ಒಂದು ಸಂಜೆ
ಒಂದು ಬೇಸಿಗೆಯ ಸಂಜೆ ಮರದಡಿ ಕುಳಿತಿರಲುಪ್ರಕೃತಿಯ ಅಭೂತ ವಿಸ್ಮಯ ನನ ಮನವ ಕಾಡಿರಲುಯಾರು ಸೃಷ್ಟಿಸಿದರು ಈ ಭೂಮಂಡಲವನುಏಕೆ ಸೃಷ್ಟಿಸಲಿಲ್ಲ ಬೇರೆ ಗ್ರಹಗಳಲ್ಲಿ ಈ ಜೀವ ಸಂಕುಲವನು?ಮರ-ಗಿಡ ಬೆಟ್ಟ-ಗುಡ್ಡ ನದಿ ತೊರೆ ವಿಶಾಲ ಸಮುದ್ರನೆಲ-ಜಲ ಪ್ರಾಣಿ-ಪಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಒಂದು ಬೇಸಿಗೆಯ ಸಂಜೆ ಮರದಡಿ ಕುಳಿತಿರಲುಪ್ರಕೃತಿಯ ಅಭೂತ ವಿಸ್ಮಯ ನನ ಮನವ ಕಾಡಿರಲುಯಾರು ಸೃಷ್ಟಿಸಿದರು ಈ ಭೂಮಂಡಲವನುಏಕೆ ಸೃಷ್ಟಿಸಲಿಲ್ಲ ಬೇರೆ ಗ್ರಹಗಳಲ್ಲಿ ಈ ಜೀವ ಸಂಕುಲವನು?ಮರ-ಗಿಡ ಬೆಟ್ಟ-ಗುಡ್ಡ ನದಿ ತೊರೆ ವಿಶಾಲ ಸಮುದ್ರನೆಲ-ಜಲ ಪ್ರಾಣಿ-ಪಕ...
ಜಿನುಗುವ ಹಿಮಮಣಿ ಕಣವುಕೊರೆಯುವ ಮಾಗಿಯ ಚಳಿಯುಮೂಡಣದಿ ಮೂಡಿರಲು ಬೆಳಕಿನ ಹೊಂಬಣ್ಣಕರಗಿ ನೀರಾದವು ಹಿಮಮಣಿ ಸೊಕಲು ರವಿಕಿರಣಹಕ್ಕಿಗಳು ಗರಿ ಬಿಚ್ಚಿ ಹಾರುತಿರೆ ಆಗಸದಿಚಳಿ ಮೆಟ್ಟಿ ಹಾಡುತಿರೆ ಚಿಲಿಪಿಲಿ ಕಲರವದಿನದಿ ತಣ್ಣನೆ ಓಡುತಲಿತ್ತು ಜುಳು ಜುಳು...
ವರ್ಷ ವರ್ಷಗಳನ್ನು ಸೇರಿಸುತ್ತಿದ್ದೇವೆ ನಮ್ಮ ಬದುಕಿನ ಯಾತ್ರೆಗೆ; ಅರಿವಿನ ಬೆಳಕಿಲ್ಲದೆ ಯಾತ್ರೆಯಲ್ಲಿ ಎತ್ತರಕ್ಕೇರದೆ ಜಾರುತ್ತಿದ್ದೇವೆ ಮುಪ್ಪಿಗೆ; ಬೇಕೆ ನಮ್ಮ ಏಳಿಗೆಗೆ ಮಾಯ-ಮಂತ್ರ; ಮರೆಯಿತ್ತಿದ್ದೇವೆ ತತ್ವಜ್ಯಾನದ ಬೀಜ-ಮಂತ್ರ; ಅರಿವನ್ನು ಸ...
_____________________________________________________________________________ಇದು ನನ್ನ "ಪ್ರಿಯಸಖ" ಕವನ ಸರಣಿಯ ಒಂದು ಕವಿತೆ.ಕೃಷ್ಣನಲ್ಲಿ ಅನುರಕ್ತಳಾದ ಗೋಪಿಕೆ ತನ್ನ ಪ್ರೇಮವನ್ನು ಅವನಲ್ಲಿ ನಿವೇದಿಸಲಾರದೆ ,ಸಖಿಯಲ್ಲಿ ತನ್ನ ಭಾ...
ಸುಮ್ಮನೆ ಕುಳಿತಿದ್ದೇನೆಕಿಟಕಿಯ ಹೊರ ಪ್ರಪಂಚವನ್ನು ದಿಟ್ಟಿಸುತ್ತಾ....ಗಿರಿ-ಕಂದರ;ಬೆಟ್ಟ-ಗುಡ್ಡ;ಹಳ್ಳಿ-ಬಯಲು;ಕೊಳ-ನದಿ, ಸೇತುವೆ;ಒಂದಾದ ಮೇಲೊಂದರಂತೆಕ್ಷಣದಲ್ಲಿ ಬದಲಾಗುವ ಪ್ರಕೃತಿಯ ಚಿತ್ರಗಳ ಸವಿಯುತ್ತಾ...ಪ್ರಕೃತಿಯ ವೈಚಿತ್ರ್ಯಕ್ಕೆ ಮನಸೋಲು...
"ನಿನ್ನ ಪುಟ್ಟ ಮನದಲ್ಲಿ,ಆಚೆ ಎಲ್ಲೊ ದೂರದಲಿ,ಈ ಕೂಗು ಕೆಳದ ನಿನಗೀಗಾ..??ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ" ಈ ನಾಡಿದು ನಿನ್ನಿಂದಸವಿ ಸಂಪಿಗೆ ಪದದಿಂದಕೋಂಚವು ನಿನಗೆ ನೆನಪಿಗೆ ಬರ...
ಆಸೆಯಾ ನಶೆಯದುಮಧುಪಾನದಂತೆ,ಸೆರೆ ಸೆರೆಯ ಹೀರಿದರೂ, ಉದರ ತುಂಬದಂತೆ.ನಶೆಯ ಮತ್ತಲಿ ನುಡಿವ ಮಾತದು ಹಗುರ,ದುರಾಸೆಯ ಚಿತ್ತವುನಡೆವ ಹಾದಿಯು ಬರ್ಬರ.ಮಧುಪಾನ ನಶೆಯಿಂದ ಉದರ ಪದರವು ತೂತುದುರಾಸೆಯು ಮನತುಂಬೆ,ಬದುಕೆ ಹಾದರವು, ಜೀವ ತಾ ಸೋತು.ಮಧು ನಶೆಯೆ...
ಮನದ ಕಡಲ ಒಡಲೊಳಗೆ ... ಅವಿತು ಕುಳಿತ ನೆನಪುಗಳು... ಅಲೆಗಳಾಗಿ ತೇಲಿ ಬನ್ದಿವೆ ... ಕಹಿ ನೆನಪು ಕಪ್ಪಾಗಿ .. ಸಿಹಿ ನೆನಪು ಹೊಳಪಾಗಿ.. ಕಪ್ಪು ಬಿಳುಪಿನಾ ಚಿತ್ಥಿರ ... ಮೂಡಿದೆ ಮನದ ದನ್ಡೆಯ ಹತ್ಥಿರ.... ಕಳೆದ ದಿನಗಳೆಲ್ಲ ಇತಿಹಾಸ.... ನೆನೆದು...
ನಾನೊಂದು ಇದ್ದಿಲು ಒಂದು ಬೆಂಕಿ ಕಿಡಿ ಗಾಳಿಯ ಸಂಪರ್ಕ ಹತ್ತಿ ಉರಿಯಲು ಸಾಕು ನನ್ನ ಕಿಚ್ಚೊಡಲು ನಾನೊಂದು ಬೀಜ ಮೊಳೆವ ಆಶೆ ಮಣ್ಣು ನೀರು ಗೊಬ್ಬರ ಗಾಳಿಗಳ ಜೊತೆ ಸೇರಿ ಮೊಳೆತು ಹಬ್ಬಿ ಬೆಳೆದು ಫಲವಾಗಿ ಗಳಿತು ಎನ್ನಜೀವನ ಸಾರ್ಥಕವಾಗಬೇಕು ಜೀವ ರಾಶಿಗ...
ಬಗೆ ಬಗೆಯಾಗಿ ಕಾಣುವ ಮೋಡ ನೋಡಿ ಆಶ್ಚರ್ಯದಿಂದ ಅದರ ಹಲವಾರು ರೂಪಗಳನು ಕಂಡು ಮನದಲ್ಲಿ ರೂಪಗೊಂಡ ಮೋಡದ ಬಗ್ಗೆ ಈ ಕವಿತೆ. ನಿಮ್ಮ ಅನಿಸಿಕೆಗೆ ಸ್ವಾಗತ --------------------- ಹತ್ತಿಯ ಉಂಡೆಯಂತೆ ಎದ್ದು ಬಂದಿದೆ ಮೋಡ ಕಣ್ತುಂಬ ತುಂಬಿಕೊಂಡು ನೀ ನ...
ಅದು ಬಹು ಸರಳ ಹೇಳಲು ಭಿಮ್ಮನಸೆ ಹಡೆದಳೆಂದು . ಹಡೆದಾಕೆ ಯನ್ನು ಕೇಳಿದರೆ, ಅದೊಂದು ಪುನರ್ಜನ್ಮ ಎನ್ನುವಳು............. ಹರೆಯದ ಹಮ್ಮು ಬಿಮ್ಮಗೆಯ ಮನಸ್ಸಿನ ಬೆಸುಗೆ, ಸರಳಗೊಳಿಸಿತ್ತು ಪತಿ ಪತ್ನಿಯರ. ಲಜ್ಜೆಯ ಸುಪ್ತಕಾಮನೆಯ ಬಯಕೆ........ ಭಾವ...
ನಿನ್ನ ಹೆಸರೇನು? ಡಾಕ್ಟರ್ ಕೆ. ಆರ್. ಎಸ್. ಮೂರ್ತಿ ನಿನ್ನ ಹೆಸರೇನು ಚೆಲುವೆ? ಉತ್ತರಿಸ ಬೇಡ; ನಾನೇ ಹೇಳುವೆ! ಜಕಣನು ನಿನ್ನನು ಅಮೃತ ಶಿಲೆಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಕಡೆದಿರಲೇ ಬೇಕು ನಿಜ ಹೇಳು; ನಿನ್ನ ಹೆಸರು ಶಿಲ್ಪ ಅಲ್ಲವೇ? ನೀ ನುಡಿದರೆ...