ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮೇ ೦೪

ಕೆಸರು ತುಂಬಿದ ಮನದಲ್ಲೊಂದು ಕಮಲ‌

ಕೆಸರು ತುಂಬಿದಾ ನನ್ನಯ ಮನದಲಿ ತಾವರೆ ಬಂದು ಕುಳಿತಿರಲು.. ಬಸಿರಲಿ ತನ್ನನು ಹೊತ್ತ ತಾಯಿಗೆ ನಮಿಸಲು ಬಂದನು ಆ ಬೊಮ್ಮ || ತಾಯಿಯ ಕರುಳಿನ ಕೂಗನು ಆಲಿಸಿ ಬೊಮ್ಮನ ಮನಸು ನೀರಾಗಿ.. ಮಾಯಾಪುರಿಗೆ ಈಜುತ ಬಂದನು ತನ್ನಯ ಮಗನ ಜೊತೆಯಾಗಿ || ಕಾಮನು ಬಂದನ...

ಡಿ.ನಂಜುಂಡ · ೯೮೦ ವೀಕ್ಷಣೆಗಳು
ಓದಿ
ಮೇ ೦೪

ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ!

ಪ್ರಿಯ ಓದುಗರಲ್ಲಿ ನನ್ನದೊಂದು ಮನವಿ ;- ನನ್ನ ಜೀವನದ ನಲಿವಿಲ್ಲದ ನೋವುಗಳ ಬಿಚ್ಹಿಡಲು ಯತ್ನಿಸಿದ್ದೆನೆ, ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ! ಗುನುಗುತ್ತಾ ಗೀಚುತ್ತಾ ಓಡೋಡಿ ಬಂದಿರುವೆ ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ! ಕಳ...

ಅಶೋಕ ಬಿ ಆರ್ · ೩೮೪ ವೀಕ್ಷಣೆಗಳು
ಮೇ ೦೩

ನಾನು ಕವಿಯಲ್ಲ

ಯಾರೋ ಬರೆದಿಟ್ಟ ಆ ನಾಲ್ಕು ಸಾಲುಗಳು ಕವನವಾಗುತ್ತಂತೆ ಎಷ್ಟೊಂದು ವಿಪರ್ಯಾಸ ನನಗೆ ನಂಬಲಾಗುತ್ತಿಲ್ಲ ನೀವಾದರೂ ಹೇಳಿ ಅದು ಕವನವ ಎಂದು? ನೆನ್ನೆಯಷ್ಟೆ ಬರೆದಿದ್ದ ಹತ್ತಾರೂ ಪುಟಗಳನ್ನು ಸಭೆಯಲ್ಲಿ ವಾಚಿಸಲು ಹೊರಟಾಗ ಎಲ್ಲರು ಗೊಳ್ ಎಂದು ನಕ್ಕರು ಕಥ...

ವಸಂತ್ ಆರ್ · ೯೩೮ ವೀಕ್ಷಣೆಗಳು
ಮೇ ೦೩

{ನುಡಿ} ಮುತ್ತು 18

ಬೀಳುವ ಮಳೆಗೊಂದು ಪೂಜೆಯ ನೆಪವೇಕೆ? ಸಮಯ ತಾ ಬಂದಾಗ ಬಿದ್ದೆ ಬೀಳುವುದು ಹೋಮ ಹವನದಿ ಉರಿವ ಬೆಂಕಿಯಲ್ಲಿ ಬೆಣ್ಣೆಯುಯ್ದರೆ ಬೆಪ್ಪರೆಂದ್ನೆನ್ವನು ಮಲ್ಲಿಕಾರ್ಜುನ.

ವಸಂತ್ ಆರ್ · ೧,೧೪೬ ವೀಕ್ಷಣೆಗಳು
ಮೇ ೦೩

ಸುಗ್ಗಿ ಮಾಡೋ ರೈತ...

ಸುಗ್ಗಿ ಮಾಡೋ ರೈತ ಹಿಗ್ಗು ಮಾಡೋ... ತಗ್ಗಿ ನಡೆವ ಜನರ ನೀನು ಹಿಗ್ಗು ಮಾಡೋ... ಕೆಸರ ಮಾಡಿ.., ಗದ್ದೆ ಹಸಿರ ಮಾಡಿ.. ಹಸಿವೆಯಿಂದ ನೊಂದ ಜನರ ಮೊಗವ ನೋಡಿ || ಸುಗ್ಗಿ ಮಾಡೋ... ನೀರ ಬಿಟ್ಟು..., ಹೊಲಕೆ ಸಾರ ಕೊಟ್ಟು... ಊರ ಮಂದಿಗೆಲ್ಲ ಕೆಲಸ ಕೊಟ...

ಡಿ.ನಂಜುಂಡ · ೮೫೭ ವೀಕ್ಷಣೆಗಳು
ಮೇ ೦೨

ನೆರಳುಗಳು

ಬೆಳಕಿನ ಮಧ್ಯ ತಲೆ ಬಾಗದನೆರಳನ್ನ ನೋಡುತ್ತಿದ್ದಾನೇ ಸೂರ್ಯನಕ್ಷತ್ರಗಳ ಮಧ್ಯ ಬಚ್ಚಿಟ್ಟುಕೊಳ್ಳುವಕತ್ತಲನ್ನು ಬೆಳಗಿಸಲು ನೋಡುತ್ತಿದ್ದಾನೇ ಚಂದ್ರಒಂದೂ ಬೇಕಾಗದ ಭೂಮಿತನ್ನ ಸುತ್ತ ತಾನೇ ತಿರುಗಿಕೊಳ್ಳುತ್ತಿದೆಕೈ ಒಳಗಿನ ರೇಖೆಗಳಿಗೂ, ಹಣೆಯ ಮೇಲಿನ ರ...

ರಘೋತ್ತಮರಾವ್ ಕಡಪ · ೧,೬೩೦ ವೀಕ್ಷಣೆಗಳು
ಮೇ ೦೧

ಸಹನೆ

ನೂವಿನಿಂದ ಮಡುಗಟ್ಟಿದ ಮನಸ್ಸು, ಜ್ವಾಲೆ ಉಗುಳುವ ಮುನ್ನ, ಶಮನಗೊಳಿಸಲಿ ಸಹನೆ , ಜ್ನ್ಯಾನದ ಜಲಸುರಿದು , ತೃಪ್ತಿ ಸಾವಿಗೆ ಸ್ವಾಗತಿಸಲಿ. . ಹಸಿವಿನ ಶಮನಕ್ಕೆ ಸಾಂತ್ವನ ಮದ್ದಲ್ಲ, ಬರಡು ಮಾತು ಸಲ್ಲ, ಕೊಡಿಗೆನೀಡಿ ಮುದ್ದಿಸಿ ನೋಡು ನೂವುಂಡ ಬದುಕಿಗ...

muneerahmed · ೮೬೮ ವೀಕ್ಷಣೆಗಳು
ಮೇ ೦೧

ಜಗನ್ಮಾಯೇ....

ಏನು ತಾಯೇ ನಿನ್ನ ಲೀಲೆ ಕಾಯೇ ತಾಯೇ ಮಹಾಮಾಯೆ ಜಗದ ಜನ್ಮಧಾತೆಯೇ...... ನಿನ್ನ ಮಮತೆ ಮಡಿಲು ಪ್ರೀತಿ ತುಂಬಿದ ಒಡಲು ಬಡವ ಬಲ್ಲಿದ ತ್ಯಾಗಿ ಭೋಗಿ ಬೇದವಿಲ್ಲ ನಲಿವರೆಲ್ಲಾ ಎಣೆಯಿಲ್ಲ ನಿನ್ನ ಪ್ರೀತಿಗೆ ಏನು ತಾಯೇ ನಿನ್ನ ಲೀಲೆ ಮೊಗೆದಸ್ಟೂ ಬತ್ತದ ಜೀ...

kamalabelagur · ೫೦೫ ವೀಕ್ಷಣೆಗಳು
ಮೇ ೦೧

ಅವನಿಗರಿವಿಲ್ಲ ಅವನೂರ ದಾರಿ.....

ಅವನೊಬ್ಬ ಅಲೆಮಾರಿ ನಿತ್ಯ ಸಂಚಾರಿ ಅವನಿಗಿಲ್ಲ ಸಹಚಾರಿ ಅವನಿಗರಿವಿಲ್ಲ ಅವನೂರ ದಾರಿ..... ಅವನಡಿಯಿಟ್ಟಲ್ಲಿ ಬದುಕು ಭೂಮಿಯೇ ಹಾಸಿಗೆಗಗನವೇ ಹೊದಿಕೆ. ನಿನ್ನೆಗಳ ಅರಿವಿಲ್ಲನಾಳೆಯಾ ಚಿಂತೆಯಿಲ್ಲ ಬದುಕೆಂಬ ಮಾಯೆಯ ಸೆಳೆತವಿಲ್ಲ ಬೇಗೆಯಿಲ್ಲ, ಬೇಗುದಿ...

kamalabelagur · ೬೭೨ ವೀಕ್ಷಣೆಗಳು
ಏಪ್ರಿಲ್ ೩೦

ಗೊಪುರ‌

ಗುಡಿಸಲೊಂದು ಗುಡಿಯಾಗಿ, ಅದಕೊಂದು ಗೋಪುರ ಮಾಡಿ ವಾಸಿಯೊಬ್ಬ ವಾರಸುದಾರನಾಗಿ, ಮನುಜರನ್ನು ಮರಳುಮಾಡಿ, ಹೊರಳಾಡುವನು ವಾಮಚಾರದ ನೋಟಿನ ಹಾಸಿಗೆ ಮಾಡಿ. ಊರಿಗೊಂದು ಪದ್ಮಾವತಿ, ಆಗಿ ಧರ್ಮಪತ್ನಿಯರ ಸವತಿ, ಸವಾರಿ ಮಾಡಿ , ಅಗ್ನಿಪಥದ ಕಾಮ ಪಿಶಾಚಿಗಳ ಮೇ...

muneerahmed · ೭೪೯ ವೀಕ್ಷಣೆಗಳು
ಏಪ್ರಿಲ್ ೩೦

ನಿನ್ನೊಡನೆ ಪ್ರತಿದಿನ

ಇಳಿಸಂಜೆ ಹೊತ್ತಲ್ಲಿಸಾಗರದ ಅಂಚಿನಲಿ,ನೀನೇಕೆ ಕೈಬೀಸಿ ಕರೆದೆ? ಶಶಿ ಬೆಳಗೋ ಸಮಯದಲಿತಂಗಾಳಿ ಅಲೆಯಲ್ಲಿ ,ಪ್ರೇಮದಾ ಮಳೆಯಾಗಿ ಸುರಿದೆ.ನಡುರಾತ್ರಿ ಚಳಿಯಲ್ಲಿಕಗ್ಗತ್ತಲೊಡಲಲ್ಲಿ,ನೀನೇಕೆ ದೂರಾಗಿ ಉಳಿದೆ?.ಮುಂಜಾನೆ ಮಂಜಿನಲಿರವಿ ಮೂಡೊ ವೇಳೆಯಲಿ,ಮತ್ತೇ...

ರವಿಕಿರಣ್ ಭಟ್ · ೧,೨೬೭ ವೀಕ್ಷಣೆಗಳು
ಏಪ್ರಿಲ್ ೩೦

ದೊಡ್ಡವರಾಗುತ! ದಡ್ಡರಾಗುತ!

ನೆನಪುಗಳ ಮೆಲುಕುಹಾಕಿ ಒಂದಿಷ್ಟು ಕನಸುಗಳ ಇಡಿದು ದೊಡ್ಡವರಾದಂತೆಲ್ಲಾ ದಡ್ಡರಾಗುತ್ತಿದ್ದೆವೆ, ಹಿಂತಿರುಗಿ ನೋಡದೆ ಮಾಡಿದ ತಪ್ಪುಗಳ ಮತ್ತೆ ಮತ್ತೆ ಮಾಡುತ. ಅಂತೆ ಕಂತೆಗಳ ಜೀವನ ಏನನ್ನೋ ಹುಡುಕುವ ನಯನ ಹುಟ್ಟಿದ್ದು ಬಡವನೆನ್ನುತ ಬಗವಂತನೆಡೆಗೆ ಬೆರ...

ಅಶೋಕ ಬಿ ಆರ್ · ೧,೨೮೩ ವೀಕ್ಷಣೆಗಳು