ಪ್ರಕೃತಿಯ ವಿಶ್ವರೂಪ ದರ್ಶನ
ಎಲ್ಲೆಲ್ಲೂ ಹಸಿರು , ಹಸಿರು ಚಪ್ಪರ ಸುತ್ತಲೂ ಪ್ರಕೃತಿಯ ನಾದ ಓಂಕಾರ ನನಗಿಂದಾಯಿತು ಬನದ ಉಪದೇಶ ಸಾರ ಮನಕ್ಕಾಯಿತು ನಿಸರ್ಗದ ಸಾಕ್ಷಾತ್ಕಾರ ಮೌನದಲಿ ಮನ ಮಿಡಿಯಿತು ಹೃದಯ ಹಾಡಿತು ತೇಲಿತು ಜೀವ ಓಲಾಡಿ ತೂಗಾಡಿ ನಾಟ್ಯವಾಡಿತು ಅನಂತ ಶಾಂತಿಯ ತನ್ಮಯತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಎಲ್ಲೆಲ್ಲೂ ಹಸಿರು , ಹಸಿರು ಚಪ್ಪರ ಸುತ್ತಲೂ ಪ್ರಕೃತಿಯ ನಾದ ಓಂಕಾರ ನನಗಿಂದಾಯಿತು ಬನದ ಉಪದೇಶ ಸಾರ ಮನಕ್ಕಾಯಿತು ನಿಸರ್ಗದ ಸಾಕ್ಷಾತ್ಕಾರ ಮೌನದಲಿ ಮನ ಮಿಡಿಯಿತು ಹೃದಯ ಹಾಡಿತು ತೇಲಿತು ಜೀವ ಓಲಾಡಿ ತೂಗಾಡಿ ನಾಟ್ಯವಾಡಿತು ಅನಂತ ಶಾಂತಿಯ ತನ್ಮಯತೆ...
ವಿಶಾಲ ನೀಲ ದಿಗಂತ ಹಬ್ಬಿ ಹರಡಿದೆ ಹಸಿರು ಸೀರೆಯ ಹಾಸು ಗುಡ್ಡ ಬೆಟ್ಟ ಸಿರಿ ಕಂದರಗಳ ಸುತ್ತಿ ಸುಳಿದು ದೂರಾತಿ ದೂರದಲಿ ಅಂಬರ ದಿಗಂತಗಳು ಕೂಡುವೆಡೆಯಲ್ಲಿ ಸಾಗರ ಭುವಿಯ ಸಂಗಮದಲ್ಲಿ ಮೂಡಿರುವ ಬೆಳ್ಳಿ ಕಡಲಂಚು ನೀಲಿ ಬಟ್ಟಲನು ಬೋರಲಿಟ್ಟಂತೆ ಅವ್ಯಕ್...
ಸಂಗೀತ ಪ್ರಿಯನೇ ನಿನಗೆ ಸಪ್ತ ಸ್ವರಗಳ ಮಾಲಾರ್ಪಣೆಅಲಂಕಾರ ಪ್ರಿಯನೇ ನಿನಗೆ ಅಷ್ಟೋತ್ತರ ನಾಮಾವಳಿಸುಗಂಧ ಪ್ರಿಯನೇ ನಿನಗೆ ಗಂಧದ ಲೇಪನಪುಷ್ಪ ಪ್ರಿಯನೇ ನಿನಗೆ ಬ್ರಹ್ಮಕಮಲದ ಪುಷ್ಪಾರ್ಚನೆಬಕುಳ ಸುತನೆ ನಿನಗೆ ಬಂಗಾರ ಕವಚ ಹೊದಿಕೆವೈಕುಂಟ ನಿವಾಸಿಯೇ ನ...
ನಿನ್ನ ಕಣ್ಣೊಳಗೆ ನಾ ಕಾಣುವ ತುಂಟಾಟದ ನಗುವಿನ ಅಂತರಾಳದಲಿ ಅಡಗಿದೆ ಮಾತುಕತೆ ಇಲ್ಲದೆ ನನ್ನ ಮನ ಮುಟ್ಟಿದ ನಿನ್ನೊಲವು...... ಮಾತು ಮಾತಿಗೂ ನಿನ್ನ ನಾ ಕಾಡಿಸಿ ಪೀಡಿಸಿ ದೂರ ಸರಿಸಿದರೂ ನಿನ್ನೆಡೆಗೆ ಅದಾವ ಸುಡು ಬಿಸಿಲಿಗೂ ಬತ್ತಿ ಹೋಗದ ಪ್ರೀತಿ ಅ...
ಓ ಮನಸ್ಸೆ ಮನಸಾರೆ ನೀ ಹೇಳುಈ ಗೆಳೆಯನ ಮರೆತು ನೀ ಮರೆಯಾಗಿ ಹೋಗುವೆಯಾ?ಒಂದೊಂದು ನಿಮಿಷ ಒಂದೊಂದು ಕ್ಷಣನಾ ನಿನ್ನ ನೆನಪಿನಲ್ಲಿಯೇ ಹಗಳಿರುಳು ಕಾಲ ಕಳೆಯುತ್ತಿರುವೆ. ಓ ಮನಸ್ಸೆ ಮನಸಾರೆ ನೀ ಹೇಳುಈ ಗಳೆಯನ ಮರೆತು ನೀ ಉಸಿರಾಡಲು ಇರುವುದಾದೀತಾ?ನಿನ್ನ...
ಈ ಬಾಳ ಕಡಲಲ್ಲಿ ನೋವಿನ ಅಲೆ ಎದ್ದಾಗ ನಿನ್ನ ನೆನಪಾಗುವುದು...... ಈ ಕಣ್ಣ ಮೂಲೆಯಲಿ ಕಂಬನಿ ಜಿನುಗಿದಾಗ ಮನ ನಿನಗಾಗಿ ತಡಕಾಡುವುದು...... ಆ ನಿನ್ನ ಪ್ರೀತಿಗಾಗಿ ಈ ಜೀವ ಮೊರೆ ಇಡುವುದು.... ಈ ಹೃದಯಕ್ಕೆ ಘಾಸಿಯಾದಾಗ ನಿನ್ನ ಹೆಸರನ್ನೇ ಕೂಗುವುದು...
ಕಾರ್ಖಾನೆಯ ಹೊಲಸು ನೀರು, ಅದರಲ್ಲಿ ಮೀಯುವ ಬಟ್ಟೆ, ಇದರಲ್ಲಿ ಬೆರೆತ ಸಂಸ್ಕೃತಿ, ಜ್ನಾನಮರ್ದನದ ಮದಿರೆ, ಮೈಯೇರಿದ ತೊದಲ ಮಾತು ಇದುವೇ ನಮ್ಮ ಪ್ರಗತಿಯ ಪಥ. ಅಡಿಪಾಯವಿಲ್ಲದ ಅರಮನೆ, ನೆರೆಮನೆಯ ಅರಿವು ಇಲ್ಲದ ಬದಕು ನೂವು ಅರಿಯದ ಸ್ನೇಹ ಸ್ವಾರ್ಥ ಪ್...
ನಿನ್ನ ಕಡಲಾಳದಕಂಗಳಲಿಈಜುಬರದೇಇಳಿದುದಕ್ಕೆಪರಿತಾಪಹಾಗೂಖುಷಿಎರಡೂ ಇದೆ.....++++++++ಕಳೆದಕ್ಷಣಗಳನ್ನುಹಾಗೇಹೋಗಗೊಡದೇಅಕ್ಷರಗಳಾಗಿಈಸಾಲುಗಳಲ್ಲಿಪೋಣಿಸಿಟ್ಟಿದ್ದೇನೆ..........
ನೆತ್ತಿಯ ಮೇಲೊಂದತ್ತು ಅಣಕಿಸುವ ಅಣಬೆಗಳುಕೊಳೆತ ಸುಡು ಬಿಸಿಯ ಸೆಗಣಿಒಳಗಿನ ಬೆಳ್ಳನೆಯ ನುಣ್ಣನೆಯ ಕಾಗೆ ಕಡುಬುನಾಲಿಗೆ ಸವರಿಕೊಂಡು ನಿಂತ ನಾಯಿ, ಕಾಗೆ, ಕೋಳಿಗಳುನೆತ್ತಿಗೇರಿದ ಚೆಡ್ಡಿಯ ಕೀರಿಟಗಳುಗಂಜಲದ ಗಮಲು, ಎಂಜಲೆಲೆಯ ಅನ್ನದಮಲುಬಾಣಂತಿಯ, ಋತು...
ಒಂದು ಮಾತು ಆಡದೆ ಮೌನದೊಳಗೇ ಮತ್ತೆ ಭೋರ್ಗರೆಯುದತಿದೆ ಕಡಲು.. ಭೋರ್ಗರೆದು ಹರಿಯುತಿದೆ ನನ್ನೆದೆಯ ತೊಯ್ದು.. ಈ ಕಡಲ ಹರಿವ ಪರಿಗೆ ನಾನಿಂದು ಕುಸಿದರೂ ಕುಸಿಯದಾಗಿದ್ದೇನೆ.. ಯಾರೋ ಕಸಿದ ಭಾವಗಳ ಮತ್ತೆ ಈ ಕಡಲಲ್ಲಿ ಬೆರೆಸಿ ಬಿಟ್ಟರೂ ಮತ್ತೆ ಭೋರ್ಗರ...
ಗಂಡು ಹೆಣ್ಣುಗಳೆರಡು ಒಪ್ಪಿ ಸೇರಿದರೆ ಅದು ಶಿವಲಿಂಗ ! ಒತ್ತಾಯದಿಂದ ಕೂಡಿದರೆ ಅಲ್ಲಿ ಮಾನಭಂಗ !! ಎರಡೂ ಬಾಹ್ಯವಾಗಿ ಒಂದೇ ಎನಿಸಿದರೂ, ಒಂದರಲ್ಲಿ ಎರಡರಿಂದ 'ಒಂದಾ'ಗುವ ಅತ್ಯಾನಂದದ ಕ್ರಿಯೆಯಿದೆ. ಇನ್ನೊಂದರಲ್ಲಿ, ಒಬ್ಬರನ್ನು ಹತ್ತಿಕ್ಕಿ ಇನ್ನೊಬ...