ಕವನ
Poetry · ೬,೦೦೭ ಲೇಖನಗಳು
ಸಾಂತ್ವನ
ಸಾಂತ್ವನ ಏಕೀ ಮೌನ ಮೊದಲ ನೋಟಕೆ ಅಳುವ ತುಟಿ ಸರಿಯಲ್ಲ ನಿನ್ನಂದಕೆ. ಹೃದಯದಲಿ ಗರ್ಭಿಸಿ ಕಣ್ಣಿನಲಿ ಜನಿಸಿ ಕೆನ್ನೆಯಲಿ ಬೆಳೆದು ತುಟಿಯ ಮೇಲೆ ಸಾಯುವೆ ನೀನು ಅಳುವುದಾದರೆ ನಿನ್ನ ಕಣ್ಣೀರಾಗಿ........ ಹೆದರಬೇಡ ಬೆದರಬೇಡ ಒಳಗೊಳಗೇ ಕೊರಗಬೇಡ ಹೆದರಿ...
ಹವ್ಯಕರ ಹುಡುಗ
(ಬ್ರಾಹ್ಮಣರಲೊಂದು ದಲಿತ ಭಾವವನ್ನು ಅರಸುತ್ತಾ...) ಹವ್ಯಕರ ಹುಡುಗ ನೀನು ದೇಶ ವಿದೇಶ ಎಂದು ಸುತ್ತಬಾರದು ಮಾಣಿ...ಶಿವಮೊಗ್ಗ ಸಾಗರಕ್ಕಿಂತ ದೊಡ್ದೂರಿಲ್ಲ,ಎಂದು ನಂಬಿ, ಹಳ್ಳಿಯಲ್ಲೇ ಇರಬೇಕು ಹವ್ಯಕರ ಹುಡುಗ ನೀನು ವಿದ್ಯೆ ಕಲಿತು ಏನಾಗಬೇಕಿದೆ ಮಾಣ...
ಕನಸುಗಾರ...
ಚಿನ್ನದ ಛಾವಣಿಯ ಮೇಲೆ, ಹುಯ್ದಿದೆ ಮುತ್ತು ರತ್ನಗಳ ಮಳೆ... ಹರಿದು ನೆಲ ಸೇರಿತದು, ಇಲ್ಲಿ ನಿನ್ನ ನಗುವಿಗೊ೦ದೆ ಬೆಲೆ... ದ೦ತದ ಮನೆಯ೦ಗಳದಲ್ಲಿ, ಕುಳಿತು ಕಾದಿಹ ಚ೦ದ್ರ ಅಳಿಸಿ ತನ್ನ ಕಪ್ಪು ಕಲೆಯ... ಮಿ೦ಚಾಗಿ ಮೆರೆವ ನಿನ್ನ ಹಿಡಿಯಲು, ಹಾಸಿಹ ನಕ...
ಕವನ ಶೀರ್ಷಿಕೆ: ಸಾಧ್ಯವಾದೀತೇ????
ಕೊಟ್ಟ ಮಾತು,ಕೂಡಿಟ್ಟ ಕನಸುಗಳ ಮರೆತುಕನವರಿಸಲಾದೀತೇ?ಕಾರಣವೇ ಹೇಳದೇನೀ ಬಿಟ್ಟು ಹೋದರೆ,ನನ್ನಿಂದ ತಡೆದುಕೊಳ್ಳಲಾದೀತೇನಿನ್ನ ಪ್ರೀತಿ ಇಲ್ಲದೇ,ಪ್ರೀತಿಗೆ ಅರ್ಥ ಹುಡುಕಲುನನ್ನಿಂದ ಸಾಧ್ಯವಾದೀತೇ?ನನ್ನೀ ಬದುಕು ನೀನಿಲ್ಲದೇ ಪೂರ್ಣವಾದೀತೇ?ನಿನ್ನ ಬಿಟ...
ಕಪ್ಪು ಚುಕ್ಕೆ
ಬರೆಯಲು ನಾ ಬರಹಗಾರನಲ್ಲ ಕವಿಯಂತು ನಾ ಅಲ್ಲವೇ ಅಲ್ಲ.. ಗೀಚಬೇಕೆಂದಿತು ಮನಸ್ಸು ಇದು ನನ್ನ ಮೊದಲ ಗೀಚು ಸಂಪದದಲ್ಲಿ ಕಣ್ಣಿಟ್ಟವರಿಗೆ ನನ್ನದೊಂದು "ಕಪ್ಪು ಚುಕ್ಕೆ"
ಬೆಂದ ಮನಗಳ ದುಮ್ಮಾನ ( ಕವನ )
ಅರುಣೋದು ! ಕತ್ತಲು ಬೆಳಕುಗಳ ಮಿಲನ ಹಾಡುತಿದೆ ಬೆಳಗು ತೋಡಿ ರಾಗ ಸುಂದರ ಸಂಜೆ ಗೋಧೂಳಿ ಸಮಯ ಬೆಳಕು ಕತ್ತಲುಗಳ ಪರ್ವಕಾಲ ಹಾಡುತಿರುವಳು ಸಂಧ್ಯೆ ಮಧ್ಯಮಾವರ್ತದಲಿ ಮನಸೂರೆ ಗೊಳುವ ಪೂರಿಯಾ ರಾಗ ಸಂಜೆಯ ಕೆಮ್ಮುಗಿಲು ಮಿನುಗುವ ತಾರೆಗಳು ಹಾಡುತಿವೆ ಸಮ...
ಹಬ್ಬ
ಹಬ್ಬ.. ಉದಯಿಸಿದಾಗಲೇ ನೇಸರನಿಗೆ ಹಬ್ಬ ನೇಸರನ ಆಲಂಗಿಸೆ ಶುರುವಾದುದು ಆಗಸಕೆ ಹಬ್ಬ. ಬೀಸಿದಾಗ ಗಾಳಿಗೆ ಹಬ್ಬ ಪ್ರವಹಿಸೆ ನದಿಗೆ ಹಬ್ಬ ಕುಣಿ ಕುಣಿದು ನವಿಲಿಗೆ ಹಬ್ಬ ಕುಸುಮ ಜನಿಸಲು ಮರಕೆ ಹಬ್ಬ ಅರಳಲು ಶುರುವಾದೊಡೆ ಮೊಗ್ಗಿಗೆ ಹಬ್ಬ ನೀನಿರಲು ಜೊತ...
ನನ್ನವಳು ನನ್ನ ನೋಡಿ ನಗುವಿನ ಆ ಅಂದ
ನನ್ನವಳು ನನ್ನ ನೋಡಿ ನಗುವಿನ ಆ ಅಂದ ಮನೆ ಮನಗಳ ತುಂಬೆಲ್ಲಾ ಶ್ರೀಗಂಧ ಆ ಹುಣ್ಣಿಮೆಯ ಚಂದಮನು ಬಳಿ ಬಂದಾ ನಿನ್ನವಳೇ ನನಗಿಂತ ಬಲು ಚಂದಾ ಎಂದ ನನ್ನವಳ ಕಣ್ಣುಗಳ ಹೋಳಪನು ರವಿ ಕಂಡಾ ನಿನ್ನವಳ ಕಣ್ಣುಗಳಲಿ ನಾ ಮುಳಗಲೇ ಎಂದ ಕಣ್ಣ ಹುಬ್ಬುಗಳ ಸಿರಿ ಕಂ...
ಸಂಕೇತ
ನೂರಾರು ಸಂಕೇತಗಳು,ಸಂಜ್ಞೆಗಳುಅರ್ಥವಾಗದ ಭಾಷೆಗಳುಕಣ್ಣಿಗೆ ಕಾಣುತ್ತದೆ,ಗೋಚರಿಸುತ್ತದೆ ನಮ್ಮ ಸುತ್ತಮುತ್ತಲೂ;ಒಳ ಅಂತರಾಳದಲ್ಲಿ ಕಾಣದ ಅರ್ಥತುಂಬಿದೆಪೂರ್ತಿ ತುಂಬಿದ ಈ ಪ್ರಕೃತಿಯಲ್ಲಿ;ನಮ್ಮ ಅರಿವೇ ಶ್ರೇಷ್ಠ;ನಾವೇ ಶ್ರೇಷ್ಠ;ಅಹಂಮಿನ ಸಾರೋಟದಲ್ಲಿತ...