ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ?
ಒಂದೇ ಕಣ್ಣಲಿ ನಿನ್ನ ನೋಡುವೆ ಅಷ್ಟು ಸ್ವಾರ್ಥ ನನ್ನೊಳಗೆ , ನಿನ್ನ ನಗುವಿಗೆ ಕಣ್ಣು ಕಳೆದರೆ ಮತ್ತೆ ನೋಡಬಹುದಲ್ಲ ಎಂದು ! ನೀನು ಹತ್ತಿರ ಬಂದಷ್ಟು ದೂರ ದೂರ ಹೋಗುತ್ತೇನೆ , ಹೃದಯ ಬಡಿತ ಕಡಿಮೆ ಮಾಡಿ ಜೀವ ಉಳಿಸಿಕೊಳ್ಳಲೆಂದು . ನಿನ್ನ ನೋಡಿದಾಕ್ಷ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಒಂದೇ ಕಣ್ಣಲಿ ನಿನ್ನ ನೋಡುವೆ ಅಷ್ಟು ಸ್ವಾರ್ಥ ನನ್ನೊಳಗೆ , ನಿನ್ನ ನಗುವಿಗೆ ಕಣ್ಣು ಕಳೆದರೆ ಮತ್ತೆ ನೋಡಬಹುದಲ್ಲ ಎಂದು ! ನೀನು ಹತ್ತಿರ ಬಂದಷ್ಟು ದೂರ ದೂರ ಹೋಗುತ್ತೇನೆ , ಹೃದಯ ಬಡಿತ ಕಡಿಮೆ ಮಾಡಿ ಜೀವ ಉಳಿಸಿಕೊಳ್ಳಲೆಂದು . ನಿನ್ನ ನೋಡಿದಾಕ್ಷ...
ಅಂದು ತುಂಡುಡುಗೆಯಲ್ಲಿ ದೇಶ ಸುತ್ತಿದರು ಮೋಹನದಾಸರು ಇಂದು ತುಂಡುಡುಗೆಯ ಬೆಡಗಿಯರ ಹಿಂದೆ ಸುತ್ತುತ್ತಿದ್ದಾರೆ ಮೋಹದ ದಾಸರು
ಕನಸುಗಳಿಲ್ಲದ ನಿದ್ದೆ...ಸಾವು! * * * * ಹೆಜ್ಜೆಗಳನ್ನು ಬೆಳೆಸಿದ್ದು...ತಾಯಿ!! * * * * ನೀ ಸುರಿಸುವ ಕಣ್ಣೀರು ನಿನ್ನ ಪಾದಗಳನ್ನೆ ತೊಳೆಯುತ್ತದೆ.!! * * * * ನಿನ್ನ ಕಣ್ಣಲ್ಲಿ ನೀರುಕ್ಕಿಸಿದ ಕ್ಶಣಗಳನ್ನು ಚೆಲ್ಲದಿರು ಇನ್ನೊಬ್ಬರ...ಹಾದಿಗೆ...
ನನಗೊಬ್ಬಳು ಹೆಂಡತಿಯಿದ್ದಳು ಎಲ್ಲರಿಗಿರುವಂತೆ. ನನಗೊಬ್ಬಳು ಮಗಳಿದ್ದಳು ಎಲ್ಲರಿಗಿರುವಂತೆ. - ಮೊದಮೊದಲು ಭುಜದೊಳಗೆ ತಂಪಿತ್ತಾ ತಂಪಿದ್ದುದರಿಂದ ಭುಜಬಲವಿತ್ತಾ ಗೊತ್ತಿಲ್ಲ; ಮಜವಂತೂ ಗಜವಾಗಿತ್ತು. ಒಂದೇ ಒಂದು ಕೊಸರಿತ್ತು ಮಕ್ಕಳಿಲ್ಲದ ಕೊರತೆಯಿತ...
ನೀ ನನ್ನ ಕೊಡವಿಹೋದರೂ ನಿನಗಾಗಿ ತುಡಿಯುತಿದೆ ಈ ತುಚ್ಛ ಮನ! ಹೊಸಕಿಹೋದ ಆಶಯಗಳಿಗೆ ಮರುಜೀವ ಬರಿಸುವ ಹತಾಶ ಪ್ರಯತ್ನದೊಂದಿಗೆ ಕಳೆದುಹೋದ ಕಣ್ಣೀರುಗಳಿಗೆ ಸಾಂತ್ವನವ ಕಾರಣಿಸುವ ವಿವಶ ಸಂದಿಗ್ಧವ ದೂಷಿಸುತ ಘಟಿಸಿ ಮರೆಯಾದ ದಿಕ್ಕು ದೆಸೆ ಬೇರಾಗಿಸಿದ ವ...
ನಾನೆದ್ದೆ... ಕಣ್ತೆರೆದ೦ತಾಗಿದೆ, ಸುತ್ತ ಮುತ್ತ ಅದೇ ಗೋಡೆ, ಖಾಲಿ ಕೋಣೆ... ಬಾಗಿದ೦ತಿದೆ ಬೆನ್ನೀಗ, ಭಾರವಾಗಿದೆ, ಇರಬಹುದದು ಹೊಣೆ... ಬೆಳಕು ಚುಚ್ಹಿ ರಮಿಸಿದರೂ, ಕತ್ತಲಲ್ಲಿ ನೀ ಕರಗಿದ ನೆನಪು ಮಾಸದೆ... ತೂಗುವ ಖುರ್ಚಿಯಲ್ಲಿ ಆಗೊಮ್ಮೆ, ಈಗೊಮ...
ಹರೇ ರಾಮ ಹರೇ ರಾಮ ನೋಡೊ ಟಿ.ವಿ ನಾರಾಯಣ ಬ್ಯಾಟು ಹಿಡಿದ ಭಾರತೀಯರಿಗೊಂದೆ ಪೊನಂ ಪಾರಾಯಣ ಸೋಲು ಗೆಲುವು ಕ್ರೀಡೆಯೊಳಗಣ ಅಂತರಂಗವು ಎಂದರು ತಂಡವಾಗಿ ಸಚಿನ್ ಗಾಗಿ ವಿಶ್ವಕಪ್ಪಿಗೆ ಬಂದರು ಕೊಡಿ ಅಡುತಿರಲು ಇವರು ಪಾಂಡೆಯೊಬ್ಬಳು ಬಂದಳು ಉಡುಪೆ ಇಲ್ಲದೆ...
ಯಾವಾಗ ಬರೆಯುತ್ತಾನೆ ಈ ಮುದುಕ ವಿಲ್ಲು ಎಂದು ಕಾಯುತ್ತಿದ್ದ ಮಗನೇ ಅಪ್ಪನ ಪಾಲಿಗೆ ಡೆವಿಲ್ಲು!
ಅಪ್ಪ ಹುಡುಕಿದರು ಮಗನಿಗಾಗಿ ಹುಡುಗಿಯನ್ನು ಹೆಸರು ಮೇನಕಾ ಮಗ ಮೊದಲೇ ಹುಡುಕಿಕೊಂಡಿದ್ದ ಅಮೆರಿಕದಲ್ಲಿ ಹುಡುಗಿಯನ್ನು ಹೆಸರು ಮೋನಿಕಾ
ಆತ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಹೋರಾಡಬೇಕು ನಾವು ನಮ್ಮ ಸ್ವಾತಂತ್ರ್ಯದ ಹಕ್ಕಿಗಾಗಿ ಮನೆಗೆ ಬಂದೊಡನೆ ಮಾಡಿಸಿದ ಬಂಗಾರದ ಪಂಜರ ಹಾಡುವ ಹಕ್ಕಿಗಾಗಿ
ಹುಡುಗ ಕೇಳಿದ ಹುಡುಗಿಗೆ: ಪ್ರಿಯೆ ನನ್ನ ಪ್ರೀತಿಗೆ ಸಾಟಿ ಯಾವುದು ಮುಗಿಲೆ? ಇಲ್ಲ ಕಡಲೆ? ಹುಡುಗಿ ಹೇಳಿದಳು: ಸಾಕು ನಿಲ್ಲಿಸು ನಿನ್ನ ಬಡಾಯಿ ಜುಗ್ಗ ನೀನು ಕೊಡಿಸಲಿಲ್ಲ ತಿನ್ನಲು ಎಂಟಾಣೆ ಕಡಲೆ