ಹಾಗೇ ಸುಮ್ಮನೆ - ೨
ನನ್ನ ಅದೆಷ್ಟೋ ಮಾತುಗಳುನಿನ್ನೆದುರುಧ್ವನಿಯಾಗಲುಹೋಗಿಸೋತಿವೆ:ಸುಮ್ಮನಾಗದೇಈ ಸಾಲುಗಳಲಿಅರಿವಿಗೂ ಬರದೇಅವಿತಿವೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನನ್ನ ಅದೆಷ್ಟೋ ಮಾತುಗಳುನಿನ್ನೆದುರುಧ್ವನಿಯಾಗಲುಹೋಗಿಸೋತಿವೆ:ಸುಮ್ಮನಾಗದೇಈ ಸಾಲುಗಳಲಿಅರಿವಿಗೂ ಬರದೇಅವಿತಿವೆ...
ಓ...., ಮೌನವೇ..,ನೀನಾಡದ ಮಾತು ಕೊಲ್ಲುತ್ತಿದೆ ನನ್ನ,ಓ...., ಜೀವವೇ..,ನೀ ಇರದ ಬದುಕು ಹಿಂಡುತಿದೆ ನನ್ನ,ಮಾತಾಡು ನಾ ಮಣ್ಣಾಗೋ ಮುನ್ನ.ಜೀವಸೆಲೆಯಾಗು ಜೀವ ಹೋಗೋ ಮುನ್ನ
ಬೆಳಕು ಬೇಕೆಂದು ಹಾರೈಸಿದೆ ಬೆಳಕು ಕಂಡು ನೊಂದೆ ಕತ್ತಲು ಕಾಣಲು ತವಕಿಸಿದೆ ಕತ್ತಲು ಕಂಡು ನಿರಾಸೆ. ಈಗ ನನಗಿಲ್ಲ ಏನೂ ಹಾರೈಕೆ -ಅರಿಕೆ ಸುಖ-ದುಖಃದ ಹಿಗ್ಗು-ತಗ್ಗು ಅರಿವಿಲ್ಲ ಕಾಮ-ಕ್ರೋಧದ ಬಾಣ-ಬಿರುಸು ಆಟವಿಲ್ಲ ಮದ-ಮೋಹದ ಮಂಜು-ಮುಸುಕು ಹರಿದಿದೆ...
ಬೆಳಕು ಬೇಕೆಂದು ಹಾರೈಸಿದೆ ಬೆಳಕು ಕಂಡು ನೊಂದೆ ಕತ್ತಲು ಕಾಣಲು ತವಕಿಸಿದೆ ಕತ್ತಲು ಕಂಡು ನಿರಾಸೆ. ಈಗ ನನಗಿಲ್ಲ ಏನೂ ಹಾರೈಕೆ -ಅರಿಕೆ ಸುಖ-ದುಖಃದ ಹಿಗ್ಗು-ತಗ್ಗು ಅರಿವಿಲ್ಲ ಕಾಮ-ಕ್ರೋಧದ ಬಾಣ-ಬಿರುಸು ಆಟವಿಲ್ಲ ಮದ-ಮೋಹದ ಮಂಜು-ಮುಸುಕು ಹರಿದಿದೆ...
ನಾ ಕಂಡೆ, ಒಂದು ಕನಸ ಕಂಡೆ.ನಾ ಕಂಡೆ, ಒಂದು ಕನಸ ಕಂಡೆ.ಅತಿಲೋಕ ಪ್ರಳಯವ,ಜಗದೇಕ ನಾಶವನಾ ಕಂಡೆ, ಒಂದು ಕನಸ ಕಂಡೆ. ಪ್ರಕೃತಿ ಶಕ್ತಿಯೋ, ಮಾನವನ ಯುಕ್ತಿಯೋ,ಗೆಲ್ಲುವುದು ಪ್ರಕೃತಿ ಶಕ್ತಿಯು.ಬೆಚ್ಚಿ ಬೀಳುವರು ಮಾನವರೆಲ್ಲಾ,ಹುಡುಕುವರು ಆಗ ನೀರಿನ ಸೆ...
ನಿನ್ನ ಕಂಗಳಲ್ಲಿ ಬೆಳಕಿದೆಹೊಳಪಿದೆಒಂದಿಷ್ಟುಶಾಖವೂಅದರೊಳಗೆನಾ ಬೆರೆತೆ.........++++++++++++ಇತ್ತೀಚೆಗೆನಾನುಪ್ರೀತಿಸುತ್ತಿರುವುದುನಿನ್ನನೋಇಲ್ಲಾನಿನ್ನಿಂದಾದಈಸಾಲುಗಳನ್ನೋಗೊಂದಲವಿದೆ...........+++++++++++++++++
ಶಾಲೆಗೆ ಬನ್ನಿ ಮಕ್ಕಳೆ ಬನ್ನಿರಿ ಮಕ್ಕಳೆ ಶಾಲೆಗೆ | ನೀವೆಲ್ಲರು ಅಕ್ಷರ ಲೋಕಕೆ || ಅಕ್ಕರೆ ಸ್ವಾಗತ ನಿಮಗೆ | ನೂತನ ತರಗತಿಗಳಿಗೆ ||ಪ|| ಕಲಿಕೆಯ ಲವಲವಿಕೆಗಳು | ಬೇಕಿದೆ ವ್ಯಕ್ತಿತ್ವದೊಳು || ಬೆಳವಣಿಗೆಯಲದ ಗಳಿಸಿ | ಉಳಿಸುತ ತನ ಬೆಳಗಿಸಿರಿ ||...
ನೀವು ಒಮ್ಮೆ ಮದುಮಗರಾಗಿ ಮೈ ಮಾತ್ರ ಹಸಿಯಾಗಿದೆ ಬೆಣ್ಣೆಯಂತೆ ಕನಸಿನ್ನೂ ಬಿಸಿಯಾಗಿದೆ ಬೆಂಕಿಯಂತೆ ಪಕ್ಕಕ್ಕಿಟ್ಟರೆ ಸಾಕು ಕರಗುವಂತೆ, ಕೊನೆಗೊಳ್ಳುತ್ತಿದೆ ಒಂಟಿತನ ಹತ್ತಿರವಾಗುತ್ತಿದೆ ಜಂಟಿತನ ಮೌನಿಯಂತಿರುವಳೊ! ಮಾರಿಯಂತಿರುವಳೊ! ತೊಚದಂತಾಗಿದೆ...
ಅಕ್ಷರಗಳಿಗೆನಿಲುಕದ್ದುನಿನ್ನನೆನಪು,ಇಲ್ಲಿರುವುದುಬರಿಛಾಯೆ:++++++++++++++++++ಅಲ್ಲಿ- ಇಲ್ಲಿಂದಹೆಕ್ಕಿ ತೆಗೆದಸಾಲುಗಳನ್ನಸುಂದರವಾಗಿಪೋಣಿಸಲುಹೋಗಿಪ್ರತಿ ಬಾರಿ ಸೋಲುತ್ತೇನೆ...........+++++++++++++++ನನ್ನೆದುರಿಗೆ ಇರುವುದುನೀನೋಇಲ್ಲಾ ಭ್...
ಬೆಳಕಿನೆಡೆಗೆ ನೆಡೆವಾಗ ಜೊತೆ ಇದ್ದೆ ನೀ ಗೆಳತಿ ಬೆಳಕಲ್ಲಿ ನೋಡುವ ಮುನ್ನ ಎಲ್ಲಿ ಹೋದೆ ತಿರುಗಿ ಬಾ ಎದೆಯ ಗೂಡಿಗೆ ಕೊಡುವೆ ಇನ್ನ ಹೆಚ್ಹು ಪ್ರೀತಿ ಸಾಲದಾಗಿದ್ದರೆ... ಹಾದಿಯೆಲ್ಲ ಹುಡುಕಿ ಬೆಸತ್ತುಹೋಗಿರುವೆ ಕಾಣಲಿಲ್ಲ ಎಲ್ಲು ನಿನ್ನ ಹೆಜ್ಜೆ ಗುರ...
ಕರಗು ಮೋಡವೆ ಒಮ್ಮೆ ತಿಳಿ ನೀರ ನೋಡಬೇಕಿದೆ ಹಸಿರು ಸೀರೆ ಭುವಿಯನಲ೦ಕರಿಸಬೇಕಿದೆ ಕರಗು ಮೋಡವೆ ಒಮ್ಮೆ ಇಳಿದು ಬಾ ಕಣ್ಣಲ್ಲಿ ಧಾರಾಕಾರವಾಗಿ, ಎಲ್ಲವನ್ನೂ ತೊಳೆದು ಮರೆಯಬೇಕಿದೆ ಕರಗು ಮೋಡವೆ ಒಮ್ಮೆ ನನ್ನ ಹ್ರುದಯದಲ್ಲಿ, ಒರೆಸಬೇಕಿದೆ ಅಲ್ಲಲ್ಲಿ ಉಳಿ...