ಮರ.....ಮತ್ತು .... ಜೀರ್ಣೋದ್ಧಾರ!
ಯಾವುದೋ ಮರದ ಮಾಗಿದ ಹಣ್ಣು ಒಡಲು ತುಂಬಿಸಿಕೊಂಡ ಹಕ್ಕಿ.. -ಯ.... .ಹಿಕ್ಕೆಯಿಂದ ಹೊರಬಿದ್ದ ಬೀಜ...! ಗಿಡವಾಗಿ....ಹೆಮ್ಮರವಾಗಿ ಬೀದಿ ಬದಿಗೆ.. ಛತ್ರಿಯಂತೆ ಅರಳಿದೆ...! ನೆರಳು ಬಯಸುವ ತಲೆಗಳು ತಂಪು ಎಲೆಗಳ ನಡುವೆ ಆಡಿ ಹಾಡುವ ಹಕ್ಕಿಗಳ ಗುಂಪು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಯಾವುದೋ ಮರದ ಮಾಗಿದ ಹಣ್ಣು ಒಡಲು ತುಂಬಿಸಿಕೊಂಡ ಹಕ್ಕಿ.. -ಯ.... .ಹಿಕ್ಕೆಯಿಂದ ಹೊರಬಿದ್ದ ಬೀಜ...! ಗಿಡವಾಗಿ....ಹೆಮ್ಮರವಾಗಿ ಬೀದಿ ಬದಿಗೆ.. ಛತ್ರಿಯಂತೆ ಅರಳಿದೆ...! ನೆರಳು ಬಯಸುವ ತಲೆಗಳು ತಂಪು ಎಲೆಗಳ ನಡುವೆ ಆಡಿ ಹಾಡುವ ಹಕ್ಕಿಗಳ ಗುಂಪು...
ಹಾರಿ ಗಗನಕೆ ರೆಕ್ಕೆ ಬಡಿಯುತದಿಗ್ದಿಗಂತವನೆ ಮೀರಿದೆ |ನವ್ಯ ಭಾವಕೆ ಸಂದು ಮಿಡಿಯುತತೆರದು ಮನವನು ಹಾಡಿದೆ || ಹೊಸ ಪ್ರಪಂಚವು ಹೊನ್ನ ಮಡಿಲದುಬತ್ತು ಮಡಿಯದಿಹ ನದಿಗಳು |ರಮ್ಯನಾಕವಿದರೊಡಲು ಒನಪದುಮುತ್ತು ಸುರಿಸುತಲಿ ತಿಂಗಳು || ಮೌನ ದ್ವೀಪದಿ ಸುಪ...
ಹುದುಗದಿರು ಸಂಪ್ರೀತಿಮರುಕಳಿಸದ ನೆನಪಲ್ಲಿ |ನಗ್ನತಾರೆಯ ರೀತಿಭಾಸಿಸುವ ನೆಪದಲ್ಲಿ || ಮತ್ತೆ ಕಾಡಲದೆ ಹಳತುಭಾವ ದುಸ್ತರದ ಮೆಲುಕು ||ಮೂಡಿ ಚೇತನದ ಹೊಸತುಅಂತರಂಗದ ಬೆಳಕು || ಸರಿಯದಿರು ನನ್ನೊಲವೆತೊರೆದು ಜಾರುತ ಮರೆಗೆ |ಗತದಿ ಮರಳುತ ಮಡಿವೆಮುರಿದ...
ನೆನಹು ಹಾಡಿತು.. ಮನವ ಕದಡಿತು.. ಮಾತು ಹೊರಳದೆ ನಿಂತಿತು.. ಹರುಷಮೂಡಿಸಿ ಹೃದಯ ತೆರೆದಿತು.. ಮರೆತ ಹಾಡದು ಉಲಿಯಿತು….. ಕಳೆದು ತೀರದ ಮಧುರ ಕ್ಷಣವದು.. ಪ್ರೀತಿ, ಬದುಕಲಿ ಕಲೆತಿತು.. ಅವಳನೋಡಿದ ಮೊದಲ ದಿನವದು.. ಒಲವು ಮಿಂಚಿಸಿ ಬೆಸೆದಿತು........
ಮುಂಜಾವಿನ ಮಂಜಲಿ ಮರೆಯಾದ ದಿಗಂತವ ದಿಟ್ಟಿಸುತ ಕೋಗಿಲೆ, ಪಿಕಳಾರರ ದನಿಗೆ ಕಿವಿಯಾಗಲು ಯತ್ನಿಸುತ ಆಧುನೀಕತೆಯ ಮೋಟಾರಿನ ಕರ್ಕಶತೆಗೆ ಬಲಿಯಾಗಿರಲು ಅರಿವಿಲ್ಲದೆ ನಾ ತಲುಪಿದ್ದೆ ನನ್ನ 'ಆ ದಿನಗಳಿಗೆ'......!!!!!! ಯಥೇಚ್ಹ ವನರಾಶಿಯ ನಡುವಲಿ ನಾನ್ಯ...
ಮುಳ್ಳುಗಳು ನಡೆದಿಲ್ಲ, ಸಮಯವೂ ನಿ೦ತು ಮೋಜು ನೋಡುತ್ತಿರಬಹುದು... ಬಿ೦ಬ, ಪ್ರತಿಬಿ೦ಬವಿಲ್ಲ , ಕನ್ನಡಿಯ ಗಾಜುಗಳು ಚೂರಾಗಿರಬಹುದು... ದಿಟ್ಟಿಸಿ ನೋಡಿದ೦ತೆ, ನೋಡಿದ ಕಾಗದ ಎಣಿಸಿದ೦ತೆ ಖಾಲಿಯಾಗಿಲ್ಲ... ಮುಖವದು ನಿನ್ನದೆ, ನಕ್ಕ೦ತೆ ಕ೦ಡ೦ತೆ ನೋಡಿ...
ನೀನಾಗು...... ಅಮ್ಮ ನಾನು ಬೆಳೆದ ಮೇಲೆ ಏನು ಆಗಲಿ? ಬೆಳೆದ ಮೇಲೆ ಜಗದೊಳಗೆ ಏನು ಮಾಡಲಿ? ಕಂದ ನಿನಗೆ ಅಮ್ಮನಾಗಿ ಏನು ಹೇಳಲಿ ಏನೇ ಆಗು ಬೆರಗಿನಿಂದ ಜನರು ನೋಡಲಿ. ಮರವು ಆಗಿ ನಿಲ್ಲು ನೀನು ರಸ್ತೆ ಬದಿಯಲಿ ಬಂದು ನಿಂತ ಜನರ ದಣಿವು ಸ್ವಲ್ಪ ತಣಿಯಲಿ...
ಹಲವು ಭಾಷೆ, ಹಲವು ಧರ್ಮ ಹಲವು ಸಂಸ್ಕೃತಿಗಳು ಕಲೆತು ಕರೆದವು ಇದು ನಮ್ಮ ಭಾರತ ದೇಶ, ಆಂಗ್ಲರ ಗುಲಾಮಗಿರಿಗೆ ಅಂತ್ಯಹಾಡಲು, ಸತ್ಯ ಅಹಿಂಸೆ, ಅಸಹಕಾರದ ಸೂತ್ರ, ತೋರಿದ ನಾಯಕ ಗಾಂಧಿ ಅದರ್ಶ ಪುರುಶ. ಆದರ್ಶ ಸಿದ್ದಾಂತ, ಸಮಾನತೆಯ, ಚೇತನ ಈ ಸಿದ್ದಿಪುರ...
ನಂಬಿಕೆ ಆದರ್ಶ ದಾಂಪತ್ಯದ ಬುನಾದಿ: ಅಲ್ಲವೆಂದವರಾರು? ಇಂದಿಗೂ ಅದೆಷ್ಟೋ ಗಂಡ-ಹೆಂಡಂದಿರು ಸುಖ-ಸಂತೋಷದಲಿ ಬದುಕುತ್ತಿದ್ದಾರೆ ಒಬ್ಬರಿಗೊಬ್ಬರು ಮಾಡಿದ ಮೋಸ ತಿಳಿದಿಲ್ಲವೆಂಬ ಅಚಲ ನಂಬಿಕೆಯಿಂದ.........
ಮು೦ಜಾವಿನ ಮ೦ಜಿನ ಮುಸುಕಲಿತ೦ಗಾಳಿಯ ತ೦ಪಿನ ಕ೦ಪಲಿನೆನೆವೆ ನಿನ್ನ ಹೆಸರ...... ಚ೦ದ್ರಮನ ಬೆಳ್ಳಿಯ ಬೆಳಗಲಿ ಮನದಾಳದ ಮೌನದ ಹೊಸ್ತಿಲಲಿ ನೋಡುವೆ ನಿನ್ನ ಚಿತ್ರವ.......ಬ೦ದುಬಿಡು ಗೆಳೆಯಾ...ಮನದನ್ನೆಯ ಮನದಾಳಕೆಮು೦ಜಾವಿನ ಮ೦ಜಿನ ಮುಸುಕಲ್ಲಿ.........