ಓ ಮನಸ್ಸೆ ಮನಸಾರೆ ನೀ ಹೇಳು

ಈ ಗೆಳೆಯನ ಮರೆತು ನೀ ಮರೆಯಾಗಿ ಹೋಗುವೆಯಾ?

ಒಂದೊಂದು ನಿಮಿಷ ಒಂದೊಂದು ಕ್ಷಣ

ನಾ ನಿನ್ನ ನೆನಪಿನಲ್ಲಿಯೇ ಹಗಳಿರುಳು ಕಾಲ ಕಳೆಯುತ್ತಿರುವೆ.

 

ಓ ಮನಸ್ಸೆ ಮನಸಾರೆ ನೀ ಹೇಳು

ಈ ಗಳೆಯನ ಮರೆತು ನೀ ಉಸಿರಾಡಲು ಇರುವುದಾದೀತಾ?

ನಿನ್ನ ಮರೆತ ಕ್ಷಣವೆ ನನ್ನ ಉಸಿರು ಕೂಡ ನಿಂತು ಹೋಗುವುದು

ನಿನ್ನಿದ್ದರೆ ನನ್ನ ಜ್ಯೋತೆಗೆ ಅದೇನೋ ಹರ್ಷ ಅದೇನೋ ಸಂತೋಷ.

 

ಓ ಮನಸ್ಸೆ ಮನಸಾರೆ ನೀ ಹೇಳು

ಈ ಗೆಳೆಯನ ಮರೆತು ನೀ ಮುದ್ದು ಮನಸ್ಸೆ ಇರುವೆಯಾ?

ಇರುವುದಾರೆ ಇರು ಈ ನನ್ನ ಪ್ರಾಣ ಹೋದ ಮೇಲೆ

ಓ ಮನಸ್ಸೆ ನೀ ನನ್ನ ಪ್ರೀತಿಯ ಹೃದಯದ ಮನಸ್ಸೆ.

 

                                                        -ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.