ನಾವು...
ತಿ೦ಗಳಾಯ್ತು ಅವಳೆನ್ನವಳಾಗಿ ತು೦ಬುಗೆನ್ನೆಯ ಚೆಲ್ಲುವೆಗೆ೦ಥಾ ಹಿಗ್ಗು ಬರುವಾಗ ತ೦ದರೆ ಮಲ್ಲಿಗೆಯ ಮೊಗ್ಗು ಹಾಡುವಳು ನಲಿಯುವಳು ಎನ್ನಮನದರಸಿ ನೋಡುವೆನು ಅವಳನ್ನೇ ಚ೦ದಿರನ ಸರಿಸಿ ಸಾಗರದೊಳಗಿ೦ದ ರತ್ನವನೆ ತ೦ದಿಹೆನು ರತ್ನವದು ಬೆಳಗುತಿರೆ ಕಣ್ತು೦ಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ತಿ೦ಗಳಾಯ್ತು ಅವಳೆನ್ನವಳಾಗಿ ತು೦ಬುಗೆನ್ನೆಯ ಚೆಲ್ಲುವೆಗೆ೦ಥಾ ಹಿಗ್ಗು ಬರುವಾಗ ತ೦ದರೆ ಮಲ್ಲಿಗೆಯ ಮೊಗ್ಗು ಹಾಡುವಳು ನಲಿಯುವಳು ಎನ್ನಮನದರಸಿ ನೋಡುವೆನು ಅವಳನ್ನೇ ಚ೦ದಿರನ ಸರಿಸಿ ಸಾಗರದೊಳಗಿ೦ದ ರತ್ನವನೆ ತ೦ದಿಹೆನು ರತ್ನವದು ಬೆಳಗುತಿರೆ ಕಣ್ತು೦ಬ...
ಭಾವೊತ್ಖರ್ಷದಿ ಲೇಖನಿಯ ಹಿಡಿದು ಕಣ್ಣಹನಿಯ ಶಾಯಿ ತುಂಬಿ ಬರೆಯುತಿರುವೆ ಎನ್ನೆದೆಯ ಹಾಡ ಎದೆಯಲಿ ಭಾರವ ಹೊತ್ತು ಬರೆವ ಪದಕೆ ಭಾವನೆಯ ಸ್ಪರ್ಶವಿತ್ತು , ಬರೆಯ ಹೊರೆಟಿರುವೆ ವರ್ಣಿಸುತ್ತಾ ಪಟ್ಟ ಪರಿಪಾಡ! ಆಲಿಸುತ್ತ ಹೊರಟೆ ಮನದ ಮಾತ. ಕಾಣದ ಸಂತಸವನ್...
ಟೀಚರ್ ಗೆ ಸ್ಕೂಲಿನ ಚಿಂತೆ ಮಕ್ಕಳಿಗೋ ಸ್ಕೂಲಬ್ಯಾಗಿನ ಚಿಂತೆ ಸರ್ಕಾರಕ್ಕೆ ಸಂಬಳದ ಚಿಂತೆ ಅಧಿಕಾರಿಗಳಿಗೋ ಗಿಂಬಳದ ಚಿಂತೆಮಂತ್ರಿಗಳಿಗೆ ಕುರ್ಚಿಯ ಚಿಂತೆ ಕಂತ್ರಿಗಳಿಗೋ ಕಂತಿನ ಚಿಂತೆರಾಜಕಾರಣಿಗೆ ಮಾತಿನ ಚಿಂತೆದೇಶ ಕಾಯುವವನಿಗೋ ಮಾತೆಯ ಚಿಂತೆಹುಡು...
ಯಾರಿಗೇಳೋಣ ಪೀಜಿ ಪ್ರಾಬ್ಲಮ್ಮುಹಲತರದ ಓನರ ಕೊರತಕ್ಕಿಲ್ಲ ಮುಲಾಮುಗೂಡಂಗಿರೋ ರೂಮಲ್ಲೇನೆ ಎಲ್ಲಾ ಸರಂಜಾಮುಊಟದ್ದೆಂತೂ ಕೇಳ್ಲೇ ಬೇಡಿ, ದೊಡ್ಠ ಸಲಾಮು |೧|ಜೇಬಿಕ್ಕತ್ರಿ , ದೊಡ್ಠ ಬೀರು, ಬಿಸಿಯೇ ಅರಿಯದ ಶವರುಯಾರೇ ಬರಲಿ, ಮಾತೇ ಟೋಪಿ ಹೊಸತರ ಬಕ್ರ ತ...
ಹಳೆತನವು ಬೇಸತ್ತು ಹೊಸತನದ ಹುಡುಕಾಟ ಶುರುವಾಗಿ ನೆನಪಾದೆ ನನ್ನ ನಲ್ಲೆ ಕಳೆದಿರುವ ನನ್ನನ್ನೆ ನೆನಪಿಸಿದೆ ಮತ್ತೊಮ್ಮೆ ಮೌನ ಸಾಗರದಲ್ಲಿ ಕಳೆದೆ ಎಲ್ಲೆ |೧ ಒಡೆದಿಹುದು ಗಾಜಲ್ಲ, ಪ್ರೀತಿ ವಜ್ರ ಕುಬ್ಜವಾಯಿತೆ ಮನಸ ತಿಂದ ಕನಸು ಮುರುಟಿದ್ದು ಸುಟ್ಟಿದ...
ಹಲವು ದಾರಿ ಸಿಕ್ಕು ಜೇಬು ಭಾರ ಹೆತ್ತ ತಾಯ ಕರೆಯೂ ಕಿರಿಕಿರಿ ಚಂಚಲೆಯ ಜೊತೆ ಹಲವ್ಯಸನ ಸ್ವಪ್ನ ಸಾಕೆ ಎತ್ತ ದುಡಿತ , ಹಳೆ ಹೊರೆ..? |೧| ಭಾವನೆಯಿಲ್ಲದ ಜೇವನವೇಕೆ? ಗುರಿ ನೂಲಿಲ್ಲದ ಪಟದಂತೆ ತಾತ್ಸಾರ ಹಾಸು,ಮತ್ಸರದ ಮುಳ್ಳು ನಿನ್ನೆ ನಾಳೆಗಳ ದೈನೇ...
ಎಷ್ಟೊಂದು ಕಾಲ ನಿನ್ನೊಡಲಲ್ಲಿ , ನಾನು ಆಡಿರುವೆನು, ನಲಿದಿರುವೆನು. ಮಿಂದಿರುವೆನು , ಹೊರಳಾಡಿರುವೆನು, ನಿನ್ನ ತಟದಲ್ಲಿ ನಡೆದಾಡಿರುವೆನು . ನಿನ್ನ ದಡದ ಆ ಹುಲ್ಲುಗಾವಲ ಬಯಲಲ್ಲಿ, ಮುೞುಗಂಟಿಗಳಲ್ಲಿ , ದನಕರುಗಳ ಸಹವಾಸದಲ್ಲಿ, ಜಲಪಾನ, ಜಲಸ್ನಾನ,...
ಬಳುಕಿ ಬಳುಕಿ ಮೈ ಕುಲುಕಿ ನಡೆವಾ ಭಿನ್ನಾಣಗಿತ್ತಿಯ ನೋಡಿದೆನು.ಅಚ್ಚ ಹಸುರಿನ ಹೊಲದ ಬದಿಯಲಿ ಮಾಟಗಾತಿಯ ನೋಡಿದೆನು.ನೋಡಿದೆನು, ನಾ ಹಿಂದೆ ಓಡಿದೆನು. ಮುಳ್ಳಪೊದೆಯಲಿ ಮೈಯ ಬಗ್ಗಿಸಿ ನುಸುಳಿ ಹೆಜ್ಜೆಯನಿಟ್ಟವಳ.ಕಲ್ಲುಬಂಡೆಯ ಸುತ್ತ ಸುತ್ತುತ ಆಟವನಾಡ...
ನಿನ್ನ ಸಿಹಿನುಡಿಯ ಕೇಳಿ ಕೋಗಿಲೆ ಹಾಡದೆ ಮೂಕವಾಯಿತು,ನಿನ್ನ ನಡೆಯನ್ನು ಕಂಡ ನವಿಲು ನರ್ತಿಸದೆ ಸುಮ್ಮನಾಯಿತು,ನಿನ್ನ ಅಂದವ ನೋಡಿ ಮೊಗ್ಗು ಅರಳದೆ ಬಾಡಿ ಹೋಯಿತು.ಬರಬೇಡಾ..........ಗೆಳತಿ ಬೆಳದಿಂಗಳಲಿ ನೀನು ಬರಬೇಡಾಚಂದ್ರ, ಮರೆಯಾಗಿ... ಹೋದಮೋಡಗ...
ಬರೆದಿಹೆನು ಕಣ್ನಂಚಿನ ನೊಟಗಳನು ಲೇಕನಿಯಾಗಿ ತೆರೆದಿಹೆನು ಹೆಣ್ಮನಗಳ ನೊವುಗಳನು ಓದುಗರಿಗಾಗಿ ಬಿಚ್ಹಿಡಲು ಆತುರ ಪ್ರೀತಿಯನು-ಆದರೆ ಮುಚ್ಹಿಡಲು ಬೇಸರ ಅದರ ನೊವುಗಳನು ಕಾಯುತಿಹೆನು ನಿನಗಾಗಿ ನೆಸರ, ನಿನ್ನಿಂದ ಪ್ರತೀ ದಿನವು ನನಗೆ ಬೇಸರ ---ಏಕೆಂದರ...
ನಾನು ಕಾಯುತ್ತಲೇ ಇದ್ದೆ , ಈಗಲೂ ಕಾಯುತ್ತಿದ್ದೇನೆ, ಏಕಾಗಿ ಎಂದು ಅರ್ಥವಾಗುತ್ತಿಲ್ಲ, ನಿರಂತರ ನಿಟ್ಟುಸಿರು ಬರುತ್ತಲಿದೆ, ಏಕಾಂಗಿತನ ಕಾಡುತ್ತಲೇ ಇದೆ. ಸುತ್ತಲು ಬೇಕಾದಷ್ಟು ಸಂಭಂದಗಳಿವೆ, ಆದರೇ ಆದರತೆ ಮರಿಚಿಕೆ ಆಗಿದೆ, ಪ್ರೀತಿ ಪುನರುಚ್ಚಾರಗ...