ಕವನ
Poetry · ೬,೦೦೭ ಲೇಖನಗಳು
ಹೋಲಿಕೆಯೇ ಈ ತೃಣಸಮಾನ ಯುಗಕ್ಕೆ?!
ಏನೆಂದು ಬಣ್ಣಿಸಲಿ ನಾ ನಿನ್ನ ಚಂದ ಕವಿಯಾಗಿ ಹೋದೆ ಕಂಡು ನಿನ್ನಂದ! ಮುದ್ದಾಗಿ ಬಿರಿದ ಚೆಂದುಟಿಯ ಹೂನಗುವು ಹೋಲಿಕೆಯೇ ಅರೆ ಬಿರಿದ ಮಲ್ಲಿಗೆಯ ಶ್ವೇತವರ್ಣದ ಸಿರಿಗೆ? ಮನವನ್ನು ತಣಿಸುವ ಆ ನಿನ್ನ ಮೊಗವು ಹೋಲಿಕೆಯೇ ಚಂದ್ರಮನು ಹೊಮ್ಮಿಸುವ ಬೆಳದಿಂಗಳ...
ಕನಸೆಂಬ ಬಸಿರ ಹೊತ್ತು...
ಇರಲಿ ಬಿಡು, ಗೆಳೆಯಾ..... ಜೋಡಿಸಿದ ಶಬ್ದಗಳ ಸಾಲುಗಳೆಲ್ಲಾ........ ಸದಾ ಕಾವ್ಯವಾಗುವದಿಲ್ಲ.....! ಮಾತಾಡಿದವರೆಲ್ಲರೂ.. ಮನಕ್ಕೆ ಹತ್ತಿರವಾಗುವದಿಲ್ಲ.. ಹೃದಯದಲ್ಲಿ ಜತನವಾಗಿ ಕಾದಿಟ್ಟ ಬಯಕೆಗಳೆಲ್ಲಾ..ನನಸಾಗುವದಿಲ್ಲ. ಕನಸುಗಳ ಬಸಿರು ಭೂಮಿಗಿ...
ಹನಿಗವನಗಳು ೧
ಚಳಿ ಎಂದು ಮುದುರಿ ಕುಳಿತರೆ, ಹೊದಿಕೆ ತುಂಬಾ ಕತ್ತಲೆಯ ಮೋಹ. ಮೈಕೊಡವಿ ಎದ್ದು ನಡೆದರೆ ಹೊರಗೆಲ್ಲಾ ಬೆಳಕಿನ ಸ್ನೇಹ. ----- ತಿಂಗಳ ಬೆಳಕಿನ ನೆರಳಿನಲ್ಲಿ ಮಲಗಿ, ಇರುಳು ಕನಸು ಕಂಡಾಗ ಹಗಲು ಮೂಡುತ್ತಿತ್ತು ರವಿಯ ಆಸರೆಯಲ್ಲಿ. ----- ಬೆಳಕಿನ ಹಬ್ಬ...
ಹೂವು !
ನನ್ನ ಕಣ್ಗಳ ಅಂಗಳದಲ್ಲಿ ಅರಳಿದ ಹೂವು ನೀನು ಅದು ಸುಮ್ಮನೆ ಬಾಡುವುದನ್ನನಾನ್ಹೇಗೆ ಸಹಿಸಲಿ !!ಅಳಿದು ಹೋಗಲಿ ಹೂವುದುಂಬಿಗೆ ಆಹಾರವಾಗಿಅದರಲ್ಲಿ ಒಂದು ಧನ್ಯತೆ ಇದೆ !ಬಂದು ಹೋಗುವುದರಲ್ಲಿ ಅರ್ಥವಿದೆ !ಸೂಜಿ ಮೊನೆಯಲ್ಲಿ ನರಳಿ ಸೇರಿ ಹೋಗಲಿ ಹೂವುಮಾಲ...
ಕಂಪನ !!
ಮನದ ಮೌನ ಮೀಟಿದಾಗ ಭಾರವಾಯ್ತು ಮೈಮನ !ನಿನ್ನ ನೆನಪೇಕಾಡಿದಾಗ ತಡೆಯಲಾರೆ ಅಶ್ರುತರ್ಪಣ !!ನಿನ್ನ ನೆನಪೇ ನೆಪವಾಗಿ ನೂಕುತಿರುವೆ ಜೀವನ !ಏನೇ ಬರಲಿ ಹೀಗೇ ಬಳಲಿ ಗೆದ್ದು ಬರುವೆನು ಒಂದಿನ,ಅದು ನನ್ನಲ್ಲಿಯ ನಿನ್ನ ಜಾಗವ ನಾನೇ ಆವರಿಸಿದ ಆ ಕ್ಷಣ !! ಬಾ...
ವಂಥರ
ನಾಡಿನಲ್ಲಿ ಇರಬೇಕು ಹರ್ಷ, ಆದರೆ ನಮ್ಮರಾಜಕರಣಿಗಳಿಗಿಲ್ಲ ಅದರ ಸ್ಪರ್ಶ, ಕಾಣಬಾರದು ಬೇರೆ ದೇಶ ಇಂಥಹ ದೃಶ್ಯ, ದೇವರ ಗುಡಿಯಲ್ಲಿಯೇ ದ್ದೆವ್ವದ ಈ ರಹಸ್ಸ್ಯ ದ್ದೆವ್ವದ ಈ ರಹಸ್ಸ್ಯ ದ್ದೆವ್ವದ ಈ ರಹಸ್ಸ್ಯ . ಇಂತಿ ನಿಮ್ಮ ಕಿರು ಕವಿ, ಸಿದ್ದರಾಮ ಏನ್....
ಗಜಲ್
ಜನರು ಜನರನ್ನು ಕೊಲ್ಲುತ್ತಾರೆ.. ಜನರು ಜನರನ್ನೇ ಪೂಜಿಸುತ್ತಾರೆ.. ಈ ಜನರ ಸ್ವಭಾವಾ ನಾನು ಅರಿಯಲಾರೆ ಸಾಖಿ..!!
ಅಂದದ ವಿಸ್ಮೃತಿ ( ಕವನ )
ಬೆಳದಿಂಗಳ ರಾತ್ರಿಯಲಿ ಸ್ವಪ್ನದ ಹೊಳೆಯಲಿ ಒಲವ ನಾವೆಯನೇರಿ ಹೊರಡೋಣ ವಿಹಾರ ಬೀಸುತಿಹ ತಂಗಾಳಿ ಸುಳಿದಾಡಿ ನಿನ್ನ ಬಳಿ ನೇವರಿಸುತಿದೆ ನಿನ್ನ ಹಾರುವ ಮುಂಗುರುಳು ನೀಲ ದಿಗಂತದಲಿ ಬಿಡಿಸಿದ ನೀಲ ಚಿತ್ತಾರ ನೀರಿನಲಿ ಹೊಳೆವ ಚುಕ್ಕಿಗಳ ಬಡಿವಾರ ಕಣಿವೆಗಳ...
ಬರೆಯುವ ಗೀಳು.....
ಬರೆಯಲೇ ಬೇಕೆಂದು ಕುಳಿತ್ತಿದ್ದೆ ರಾತ್ರೆ ಅದೇಕೊ ಗೊತ್ತಿಲ್ಲದೆ ಕಣ್ಣು ಮುಚ್ಚಿಸಿತು ನಿದ್ರೆ ಬರವಣಿಗೆ ಸಾಗಿತು ಆಯಾಸವಿಲ್ಲದೆ ಪುಟ ಪುಟಗಳೆ ಉರುಳಿದವು ನನಗೂ ತಿಳಿಯದೆ ಪ್ರೆಸ್ಸಿಗೆ ಹೋಗಿ ಅಚ್ಚಾಗಿ ಬಂದಿದೆ ಪುಸ್ತಕ ಮಾರಾಟವಾಗಿದೆ ನಾಡಿನೆಲ್ಲೆಡೆ...
ಗಜಲ್
ವರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ ಹರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ ತುಟಿಯ ತೊಟ್ಟಿಲಲ್ಲೇ ತೊದಲುವ ಕಂದನ ಕಣ್ಣೀರಲಿ ತುಟಿ ಒತ್ತಿ ಗೋಣ ಹಿಚುಕಿದವಳೆ ಇದು ಸರಿಯೆ ಸಾಕಿ ಪ್ರೀತಿಗೆ ಪೂರ್ತಿ ಕಟ್ಟು ಬಿದ್ದು ಕಳವಳಿಸಿ ಜಗದ ಚುಚ್ಚು ಮಾತಿ...