ಹುಚ್ಚೆದ್ದು ಕುಣಿಯುವ ಮಾಗಿಯ
ಬಂಧಿಸಿಡುವುದು ಹೇಗೇಂದು
ವಯ್ ಶಾಖಕ್ಕೆ ಗೊತ್ತು...!
ಚಿಗುರುವ ಮೊಗ್ಗುಗಳ
ಹೂವಾಗಿಸುವುದು ಹೇಗೆಂದು
ವರ್ಶಕ್ಕೆ ತಾನೆ ಗೊತ್ತು...!
ಹಾದಿ-ಬೀದಿ ನಲಿಯುವ ಕನ್ಯೆಯರಿಗೆ
ಕಾಲುಂಗುರ ತೊಡಿಸುವುದು ಹೇಗೆಂದು
ಹ್ರುದಯಕೆ ತಾನೆ ಗೊತ್ತು...!!
ಬೀಜದಲಿ ಮರವೋ
ಮರದಲಿ ಬೀಜವೋ
ನಿಸರ್ಗಕೆ ತಾನೆ ಈ ಸತ್ಯದರಿವು..!!
ನನ್ನಲಿ ನೀನೋ
ನಿನ್ನಲಿ ನಾನೋ
ಪ್ರೀತಿಗೆ ತಾನೇ ಇದರರಿವು...!!
ಪ್ರತಿಕ್ರಿಯೆ (6)