ಬಹುಶ:
ನೀರ್ಜಿವಿ ಆಗಬೇಕಿತ್ತು ನಾನು ನೀರ್ಜಿವಿ ಸಹನೆ ಶಾಂತಿ ತಿಳಿಯಬೇಕಿಲ್ಲ ದ್ವೇಷದ ಕಿಚ್ಚಿಗೆ ಹೆದರಬೇಕಿಲ್ಲ ಪ್ರೀತಿಯ ಜಾಲಕೆ ಸಿಲುಕಬೇಕಿಲ್ಲ ಭಾವನೆಗಳ ಸಾಗರದಿ ಮುಳುಗಬೇಕಿಲ್ಲ.. ದು:ಖವೆಂದು ನೋದಬೇಕಿಲ್ಲ ಸಂಬಂಧ ಸಂತೆಯಲಿ ಕಳೆಯಬೇಕಿಲ್ಲ ಹಣ ಹಣವೆಂದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನೀರ್ಜಿವಿ ಆಗಬೇಕಿತ್ತು ನಾನು ನೀರ್ಜಿವಿ ಸಹನೆ ಶಾಂತಿ ತಿಳಿಯಬೇಕಿಲ್ಲ ದ್ವೇಷದ ಕಿಚ್ಚಿಗೆ ಹೆದರಬೇಕಿಲ್ಲ ಪ್ರೀತಿಯ ಜಾಲಕೆ ಸಿಲುಕಬೇಕಿಲ್ಲ ಭಾವನೆಗಳ ಸಾಗರದಿ ಮುಳುಗಬೇಕಿಲ್ಲ.. ದು:ಖವೆಂದು ನೋದಬೇಕಿಲ್ಲ ಸಂಬಂಧ ಸಂತೆಯಲಿ ಕಳೆಯಬೇಕಿಲ್ಲ ಹಣ ಹಣವೆಂದು...
ಮನಸ್ಸೆ ಓ ಮನಸ್ಸೆ ನಿನ್ನಲ್ಲೇಕೆ ಮೌನ ?? ಮಾತನಾಡು ನೀನು ಮುದ್ದಾಡಿ ಮಲ್ಲಿಗೆಯಾಗು ಮುದುಡದಿರು ಮನಸ್ಸೆ ಮಧುವನದ ಹೂ ಆಗಿರು ಮೌನ ಒಪ್ಪದು ಮನಸ್ಸು ಹಗುರಾಗದು ನೀ ನಕ್ಕಾಗ ತಾನೆ ಭೂಮಿ ಸುಂದರ ಕಾಣುವುದು ಮೌನ ಬಿಡು ಮಾತನಾಡು ವೇದನೆ ಮರೆತುಬಿಡು ಮೌನ...
ದೈಹಿಕ ಕನಸ್ಸಿನಿಂದೆದ್ದಾಗ ಒದ್ದೆ, ಮನಸಿಗೊಂದು ಸಣ್ಣ ತೃಪ್ತಿ, ಎಂತದ್ದೋ ವಾಸನೆ ಮುಗಿಯದ ಯಾತನೆ, ಸುಖಕ್ಕೆ ಅದ್ಯಾವ ಅಂತ್ಯ. ಮತ್ತದೇ ನಿತ್ಯದ ಮಲೆತ ಮಲಕ್ಕೆ ಅನುದಿನದ ಸ್ವಾತಂತ್ರ್ಯ ಮೂಗು ಮುರಿಯುವುದೇಕೆ? ತಿನ್ನುವಾಗ ಅದು ಅನ್ನವೇ ಆಗಿತ್ತು. ನಮ...
ಅಬ್ಬಾ.. ಇದು ಬೆಂಗಳೂರು ಬೆಳೆದೂರ ಬಿಟ್ಟರೆ ತವರೂರು ಕಾಸಿದ್ದರೇನೆ ಇಲ್ಲಿ ಕಾರು-ಬಾರು!! ಬದುಕರಿಯದೆ ನಿಂತರೆ ಬೆಂಕಿ ಚೂರು ಅಬ್ಬಾ.. ಇದು ಬೆಂಗಳೂರು!! ಇಲ್ಲಿ ಕುಂತರೂ ಕಷ್ಟ ನಿಂತರು ಕಷ್ಟ ಮೈಮರೆತರಂತೂ ಬದುಕೇ ನಷ್ಟ ಕೈಲಿದ್ದರೆ ಕಾಸು ಬದುಕವರವರ...
ಒಂದೇ ಒಂದು ಕ್ಷಣ ನಿನ್ನ ಪಕ್ಕದಲ್ಲಿರುವವನನ್ನು ಬೇರೇನೂ ಬೇಡ.. ಮನುಷ್ಯನೆಂದೆಣಿಸು ಅದು ನೀ ಮನುಷ್ಯನಾಗಿದ್ದಕ್ಕೆ ಸಾಕ್ಷಿಯಾಗಿರಲಿ...! * * * * * ಗಾಯಗಳಿಗೆಂದೂ ಮುಲಾಮು ಹುಡಕದಿರು..! * * * * * ತಾಯಿ-ತಂದೆ-ಗುರು ಈ ಜಗತ್ತಿನ ಗೀತೆ-ಬೈಬಲ್-ಕ...
ನಾನೆಲ್ಲಿಗೆ ಹೋಗುತ್ತಿದ್ದೇನೆ ಹತ್ತಿಗೂ ಹಗುರಾಗಿ ನೀರಂತೆ ಸಲಿಲವಾಗಿ ಮನಬಂದಂತೆ ನುಗ್ಗುತ್ತಿದ್ಧೇನೆ ತೇಲುತ್ತ ಹಾರುತ್ತ ಈಜುತ್ತ ಹಿಂದೆ ಬೀಳ್ಕೊಡುವವರಿಲ್ಲ ಮುಂದೆ ಸ್ವಾಗತಿಸುವವರಿಲ್ಲ ಹಸಿವು ನೀರಡಿಕೆಗಳಿಲ್ಲ ರಾಗ ದ್ವೇಷಗಳಿಲ್ಲ ನರ್ತನ ಸಂಗೀತಗ...
ಕನಸು ಕಾಣುವ ಕರ್ಮ ಸಾವು ತಿಳಿದು ಬಾಳುವ ಜನ್ಮ ಅಕಾರ ವಿಕಾರ ನನ್ನಂತರಾಳ ಕುದಿಸಿದ ಹಾಲು ಕಳೆದು ಹುಳುವಾದಂತೆ ದಿನಗಳೆದಂತೆ ನನ್ನ ಮನಸು ಹೊಲಸು ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ ಚೂರು ಚೂರು ನನ್ನಿ ಬಿರುಸು ಕನಸು ಯಾರು ಅರಿಯದ ಮರ್ಮ, ತಿಳಿಯಲಾಗ...
ಕಾಯುವೆ ನಿನಗಾಗಿ ಗಡಿಯಾರದ ಮುಳ್ಳಾಗಿ ಚಂದ್ರಮನ ಜೊತೆಗೆ ಬೆಳಂದಿಗಳ ಬೆಳಕಾಗಿ ನೀ ಬರುವ ವೇಳೆಯಲಿ ರಂಗೋಲಿಯ ಬಣ್ಣವಾಗಿ ಸ್ವಾಗತಿಸುವೆ ನಿನ್ನ ಇಂಪಾದ ಕೋಗಿಲೆಯಾಗಿ ಅಲಂಕರಿಸುವೆ ನನ್ನ ಶಿಲ್ಪಿಯ ಶಿಲೆಯಾಗಿ ಮುಖ ತುಂಬ ನಗುವು ಅರಳಿದ ತಾವರೆಯಾಗಿ ಕೊರಳ...
ಹತ್ತು- ಹಲವಾರು ಸತ್ಯದ ದಾರಿಗಳಿವೆ; ಈ ಸತ್ಯ ಎಲ್ಲರಿಗೂ ಗೊತ್ತು; ಬಹಳಷ್ಟು ಅನ್ವೇಷಕರು ಹುಡುಕಿದ್ದಾರೆಇನ್ನೂ ಹುಡುಕುತ್ತಿದ್ದಾರೆ, ಸತ್ಯದ ದಾರಿಗಳನ್ನ;ನಾನು ಸತ್ಯ;ನೀನು ಸತ್ಯ;ರಾಮ ಸತ್ಯ;ರಹೀಮ ಸತ್ಯ;ಕ್ರಿಸ್ತ ಸತ್ಯ;ಬಸವಣ್ಣ,ಬುದ್ಧ,ಮಹಾವೀರನೂ ಸ...
ಓ ಪ್ರಿಯತಮೆ.... !! ನಿನ್ನ ನೋಡದ ಕಣ್ಣುಗಳು, ಕುರುಡಾಗಿವೆ ನೀನಿಲ್ಲದ ಕ್ಷಣಗಳು, ಯುಗವಾಗಿವೆ ಭೂಮಿಯೂ ತನ್ನ ಚಲನೆ ನಿಲ್ಲಿಸಿದೆ ಈ ಜೀವ ನಿನ್ನನ್ನೆ ಕನವರಿಸುತ್ತಿದೆ.... ನನ್ನ ಹೃದಯದ ಬಡಿತ ನೀ ನನ್ನ ನಗುವಿನ ಚಿಲುಮೆ ನೀ ಕಲೆತಿರುವೆ ನನ್ನ ಆತ್ಮ...
ಜಗತ್ತೇಮಾಗಿಯಚಳಿಯಲಿನಡಗುತ್ತಿತ್ತು:ನಾ,ನಿನ್ನನೆನಪಹೊದ್ದುಬೆಚ್ಚಗೆಮಲಗಿದೆ.........+++++++++++++++++ಸಾಯುವಕೊನೆಯಕ್ಷಣದವರೆಗೂನನ್ನನುಬದುಕಿಸಿಡು...........
ನ್ಯಾಯ ನೀಡುವರೆ ಅನ್ಯಾಯ ಎಸೆದಾಗ ನ್ಯಾಯಕ್ಕೇನು ಬೆಲೆ ? ವಕೀಲರಿಗಿದೆಯೇ ತಲೆ ? ಚಿಕ್ಕ ತಪ್ಪು ನಡೆದರೂ ದೊಡ್ಡ ಬೆಟ್ಟ ತೋರಿಸಿದಾಗ ಎಲ್ಲಿರುವುದು ಕ್ಷಮೆ? ಸಾರ್ವಜನಿಕರಲ್ಲೇಕೆ ತಾಳ್ಮೆ ? ದಿನವಿಡಿ ನಡೆಸಿದ ರಸ್ತೆತಡೆ ಜನರಿಗೆ ಶಿಕ್ಷೆ ಬಿರುಬಿಸಿಲನ...