದಿ ಸಾಗುವುದು ಭವ್ಯ ಬರೆಯುವುದೇಕೆ? ಇಲ್ಲದನು ಬಣ್ಣಿಸಿ, ಎಲ್ಲರನು ನಂಬಿಸಿ ಮೆಚ್ಚುಗೆಯ ಪಡೆಯ ಬೇಕೆ..? ಕವಿ ಭಾವ ಬರೆಸುವುದು ನೈಜತೆಯು ಕೆರಳುವುದು ಮರುಸೃಷ್ಟಿ ಕಲ್ಪನೆ, ಅನುಕರಣೆ ಸಾಧ್ಯ, ಅನುಕರಿಸಿ ಅಂಕುರಿಸಿ ಅರಳುವುದೇ...

ಶಿವಪ್ರಸಾದ್(ಎಸ್.ಪಿ.ಎಸ್) · ೭೮೧ ವೀಕ್ಷಣೆಗಳು
ಜೂನ್ ೩೦

ಒಂದರ ಜೊತೆಗೊಂದು

ಯಾರಿಗೆ ಹೆಚ್ಚುಖುಷಿ?ಕಾಡಿ-ಬೇಡಿಗೋಗೆರೆದುಅಂಗಲಾಚಿಕೊನೆಗೂಮುತ್ತುಗಿಟ್ಟಿಸಿಕೊಂಡನನಗೋ?....ಬಿಂಕ-ಬಿನ್ನಾಣಹುಸಿಕೋಪ-ಸಿಡುಕುಎಲ್ಲ ತೋರಿಬಳಿಕಲಜ್ಜೆ ಕಳಚಿಕೆನ್ನೆಗೆತುಟಿಯೊತ್ತಿದನಿನಗೋ?........+++++++++++++ನಿನ್ನಕಾದುಕಳೆದಕ್ಷಣಗಳು,ನಿನ್ನನೆನಪ...

ಸೀತಾರಾಮ ಹೆಗಡೆ · ೬೧೯ ವೀಕ್ಷಣೆಗಳು
ಜೂನ್ ೨೯

ಮುಬಾರಕ್

ಹಟದ ಕಾಲಚಕ್ರದ , ಕಾಲಗತಿ ಅರಿಯದೆ, ಅಕಾಲಿಕ ಸೇಡಿನ ಜ್ವಾಲೆಗೆ ಬಲಿಯಾದೆ ಮುಬಾರಕ್. ಹಟವಾದಿ ಸದ್ದಾಮನ ಸದ್ದು ಅಡಗಿದ ಸದ್ದು ಕೇಳಿದ್ದರು ಬದಲಾವಣೆಯ ಗತಿ ಗುರುತಿಸದೆ ಅನರ್ಥಕ್ಕೆ ಬಲಿಯಾದೆ, ಮುಬಾರಕ್. ಮರಣ, ಮಸಣದ ರುಚಿಕಂಡ ನಿರಂಕುಶಿ ಫಿರೌನ್ ನ ಪ...

muneerahmed · ೮೩೦ ವೀಕ್ಷಣೆಗಳು
ಜೂನ್ ೨೯

ಓದಿಸುವುದು

ನೀವೇ ಕೊಟ್ಟ ಬೆಂಕಿ ನಿಮಗೇ ಕೊಟ್ಟಿದ್ದೇನೆ. ಇಟ್ಟುಕೊಳಿ ಅಥವಾ ನೀರು ಹಾಕಿ. ನೀವೇ ಕೊಟ್ಟ ನೀರು ನಿಮಗೇ ಕೊಟ್ಟಿದ್ದೇನೆ. ಕುಡಿದು ಬಿಡಿ ಅಥವಾ ಮಡಕೆಗೆ ಹಾಕಿ. ನೀವೇ ಕೊಟ್ಟ ಮಡಕೆ ನಿಮಗೇ ಕೊಟ್ಟಿದ್ದೇನೆ. ಒಡೆದು ಬಿಡಿ ಅಥವಾ ಅನ್ನ ಮಾಡಿ. ನೀವೇ ಕೊಟ...

ಶೇಷಾದ್ರಿ ಸಿ.ವಿ. · ೪೩೯ ವೀಕ್ಷಣೆಗಳು
ಜೂನ್ ೨೯

ಚುಟುಕುಗಳು ( ಭಾಗ 3 )

ಕನಸಿನದು ಮನೋವೇಗ ವಾಸ್ತವದ್ದು ಆಮೆಯ ವೇಗ ಕನಸು ವಾಸ್ತವಗಳೆರಡರ ಸಂಯೋಜನೆಯೆ ಜೀವನ *** ಮೂಲ ದ್ವಾರಕೆ ಕಾಲ ಗರ್ಭ ಸೇರಿದೆ ಆದರೆ ದ್ವಾರಕಾಧೀಶ ಮಾದವ ಪಾತಾಳ ಭೂಮಿ ಆಕಾಶಗಳ ತುಂಬ ಆವರಿಸಿದ್ದಾನೆ ದ್ವಾರಕೆ ಸ್ಥಾವರ ಮಾಧವ ಜಂಗಮ *** ನಾವು ಜೀವಿಸಿದ್ದ...

ಹನುಮಂತ ಅನಂತ ಪಾಟೀಲ · ೪೧೮ ವೀಕ್ಷಣೆಗಳು
ಜೂನ್ ೨೮

ಕದ ತಟ್ಟುವ ಮುನ್ನ.....

ಎಲ್ಲರೂ ಎದುರಾಗುತ್ತಿದ್ದಾರೆ. ಯಾರೂ ಪರಸ್ಪರ ಗುರ್ತಿಸುತ್ತಿಲ್ಲ. ಸುಮ್ಮನೆ ಸಾಗಿರುವ ಈ ಯಾನದಲ್ಲಿ ಫಲವತ್ತತೆಯನ್ನು ಮರೆತುಬಿಡುತ್ತಿರುವ ಮಣ್ಣಿನಿಂದ ಧೂಳು ಏಳುತ್ತಿದೆ. ಆಕಾಶ ಮಬ್ಬಾಗುತ್ತಿದೆ. ಹಣ್ಣನ್ನು ಮರೆತು ಬಿಡುತ್ತಿರುವ ಕೊಂಬೆಗಳಿಂದ ಕಪಟ...

ಶೇಷಾದ್ರಿ ಸಿ.ವಿ. · ೩೭೮ ವೀಕ್ಷಣೆಗಳು