ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜೂನ್ ೨೦

ಇಲ್ಲಿ ಮಳೆ ಬಂದಿಲ್ಲ

ಇಲ್ಲಿ ಮಳೆ ಬಂದಿಲ್ಲ ಮೋಡ ಕವಿದಿದೆ ಬಿಸಿಲು ಮೂಡುತ್ತಿದೆ ನೆಲ ಬಿರಿದಿದೆ, ಜಲ ತಳಸೇರಿದೆ ಕಾಲ ಕಳೆಯುತ್ತಿದೆ, ಭ್ರಮನಿರಸನ ನೆಲೆಗೊಂಡಿದೆ ಬೆಲೆ ಏರುತ್ತಲೇ ಇದೆ ಹಸಿವು ದಾಹ ದ ಶಕೆ ಆರಂಭವಾಗಿದೆ. ಖುರ್ಚಿಯ ಕನಸ್ಸು, ಹಣದ ದಾಹ ಭ್ರಷ್ಟರ ಕುಣಿಕೆ ಪ್...

muneerahmed · ೧,೨೪೧ ವೀಕ್ಷಣೆಗಳು
ಓದಿ
ಜೂನ್ ೧೯

ಗಜಲ್

ಎದೆಗವಚಿಕೊಂಡಿವೆ ಅದೆಷ್ಟೋ ಚಿಟ್ಟೆಗಳು ಹಾರಲಾಗದೆ ಹ್ರುದಯಕ್ಕಂಟಿಕೊಂಡಿವೆ ಅದೆಷ್ಟೋ ಕನಸುಗಳು ಹಾರಲಾಗದೆ. ಮುತ್ತಿನ ಕನಸು ಕಂಡವೆಷ್ಟೋ ಹಗಲುಗಳು ಚಿಪ್ಪಿಗಂಟಿಕೊಂಡಿವೆ ಅದೆಷ್ಟೋ ಮನಸುಗಳು ಹಾರಲಾಗದೆ. ಒಳನೋಟಕ್ಕೆಲ್ಲಾ ತಳಕು ಹಾಕುವ ಪಾತ್ರಗಳೆ ನೆಲ...

mmshaik · ೮೨೭ ವೀಕ್ಷಣೆಗಳು
ಜೂನ್ ೧೮

ನನ್ನ ಮದುವೆ.......

ಮೇರುಗಿರಿಯ ಉತ್ತುಂಗಕ್ಕೇರಿ ನಿಂತ ಉತ್ಸಾಹವಿದು, ಶಿವನ ಜಟೆಯ ಗಂಗೆಯಂತೆ ಬಂದಳೀ ಗೌರಿ ಯು, ಮನೆಯ ನಂದಾ ದೀಪ ಬೆಳಗಲು ಬರುತಿಹಳು ಈ ಅನರ್ಘ್ಯ ರತ್ನ, ನಮ್ಮಿಬ್ಬರ ಭಾವ ಸಮ್ಮಿಲನಕ್ಕೆ ದೈವ ಬೆಸೆದ ಸುದಿನವಿದು, "ಶಿಲ್ಪಾ" ಜೊತೆಗಿನ ನನ್ನ ಮದುವೆಗೆ ನಿ...

sheshagirirao · ೮೯೦ ವೀಕ್ಷಣೆಗಳು
ಜೂನ್ ೧೮

ಆಧುನಿಕತೆಯ ಹೊಸ್ತಿಲಲ್ಲಿ......

ಭಾವನೆಗಳಿಗೆ ಸ್ಪಂದನೆಇಲ್ಲ..... ಸ್ಪಂದಿಸಿದರೂ ವಂದನೆಇಲ್ಲ.... ಹೃದಯ ತುಂಬಿದ ನಗುವಂತೂ ಇಲ್ಲವೇ ಇಲ್ಲ.. ಹೀಗಿರುವಾಗ ಎಲ್ಲೆಂದು ಹುಡುಕಲಿ ನಾ ನೂತನಗೀತವ? ಒಲವೇ ಇಲ್ಲದ ಬದುಕು ಬವಣೆಯಾಗದಿರದೇ? ಮನಕಿಂಬಿಲ್ಲದ ಉಲಿಯು ಎದೆಯ ಕದವ ತಟ್ಟಬಹುದೇ? ದ್ವ...

Shreepoorna P Shetty · ೬೬೧ ವೀಕ್ಷಣೆಗಳು
ಜೂನ್ ೧೭

ಚುಟುಕುಗಳು ( ಭಾಗ 1 )

ಕಂಡದ್ದು ಭೂಗೋಳ ಕೇಳಿದ್ದು ಇತಿಹಾಸ ಕನಸಿದ್ದು ಕಾವ್ಯ ಗೀಚಿದ್ದು ಗೀತೆ ಹಾಡಿದ್ದು ಹಾಡು ಈ ಎಲ್ಲವುಗಳ ಸಮ್ಮಿಲನ ಈ ಜೀವನ *** ಸ್ವಾತಂತ್ರ ವೆಂದರೇನು ? ಅನಂತ ದಿಗಂತದಲಿ ಸ್ವೇಚ್ಛೆಯಲಿಹಾರುವ ಗರುಡ ಮಹಾ ಸಾಗರದಲಿ ಈಜುವ ತಿಮಿಂಗಲ ದಟ್ಚ ಕಾನನದಿ ಅಬ್...

ಹನುಮಂತ ಅನಂತ ಪಾಟೀಲ · ೧,೪೬೯ ವೀಕ್ಷಣೆಗಳು
ಜೂನ್ ೧೬

ಓ ಪ್ರಿಯೆ

ಅದೊಂದು ದಿನಮರೆಯಲಾಗದ ಕ್ಝಣನಮ್ಮ ಗೆಳೆತನಶುರುವಾದ ಶುಭದಿನ...ನಿನ್ನಯ ಆ ಕಾಳಜಿಮರೆಯದು ಈ ಮನನೀನಿಲ್ಲದ ಈ ಬದುಕುಬರಿದಾದ ಜೀವನ...ಏನೆಂದು ವಣಿ೯ಸಲಿನಿನ್ನಯ ಆ ಗೆಳೆತನಹೀಗೆಯೆ ಇರಲಿ ಈ ಸಂಬಂಧಅನುದಿನ ಅನುಕ್ಝಣ...ನಿನ್ನ ಪ್ರೀತಿಯ ಆ ಅಪ್ಪುಗೆಮರೆಸಿತ...

Laxman kakkeri · ೫೩೨ ವೀಕ್ಷಣೆಗಳು
ಜೂನ್ ೧೬

ಎಲ್ಲಿ ನೋಡಲಿ ನಿನ್ನ

ಎಲ್ಲಿ ನೋಡಲಿ ನಿನ್ನ, ಹೇಗೆ ಕಾಣಲಿ ನಿನ್ನ|ನಿನ್ನಿರುವ ಹುಡುಕಿ ನಾ ಬಲು ಸೋತೆನು||ಕಣ್ಣಿನಲಿ ನೋಟವನು,ಕಿವಿಯೊಳು ಶಬ್ಧವನು|ಬಾಯ್ತುಂಬ ಹರಿನಾಮ ನುಡಿಸಿದವನಾರು? || ಎಲ್ಲಿ ನೋಡಲಿ ನಿನ್ನ, ಹೇಗೆ ಕಾಣಲಿ ನಿನ್ನ|ನಿನ್ನಿರುವ ಹುಡುಕಿ ನಾ ಬಲು ಸೋತೆನು...

ಹರಿಹರಪುರಶ್ರೀಧರ್ · ೬೫೬ ವೀಕ್ಷಣೆಗಳು
ಜೂನ್ ೧೫

ಕವಿತೆ ಎಂದರೆ.. ಅರ್ಥ ಇರಲೆಬೇಕೇನು?

ಕವಿತೆ ಎಂದರೆ ಅರ್ಥ ಇರಲೆಬೇಕೇನು?ಎಷ್ಟೋ ಜೀವಕ್ಕೆ ಅರ್ಥವೆ ಇಲ್ಲ..ಕವಿತೆ ಎಂದರೆಬಣ್ಣ ಬಣ್ಣದ ಕನಸುಒಸಿ ಮುನಿಸು, ಪಿಸು ಮಾತುತುಸು ಪ್ರೀತಿ, ಇಷ್ಟೇ ಆಯತದಲ್ಲಿಆಯ ತಪ್ಪಿದ ನಿನ್ನ ಹುಡುಕುವುದೇನು?ಎಷ್ಟೋ ಹೆಣ್ಣಿನ ಮೌನ ದಾಖಾಲಾಗಲೆ ಇಲ್ಲ..ಪ್ರಶ್ನೆ...

ಶಿವಪ್ರಸಾದ್(ಎಸ್.ಪಿ.ಎಸ್) · ೧,೦೩೩ ವೀಕ್ಷಣೆಗಳು
ಜೂನ್ ೧೫

ಕವಿತೆ ಎಂದರೆ..

ಕವಿತೆ ಎಂದರೆ ಮೊಗ್ಗು, ಹಗೆಯೆ ಬಿಟ್ಟಿದ್ದರೆ ಅರಳಿ ನಿಲ್ಲುವ ಹೂ ಕಾವ್ಯ, ಸಂಜೆ ಹೊತ್ತಿಗೆ ಮಾಗಿ ಕಾದಂಬರಿಯಾಗೊ ಹೇಗೊ ವಿಕಸನದ ಪಾಠಕ್ಕೆ ಉದಾಹರಣೆಯಾಗಿ ಮರುದಿನಕ್ಕೆ ಉದುರುವ ಚುಟುಕು.. ಕವಿತೆ ಎಂದರೆ ಕಲ್ಲು ತನ್ನ ಶ್ರದ್ಧೆಗೆ ಬದ್ದಳಾಗಿ ರೂಪುಗೊಂ...

ಶಿವಪ್ರಸಾದ್(ಎಸ್.ಪಿ.ಎಸ್) · ೭೯೦ ವೀಕ್ಷಣೆಗಳು
ಜೂನ್ ೧೫

ಇವಳೇ ಅವಳು...

ಅವಳೇ ಇವಳು ಇವಳೇ ಅವಳು ನೀನೆ ನನ್ನವಳು... ಒಲವಿನ ರಾಗಕ್ಕೆ ಮೊಹದ ಜಾಲಕ್ಕೆಮುನ್ನುಡಿ ಬರೆದವಳುನೀನೆ ನನ್ನವಳು... ಮೊಹದ ಮೊಹಕ್ಕೆಚೆಲುವಿನಾ ನೋಟಕ್ಕೆನೀನೆ ಆದವಳು..ಅವಳೇ ನೀನು ನೀನೆ ಅವಳುನೀನೆ ನನ್ನವಳು -ರೇವನ್

ರೇವನ್ ಜೇವೂರ · ೪೨೮ ವೀಕ್ಷಣೆಗಳು
ಜೂನ್ ೧೪

" ಹೊಸತು "

ಬಂದೆ ಬರುವಳು ಚೆಲುವೆಬಳಿಗೆ ಒಲವ ಒರತೆ ಹೊತ್ತು ಕಾಯುತಿರು ಗೆಳೆಯ ನೀ ಹಾಂಗ ತುಸು ತಾಳ್ಮೆಯಿತ್ತು. ಬಿಗಿದಪ್ಪುವಳು ಅವಳು ನಿನ್ನ ಅವಡುಗಚ್ಚಿ, ಮಾತಾಡು ಅವಳ ಜೋಡಿ ನೀ ಮನಸಬಿಚ್ಚಿ;ಅವಳ ಪ್ರೀತಿ ಮೆಚ್ಚಿ ! ಕಾಲ ಕುಳಿತಿಲ್ಲ ಗೆಳೆಯ ನಿನ್ಹಾಂಗ ನಿನ್ನ...

ಸಂತೋಷ್ ಮೂಲಿಮನಿ · ೭೦೭ ವೀಕ್ಷಣೆಗಳು