ಮುಖವಾಡ
ದಿನವೂ ಹೊರಡುತ್ತೇವೆ ಮನೆಯ ತೊರೆದು, ಬಗೆ ಬಗೆಯ ಮುಖವಾಡಗಳ ಕಿಸೆಯಲ್ಲಿ ಹೊತ್ತುಅನೇಕ ಕನಸುಗಳ ಹೊತ್ತು,ಕನಸು ಕಾಣದೆ ಇರಲಾರೆವಲ್ಲ ಅದಕ್ಕೆ;ಇಂದಾದರೂ ಕೈಗೂಡುವುದೆಂಬ ಹಂಬಲವಿದೆ ಬಾಳಿಗೆ, ಸಿಗಲೇಬೇಕೆಂಬ ಕೆಟ್ಟ ಹಠವೂ ಇದೆ ಅದಕ್ಕೆ;ಬಾಳು ಸಾಗಲೇಬೇಕು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ದಿನವೂ ಹೊರಡುತ್ತೇವೆ ಮನೆಯ ತೊರೆದು, ಬಗೆ ಬಗೆಯ ಮುಖವಾಡಗಳ ಕಿಸೆಯಲ್ಲಿ ಹೊತ್ತುಅನೇಕ ಕನಸುಗಳ ಹೊತ್ತು,ಕನಸು ಕಾಣದೆ ಇರಲಾರೆವಲ್ಲ ಅದಕ್ಕೆ;ಇಂದಾದರೂ ಕೈಗೂಡುವುದೆಂಬ ಹಂಬಲವಿದೆ ಬಾಳಿಗೆ, ಸಿಗಲೇಬೇಕೆಂಬ ಕೆಟ್ಟ ಹಠವೂ ಇದೆ ಅದಕ್ಕೆ;ಬಾಳು ಸಾಗಲೇಬೇಕು...
ರೈಲು ಬರಲೇ ಬಾರದಿತ್ತು! -೧- ಹಾಳದ ಸೂರ್ಯ ಹುಟ್ಟುವಾಗಲೇ ಒದ್ದೆಮುದ್ದೆಅಗಾಧ ಬಯಲು ನನ್ನ ಮುಂದೆಅನವರತ ಕಾಯಬೇಕು ಎಂದೋ ಬರುವ ರೈಲಿಗೆಸುಡುಗಾಡು ಸ್ಟೇಷನ್ ಮಾಸ್ಟರ್ಕೊಡುವುದಿಲ್ಲ ಯಾವ ಗ್ಯಾರೆಂಟಿಎಂದು ಬರುವುದೋ ಆ ರೈಲು?ಮರೆಯಬೇಕು ಬದುಕಿನ ಬಗ್ಗಡಗ...
ಸೂರ್ಯನೋ ಹೊಸ ಪಥದತ್ತ ತೆರಳುತ್ತಾನೆಅವನ ದಾರಿಯನ್ನು ನೋಡಿ ನಾವು ಹರ್ಷಿಸುತ್ತೇವೆಹಬ್ಬ ಆಚರಿಸುತ್ತೇವೆ ಮಕರ ಸಂಕ್ರಾಂತಿಯೆಂದುಎಳ್ಳು ಬೆಲ್ಲ ಹಂಚಿ ಆನಂದಿಸುತ್ತೇವೆಪ್ರೀತಿ-ವಿಶ್ವಾಸ ಹೆಚ್ಚಾಗಲಿಯೆಂದು ಆಶಿಸುತ್ತೇವೆಹಬ್ಬಗಳು ಅರ್ಥ ಕಳೆದುಕೊಂಡರೂಆಧ...
ಕಣ್ಣಸನ್ನೆಯಿಂದ ನೀ ನನ್ನ ನೋಡಿದ ಕ್ಷಣ,ಮಾತಿಲ್ಲದೆ ಎನ್ನ ಕರೆದೆ ಆ ದಿನ...ನಗುವಿನ ಮುತ್ತಿನ ಮಳೆಯ ಸುರಿಸಿ ಸೆಳೆದೆ..ನೆನಪಿದೆಯಾ...?ಕೈಹಿಡಿದು ಒಟ್ಟಾಗಿ ನೆಡೆದು...ಬಹುಕಾಲ ಪ್ರೇಮದ ಗುಂಗಲ್ಲೇ ಕಳೆದು..ಅಣೆ-ಪ್ರಮಾಣವ ಮಾಡಿ ಒಂದಾದೆವು ಅಂದು ನೀಲ...
ಸಂಕ್ರಾಂತಿ ವರ್ಷದ ಮೊದಲ ಹಬ್ಬ ಸುಗ್ಗಿಯ ಸಂಭ್ರಮಕೆ ಏರಿಸಿದರು ಉಬ್ಬ ಹಂಚುವರು ಎಳ್ಳು ,ಬೆಲ್ಲ ಜೊತೆಗೆ ಕಬ್ಬ ಹೇಳುವರು ಒಳ್ಳೆಯ ಮಾತನಾಡಿ ,ಬಿಟ್ಟು ಕೊಬ್ಬ ...
ಕನಸು ಕಂಡ ಕಣ್ಣುಗಳ ಆಕಾಶದಿ ಎಸೆದು ಬಂದೆ ನೀನಿಲ್ಲದೆ ಹುಣ್ಣಿಮೆ ಚಂದ್ರನ ಕಂಡು ಹುಣ್ಣೆಂದು ನೊಂದೆ ನೀನಿಲ್ಲದೆ ಕಣ್ಕೋರೈಸುವ ಕಾಮನಬಿಲ್ಲು ಕಂಡು ಕಣ್ ಕೊರೆಯುತಿದೆಯಂದೆ ಆಕಾಶಕೇರಿದ ಗಾಳಿಪಟವ ಅಕ್ಷಿಯ ಹನಿಯಿಂದ ನೆನಸಿ ನಿಂದೆ ಮುಸುಕಲ್ಲಿ ಮಿಸುಕಾಡ...
ಕಳೆದು ಹೋಗಿವೆ ಆ ದಿನಗಳು ನೆನಪುಗಳು ಕಲೆಯಾಗಿ ಮೂಡಿವೆ ಗೆಳೆಯ ನಿನ್ನ ಮಾತುಗಳು ಶಬ್ದಕೋಶವಾಗಿ ಉಳಿದಿವೆ ಜೊತೆಗೆ ನೀನಿರುವಾಗ ಸಾಧನೆಗಳು ಲೋಕಲ್ ಬಸ್ಸಿನ ಕಿಟಕಿಯಂತಿವೆ ಆ ಕಿಟಕಿಯಿಂದಲೆ ಕಾಣುವ ಕನಸುಗಳು ನಡು ದಾರಿಯಲ್ಲಿಯೇ ಕರೆದಿವೆ ತಣ್ಣನೆ ಸೂಸು...
ಬೆಳಕಿನ ಮೂಲವರಿಯಬೇಕೆ ? ಅಂಜಬೇಡ ಕತ್ತಲೆಗೆ ಅಂಧಕಾರದಲ್ಲಿಯೇ ಹುಡುಕು ಅದರ ಗರ್ಭದಲ್ಲಿದೆ ಬೆಳಕಿನ ಮೂಲ ! ನೀರಿನ ಆಳ ತಿಳಿಯಬೇಕೆ ? ಮೊದಲು ನೀರಿಗೆ ಧುಮುಕು ಈಜು ಕಲಿ ಸುಳಿಗೆ ಸಿಲುಕಬೇಡ ನೀರನಾಳ ಹೆದರಿಸದು ನಿನ್ನ ! ಆಕಾಶದ ಅನಂತ ದರ್ಶನ ವಾಗಬೇಕೆ...
ಕೋಟಿ ಚಂದ್ರರ ತಂಬೆಳಕಿನ ನಗೆಯವಳು ನನ್ನ ಮಾಷುಕಾಪ್ರೇಮ ದೇವತೆಯ ಪ್ರತಿರೂಪವೇ ನನ್ನ ಮಾಷೂಕಾನೀಲ ನಭದ ವಿಸ್ತಾರವನು ತನ್ನ ಕನಸಲ್ಲಿ ಬಂಧಿಸಿದವಳುತಾರೆ ಮಿಂಚಿನ ಚಿತ್ತಾರವನು ಚಿತ್ತದಲ್ಲಿ ಹೆಣೆದವಳು ನನ್ನ ಮಾಷೂಕಾ ನನ್ನ ಕಲ್ಪನೆಯ ಸಾಮ್ರಾಜ್ಯವನು ಹಿ...
ಕನಸಿನ ಕಾಗದದಲಿ ಅಕ್ಷರಗಳ ಪಯಣ ನನ್ನ ಮನದಲಿ ನಿನ್ನ ನೆನಪುಗಳ ರಿಂಗಣ ನೆನಪಿನ ಪುಟದಲಿ ಪದಗಳ ಜಾತ್ರೆ ನನ್ನ ಪುಟ್ಟ ಹೃದಯದಲಿ ನಿನ್ನದೇ ಯಾತ್ರೆ ಭಾವನೆಗಳ ಬಯಲಿನಲಿ ಅಕ್ಷರಗಳ ಸಂತೆ ನನ್ನ ಒಡಲಿನಲಿ ನೀನಾಡಿಹೋದ ಸುಮಧುರ ಕ್ಷಣಗಳ ಕಂತೆ