ಕನಸುಗಲೇ ಮರಳಿ ಬನ್ನಿ
ಕನಸುಗಲೇ ಮರಳಿ ಬನ್ನಿ ಕೂಡಿಡುವೆ ನಿಮ್ಮನ್ನು ಹುಟ್ಟಿ ಬರಬೇಕು ನಾನು ಮತೊಮ್ಮೆ ಪೋರ್ತಿಗೊಳಿಸಲು ನಿಮ್ಮನ್ನು ಚಿಕ್ಕ ವಯಸ್ಸನ್ನು ಆಡುತಾ ಕಳೆದೆ ಪ್ರಾಯವನ್ನು ಉದಾಸಿನದಿ ಕಳೆದೆ ಈಗ ವಾಸ್ತವಕ್ಕೆ ಕಣು ತೆರೆದೆ ಕನಸುಗಲೇ ಮರಳಿ ಬನ್ನಿ ಪೊರ್ಣಗೊಳಿಸಬೇಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕನಸುಗಲೇ ಮರಳಿ ಬನ್ನಿ ಕೂಡಿಡುವೆ ನಿಮ್ಮನ್ನು ಹುಟ್ಟಿ ಬರಬೇಕು ನಾನು ಮತೊಮ್ಮೆ ಪೋರ್ತಿಗೊಳಿಸಲು ನಿಮ್ಮನ್ನು ಚಿಕ್ಕ ವಯಸ್ಸನ್ನು ಆಡುತಾ ಕಳೆದೆ ಪ್ರಾಯವನ್ನು ಉದಾಸಿನದಿ ಕಳೆದೆ ಈಗ ವಾಸ್ತವಕ್ಕೆ ಕಣು ತೆರೆದೆ ಕನಸುಗಲೇ ಮರಳಿ ಬನ್ನಿ ಪೊರ್ಣಗೊಳಿಸಬೇಕ...
ಮುನ್ನಡೆಯುತ್ತಿರುವಾಗ ಕತ್ತಲೆಯ ಸೀಳಿ ಬೆಂದವರ ಬಂಧುವಾಗಬಯಸಿ ನೆರಳುಗಳೇ ಆವರಿಸದಿರಿ ನನ್ನಬಿಸಿ ರಕ್ತದ ಬೆವರ ಹನಿಯಲಿಹಸಿರಾಗ ಬಯಸಿ ನೆಲವಹೂದೋಟವನ್ನರಸಿ ನಡೆಯುತ್ತಿರುವಾಗನೆರಳುಗಳೇ ಆವರಿಸದಿರಿ ನನ್ನಮುಳ್ಳು ಕಲ್ಲುಗಳ ದಾರಿಯಲಿಬರಿಗಾಲಲ್ಲಿ ನಡೆಯು...
ಸಾವು ಸಾವಿರದ ಮನೆಯ ಸಾಸುವೆ ಎಲ್ಲಿಂದ ತರಲೆಂದು ಗೌತಮನ ಮುಂದೆ ಗೊಗೆರದು ಕಣ್ಣೇರು ಇಟ್ಟ ಹೆಣ್ಣು ಮಗಳಿಗೆ ಕಣ್ಣು ತೆರೆಸಿ, ದುಃಖ ಮರೆಸಿ, ಸಾವು ಸಹಜ ಬಾಳಿನಷ್ಟೇ!ಎನ್ದೊರಲಿ ಚಿತೆಯ ಕಡೆಗೆ ಕೈ ತೋರಿದ ಬುದ್ಧ.ಹುಟ್ಟಿನ ಹಿಂದೆಯೇ ನೆರಳಿನಾ ಹಾಗೆ ಸಾವ...
ಸ್ಮರಣೆ ಸ್ಮರಿಸು ...........ಆ ದಿವ್ಯ ಚೈತನ್ಯದ ಶಕ್ತಿಯ .....ಒಮ್ಮೆ ಸ್ಮರಿಸು.ಭೂಮಿಗಿಳಿದ ಆ ದಿನದಿಂದ ಈ ತನಕಸಲಹುತಿರುವ ಆ ದಿವ್ಯ ಚೇತನವದೃಡದಲಿ ನಂಬಿ .......ಒಮ್ಮೆ ಸ್ಮರಿಸು.ಅಡಗಿರುವ ಸೃಜನಶೀಲ ನವೀನ ಚಿಂತನೆಯ ಹೊರಗೆಳೆದುನಿತ್ಯಕರ್ಮದಲಿ...
ನಿಮ್ಮ ದರ್ಶನ ಗೈದ ಆ ದಿನ ಕುಣಿ ಕುಣಿದಾಡಿತು ತನು ಮನ ಬಿರಿ ಮೊಗ್ಗಾಗೆ ಹಿರಿ ಹಿಗ್ಗಿತು ಕಲ್ಪನೆಯ ಅಲೆ ಅಲೆಯಲಿ ತೇಲಿತು ಹರುಷ ಸಾಗರದಿ ಈಜಾಡಿತು ಭಾವ ಸಮಾಧಿಯ ಸುಷುಪ್ತ ತರಂಗದಿ ಹೃದಯ ತೃಪ್ತಿಯ ಪಡೆದಿತ್ತು ನಿಮ್ಮ ಭವ್ಯ ರೂಪವ ಹೀರಿ ಹೀರಿ ಕಣ್ಣು...
******ಸಮಯ ಸಿಕ್ಕಿದೆ ಒಲವ ನಿವೇದಿಸಲು ಆದರೆ, ಹೃದಯ ಸಾಲದು ಇನ್ನೊಂದು ಪ್ರೀತಿಭರಿಸಲು ಪ್ರೀತಿಗೆ ಹಲವು ಮುಖ ಒಮ್ಮೆ ಅವಳಲ್ಲಿ ಇನ್ನೊಮ್ಮೆಇವಳಲ್ಲಿ ಕಾಣಿಸುತ್ತದೆಅವಳಿಗೂ ಅಷ್ಟೆ ಒಮ್ಮೆ ನನ್ನಲ್ಲಿಇನ್ನೊಮ್ಮೆ ಅವನಲ್ಲಿ ****** ದೂರದಲ್ಲಿ ಕೋಗಿಲೆ...
ಓ ಮಲೆನಾಡಿನ ಮಲ್ಲಿಗೆಯೇ ನೀ ಮೆಲ್ಲಗೆ ಕಂಪಬೀರಿದೆ ನನ್ನೆದೆಗೆ ನಿನ್ನ ಸನಿಹಯ ನನ್ನ ಸೆಳೆಸೆಳೆದು ಬಿಟ್ಟೆ ನಾ ನಿನ್ನ ಗುಲಾಮನಾದೆ ಓ ಮಲ್ಲಿಗೆ. ಓ ಮಲೆನಾಡಿನ ಮಲ್ಲಿಗೆಯೇ ನಿನ್ನ ಕದ್ದು ಕದ್ದು ನೋಡಲೆಂದೆಯೇ ನಾ ದುಂಬಿಯಾಗಿ ಬಂದಿರುವೆ ನಿನ್ನ ಚೆಲುವ...
ಹೀಗೇಕೆ ! ಯಾವುದೋ ಮಿಂಚು ಮಿಂಚುಳ್ಳಿ ಯಂತೆ ಹಾರಿ ಹಾರಿ ಕಾಡ ಹತ್ತಿದೆ ಇಂದು , ತಿಳಿ ತಿಳಿ ಕೊಳದಲ್ಲಿ ಅಲ್ಲೊಂದು ಇಲ್ಲೊಂದು ದುಂಡನೆಯ ಅಲೆಯಂತೆ! ಮನಸೇಕೆ ಉಪೆಮೆಯನ್ನು ಹುಡುಕುತ್ತೆ ? ಭಾವನೆಗೆ ರೂಪ ಬೇಕೇ ? ಬಣ್ಣದ ಮುಗಿಲಿಗೇಕೆ ಈ ಸೊಬಗು ? ಹೇ...
ಎಕ್ಕಡ ಎನ್ನಡವಾಗಿದೆ ನಮ್ಮಿ ಕನ್ನಡ ಕನ್ನಡದ ಕನ್ನಡಿಯಾಗಲಿ ಕರುನಾಡ ಕನ್ನಡ ಉಸಿರ ಉಸಿರಲಿ ಹಸಿರಾಗಲಿ ಕನ್ನಡ ಎದೆ ಬಡಿತವು ಹೇಳಲಿ ಕನ್ನಡ ಆಲಿಸುವ ಮನಕೆ ಕೇಳಲಿ ಇಂಪಾದ ಕನ್ನಡ ಕಣ್ಣಿನ ಜೊತೆಯಾಗಿ ಕಣ್ಣಾಗಲಿ ಕನ್ನಡ ರಕ್ತವಾಗಿ ಹರಿಯಲಿ ದೇಹದಲಿ ಕನ್ನ...
ಉದಯ ಉದಯಿಸಿ ಬರುತ್ತಿರುವನು ಮೂಡಣದಿಂದಕೆಂಪಾದ ಬಂಗಾರದ ತಟ್ಟೆ ಆಕಾರ ಚಂದದಿಂದನವ ಚೇತನದ ಉತ್ಸುಕನಾಗಿ ಬರುತಿಹನುವಿಶ್ವದ ಮನುಜರಿಗೆ ಬೆಳಕ ನೀಡಲು ಬರುವನು. ಸಕಲ ಜೀವರಾಶಿಗೆ ಬೆಳಕಾಗಿ ಬೆಳಗುವನು ಬಾನಲ್ಲೆ ಇದ್ದರು ಭೂಮಿಗೆಲ್ಲ ಹೊಂಬೆಳಕ ನೀಡುವನುಜೀ...
ಸಾಗಿದೆ ಪಯಣ ಹಾಗೆಯೆ ಸುಮ್ಮನೆ ಕಡುಗತ್ತಲಲಿ ನಡೆದು ಹೋದಂತೆ ಹೆಜ್ಜೆ ಗುರುತುಗಳಿಲ್ಲದ ದಾರಿಯಲಿ ಸುಮ್ಮನೆ ಸಾಗಿ ಹೋದಂತೆ ಗಿಜಿಗುಟ್ಟುವ ಜನ ಜಂಗುಳಿಯ ಮಧ್ಯೆ ಸಾಗಿರುವ ಅನಾಮಿಕನಂತೆ ಹೇಗಿತ್ತು ಪಯಣ ? ಅಮಾಯಕ ಮಗು ಅಂಬೆಗಾಲಿಕ್ಕಿ ಸಾಗಿ ಹೋದಂತೆ ಪದಗ...
ಚಂದ್ರನಿಗೆ ಹೋಲಿಸಲೇ , ನನ್ನಾಕೆಯ ಸೂರ್ಯನಿಗೆ ಹೋಲಿಸಲೇ.. ಶಶಿಗಿಂತ ತಂಪಿವಳು ತನ್ನ ಪ್ರೀತಿಯ ಒರಸೆಯಲಿ... ರವಿಗಿಂತ ಬಿಸಿಇವಳು ತನ್ನ ತೀಕ್ಷ್ಣತೆಯ ನೋಟದಲಿ......!!!!! ನವಿಲಿಗೆ ಹೋಲಿಸಲೇ , ನನ್ನಾಕೆಯ ಕೋಗಿಲೆಯ ದನಿಗೆ ಹೋಲಿಸಲೇ... ಮಯೂರಿಗೂ...