ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಾರ್ಚ್ ೨೪

ಪೈಸಾ!!!!!!!!!!!!!!!

ಸಾವುದಾದರು ಸಾವೇ ಹೇಗೆ ಹೆಣ ಹೊರುವ ಹಣ ಜೇಬಲಿಲ್ಲದಿದ್ದರೆ ಬದುಕಾದರು ಬದುಕೇ ಹೇಗೆ ಹೊಟ್ಟೆಗೆ ಉಡುವ ಬಟ್ಟೆಗೆ ಅರ್ಥವಿಲ್ಲದಾದರೆ.................?

ಹರೀಶ್ ಶರ್ಮ.ಕೆ · ೩೮೨ ವೀಕ್ಷಣೆಗಳು
ಓದಿ
ಮಾರ್ಚ್ ೨೪

ಗಜಲ್

ಬೆಳ್ಲಿ ಮೋಡದ ಮೆರಗು ತೊಟ್ಟ, ಬಾನಿನಂಚಿನಲ್ಲಿ ಕೆಂಪು ತೋರಣಜಾವದಿಂದ ಸಾಗಿ ಸಾಗಿ ದಣಿದು, ಕಡಲಲ್ಲಿ ಮೀಯಲು ಹೊರಟ ಸೂರ್ಯಕಿರಣ. ಸಂಜೆಯತನಕ ಮೇದು ಕೆಚ್ಚಲು ತುಂಬಿ, ಮಮತೆಯ ಹಾಲು ಎರೆಯಲುತಾಯ್ಗುರಿ ಕರೆಯುವದು ತನ್ನ ಕಂದನ ಸಂಜೆಯಲ್ಲಿ ಗುಡ್ಡಗಾಡಿನ ಹ...

muneerahmed · ೪೩೮ ವೀಕ್ಷಣೆಗಳು
ಮಾರ್ಚ್ ೨೪

ಯುಗ ಯುಗಾದಿ

ಯುಗ ಯುಗಾದಿ ಯುಗ ಯುಗಗಳಿಂದ ಸಾಗಿ ಬರುತ್ತಿದೆ ಹೊಸತನವ ಹೊತ್ತು ಹೊಸ ಬಾಳಿಗೆ ಬೆಳಕಾಗಿ ನಿಂತು ಹೊಸವರ್ಷ ಹೊಸಹರ್ಷ ತುಂಬಿ ಕುಣಿದು ಕುಪ್ಪಳಿಸಿ ಬರುತ್ತಿದೆ ಹೊಂಗನಸ್ಸಿನ ಆಶಾ ಕಿರಣ ತುಂಬಿ ಎಲ್ಲರ ಹೃದಯ ಅರಳಿಸಲು. ಯುಗ ಯುಗಾದಿ ಯುಗ ಯುಗಗಳಿಂದ ಸಾಗ...

ಮಾರ್ಚ್ ೨೩

ಮರಕುಟಿಗನ ಭಾಗ್ಯ

ಮರದ ಪೊಟರೆಯಲಿದ್ದು ಮರದ ಮೇಲೇ ಕುಳಿತು ಮರವನ್ನೆ ಕುಟುಕುತ್ತ ಕೇಡನೆಣಿಸುತ್ತ ಅರಸುತ್ತಲಿರುವಂತ ಮರಕುಟಿಗನಿಗೆ ಲಭ್ಯ ಮರದೊಳಿಹ ಹುಳಗಳಲ್ಲದೆ ಬೇರೆ ಇಲ್ಲ

ಎಸ್.ಕೆ. ಗೋಪಾಲಕೃಷ್ಣ ಭಟ್ · ೬೦೫ ವೀಕ್ಷಣೆಗಳು
ಮಾರ್ಚ್ ೨೨

ಶ್ರೀ ನಂದನ ನಿನಗೆ ಸ್ವಾಗತ

ಬಂತಿದೋ ಹೊಸ ವರುಷತರುತಿದೆ ಹೊನಲ ಹರುಷಬಾಳಬಂಡಿಯ ನೊಗವ ನೂಕುತ್ತಾಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತಹೊಸ ವರುಷವೆಂದು ನಾವ್ ಕರೆಯುವೆವುಹರುಷ ಪಟ್ಟು ನೋವ್ ಮರೆಯುವೆವುಎಲ್ಲರೂ ಕೊಡಿಕೊಂಡುರೆಕ್ಕೆ-ಪುಕ್ಕ ಕಟ್ಟಿಕೊ...

ಮಾರ್ಚ್ ೨೨

ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ

ಹಣ್ಣೆಲೆ ಉದುರಿ ನವ ಚಿಗುರು ಚಿಗುರುವ ಕಾಲವಾಗಿದೆ ನಳನಳಿಸುತ್ತಿವೆ ಗಿಡ ಮರಗಳು ಹಚ್ಚ ಹಸುರಿನಿಂದ ಯುಗ ಮುಗಿಸಿ ಹೊಸ ಯುಗದ ಆದಿ ಶುರುವಾಗುತಿದೆ ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ ಉದಯಕಾಲದಿ ಎದ್ದು ಅಂಗಳವ ಸಾರಿಸಿ ಬಣ್ಣ ಬಣ್ಣದ ರ...

ಜಯಂತ್ ರಾಮಾಚಾರ್ · ೮೨೮ ವೀಕ್ಷಣೆಗಳು
ಮಾರ್ಚ್ ೨೧

ಬರುವೆ ನಾ....

ಬರುವೆ ನಾss.. ನಿನ್ನ ಬಳಿಗೆ ... ನೀರಿನ ಅಲೆಗಳ ಹಾಗೆ... ಮುತ್ತನಿಡಲು ನಿನ್ನ ಕಾಲಿಗೆ ... ಹೂವಿನ ದುಂಬಿಯ ಹಾಗೆ... ನಿನ್ನ ರೂಪದಾ ಕಾವ್ಯದಲಿ.. ಅಡಗಿರುವ ಸಾಲು ನಾನು. ನನ್ನ ಹೃದಯದಾ ಕೋಟೆಯಲಿ.. ಅಡಗಿರುವ ಶಿಲೆಯು ನೀನು. ನನ್ನ ಉಸಿರಿನ ಮೌನದಲ...

Vishwanudi · ೪೭೭ ವೀಕ್ಷಣೆಗಳು
ಮಾರ್ಚ್ ೨೧

ನೀ ಬಾರದಿರೆ........

ಬಾರದಿದ್ದರೆ ನೀ ಹತ್ರ ಆಗದು ಎನ್ನ ಪಾತ್ರ ಬಾರದು ಪ್ರತಿ ಪತ್ರ ಒಲಿಯದು ಯಾರದೇ ತಂತ್ರ ಆಗೆನು ನಾ ವಿಚಿತ್ರ ಬಾ ತೋರು ನಿನ್ನ ಹಸ್ತ್ರ ಅಲ್ಲವೇ ನಾ ನಿನ್ನ ಮಿತ್ರ ನಾ ಪ್ರಿಯ ಗಣಕಯಂತ್ರ , ಪ್ರೀತಿ ಪಾತ್ರ ಮುದ್ರಣ ಯಂತ್ರ ಇದ್ದುಬಿಡು ನನ್ನ ಹತ್ರ , ನ...

ರೂಪ ಸಗರ್ · ೫೬೩ ವೀಕ್ಷಣೆಗಳು
ಮಾರ್ಚ್ ೨೧

ಸ್ನೇಹ

ಮನಸಿನ ಆಳದಲಿ ನೆನಪಿನ ಅಲೆಯಲಿ ಒಲುಮೆಯ ಜೀವಕ್ಕೆ ಪ್ರಿಯ ಹೃದಯಕ್ಕೆ ತಂಪು ನೀಡುವೆದೇ ಸ್ನೇಹ. *** ತಾಯಿ ಇಲ್ಲದೆ ಲಾಲಿ ಹಾಡಿಲ್ಲ ಪ್ರೀತಿ ಇಲ್ಲದೆ ಪ್ರೀತಿ ಹಾಡಿಲ್ಲ ಸಂಗೀತವಿಲ್ಲದೇ ಆನಂದವಿಲ್ಲ ಸ್ನೇಹವಿಲ್ಲದೇ ಪವಿ ಇಲ್ಲ. *** ಕಲ್ಲೊಂದು ಪ್ರಕೃತ...

pavithra · ೯೬೧ ವೀಕ್ಷಣೆಗಳು
ಮಾರ್ಚ್ ೨೦

ನಿನಗಾಗಿ

ಕಾದಿಹನು ಸುಂದರನಾಚಿಹನು ಚಂದಿರಚಲುವೆ ಎಲ್ಲಾ ನಿನಗಾಗಿಅರಳಿದೆ ಸುಮವುಸೂಸಿದೆ ಘಮವುಚಲುವೆ ಎಲ್ಲಾ ನಿನಗಾಗಿಇಣುಕಿದನು ಅರುಣಅಳುತಿಹನು ವರುಣಚಲುವೆ ಎಲ್ಲಾ ನಿನಗಾಗಿನಗಬಾರದೇ ನೀನೊಮ್ಮೆ ಇತ್ತ ನೋಡಿ?ನಗಿಸಲಾರೆಯ ಒಮ್ಮೆ ಮಾತನಾಡಿ?ಕಾಡುತಿದೆ ಕೆಂಪುತೋಟ...

ರವಿಕಿರಣ್ ಭಟ್ · ೪೯೬ ವೀಕ್ಷಣೆಗಳು