ಉಳಿಸಿರಿ ಹೆಣ್ಣು ಕಂದಮ್ಮನ ಜೀವ
ಹೆಣ್ಣು ಹೆಣ್ಣೆಂದರೆ ಕೊರಗುವಿರೇಕೆ ನೀವಿಂದು ಈ ಹೆಣ್ಣೆ ಅಲ್ಲವೇ?ನಿಮಗೆ ಜನ್ಮ ನೀಡಿದವಳು ಮರೆಯದಿರಿ ನೀವು ಭೂಮಿ ತಾಯಿಯ ಹೆಣ್ಣೆಂದು ಮಮತೆಯ ಮಡಿಲಲಿ ಸಾಕುತಿರುವಳು ಜಗದ ಜೀವಿಗಳನು ಕ್ರೋಧಿಯಾದರೆ ಅವಳು ಕೊಲೆಗಾರನನ್ನೆ ಕೊಲ್ಲಬಲ್ಲಳು ಪೂಜಿಸುವ ತಾಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಹೆಣ್ಣು ಹೆಣ್ಣೆಂದರೆ ಕೊರಗುವಿರೇಕೆ ನೀವಿಂದು ಈ ಹೆಣ್ಣೆ ಅಲ್ಲವೇ?ನಿಮಗೆ ಜನ್ಮ ನೀಡಿದವಳು ಮರೆಯದಿರಿ ನೀವು ಭೂಮಿ ತಾಯಿಯ ಹೆಣ್ಣೆಂದು ಮಮತೆಯ ಮಡಿಲಲಿ ಸಾಕುತಿರುವಳು ಜಗದ ಜೀವಿಗಳನು ಕ್ರೋಧಿಯಾದರೆ ಅವಳು ಕೊಲೆಗಾರನನ್ನೆ ಕೊಲ್ಲಬಲ್ಲಳು ಪೂಜಿಸುವ ತಾಯ...
ನಾ ಮಾಡುವದೇವರ ಪೂಜೆಯ "ದೇವರು" ಯಾರೆಂಬುದೇ ನನಗೆ ಗೊತ್ತಿಲ್ಲ.ಇರುವನೆಂಬ ಭ್ರಮೆಯೂ ಇಲ್ಲ ! ಇದರೊಳಗಿದ್ದರೆ?ದಯವಿಟ್ಟು ಹುಡುಕಿಕೊಳ್ಳಿ !ಮೊದಲು 'ದೇವರುಗಳೆ'ಲ್ಲವನ್ನುಸ್ವಚ್ಚವಾಗಿ ತೊಳೆಯಬೇಕು ತೊಳೆವಾಗ ನನ್ನ ಚಿತ್ತ ಕೊಳೆಯಾಗುತ್ತದೆ!ಯಾಕಂದರೆ?ದೇ...
ಓಂ ಶ್ರೀ ಗಂಗಮ್ಮ ದೇವ್ಯೆ ನಮ: ಗಂಗಾ ಭಾಗೀರಥೀ ದೇವಿ ಸರಸ್ವತೀ ಹರಿ ನಂದಿನಿ ಸರ್ವಪಾಪಹರೇ ಮಾತಾ ನಮಸ್ತೇ ತ್ರಿಪಥಗಾಮಿನಿ| ಗಂಗೇ ಗಂಗೇತಿ ಯೋ ಬ್ರೂಯಾತ್ ಯೋ ಜನಾನಾಂ ಶತೈರಪಿ| ಮುಚ್ಯತೇ ಸರ್ವಪಾಪೇಭ್ಯ: ವಿಷ್ನುಲೋಕಂ ಚ ಗಚ್ಚತಿ|| ವಿಷ್ನು ಪಾದೋದ್ಭವ...
ಬೇಸಿಗೆಯ ಆಭಿಮನ್ಯು ------------------ ಸುಡು ಬೇಗೆಯಿಂದ ಸಕಲವನ್ನೂ ಬೇಯಿಸಿ ಕಾಡುತ್ತಿರುವ ಬೇಸಿಗೆಯ ಬಿಸುಪಿನ ಚಕ್ರವ್ಯೂಹವನ್ನು, ಅನಪೇಕ್ಷಿತ ಅಭಿಮನ್ಯುವಿನಂತೆ ಮಳೆಯೊಂದು ಆಕ್ರಮಣಿಸಿದೆ. ಸುಡುಬಿಸಿಲಿನ ಕ್ರೂರ ತಾಪ ವ್ಯೂಹ ಈ ಅನಿರೀಕ್ಷಿತ ದಾ...
ಮಣ್ಣ ತಿಂದವರಾರು? ಮಣ್ಣು ತಿನ್ನುವುದಿನ್ನೊ ಪ್ರಚಲಿತವಂತೆ, ಬಿಹಾರ, ಮಧ್ಯಪ್ರದೇಶಗಳಲ್ಲಿ, ಕಪ್ಪು ಜನರ ಹಲವು ನಾಡುಗಳಲ್ಲಿ ಸೋಸಿದ ಮಣ್ಣು ಸೇವಿಸಿ ಜೀವ ಹಿಡಿದವ ರುಂಟೆಂದು ಕೇಳಿದರೆ ಜೀವ ಜಲ್ ಎನ್ನದಿರದೆ! ಕೇಳಿದ್ದೇನೆ ಹಲವು ಸಲ ಶರೀರದಲಿ, ಧಾತುಗ...
ಜನ್ಮದಾತೆ 'ಹೆಣ್ಣು' ಜಗನ್ಮಾತೆ 'ಹೆಣ್ಣು' ಹೆತ್ತು ಹೊತ್ತವಳು 'ಹೆಣ್ಣು' ಮುತ್ತು ಕೊಟ್ಟವಳು 'ಹೆಣ್ಣು' ಅಮ್ಮನಿಂದ ಉಮ್ಮದವರೆಗಿನ 'ಹೆಣ್ಣು' ಮಗುವೆಂದರೇಕೆ ಬೇಡ 'ಹೆಣ್ಣು' ಇದಾವ ದೇವನ ಬೋದನೆ ಕ್ರಿಸ್ತನದ್ದೊ! ಶಿವನದ್ದೊ! ಇಲ್ಲ್ಲಾ ಅಲ್ಲನದ್ದೊ!...
ನನ್ನ ಕಾಲೇಜಿನಲ್ಲಿಯ ಆಶುಕವನ ಸ್ಪರ್ಧೆಯಲ್ಲಿ ನನಗೆ ಸಿಕ್ಕಿದ್ದು ಮತ್ತು ನಾನು ಗೀಚಿದ್ದು..ನೇಗಿಲು ಅದ್ಯಾವ ಗರ್ಭದಲೀ... ಅವತರಿಸಿದಳೋ ಈ ಭೂರಮೆ ಮತ್ತ್ಯಾವ ಮರ್ಮದಲೀ… ಅವತಾರಿಸಿದಳೋ ಈ ಧರಮೆ ಕಾಲಚಕ್ರದ ಚಲನೆಯ ವೇಗದಲೀ... ಋತು ಚಕ್ರದ ಲಲನೆಯ ರಾಗ...
ಮೋಡ ಕವಿದು , ಹನಿಉದುರಿ, ನೆಲ ನೆರೆದು, ಚಿಗಿರೊಡೆದು , ಹಸಿರಾಗಿ ವಧು ಶೃಂಗಾರದಲ್ಲಿ , ದುಂಬಿಗಳಿಗೆ ರಸದೌತಣ ನೀಡುವ ವಸುಂಧರೇ ನಿನ್ನೊಡಲಲ್ಲಿ ಶಾಂತನಾಗಿ , ನನ್ನ ನಿನ್ನ ಪ್ರಭುವಿಗೆ ನೆನೆಯುವಾಸೆ ನನಗೆ. ನಿನ್ನ ಸಿರಿಯ ರುಚಿಯನ್ನು ಸ್ವಾದಿಸುತ್ತ...
ಆಕಾಶದ ಹನಿಗಾಗಿ ಕಾತರದಿಂದ ಕೈ ಬಾಯಿಗಳನ್ನಗಲಿಸಿ ಚಾಚಿರುವೆ ಕಾದಿರುವೆ ಹೇಗೋ ಸಾಗಬೇಕಲ್ಲ ಬಾಳಬಂಡಿ! ಮೋಡವಿಲ್ಲದ ನಭದಲ್ಲಿ-ಎಲ್ಲೋ ಒಂದೆಡೆ ಉಳಿದಿರುವುದೇನೋ ಜೀವಜಲದ ಸೆಲೆ-ನೆಲೆ? ಬಿದ್ದೀತು-ಬಿದ್ದೀತು- ಬಿಟ್ಟಿಲ್ಲ ಆಸೆ ಸುತ್ತಲಿನ ನೆಲಕೆ ಹಸಿರು...
ಬೇಸಿಗೆಯ ದಿನಗಳಿವು ಬರಗಾಲದ ಕ್ಷಣಗಳಿವುಮಳೆ ಬೆಳೆ ಇಲ್ಲದೆ ಬತ್ತಿದೆ ನೆಲವು ಸೂರ್ಯನ ತಾಪಕೆ ಕರಗಿವೆ ಹೊಳೆ ಕೆರೆಯು ಕುಡಿಯಲು ನೀರಿಲ್ಲ, ಬೆಳೆಯಲು ಮಳೆಯಿಲ್ಲ ಬೆಳೆ ಇಲ್ಲದೆ ಧನ ಧಾನ್ಯಗಳಿಲ್ಲ ಹಸಿದ ಹೊಟ್ಟೆಯಲಿ ಹಳಸಿದೆ ಅನ್ನವೆಲ್ಲ ಕೊಳೆ ಬಟ್ಟೆ ತ...
ಯಾವ ಕಾರಣಕ್ಕಾಗಿ ಈ ರಕ್ತದ ಹರಿವು?ಮುದ ನೀಡದು ಹೃದಯದಾಳದ ಆ ಕರಡು ಪ್ರೀತಿಗೆಲೇಪನ ಹಚ್ಚುವಿರೇಕೆ? ಮಾದಗಾಯವನ್ನು ಕೆರೆದುಸೋರುವ ದ್ರವಕ್ಕೆ ತಡೆಯೊಡ್ಡಿ, ಬೇಸರ ಪಡೆಯುವಿರೇಕೆ?ಹರುಷದ ತಂಪಿನಲಿ ಸಿಹಿಯಾದ ಬಾಳು ಇದ್ದುಸೊರಗದಿರಲಿ ಸಾರೋಟಿನ ಗಾಲೆಯ ಉರ...
ಹೆತ್ತ ತಾಯಿಯ ಮರೆತು ಹೆಮ್ಮರಗಳ ಬಿಗಿದಪ್ಪಿರದೇನು ಫಲ ಹುಂಡಿ ತುಂಬುವ ಧನವ ಅವಳ ಸುಖಕ್ಕಾದರೂ ನೀಡು ನಿನ್ನ ಪ್ರತಿ ಎತ್ತರಕ್ಕೂ ಅವಳ ಹರಕೆಯೇ ಮೂಲ ಪೂಜೆಯೆಂದಿದ್ದರೆ ಅದು ಮಾತೆಗಯ್ಯಾ ಮಲ್ಲಿಕಾರ್ಜುನ.