ನೆರಳ ರೂಪ ( ಕವನ )
ನೋಡುತ್ತ ಬಂದಿದ್ದೇನೆ ನನಗೆ ಬುದ್ಧಿ ಬಂದಂದಿನಿಂದ ಬೆಂಬಿಡದೆ ಭೂತದಂತೆ ಹಿಂಬಾಲಿಸುತ್ತಿರುವ ನನ್ನ ನರೆಳನ್ನ ಏನನ್ನೂ ಬಯಸದೆ ಹೋದರೆ ಹೋಗುತ್ತ ನಿಂತೆರೆ ನಿಲ್ಲುತ್ತ ಹಿಂಬಾಲಿಸುತ್ತಿದೆ ನನ್ನ ಬೆಂಗಾವಲಾಗಿ ಯಕ್ಷ ಪ್ರಶ್ನೆಯಾಗಿ ಹಲವು ಬೆಳಕುಗಳಲಿ ಹಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನೋಡುತ್ತ ಬಂದಿದ್ದೇನೆ ನನಗೆ ಬುದ್ಧಿ ಬಂದಂದಿನಿಂದ ಬೆಂಬಿಡದೆ ಭೂತದಂತೆ ಹಿಂಬಾಲಿಸುತ್ತಿರುವ ನನ್ನ ನರೆಳನ್ನ ಏನನ್ನೂ ಬಯಸದೆ ಹೋದರೆ ಹೋಗುತ್ತ ನಿಂತೆರೆ ನಿಲ್ಲುತ್ತ ಹಿಂಬಾಲಿಸುತ್ತಿದೆ ನನ್ನ ಬೆಂಗಾವಲಾಗಿ ಯಕ್ಷ ಪ್ರಶ್ನೆಯಾಗಿ ಹಲವು ಬೆಳಕುಗಳಲಿ ಹಲ...
ಕೊಂದು ಬದುಕಲೆ ಬೇಕು ದಿನದ ಬದುಕಲಿ ಸತತ, ಎರಗಿ ಮೇಲೇರಿ ಬರುವವರ ಬಿಡದೆ ಕೊಲ್ಲುತ ನಿರತ. ಕೊಚ್ಚುತಾ ಇರಿಯುತಾ ಎಡಬಿಡದೆ ಸಿಗಿಯುತಾ, ಇದ್ದವರ ಮುಗಿಸುತಾ, ಎದ್ದವರ ಹೊಸುಕುತಾ. ಕೊಂದು ಬದುಕಲೆ ಬೇಕು ದಿನದ ಬದುಕಲಿ ಸತತ. ಏಳುವಾ ಆಸೆಯ ಬೀಳಿಸುವ ಮೋಹ...
ನೆನಪುಗಳು ಬರೆದಂತೆ ಕನಸುಗಳು ಮೂಡುತಿವೆ.., ದಿನಗಳು ಕಳೆದಂತೆ ಮನಸುಗಳು ಬೆರೆಯುತಿವೆ... ಹುಸಿಯಾಸೆ ಮನದೊಳಗೆ ಗೂಡೊಂದ ಕಟ್ಟುತಿದೆ... ಗೂಡಲ್ಲಿ ಕಲ್ಪನೆಯ ಅರಮನೆಯ ಚಿತ್ರಿಸಿದೆ... ಅದರೊಳಗೆ ಮಾಯದ ಪ್ರೀತಿಯನು ಸೃಷ್ಠಿಸಿದೆ... ಸೃಷ್ಠಿಯಾದ ಪ್ರೀತ...
ಕನಸಲ್ಲಿ ಕೊಸರಾಡಿವೆ ಪ್ರೀತಿ ಪದಗಳು ಮನಸಲ್ಲಿ ಮಲ್ಲೆಯಾಗರಳಿವೆ ಪ್ರೀತಿ ಪದಗಳು ಕಣ್ಣಿಗೆ ಕಾಡಿಗೆಯಾಗಿವೆ ಪ್ರೀತಿ ಪದಗಳು ತುಟಿಯಲ್ಲಿ ತೊಟ್ಟಿಕ್ಕುತ್ತಿವೆ ಪ್ರೀತಿ ಪದಗಳು ಗುಳಿ ಕೆನ್ನೆಯ ನಗುವಲ್ಲಿ ಮುದುಡಿ ಕುತಿವೆ ಪ್ರೀತಿ ಪದಗಳು ಹೃದಯದ ಮಿಡಿತ...
ಮನದೇಲಿನಿದು ಮುದವಾವರಿಸೋಸರಿಸುತಿಹುದೆನ್ನ ಮನದಾಸೆಯೈಸಿರಿಯಾಗ ಮನದನುಕೂಲ ಶಕುನವಿದಿರಬಹುದೆಂದವಸರಸಿ ಸಿಂಗಾರದಲಿ ತೊಡಗಿ ಮನದ ಗ ಮನವನಿರಿಸಿ ಚೆಲುವಿನುಬ್ಬುಗಳ ತೀಡುತ ಕಾಡಿಗೆಯಲಕ್ಷದಂದವನೇರಿಸುತ ಪ್ರಿಯತ ಮನ ನೆನಪೆ ಮನವಾವರಿಸಿರಲು ಘಮಘಮಿಪ ಘನ ಮಲ...
ಹಬ್ಬದಲ್ಲಿ ಖುಶಿಯಾಗಿ ಹೋಳಿಗೆ-ತುಪ್ಪ ಸವಿದವರು...!! ಈದ್ ನಲ್ಲಿ ಜೊತೆಯಾಗಿ ಸಿವಂಯ್ಯಾ ಕುಡಿದವರು..!! ಹೋದರೆಲ್ಲಿ...ಒಂಟಿಯಾಗಿ ಬಿಟ್ಟು..? ಸುಖದಲ್ಲಿ ನಲಿದವರು... ದುಃಖದಲ್ಲಿ ನಲಿದವರು.. ಕಸ್ಟ-ಸುಖ ಸಮವಾಗಿ ಹಂಚಿಕೊಂಡವರು.... ಹೋದರೆಲ್ಲಿ.....
ಅರಳುವದು ಮರೆತುಹೋದ ಮರಬಣ್ಣ ಕಳೆದುಕೊಂಡ ಚಿಟ್ಟೆರೆಕ್ಕೆಗಳು ಮುರಿದ ಹಕ್ಕಿಮುರಿದುಬಿದ್ದ ಗಾಜಿನ ಚೂರುಗಳುಕಳೆದುಹೋದ ವಿಳಾಸದನಿಟ್ಟುಸುರಿನ ಗುಸುಗುಸುಕೊನೆಯ ಹಾಳೆಯಲ್ಲಿನಿಗೂಢ ರಹಸ್ಯ ಒಂದುನಿಶ್ಶಬ್ದವಾಗಿ ನಗುತಾಯಿದೇ!
ಖಾಲಿಯಾಗಿದ್ದ ನನ್ನೆದೆಯ ಬಿಳಿ ಹಾಳೆಯ ಮೇಲೆ ಚಿತ್ತಾರ ಬಿಡಿಸಿದಾಕೆ ನೀನಲ್ಲವೇ...? ನನ್ನೊಳಗೂ ಒಂದು ಮುಗ್ದ ಮನಸ್ಸನ್ನು ಪರಿಚಯಿಸಿದಾಕೆ ನೀನಲ್ಲವೇ....? ಸ್ಥಿರವಾಗಿದ್ದ ನನ್ನ ಮನವ ನಿನ್ನೆಡೆಗೆ ಸೆಳೆದದ್ದು ಆ ನಿನ್ನ ಬೆರಗು ಕಂಗಳೇ ಅಲ್ಲವೇ....?...
ಸ್ವರಗಳೆಂದರೆ ಸುಂದರ ಸರಿಗಮಪದನಿಸ ಮಧುರ ಕೇಳುವಾಗ ಸಂಗೀತ ಮನಸ್ಸಾಗುವುದು ಪರಿಣಿತ ಸರಿಹೊಂದಿವೆ ಎಲ್ಲ ಕಾಗುಣಿತ ಹೃದಯದಲ್ಲಿ ಬಾರಿಸುವ ವೀಣೆ ಮೂಕ ಭಾವ ನಲಿದಿದೆ ತಾನೆ ಸ್ವರ್ಗ ಸುಖವ ಇನ್ನೆಲ್ಲೂ ಕಾಣೆ ಸಂಗೀತ ಗಾಯನದ ಅಮೃತ ಸುಖ ಸ್ವರಗಳಾದವು ನನ್ನ...
ಕಳೆದು ಹೋದ ಕವಿತೆಗಳು ಚಿತ್ರಗಳುಮತ್ತೆ ಮೂಡಲಿ ಎಂದುಒತ್ತರಿಸಿ ಬರುವ ನೆನಪುಗಳಿಗೆಪದಗಳ ರೇಖೆಗಳ ರೂಪ ನೀಡಿಕವಿತೆಗಳಲ್ಲಿ ಹಾಡುಗಳಲ್ಲಿ ರೇಖೆಗಳಲ್ಲಿದೈವವನೋ ಪ್ರೇಮವನೋ ತನ್ನತನವನೋಕಂಡು ಕಾಣದಿಹ ಏನನೋ ಹುಡುಕುತಿರುವ