ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಫೆಬ್ರ ೦೧

ಯಳವತ್ತಿ ಕವನಗಳು..

ಶೀರ್ಷಿಕೆ:- ಮೌನ.....ಗೆಳತೀ.ಗುಡುಗು ಸಿಡಿಲುಗಳುನನ್ನನ್ನು ಅಲುಗಾಡಿಸಲಿಲ್ಲ..ನಾ ಪಾತಾಳಕ್ಕೆ ಕುಸಿಯಲುನಿನ್ನೀ ಮೌನವೇ ಸಾಕಾಯಿತಲ್ಲ..( ಗೆಳತಿ ಚಂದ್ರಕಲಾ ಆಚಾರ್ಯ ರವರ ಕವನದಿಂದ ಸ್ಪೂರ್ತಿ ಪಡೆದಿದ್ದು )-ಯಳವತ್ತಿ. ಶೀರ್ಷಿಕೆ:- ನ್ಯಾಯಸಮ್ಮತವಲ್...

ಶಿವಶಂಕರ ವಿಷ್ಣು ಯಳವತ್ತಿ · ೧,೫೨೪ ವೀಕ್ಷಣೆಗಳು
ಓದಿ
ಫೆಬ್ರ ೦೧

ಘರ್ಷಣೆ

ಇಲ್ಲಿ ನೂರಾರು ತತ್ವ-ಆದರ್ಶಗಳಿವೆ;ಸತ್ತ ಆದರ್ಶಗಳಿವೆ;ಸಾಯುತ್ತಿರುವ ಆದರ್ಶಗಳಿವೆ;ಸತ್ತ ಭಾಷೆಗಳಿವೆ;ಸಾಯುತ್ತಿರುವ ಭಾಷೆಗಳಿವೆ;ಸತ್ತವರಿದ್ದಾರೆ;ಸಾಯುವವರಿದ್ದಾರೆ;ಬದುಕ ಬಯಸುವವರ ಹುಡುಕಬೇಕಿದೆ;ಪ್ರೀತಿಸುವವರಿದ್ದಾರೆ ಸತ್ತವರನ್ನು;ಪ್ರೀತಿಸುವವರ...

ಜನ ೩೧

ಹೀಗೊಂದು ಕವಿತೆ..!!!

o my love.......! ಕತ್ತಿಯ ಅಲುಗಿನ ಹರಿತದಲ್ಲಿ.... ಹರಿದ ಬಟ್ಟೆಗೆ ಹೊಲಿಗೆ ಹಾಕುವ ಸೂಜಿಯಲ್ಲಿ.... ಆತ್ಮದ ಸೌಂದರ್ಯದಲ್ಲಿ ನಿನ್ನ ಹುಡುಕುತ್ತಿರುವೆ...!! ಗೊತ್ತಿದೆ........, ಕುಣಿಯುವ ಹುಡಿಗಿಯರ ಮುಖದ ಮೇಲಿನ ಆ ನಗು..... ತುತ್ತಿಗಾಗಿ ಪ...

mmshaik · ೭೦೭ ವೀಕ್ಷಣೆಗಳು
ಜನ ೩೧

ಆಶಯ‌

ಶೋಧ... ನನ್ನ ಕೈಯ ಬೊಗಸೆ ತುಂಬ ಇರುವ ಇಂದು ಈಗ ಇಂದು ಈಗ ನಿನ್ನೆಯಾಗುವುದನ್ನೆ ನಾನು ಹಾಗೆ ಸುಮ್ಮನೆ ದಿಟ್ಟಿಸುತ್ತಾ ನಾಳೆಗಾಗಿ ಕಾಯುತ್ತೇನೆ. ಯಾರೋ ಕೊಟ್ಟ ಇಷ್ಟು ಅನ್ನ ಹಣ್ಣೆಲೆಯ ಮೇಲೆ ಇಟ್ಟು ತಿಂದರೆ ಮುಗಿಯಿತೆಂದು ನೆನೆದು ಹಳಸುವವರೆಗೆ ಕಾಯ...

RAVI KASHYAP · ೫೩೪ ವೀಕ್ಷಣೆಗಳು
ಜನ ೩೧

ದಿನಚರಿ........

ದಿನಚರಿ........ ನಿನ್ನ ನಾನು ಪ್ರೀತಿಸುವುದು ಎಷ್ಟು?ನಮ್ಮ ನೋಡಿದ ಜನ ಹೊಟ್ಟೆಕಿಚ್ಚು ಪಡುವಷ್ಟು. ಮತ್ತೇನು ಬೇಡೆ ನಿನ್ನ ಎಳ್ಳಷ್ಟು ನಿನ್ನ ಪ್ರೀತಿ ಸಾಕು ಇಷ್ಟೇ ಇಷ್ಟು. ಸೂರ್ಯನಿಗೆ ಮುಂಚೆ ನೀನು ಮಂಜಿನಲಿ ಎದ್ದೆ ಎಷ್ಟೊಂದು ಬೆಳಗು ಬಂದರು ನನಗ...

RAVI KASHYAP · ೮೭೬ ವೀಕ್ಷಣೆಗಳು
ಜನ ೩೧

ಕನಸು

ಕನಸು ಮನಸಿನ ಗಾಳದಲ್ಲಿ ಬೀಳುವ ಕನಸು ಯಾವುದೋ...? ಬೀಳುವ ಕನಸು ಎಂದು ನನಸಾಗುವುದೋ....? ಕನಸು ನನಸುಗಳ ಜಂಜಾಟದಲಿ, ಮನಸು ಗೊಂದಲದಲ್ಲಿರುವಾಗ, ಬೀಳುವ ಹಗಲುಗನಸು ಯಾವುದೋ...? ಕನಸನು ನನಸಾಗಿಸಲು ಮನಸು ಒದ್ದಾಡುತಿರುವಾಗ ಮತ್ತೊಂದು ಕನಸು ಬೇಕೆ.....

Vishwanudi · ೪೭೬ ವೀಕ್ಷಣೆಗಳು
ಜನ ೩೧

ನಾನಾದೆನಾ ಏಕಾಂಗಿ ???!!!!!!

ದೂರಾಗಿಹಳು ನನ್ನಾಕೆ ಮನದಿ ಪ್ರೇಮ ಸೌಧವ ಕಟ್ಟಿ.. ನಾನಾದೆನೀಗ ಏಕಾಂಗಿ ಕನಸಿನ ಸೌಧದ ಬಾಗಿಲನು ಮುಚ್ಹಿ.....!!! ಒಬ್ಬಂಟಿ ನಾನಾದರೂ ಅವಳದೇ ಗುಂಗು.. ನೆನಪಿನಂಗಳದಿ ಅವಳಾಡಿದ ಪ್ರೀತಿಯ ರಂಗು ಕಾಡಿಹುದು ಕಂಣ್ಮುಂದೆ ಮಿಂಚಿನಾ ನಗು ಪ್ರತಿನಿಮಿಷ ಹೃ...

ಹರೀಶ ಶೆಣೈ ತೀರ್ಥಹಳ್ಳಿ · ೭೬೭ ವೀಕ್ಷಣೆಗಳು
ಜನ ೩೦

ಪ್ರೀತಿ

ಪ್ರೀತಿ ತುಂಬಿದ ಈ ಕ್ಷಣ ಹೀಗೆ ನಿಲ್ಲಬಾರದೆ ? ಬೀಸುತಿರುವ ತಂಗಾಳಿ ಹೀಗೆ ಬೀಸುತ್ತಾ ಇರಬಾರದೆ ? ತಂಗಾಳಿಯಲಿ ತೇಲಿದೆ ನಿನ್ನ ಗಂದ ಹೇಗೆ ವರ್ಣಿಸಲಿ ನಿನ್ನ ಅಂದ ಸವಿಯುತಿರುವೆ ನಿನ್ನ ಚೆಂದ ದುಂಬಿ ಹೀರಿದಂತೆ ಮಕರಂದ. ನೀನು ಇರಲು ಎಂಥ ಚೆಲುವು ನನ್...

RAVI KASHYAP · ೮೨೧ ವೀಕ್ಷಣೆಗಳು
ಜನ ೩೦

ಶೀತಲವಾಗಿದೆಯೇ ಯುವಕರ ನೆತ್ತರು

ಶೀತಲವಾಗಿದೆಯೇ ಯುವಕರ ನೆತ್ತರುದೇಶಕ್ಕಾಗಿ ಬಲಿದಾನಗೈದ ವೀರರ ನಾಡಿನಯುವಕರ ನೆತ್ತರು ಶೀತಲವಾಗಿದೆಯೇ... ಉಗ್ರವಾದಿಗಳು ಅಟ್ಟಹಾಸವ ಮೆರೆದರೂಪುಡಾರಿಗಳು ಹೊಲಸು ರಾಜಕೀಯ ಆಟವ ಆಡಿದರೂಕುದಿಯಲಿಲ್ಲವೇ ನಿಮ್ಮಯ ನೆತ್ತರು ಕುದಿಯಲಿಲ್ಲವೇ ಬರಿಯ ಓದನು ಓದ...

ಜಯಂತ್ ರಾಮಾಚಾರ್ · ೧,೦೩೩ ವೀಕ್ಷಣೆಗಳು
ಜನ ೩೦

ಗಾಂಧೀ ಎಲುಬೂ ಕರಗಿತೆ ?

ಗಾಂಧೀ ಎಲುಬೂ ಕರಗಿತೆ ?ಗಾಂಧೀ ಎಲುಬು ಕರಗಿತೆ ?ಮತ್ತೆ ಕಾಣಲು ಸಿಗುವುದೇ ?ದೇಶ ತತ್ತರಿಸುತ್ತ ಸೊರಗಿದೆಬ್ರಷ್ಟರಾಳ್ವಿಕೆಯಾಗಿದೆಕುಜನ ಸ್ವಜನರ ಲಾಭಕೋಸ್ಕರಸುಜನರನು ದೂರಿರಿಸಿದೆಎಲ್ಲಿ ಅಂದಿನ ಸತ್ಯವುಇಲ್ಲಿ ಇಂದಿನ ಮಿಥ್ಯೆಯುಗಾಂಧೀ ಎಲುಬೂ ಉಳಿಯಲಾ...

ಸದಾನಂದ · ೫೦೦ ವೀಕ್ಷಣೆಗಳು
ಜನ ೩೦

ರೂಪಕಗಳ ರೂಪ ಬದಲಾಗಬೇಕಿದೆ!

ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ್ ತಂತಿಗಳು ಭ್ರಮೆ ಹುಟ್...

ರಾಘವೇಂದ್ರ ಜೋಶಿ · ೧,೦೧೨ ವೀಕ್ಷಣೆಗಳು
ಜನ ೨೭

ನೀ ಬೆರೆತು

ಕತ್ತಲೋಳಗೆ ನೀ ಬದುಕ ನೂಕಬೇಡ ಬೆಳಕಿನೋಂದಿಗೆ ನೀ ಬದುಕ ಸಾಗಿಸು ಮಾನವ ಮಾನವ ಜಲ್ಮ ದೊಡ್ಡದು ತಿಳಿದು ಕೋ ನೀ ಬಲ್ಲವರಿಂದ ಈ ಜಗದ ಜೀವನದ ವಿಚಾರಗಳ ಸತ್ಯವನ್ನರಿಯದೆ ಮಿಥ್ಯದೊಳಗೆ ನೀ ಪ್ರವೇಶಿಸಬೇಡ ಕೋಪಾಗ್ನಿಯೊಳಗೆ ನಿನ್ನ ನೂಕಿ ಸುಡುವ ಹಿತಶತ್ರುಗಳ...