ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಫೆಬ್ರ ೨೪

ನನ್ನ ನಾಟಕ, ನಾ ಪಾತ್ರಧಾರಿ...

ಬಣ್ಣವ ಬಳಿದು, ಗೆರೆಗಳಲ್ಲಿ ನಿಜಮುಖವ ಅಡಗಿಸಿದ ವಿದೂಷಕ... ಅ೦ಕು ಡೊ೦ಕು ನಗುವಿನ ಮುಖವಾಡದಿ, ಭಾವನೆಗಳ ಬಚ್ಹಿಟ್ಟ ಭಾವುಕ... ಅನುಭವಿಸಿದ ಅವಮಾನವನೆಲ್ಲ, ಗೋಳಾಡಿ, ಪದಗಳಾಗಿಸಿ ಮರೆಯುವುದೊ೦ದೆ ತವಕ... ಸುಡುಗಾಡಿನಲ್ಲಿ ಅರಳಿದ ಹೂಗಳಿಗೆ ಚಿಟ್ಟೆ...

Nithin Shetty · ೯೪೫ ವೀಕ್ಷಣೆಗಳು
ಓದಿ
ಫೆಬ್ರ ೨೪

ಭಾವ

ಆವರಿಸಿದೆ ಮಂಜಿನಂತೆಮನದ ಭಾವಕಿಂದು ಮಬ್ಬುಕರಗಿ ನೀರಾಗುವಂತೆ ನೀ ಒಮ್ಮೆ,ನನ್ನ ಹಿಡಿ, ತಬ್ಬು ! ಸುರಿವ ಸೋನೆಮಳೆಯಂತೆ ಇಂದು,ಭಾವನೆಗಳೆಲ್ಲ ಒಗಟು.ಕಣ್ಣನೋಟದಲ್ಲೇ ನೀ ಒಮ್ಮೆ,ದಯವಿಟ್ಟು ನನ್ನ ಜಿಗುಟು!!

ರವಿಕಿರಣ್ ಭಟ್ · ೫೯೧ ವೀಕ್ಷಣೆಗಳು
ಫೆಬ್ರ ೨೩

ಈ ದೇಹ‌

ಈ ದೇಹ ನಾನಲ್ಲ,, ನಾನೇ ನಾನಾಗಿರುವೆ, ಈ ಜಗದಲ್ಲಿ ನಾನಿರುವಿಕೆಯ ಗುರುತುಮಾತ್ರ ಈದೇಹ. ಬಾಲ್ಯದಲ್ಲಿ ಎಳೆತಾಗಿ, ಯೌವ್ವನದಲ್ಲಿ ಪ್ರೌಢವಾಗಿ, ಮುಪ್ಪಿನಲ್ಲಿ ಕೃಶವಾಗಿ, ಮೃತ್ಯುವಿನಲ್ಲಿ ಮಣ್ಣಾಗುವ, ಈ ದೇಹ . ತೊಗಲು ಹೊದಿಕೆಯ, ಮೂಳೆಮಾಂಮ್ಸದ ಪಂಜರ,...

muneerahmed · ೭೮೨ ವೀಕ್ಷಣೆಗಳು
ಫೆಬ್ರ ೨೩

ಆದರೂ ನಮ್ಮನ್ನಿಲ್ಲಿ ಯಾರು ಕೇಳೋರಿಲ್ಲ ಸ್ವಾಮಿ..

ರೈಲಲ್ಲಿ ಟೀ ಕಾಫೀ ಕೇಳಲು ನಾವೇ ಬೇಕು ಮನೆಯಲ್ಲಿ ಎಂಜಲು ಎತ್ತಲು ನಾವೇ ಬೇಕು ರಸ್ತೆಯಲ್ಲಿ ಕಸ ಗುಡಿಸೋಕೆ ನಾವೇ ಬೇಕು ಆದರೂ ನಮ್ಮನ್ನಿಲ್ಲಿ ಯಾರು ಕೇಳೋರಿಲ್ಲ ಸ್ವಾಮಿ.. ಬೂಟ್ ಪಾಲಿಶ್ ಮಾಡೋರು ನಾವೇ ಬಾಟಾ ಚಪ್ಪಲ್ ತೋಡಿಸೋರು ನಾವೇ ಬೆಚ್ಚನೆಯ ಸ್...

ಫೆಬ್ರ ೨೩

ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!

ಕಂಡ ಕನಸು ನನಸಾಗುವ ಕಾಲ ಬಂದಿದೆ ನಿನ್ನ ಆಗಮನದ ಕ್ಷಣಗಳಿಗೆ ನಾ ಕಾದಿಹೆ ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ನೀ ನನ್ನನು ಹುಡುಕುತಲಿದ್ದೆ ನಾಚಿ ನಿಂತ ನಿನ್ನನು ಕಣ್ಸನ್ನೆಯಲ್ಲೇ ಕರೆದೆ ಬಳಿ ಬಂದ ನಿನ್ನನು ನಾ ಕೈ ಹಿಡಿದು ನಡೆದೆ ನಿನ್ನ ಕೋಮಲ ಸ್ಪರ...

ಚೇತನ್ ಕೋಡುವಳ್ಳಿ · ೧,೦೭೮ ವೀಕ್ಷಣೆಗಳು
ಫೆಬ್ರ ೨೨

ಹೇ ಮನಸ್ಸೇ

ಹೇ ಮನಸ್ಸೇ ನೀ ಸತ್ಯ ತೊರೆದು ನನಗೆ ವಂಚಿಸದಿರು.............. ಕ್ಷಣ ಕ್ಷಣವೋ ಮೃತ್ಯು ನನ್ನ ಹತ್ತಿರವಾಗುತ್ತಿದೆ, ವಿಧಾತನ ಸನ್ನಧಿಯಲ್ಲಿ. ನನ್ನ ಬರಿಗೈಯಲ್ಲಿ ನಿಲ್ಲಿಸದಿರು............ ಈ ಲೋಕದ ಮೋಹ ಬೆರೆಸಿ, ನನ್ನ ಬದಕು ಶೂನ್ಯಗೊಳಿಸದಿರು,...

muneerahmed · ೫೭೫ ವೀಕ್ಷಣೆಗಳು
ಫೆಬ್ರ ೨೨

ಮರ್ಮ!

ಗುರಿ ಮುಟ್ಟದವರಗುರಿ ಮಾಡಿಉರಿದಾಡುವವರಅಹಮುಗಳ ಗರಿಯಮುರಿಯುವನು ವಿಧಿ!ಭ್ರಮೆಯ ಭ೦ಡಾರದೊಳಗೆಹೊರಳಾಡಿ ತಡಕಾಡಿಪರರ ಖುಶಿಗೆಡಿಸಿಸುಖ ಪಡುವ ಮನಸುಗಳಕಾಯುತಿದೆ ದುರ್ಗಾಲ!ಗೆಲುವ ಹುಡುಕುವಮಾನಸ ಮಾರ್ಗದಲಿಸೋಲುಗಳ ಕುರುಹುಗಳಗುರುತು ಹಾಕದೆಸೋಲಿನೆಡೆಗೆ ನ...

ಕಾ.ವೀ.ಕೃಷ್ಣದಾಸ್ · ೪೪೨ ವೀಕ್ಷಣೆಗಳು
ಫೆಬ್ರ ೨೨

ನನ್ನವಳು..ನಾನೇ ಅವಳು..!!

ಹೀಗೊಂದು ನಿಮ್ಮಂತಿರುವ ಪುಟ್ಟ ಮನಸ್ಸಿದೆ...! ಸಂಕಟಕ್ಕೆ ಹೊಯ್ದಾಡುವ... ದುಃಖಕ್ಕೆ ಖೇದಿಸುವ... ಸುಖಕ್ಕೆ ನಲಿಯುವ... ಒಂದು ಮನಸ್ಸಿದೆ..!! ಬೆಳೆದಾಗ ಅದಕ್ಕೆ ಬಳೆ ತೊಡಿಸುತ್ತೇನೆ. ಹಿರಿಯಳಾದಾಗ ಅದಕ್ಕೆ ಸೀರೆ ಉಡಿಸುತ್ತೇನೆ. ರಾತ್ರಿ ಅಲೆಯದಂತ...

mmshaik · ೯೨೬ ವೀಕ್ಷಣೆಗಳು
ಫೆಬ್ರ ೨೧

ಕೇವಲ ಒಂದು ದಿನ..!!? (Valentines Day)

ದಿನವಿಲ್ಲ, ಕ್ಷಣವಿಲ್ಲ,ನಮ್ಮೊಲವಿಗೆ ಹೊತ್ತಿಲ್ಲ, ಪ್ರಿಯೆ,ನಮಗೇಕೆ ಶಕುನವು? ದಿನವೂ ಪ್ರೀತಿಯ ಸುಗ್ಗಿ, ಹಿಗ್ಗಿ ಆಚರಿಸುವ, ಪ್ರಿಯೆ, ನಮಗೇಕೆ ಮಾಸವು?ನಿನ್ನ ನಾ ನೆನೆಯೋಲ್ಲಏಕೆಂದರೆ ಮರೆಯೋಲ್ಲ, ಪ್ರಿಯೆ,ನಮಗೇಕೆ ನೆನಪಿನಾಚಾರಣೆಯು? ಒಂದು ದಿನದ ಆ...

ಯೋಗೇಶ್ ಟಿ ಹೆಚ್ · ೪೫೦ ವೀಕ್ಷಣೆಗಳು
ಫೆಬ್ರ ೨೧

ಆಗುವುದೇ ಈ ಬದುಕು ಕೈಲಾಸ?

ಹಸಿವು, ಬೇನೆ, ಬರಡು ಬೆಂಗಾಡು ಕಾನನದ ವಾಸ,ಕುರುಡು ಕನಸ್ಸು , ಮನಸ್ಸು ಅಂಧಕಾರದ ನಿವಾಸ,ಶೃತಿ ನೀಡಿ ,ಆಗುವುದೆ ಈಬದುಕು ಕೈಲಾಸ......... ಸಮಿಕ್ಷೆ,ಯ ಮುನ್ನೋಟ ಈ ಬದುಕು, ಅಂತ್ಯಕಾಣದ ಬಯಕೆಗಳ ನಿವಾಸ, ಸಂಕುಚಿತ ಚಿಂತನೆ, ಭ್ರಮನಿರಸನದ ವಾಸ, ಲಯ...

muneerahmed · ೩೫೩ ವೀಕ್ಷಣೆಗಳು
ಫೆಬ್ರ ೨೧

ಮುರಿದ ಮನದಲಿ

ಮುರಿದ ಮನದಲಿ ಕನಸು ಮುಗಿದಿದೆಎದೆಯ ನದಿಯಲಿ ದುಗುಡ ಹರಿದಿದೆ {ಪಲ್ಲವಿ}ದೋಣಿ ಎಲ್ಲೋ ಮುಳುಗಿದೆಪಯಣ ನಿ೦ತು ನಲುಗಿದೆ {ಅನು ಪಲ್ಲವಿ}ಯಾವ ಹಾಡನು ಹೇಗೆ ಹಾಡಲಿಅವಳ ಎದೆಯನು ಹೇಗೆ ಕಾಡಲಿಕಳೆದು ಹೋಗಿದೆ ಸ೦ತಸಉಳಿದು ಹೋಯಿತು ಸ೦ಕಟ { 1 }ಯಾರು ಮಾಡಿದ...

ಕಾ.ವೀ.ಕೃಷ್ಣದಾಸ್ · ೭೭೨ ವೀಕ್ಷಣೆಗಳು
ಫೆಬ್ರ ೨೦

ಭಾವಕಲ್ಪಿತ

ಭಾವಕಲ್ಪಿತ ಗರ್ಭಸಂಭವವೆಂಬಚ್ಚರಿಯ ಕರ್ಮಕೆ ಜೀವಶಿಶುವು ಮೊಳೆತಿದೆ. ಪ್ರಜ್ಞೆಯೆಂಬ ಕುರುಹು ಕಾಣದೆ ನವಜೀವ ನಿದ್ರೆಯ ತಾಳಿದೆ. ನಿದ್ರೆಯಿಂದೊರಜಗಕೆ ಬಂದು ಮತ್ತೆ ನಿದ್ರೆಗೆ ಜಾರಿದೆ. ದಿವ್ಯ ನಿದ್ರೆಯ ನಿಮ್ನ ಸ್ಥರದಿ ನಗುತಿದೆ ಶಿಶು ತಾನ್ ಅಳುತಿದೆ...

chandrashekar b c · ೭೦೧ ವೀಕ್ಷಣೆಗಳು