ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಏಪ್ರಿಲ್ ೦೪

ಅನಿಸಿದ್ದು...

1. ನಮ್ಮಂತೆಯೆ ಇರಬೇಕೆಂದು ಬಯಸುವರು ಎಲ್ಲಾಜಗದಲಿ ಒಬ್ಬರಂತೆಇನ್ನೊಬ್ಬರು ಇರುವುದಿಲ್ಲಎಂದು ಅರಿಯುವ ಇಚ್ಛೆ ಯಾರಿಗೂ ಇಲ್ಲ.2. ಎಲ್ಲರೂಅಂದುಕೊಂಡಂತೆ ಆಗಲಿ ಎಂದು ಆಶಿಸುವರುಅದರಲಿ ಕೆಲವರು ಬಿಡದೆ ಹಠವ ಸಾಧಿಸುವರುಉಳಿದವರುಎಲ್ಲಾ ಪರಮಾತ್ಮನ ಇಚ್ಛೆಯ...

ಪ್ರತೀಕ್ Junior · ೩೯೬ ವೀಕ್ಷಣೆಗಳು
ಓದಿ
ಏಪ್ರಿಲ್ ೦೪

ಕಿರು ಪರಿಚಯ‌

ನಮ್ಮುರು ಬಾರೆ ನನಗಿಲ್ಲ ತಾರೆ, ಹೆತ್ತವಳು ಜನುಮದಾತೆ ಕರೆದವಳು ಭಾರತ ಮಾತೆ, ಕೆಲಸದಲ್ಲಿ ನನಗಿಲ್ಲ ಚಿಂತೆ ನನಗಿರುವುದೊಂದೆ ಕೊರತೆ ಒಡಹುಟ್ಟಿದವರಿಲ್ಲವಂತೆ, ಕಾಯುತಿಹೆನು ಬೆಳದಿಂಗಳ ಬಾಲೆ ಮೂಡಿ ಬಾ ಮನದಾಳದ ಮೆಲೆ,,,,,,,,,,,,,

ಅಶೋಕ ಬಿ ಆರ್ · ೪೩೬ ವೀಕ್ಷಣೆಗಳು
ಏಪ್ರಿಲ್ ೦೪

ನಾನು ಚಂದ್ರನಾದರೆ ?

ನನ್ನ ನೊಡಿ ನಕ್ಕ್ಕಳು,,,,,,,,,, ಅಂದು ಹುಣ್ಣಿಮೆಯ ದಿನ. ಅದಕ್ಕೆ ಅವಳೀಗಿಗ ೩ ಮಕ್ಕಳು,,,,,,,,, ಇಂದು ಅಮವಸ್ಯೆಯ ದಿನ. ನೀವು ಓಮ್ಮೆ ಚಂದ್ರನಾಗಿ,,,,,,,,,,,,,,,,,,,,,,,

ಅಶೋಕ ಬಿ ಆರ್ · ೪೬೫ ವೀಕ್ಷಣೆಗಳು
ಏಪ್ರಿಲ್ ೦೪

ಬೆ0ಗಳೂರ ಪ್ರೀತಿ

ನೊಡು ನೊಡುತ್ಟ ನಗು ಪ್ರತಿ ದಿನ ಅವನಿಗೆ ಸಿಗು, ಪ್ರತಿ ದಿನ ಅವನಿಗೆ ಸಿಗು ನಿನಗೆ ನಿದಾನವಗಿ ಅಗುತ್ತೆ ,,,,,,,,,,,,,,,, ಒ೦ದು ಪುಟ್ಟ ಮಗು.

ಅಶೋಕ ಬಿ ಆರ್ · ೪೧೬ ವೀಕ್ಷಣೆಗಳು
ಏಪ್ರಿಲ್ ೦೩

ಮನ್ನಿಸಿಬಿಡು ಗೆಳತಿ ಮೌನವ ಮುರಿದು

ಹೇಳು ಗೆಳತಿ ಕಾರಣವೇನು ನಿನ್ನ ಕೋಪಕೆ ಸದಾ ಮುಗುಳ್ನಗು ಬೀರುವ ಆ ಮೊಗದಿ ನುಸುಳಿರುವ ಆ ಕೋಪಕೆ ಕಾರಣವೇನು ಆ ನಿನ್ನ ಮೊಗದಿ ನಗುವಿರದಿದ್ದರೆ ಸಂತೋಷವಿರದು ಈ ನನ್ನ ಮನಕೆ ನಕ್ಕು ಬಿಡು ಒಮ್ಮೆ ಗೆಳತಿ ಆ ಕೋಪವ ತೊರೆದು ಪಟಪಟನೆ ಮಾತು ಉದುರಿಸುತ್ತಿದ್...

ಜಯಂತ್ ರಾಮಾಚಾರ್ · ೪೮೦ ವೀಕ್ಷಣೆಗಳು
ಏಪ್ರಿಲ್ ೦೩

ಸುಮ್ಮನೆ ಬರೆದಿದ್ದು....

ತ೦ಗಾಳಿಯ ತುಸು ರಭಸಕೆ ನಲಿದಾಡುವ ಎಲೆಗಳೇ,,,,, ಬೆಳಾದಿ೦ಗಳ ಬರಿನೋಟಕೆ ಬಡಿದಾಡುವ ಆಲೆಗಳೇ,,,,,,, ಅವಳಪ್ಪಲು ಝಲ್ ಎನ್ನುವ ಗಾಜಿನ ಬಳೆಗಳೇ.....

Sandeepa mm · ೪೧೭ ವೀಕ್ಷಣೆಗಳು
ಏಪ್ರಿಲ್ ೦೩

ಋತುಮಾನ

ಚೈತ್ರ ಚಿಗುರ ಚಿತ್ರ ಚಿತ್ತಾರ ಚೆಂದ ವೈಶಾಖ ವಿವಿಧ ಹೂ ರಂಗಿನಂದ ವಸಂತ ಋತು ಭೃಂಗ ಮಕರಂದ ಬಂಧ ಜೇಷ್ಠ ಮುಂಗಾರು ಭೂರಮೆ ಶೃಂಗಾರ ಆಷಾಢ ಶಿಳಿ ಗಾಳಿ ತುಂತುರು ಮಳೆಭಾರ ಗ್ರೀಷ್ಮ ಋತು ನವಹಸಿರ ಸಂಭ್ರಮ ಹಾರ ಶ್ರಾವಣ ಜಡಿಮಳೆ ಹಬ್ಬಗಳ ಸರಮಾಲೆ ಭಾದ್ರಪದ...

ಜಯಪ್ರಕಾಶ‌ · ೯೧೯ ವೀಕ್ಷಣೆಗಳು
ಏಪ್ರಿಲ್ ೦೩

ಆಕರ್ಷಣೆ ?

ಬರದಾಗಿದೆ ನಿದ್ದೆ ಬರದಾಗಿದೆ ನಿದ್ದೆ ನೀನೇಕೆ ನನ್ನ ಹೃದಯವನು ಕದ್ದೆ ?ನೀ ನನ್ನ ಮನವನು ಗೆದ್ದೆನಾ ನಿನ್ನ ಪ್ರೀತಿಯಲಿ ಬಿದ್ದೆ .ಇದು ಬರಿದೆ ಆಕರ್ಷಣೆಯಲ್ಲಘರ್ಷಣೆಯೂ ಇಲ್ಲದಿಲ್ಲಮನದಲಿ ನೀನೆ ಎಲ್ಲಾ,ಆದರೂ..... ಸಮನಿರಬೇಕು ಬಾಳಲಿ ಬೇವು ಬೆಲ್ಲ ಜ...

ರವಿಕಿರಣ್ ಭಟ್ · ೭೮೧ ವೀಕ್ಷಣೆಗಳು
ಏಪ್ರಿಲ್ ೦೩

ಪ್ರೀತಿ‍‍=‍ ಬೀತೀ

ಹುದುಗನ ಪ್ರಿತಿ, ಹುದುಗಿಗೆ ಭಿತಿ ಹುದುಗಿಯ ಈ ಬಿತಿ, ಹುದುಗನಿಗೆ ಬಹಳ ಪ್ರಿತಿ ಬೆರೆಸಿದರೆ ಬಿತಿಗೆ- ಪ್ರಿತಿ, ಇರುವುದಿಲ್ಲ ಯವ ಜಾತಿ, ಇದೆ ನಿಜವದ ಪ್ರಿತಿ, ಈ ಪ್ರಿಥಿ - ಸದಾ ಬಿತಿ

ಅಶೋಕ ಬಿ ಆರ್ · ೯೧೨ ವೀಕ್ಷಣೆಗಳು
ಏಪ್ರಿಲ್ ೦೨

ನಮ್ಮ ಕರುನಾಡು

ಒಮ್ಮೆ ಸುತ್ತಿ ನೋಡು ನಮ್ಮ ಹೆಮ್ಮೆಯ ಕರುನಾಡುಆ ಸ್ವರ್ಗವೆ ಭುವಿಗಿಳಿದಿರುಹುದುನೋಡಲು ಎರಡು ಕಣ್ಣು ಸಾಲದುಕೈ ಬೀಸಿ ಕರೆದಿದೆ ಕರಾವಳಿಯ ಅಲೆಎಂದಿಗೂ ಬತ್ತದ ಪ್ರೀತಿಯ ಸೆಲೆಮಲೆನಾಡಿನ ಮಳೆ ಹನಿಯ ತುಂತುರುತುಂಬಿದೆ ಕಣ್ಣು ಹಾಯಿಸಿದಲೆಲ್ಲ ಹಸಿರುವಿಶಾ...

ಪ್ರತೀಕ್ Junior · ೯೭೯ ವೀಕ್ಷಣೆಗಳು
ಏಪ್ರಿಲ್ ೦೨

ಬಾ ಪ್ರೀತಿಯೇ.......

ಹಾಳು ಹ್ರುದಯದಲ್ಲಿ ಪ್ರೀತಿಯ ಬೀಜ ಸುರಿದವಳು ನೀನು ಅದಕೆ ನೀರೆರೆದವಳು ನೀನು ಗಿಡದಲ್ಲಿ ಮುದ್ದಿಸಿರುವೆ ನಾ ಇಂದು ಮರವಾಗಿ ನಿಂತಿರುವೆ ನಾ ನಿನಗಾಗಿ ಪ್ರೀತಿಯ ನೆರಳು ಕೊಡಲೆಂದು ಬಾ ಪ್ರೀತಿಯೆ ಆ ನೆರಳಿನಲ್ಲಿ ನೆಮ್ಮದಿಯಿಂದ ನಿದ್ರಿಸೋಣ.

ಸತೀಶ್ ಚಿಕ್ಕಮಗಳೂರು · ೩೫೯ ವೀಕ್ಷಣೆಗಳು
ಏಪ್ರಿಲ್ ೦೨

ಕವಿ ಕಾರ್ಯ

ಶಬ್ದ ಪ್ರವಾಹದಲ್ಲಿಗಾಳ ಹಾಕಿ ಕೂತಕವಿ ಒಬ್ಬ ಬೆಸ್ತಅಪರೂಪಕ್ಕೋಮೆ್ಮಸಿಕ್ಕರೂ ಸಿಕೀ್ಕತುಮಜಬೂತಾದ ಮೀನು ಅವೆ ಸವಕಲು ಪದಗಳನು ಹೆಕಿ್ಕ,ಹೊಸ ರೂಪಕ,ಪ್ರತಿಮೆಹೊಳೆಯಿಸುವಕವಿ ಕಾರ್ಯ ಒಂದುಆರ್ಗ್ಯಾಸ್ಮಿಕ್ ಅನುಭೂತಿ

ರಾಮಕುಮಾರ್ · ೧,೪೧೬ ವೀಕ್ಷಣೆಗಳು