ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನನ್ನ ಫೋಟೋಗ್ರಾಫಿ
ಏಪ್ರಿಲ್ ೧೮

ನನ್ನ ಫೋಟೋಗ್ರಾಫಿ

ಜಿನುಗುವ ದ್ರವಸ್ರವಿಸಿ ತನ್ನ ಜೀವವನ್ನೇ ನೂಲನ್ನಾಗಿಸಿ ಹಾರಿ ಬರುವ ಕೀಟಗಳಿಗಾಗಿ ಕಾಯುತ್ತ ಸ್ವತಹಃ ನಿರ್ಮಿಸಿಕೊಳ್ಳುವ ಜೇಡರ ಬಲೆಯನ್ನು ಎಂಥಹ ಕುಶಲಕರ್ಮಿಯೂ ನೇಯಲು ಸಾಧ್ಯವಾಗದು ಈ ಜೇಡನ ಚಾಣಕ್ಷತನ ನೈಪುಣ್ಯತೆ ಸಾಮರ್ಥ್ಯವನ್ನು ಏನೆಂದು ಬಣ್ಣಿಸಲ...

ವಸಂತ್ ಆರ್ · ೧,೦೫೮ ವೀಕ್ಷಣೆಗಳು
ಓದಿ
ಏಪ್ರಿಲ್ ೧೮

ನನ್ನ ಪ್ರೀತಿ ಹಾಡು.

ನಾ ಬರೆಯ ಹೊರಟ, ಪ್ರೀತಿ ಹಾಡಿನಲಿನಿನ್ನದೆ ಬಹು ಸಾಲುಗಳು.ನಾನು-ನೀನು ಸೇರಿಸಿದ ಸಾಲುಗಳುಪ್ರೀತಿ-ಪ್ರೇಮದ ಗಣಿಗಳು.ಕಂಡ ಕನಸುಗಳು ಪದಗಳಾಗಿ,ಸಾಲಲಿ ಬೆಚ್ಚಗೆ ಕುಳಿತವು.ನಮ್ಮ ಪ್ರೀತಿಯ ಮಧುರ ಕ್ಷಣಗಳು,ಸಾಲು ಸಾಲಲಿ ಬೆರೆತವು.ನೀ ದೂರಾದ ಸಮಯ,ಸೇರಿಲ್...

ಸಂಕಲ್ಪ ಎಸ್.ಬಿ · ೯೪೧ ವೀಕ್ಷಣೆಗಳು
ಏಪ್ರಿಲ್ ೧೭

ಓ ಹೃದಯ

ಓ ಹೃದಯ ನೀನೆಷ್ಟು ನಯ ಮುಷ್ಠಿಯಷ್ಟೇ ಇರುವೆಯಾ? ಧೂಮಪಾನವೊಲ್ಲೆಯಂತೆ ಮಧ್ಯಪಾನ ಹಿಡಿಸದಂತೆ ಕೊಬ್ಬು ನಿನ್ನ ಶತೃವಂತೆ ಜಿಡ್ಡನಂತೂ ಸಹಿಸೆಯಂತೆ ಮನಸೆಂದರೆ ನೀನೇನಾ? ಬೇರೊಬ್ಬನಿರುವನಾ? ದುಃಖವೂ ನಿಂದೇನಾ? ಸಂತಸವೂ ನಿನಗೇನಾ? ಓ ಹೃದಯ ನೀನೆಷ್ಟು ನಯ...

ಎಂ.ಎಸ್. ಮುರಳಿಧರ್, ಶಿರಾ · ೧,೧೨೦ ವೀಕ್ಷಣೆಗಳು
ಮೊದ್ಲು ಮಳಿ ಬರ್ಬೇಕು
ಏಪ್ರಿಲ್ ೧೭

ಮೊದ್ಲು ಮಳಿ ಬರ್ಬೇಕು

ಹೊತ್ತು ಉರಿದ್ಯಾದ ಹೊಟ್ಟಿ ಹಸಿದ್ಯಾದ ರೊಕ್ಕ ಎಲ್ಲೈತ್ರಿ ಅಪ್ಪಾ! ಬರ ಬಂದ್ ಕೂತಾದ ಕೆರೆ ಕುಂಟೆ ಬತ್ಯಾವ ಮರಗಿಡ ಒಣಗ್ಯಾವ ಊರ್ ಮಂದಿ ಗುಳೆ ಹೊಂಟಾರ ಏಂಗ್ ಬದುಕಾದ್ ಹೇಳಪ್ಪ! ಮೋಡ ಕಪ್ಪಿಡ್ತೈತಿ ಕಾವು ಎದ್ದು ಬರ್ತೈತಿ ಗುಡುಗು ಮೂಡಂಗಿಲ್ಲ ಹನಿ ಉ...

ವಸಂತ್ ಆರ್ · ೧,೧೨೮ ವೀಕ್ಷಣೆಗಳು
ಏಪ್ರಿಲ್ ೧೭

ಬೇಸಿಗೆಯ ಬೆಸುಗೆ

ಓ ಬೇಸಿಗೆ..ಏನಿದು ನಿನ್ನ ಬೆಸುಗೆ.. ನಿನ್ನ ಬಿಸಿಯ ಬೇಗೆಗೆ ನೇಸರನು ನೆತ್ತಿಗೇರಿದ್ದಾನೆ, ಮಳೆಯು ಹೆದರಿ ಅವಿತು ಕುಳಿತಿದ್ದಾನೆ, ಗಾಳಿಯೋ ನಿನ್ನ ಅನುಮತಿ ಇಲ್ಲದೇ ಸೋಕಲು ತಯಾರಿಲ್ಲ, ಗಿಡಮರಗಳು ಅಲುಗಾಡದೆ ಮೌನವಾಗಿವೆ, ಆಹಾ ಬೇಸಿಗೆ, ಏನಿದು ನಿನ...

ಶೀಲಾ ದತ್ತಪ್ಪ ಗವಿ · ೫೭೩ ವೀಕ್ಷಣೆಗಳು
ಏಪ್ರಿಲ್ ೧೬

ಹಸಿವು

ಯಾರೊ ಕರೆದ ಕರೆ ನಿನಗೆ ಕೇಳಿತೆ? ಹಸಿದು ಕೂಗುತಿರುವುದು ನನಗೆ ಕೇಳಿತೆ...ಹುಟ್ಟಿಸಿದ ದೈವವು ಹುಲ್ಲನ್ನು ಕೊಡದೆಹಸಿವಾಗಿ ಬಂದು ಕಾಡುತಿಹನೆತಿಳಿದಿರುವೆಯ ನೀನು ಹಸಿವಿನ ನೋವನು?ನೂರಂತಸ್ತಿನ ಮಹಡಿಯಲ್ಲಿ ಕುಳಿತ ನಿನಗೆ ಹೇಗೆ ತಿಳಿವುದು..ಕಿತ್ತು ತ...

ಏಪ್ರಿಲ್ ೧೬

ನಾನು-ಜಿಲೇಬಿ-ಓಯಾಸಿಸು-ಗಣಪ.

Jobಇಲ್ಲದ ಜೇಬಿನಲ್ಲಿ, ಜಿಲೇಬಿ ಇಟ್ಟ Desertನಲ್ಲಿ ನನ್ನ ಬಿಟ್ಟ, ಗಣಪ ನಾ ಕೊಟ್ಟಿದ್ದೆ ಮಾತು, ಶಪಥದ ಮಾತುಓಯಾಸಿಸ ಹುಡುಕುತ್ತೇನೆ, ಜಿಲೇಬಿ ಮುಕ್ಕುತ್ತೇನೆ.ನೆತ್ತಿಮೇಲೆ ಸೂರ್ಯನ ಕತ್ತಿಬಾಯಿ ನೀರೂರಿತ್ತು, ಜಿಲೇಬಿ ಕಣ್ಣು ಮಿಟಕಿಸಿತ್ತು, ಆಸೆ...

ಸಂಕಲ್ಪ ಎಸ್.ಬಿ · ೪೪೩ ವೀಕ್ಷಣೆಗಳು
ಏಪ್ರಿಲ್ ೧೬

ಬರಗಾಲ‌

ಧರೆ ಬಿರಿದಿದೆ, ದಾಹ ತುಂಬಿದೆ ಹಸಿವು ಕೆರಳುತ್ತಿದೆ, ಬಿಸಿಲು ಬೇನೆಯಾಗಿದೆ, ನಿರಿಕ್ಷೆ ನಿಟ್ಟುಸಿರಾಗಿ ಭ್ರಮನಿರಸನ ಹುಟ್ಟಿಸಿದೆ, ವ್ಯವಸ್ಥೆ ಅನಿರಿಕ್ಷಿತ ಅವತಾರ ತಾಳಿದೆ. ನರಳುವವರ ಸಾಂತ್ವನಕ್ಕೆ ,ಪೈಪೋಟಿ ಕೆರೆಚಾಟ ಅರಚಾಟ ಭರದಾಟ ಸರದಿ ಆಟ ಮಾ...

muneerahmed · ೧,೨೬೨ ವೀಕ್ಷಣೆಗಳು
ಏಪ್ರಿಲ್ ೧೬

ಪ್ರಕೃತಿ

ಚೈತ್ರನ ಸ್ವಾಗತಕೆ ಸಚ್ಚಾಗಿದೆ ಪ್ರಕೃತಿ ಕಡುಹಸಿರು ತಿಳಿ ಹಸಿರು ಅಚ್ಚ ಹಸಿರ ಪತ್ತಲಗಳು ಅಂಗಡಿಯಲಿ ತೆರೆದಿಟ್ಟಂತೆ ಗಿಡ ಮರಗಳಲಿ ಹಸಿರ ವೈವಿಧ್ಯಮೆರೆದಿದೆ

ಶಾಂತಿಸೇತೂರಾಂ · ೫೩೪ ವೀಕ್ಷಣೆಗಳು
ಏಪ್ರಿಲ್ ೧೫

ಇನ್ನೂ ಕೇಳದೆ ನಿಮಗೆ ಮಹಾತ್ಮನ ಕೂಗು!

ಎದ್ದೆಳು ಯುವಕ ನಿಲ್ಲದು ನನ್ನ ಚರಕ ನೀನೇಳುವ ತನಕ ರಾಮರಾಜ್ಯದ ಕನಸು ನನಸಾಗುವ ತನಕ ಎದ್ದೆಳು ಯುವಕಇನ್ನೇಕೆ ತವಕ, ಕಾದು ಕುಳಿತಿಹನು ನೇಸರಮುಳುಗಲವನಿಗೂ ಒಮ್ಮೊಮ್ಮೆ ಬೇಸರರಾಮರಾಜ್ಯದ ಕನಸಿನ್ನು ಕನಸೇ ಏಂದು,,, ಮಾಸಿಹೊಗಿದೆ ನನ್ನ ಮಸೂರ ಆಳುವ ದೊರ...

ಅಶೋಕ ಬಿ ಆರ್ · ೧,೮೮೨ ವೀಕ್ಷಣೆಗಳು
ಏಪ್ರಿಲ್ ೧೫

ಹಾರೈಕೆ

ಭಾವ-ಭಾವದಿ ಭಾವ ಬೆಸೆಯುತ ಕಾವ್ಯ ಕಟ್ಟಲಿ ಕವಿಗಳು. ಕವಿತೆಯೋದುತ ಕಷ್ಟ ಮರೆವೆವು, ಜೀವನದ ಸವಿಯರಿವೆವು. ಕವಿತೆ ಮೊಳೆಯಲಿ, ಕವಿತೆ ಬೆಳೆಯಲಿ ಸಾವಯವದಾ ಕೃಷಿಯಲಿ. ನೋವುನಲಿವಿಗೆ ಜೀವ ತುಂಬಲಿ ಸಾವನರಿಯದ ಸ್ವನದಲಿ. ಕವಿಯ ಕನಸಿನ ಹೂವ ಜೇನನು ಸವಿದು...

ಡಿ.ನಂಜುಂಡ · ೬೫೦ ವೀಕ್ಷಣೆಗಳು
ಏಪ್ರಿಲ್ ೧೫

ನನ್ನ ಕವನ‌

ಕುಸುಮಿಸದೆ ಪ್ರಸವಿಸಿದ ಕುಂತಿಯ ಕೂಸು-ನನ್ನ ಕವನ. ಗಂಗೆಯಲಿ ತೇಲಿಬಿಟ್ಟಿದ್ದೇನೆ... ಕರ್ಣನ ವೀರತ್ವ ಬರಲಿಲ್ಲ. ವಿಶ್ವಾಮಿತ್ರ ಮೇನಕೆಯ ಸಂಗಮಫಲ ಪುತ್ರಿ-ನನ್ನ ಕವನ. ತಪೋವನದಲ್ಲಿ ಕಾಪಿಟ್ಟಿದ್ದೇನೆ.. ಶಕುಂತಲೆಯ ರೂಪವಿಲ್ಲ. ಹರಿಹರರ ಮೋಹಸಂಜಾತ ಅಯ...

ಡಿ.ನಂಜುಂಡ · ೭೮೨ ವೀಕ್ಷಣೆಗಳು