ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜನ ೨೫

ಪರಮಾತ್ಮ ಸ್ವರೂಪ ( ಕವನ )

ಬೀಸುತಿದೆ ಮುಂಗಾರು ಬಿರುಗಾಳಿಯಂತೆ ಆಷಾಡದ ಕರಾಳ ಕಡುಗತ್ತಲ ರಾತ್ರಿ ವ್ಯಾಪಿಸಿದೆ ಅಂಧಕಾರ ಸುತ್ತ ಮುತ್ತ ಹೊತ್ತಿಸಿದೆ ಮಣ್ಣ ಹಣತೆಯೊಂದನ್ನು ಬೆಳಗುತಿದೆ ಜ್ಯೋತಿ ಊರ್ಧ್ವಮುಖವಾಗಿ ಯಾರ ಹುಡುಕಾಟ ಯಾವುದರ ಅನ್ವೇಷ? ಮಾನವ ಚೇತನ ಜ್ಯೋತಿ ಸ್ವರೂಪ ತಪ...

ಹನುಮಂತ ಅನಂತ ಪಾಟೀಲ · ೧,೦೦೭ ವೀಕ್ಷಣೆಗಳು
ಓದಿ
ಜನ ೨೫

ಭಾರತಾಂಬೆ

ಬರೆಯಬೇಕೆಂದೆ ನಾನೊಂದು ಕವನ ಮುಂಜಾನೆಯಲಿ ಭಾವದ ಕುಸುಮ ಅರಳಿದ ದಿನವಾಗಲಿ ಭಾರತಾಂಬೆಯ ಮಡಿಲಿಗೆ ಮತ್ತೆ ಮಹಾತ್ಮರು ಹುಟ್ಟಿ ಬರಲಿ ನಾನು ನನ್ನ ಸ್ವಾರ್ಥ ತೊಲಗಿ ನಾವು ಎಂಬುದಾಗಲಿ ಜಾತಿ ಭೇದ ಬೇಡ ನಮಗೆ ನಾವೆಲ್ಲರೂ ಒಂದಾಗಲಿ ಸಂಸ್ಕ್ರತಿ ಸಂಗಾತಿಯ ಜ...

SiddhKirti · ೧,೯೪೯ ವೀಕ್ಷಣೆಗಳು
ಜನ ೨೫

11 ಕೋಮಲೆ ಧರೆಗೊರಗಿದಳತಿ ಬವಳಿ

ಅಳುಕಿದ ಮನದಿಂ ವ್ಯಾಕುಲದಿಂದಳುಕುತಳುಕುತ ಮೆಲ್ಲನೆ ಕಣ್ಣೆವೆಯಂ ಜಾರಿಸೀಕ್ಷಿಸಲ್ ಪುಳಕದಿಂ ಪಿರಿದಾದುದೆದೆಯಿಂ ತನ್ನಂ ತಾನೆ ಮರೆದಳಂಗನೆಯಚ್ಚರಿಯಲತಿಯಾನಂದದಿಂ ಬಳುಕುವ ಬಳ್ಳಿ ಸುಳಿಗಾಳಿಂಗೊಯ್ಯನೆ ನೆಲಕೊರುಗುವಂದದಿ ಕೋಮಲೆ ಧರೆಗೊರಗಿ ದಳತಿ ಬವಳಿ...

ಜಯಪ್ರಕಾಶ‌ · ೩೦೭ ವೀಕ್ಷಣೆಗಳು
ಜನ ೨೫

ಕೇಳು ಜನಸಾಮಾನ್ಯ....

ಭವ್ಯಭಾರತದಿ ಜನ್ಮಪಡೆದ ಪುಣ್ಯವಂತ ಜನಸಾಮಾನ್ಯನೇ, ನಿಂತ ನೆಲದ ಒಂದಿಡಿ ಮಣ್ಣ,ಮುಷ್ಟಿಯಲ್ಲಿ ಹಿಡಿದು ಕಣ್ಣ ಮುಚ್ಚಿ ಧ್ಯಾನಿಸು, ಕೇಳುತ್ತಿದೆಯೇ ಗತಕಾಲದಿ ಮೆರೆದು ನಾಡಸೇವೆಗೆ ಬದುಕ ಮುಡಿಪಾಗಿಸಿದ ರಾಜಮಹಾರಾಜರ ತ್ಯಾಗಬಲಿದಾನ ಕಥೆ? ಯುದ್ದಕಾಲದ ಕು...

ನಂದೀಶ್ ಬಂಕೇನಹಳ್ಳಿ · ೧,೩೫೫ ವೀಕ್ಷಣೆಗಳು
ಜನ ೨೪

ಮರೆಯಲಾರೆ

ಮರೆಯಲಾರೆನು ಮರೆಯದನ್ನ ಮರೆ ಮರೆ ಎಂದರೆ ಮರಣ ಹೊಂದೆನು ಮನದಿ ಮೂಡಿದೆ ಮೌನವೇದನೆ ಮರೆಯನೆಂದರೆ ಮರೆವೆನು ಮನಸ್ಸಿನಾಳದಿ ಪ್ರೀತಿ ಪ್ರೇಮ ಮನೆ ಕಟ್ಟಿದೆ ನಾ ಹೇಗೆ ಮುರಿಯೆನು ಮಂಗಲದಿ ಮಾಂಗಲ್ಯವಾಗಿದೆ ಮಾಂಗಲ್ಯವ ಹೇಗೆ ಮರೆಯೆನು ಮರವಾಗಿ ಬೆಳೆದ ಬಂಧನ...

SiddhKirti · ೧,೧೬೯ ವೀಕ್ಷಣೆಗಳು
ಜನ ೨೪

ಮುಂದೊಮ್ಮೆ

ಹನಿ ಹನಿ ಸೇರಿತು, ಮನದಿ ದನಿ ದನಿ ಕೂಡಿತು ಪದದಿ ಚಾಟಿ, ಬುಗುರಿಯ ಆಟದಲಿ, ಬಣ್ಣ ಬಣ್ಣದ ಕನಸುಗಳು ತಿರುಗುತ ಕನಸು ನನಸುಗಳ ಮಧ್ಯೆ ಕೂಡಿ, ಕಳೆಯುವ ವಿದ್ಯೆ ಬರುವುದೇನೋ, ಸಿಗುವುದೇನೋ ಬಾಳು ಹಸನಾಗಬಹುದೇನೋ ಆಶಯ, ಭಾಷೆಯ ಊರುಗೋಲಿನ ಸರಸದಲ್ಲಿ, ಬಾಳ...

MADVESH. K.S · ೧,೫೯೩ ವೀಕ್ಷಣೆಗಳು
ಜನ ೨೪

ಝೆನ್ ರೂಪಗಳು...2

ಈ ಜಗತ್ತಿನ ಸಾವಿಲ್ಲದ ಸತ್ಯ...ಸಾವು!! * * * * ಎಲ್ಲರನ್ನೂ ಬದುಕಿದೆ.. ಆದರೂ,ಕೊನೆಗೆ.... ಹೆಣ್ಣೆನ್ನಿಸಿಕೊಂಡೆ...!! * * * * ನಿನ್ನ ಕಣ್ಣೀರೆ... ನಿನ್ನಘೋರ ಅಪಮಾನ...!! * * * * ಅಂಬರದಲ್ಲಿ ತಾರೆಗಳಿವೆ.. ಭೂಮಿಯ ಮೇಲೆ ಪ್ರೀತಿಯಿದೆ...!...

mmshaik · ೭೮೫ ವೀಕ್ಷಣೆಗಳು
ಜನ ೨೪

ಮನಕನಿಸಿದ್ದು.

ನಿನ್ನ ಮನಕೆನ್ನ ಮನವನರ್ಪಿಸಿ ಎನ್ನ ಮನಕೆ ನಿನ್ನಾಹ್ವಾನಿಸಿ ನಿನ್ನನೆ ಯೆನ್ನೆದೆಗರ್ಭದಿ ದೇವತೆಯಾಗಿರಿಸಿ ನಿನ್ನ ಬರುವಿಗೆ ಕಾತರಿಸಿ ಆಂತರ್ಯದಿ ನಿನ್ನೊಡನಾಟವ ಹಂಬಲಿಸಿ ನಿ ಸಿಕ್ಕಾದರು ಸಿಗದಾದರೂ ನಿನ್ನನೆ ಪ್ರೀತಿಸಿ ನಿನ್ನೊಲವ ಹೂ ಮುಡಿದು ನಾನಾ...

ಹರೀಶ್ ಶರ್ಮ.ಕೆ · ೫೦೦ ವೀಕ್ಷಣೆಗಳು
ಜನ ೨೪

ಸಶೇಷ!!

ಮತಿಯ ಆಯ ತಪ್ಪಿ ಸತಿಯ ಮಾತಿಗೊಪ್ಪಿ ಗತಿಯನರಸುತ ಹೊರಟೆ ಪ್ರೀತಿಯ ಬೆನ್ನೇರಿ. ಸ್ಥಿತಿಯ ನೋವುಗಳ ಉಂಡು ಹಿತವರ ಮೂದಲಿಕೆಯ ಕಂಡುಎಂದುಕೊಂಡೆ ಸಾವುದೊಂದೇ ಮುಂದಿನ ದಾರಿ.

ಹರೀಶ್ ಶರ್ಮ.ಕೆ · ೧,೨೩೮ ವೀಕ್ಷಣೆಗಳು