ಬೇಡವೆಂದ ಕನಸು ಬರೆವೇನೆಂದ ಮನಸು
ಹೆದರಿಕೆಯು ಈಗ ಶಬ್ದಗಳಿಗೆ ಮನೆ ಬಿಟ್ಟು ಅನಾಥರಾಗುವಿಕೆಗೆ ಅಪ್ಪಿಕೊಂಡಿವೆ ಅಮ್ಮನ ಕೂಸಿನ ಹಾಗೆ ಕೋಪವಾದರು ಪ್ರೀತಿಯ ಬಿಡದ ಹಾಗೆ ಕೆಲ ಶಬ್ದಗಳು ಪುಟದಲಿ ಮೂಡುತಿವೆ ಜಗವನ್ನು ಕಾಣುವ ಖುಷಿಯೊಳಗೆ ಹೊಳೆಯುತಿವೆ ರಾತ್ರಿಯ ನಕ್ಷತ್ರದ ಹಾಗೆ ನಾನೆ ಚಂದಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಹೆದರಿಕೆಯು ಈಗ ಶಬ್ದಗಳಿಗೆ ಮನೆ ಬಿಟ್ಟು ಅನಾಥರಾಗುವಿಕೆಗೆ ಅಪ್ಪಿಕೊಂಡಿವೆ ಅಮ್ಮನ ಕೂಸಿನ ಹಾಗೆ ಕೋಪವಾದರು ಪ್ರೀತಿಯ ಬಿಡದ ಹಾಗೆ ಕೆಲ ಶಬ್ದಗಳು ಪುಟದಲಿ ಮೂಡುತಿವೆ ಜಗವನ್ನು ಕಾಣುವ ಖುಷಿಯೊಳಗೆ ಹೊಳೆಯುತಿವೆ ರಾತ್ರಿಯ ನಕ್ಷತ್ರದ ಹಾಗೆ ನಾನೆ ಚಂದಿ...
ಸಖೀ....ನಿನ್ನ ನನ್ನೊಡಲಲ್ಲಿಸೇರಿಸಿಕೊಳ್ಳಲುಆಗಸದಗಲಹೃದಯ ಹಿಗ್ಗಿಸಿತಾರೆಯಾಗಿನಾನು ಕಾದಿದ್ದೇ ಬಂತು....ಪ್ರೀತಿಯಬೆಳಕು ಕಾಣದೇಕಾಳ ಕತ್ತಲೆಯಲ್ಲಿಬೆಳಗುವ ನಾನುನಿನ್ನ ಕಣ್ಣಿಗೂಗೋಚರಿಸಲಿಲ್ಲಪಡುವಣದಿ ಗೂಡು ಸೇರಿರವಿಯು ವಿರಮಿಸುವವರೆಗೆ...
ದಿನ ಮುಂಜಾವಲಿ ಮಿಂದರೂ ಮಳೆಯಲಿ ನೆಂದ ಅನುಭವಕೆಲ್ಲಿ ಸಾಟಿ ಅದೂ ನೀರೇ , ಇದೂ ನೀರೇ ಮನದಾಳದಲ್ಲಿ ಮೂಡುವ ಭಾವನೆಗಳು ಮಾತ್ರ ಬೇರೆ ಬೇರೆ ಆ ನೀರ ಹನಿಯ ಮುತ್ತು ಮುಖದ ಮೇಲೆ ಬಿದ್ದು ಎದೆಯ ಬಾಗಿಲ ಬಳಿ ಎದ್ದು ಮಾಡಿತೊಂದು ಸುಮಧುರ ಸದ್ದು ಸತ್ತು ಹೋದ...
ಕೋಟಿ ಸೂರ್ಯರ ನಡುವೆನಾನು ಒಬ್ಬ ಸೂರ್ಯ ಹೊಳಪಿಲ್ಲ ಬಿಳುಪಿಲ್ಲ ಅಷ್ಟೇ... ಸ್ಪಷ್ಟತೆಯ ಸುಖವಿಲ್ಲ ಮನ್ನಣೆಯ ಮುಖವಿಲ್ಲ ಅನುಮಾನವೇ ಮನೆಸೆಲ್ಲ...ಕ್ರಾಂತಿಯ ಕಾವಿಲ್ಲ ಶಾಂತಿಯ ಸುಖವಿಲ್ಲ ಸ್ವಾತಂತ್ರದ ಬೆಲೆ ಗೊತ್ತಿಲ್ಲ ಮೂಲದ ಅರಿವಿಲ್ಲ ಗುರಿಯೊಂದು...
ಕಮಲದಾ ಮೊಗದವನೆ ಕಮಲದಾ ಕಣ್ಣವನೆಕಮಲಜನ ಹೊಕ್ಕುಳಲಿ ಹಡೆದಿರುವನೇಸುಮನಸನೆ ನಿನ್ನಂದ-ದಮಲ ಮುಖ ಕಂದಿದ್ದು ಕಮಲೆ ಬಳಿಯಿಲ್ಲೆಂಬ ದುಗುಡದಲ್ಲೇ ? -ಹಂಸಾನಂದಿ ಕೊ: ಕಮಲೆ = ಕಮಲದಲ್ಲಿ ನೆಲೆನಿಂತವಳು, ಲಕ್ಷ್ಮಿ. ಕಮಲಜ=ಬ್ರಹ್ಮ. ಕೊ.ಕೊ: ___LINK_OPEN...
ಕುಡುಕುಡುಕುಡದಿರ್ದೊಡೆಕೆಡುವೆಕೇಡಿಗಳಿವರ್ ಬಡಿವರ್ ಫಢಫಢಫಳಿರೆಂದುವೇತ್ರಛಡಿಯೊಳ್ ಕುಟ್ಟೊಡೆಕೆಟ್ಟೆಪಟ್ಟಿಟ್ಟುದಟ್ಟೈಸಿಕಟ್ಟಿಟ್ಟಗಂಟಕೊಡೆನಕಟಕಟೋಡುವೆನೀಕಟುಕರಕೈಗೆಟಕನೆಂದೋ ಡುತಯ್ಯಯ್ಯೋಗಂಟುಗಳ್ಳರಿವರಟ್ಟಿಸಿಬರ್ಪರ್ ಕಾಪಾಡಿರಯ್ಯಯ್ಯೋಯೆಂದುಬೊಬ್...
ಹೊಸ ವರುಷವು ಬಂತೊಂದುಎಲ್ಲೆಡೆಯಲ್ಲೂ ಸಂತಸ ತುಂಬಿದೆಯಿಂದುವರುಷ ವರುಷವೂ ಸಂತಸ ಉಕ್ಕುತ್ತಿದೆ ಕೇಳಿಗುಂಡು ಪಾರ್ಟಿ.ಕೂಗಾಟ,ಕಿರುಚಾಟ ಹೊಸತನವೇನಿದೆ ಹೇಳಿ?ಹೊಟ್ಟೆ ತುಂಬಿದವರಿಗೆ ಖರ್ಚುಮಾಡಲು ನೂರು ದಾರಿಗಳಿವೆ ಇಲ್ಲಿಹಸಿದವರಿಗೆ ಒಂದೇ ಒಂದು ದಾರಿಯ...
ವರುಷ ತುಂಬಿದೆ ಗೆಳತಿ ನಮ್ಮಿಬ್ಬರ ಭೇಟಿಗೆ ಹೊಸವರುಷದ ಸಂಭ್ರಮವಿರಲಿಲ್ಲ ಎನಗೆ ಅಂದು ಬದಲಿಗೆ ಹೊಸ ಜೀವನದ ಸಂಭ್ರಮವಿತ್ತು ಅಂದು. ನೆಲವ ನೋಡುತ ಕುಳಿತಿದ್ದೆ ನಾಚಿಕೆಯಲಿ ನಿನ್ನ ನೋಡುತ ಕುಳಿತಿದ್ದೆ ನಾನು ನಿನ್ನೆದುರಲಿ ನಿನ್ನ ನೋಟಕೆ ಕಾಯುತ್ತ ಕು...
ಮತ್ತೆ ಬಂದಿದೆ ಹೊಸ ವರುಷ. ಹಲವು ನಿರೀಕ್ಷೆಯ ಬೆನ್ನಿಗೆ ಕಟ್ಟಿಕೊಂಡು. ಸಾವು ನೋವುಗಳು ಒಡಲಲ್ಲಿ ಅಡಗಿಸಿಕೊಂಡು ಮತ್ತೆ ಬಂದಿದೆ ಹೊಸ ವರುಷ. ನಾಳೆ ಬೀಸುವ ಗಾಳಿಗೆ ಎಂಥದೋ ಕಂಪು ಬರಲಿ. ನಾಳೆ ಹುಟ್ಟುವ ರವಿಯು ಕೃಪೆಯ ಜಗಕ್ಕೆ ಹರಡಲಿ. ನಾಳೆ ಜೀವನಪ್...
ಅಲೆಗಳಂತೆ ನಾನು ಭಾವವೆಲ್ಲವನೂ ಒಗ್ಗೂಡಿಸಿ ಭೋರ್ಗರೆದು ನಿನ್ನತ್ತ ಬಂದರೂ ಹೆಬ್ಬಂಡೆಯಂತೆ ನೀನು. . . ಕರಗಲಿಲ್ಲ, ಮನ ಕದಲಲೂ ಇಲ್ಲ, ಬಂದ ಹಾದಿಯನೇ ನಾ ಮತ್ತೆ ಹಿಡಿದಿರುವೆ ಮರೆಯದಿರು ನಾ ಮತ್ತೆ ಬರುವೆ ಸಾಗರ ನಾನು, ನನ್ನೊಡಲಲಿ ಭಾವದ ಹನಿ ತೀರುವ...
ಕಪ್ಪೆ ಚಿಪ್ಪುಗಳಲಿ ಮೂಡಿರುವ ಗೆರೆಗಳ ಎಣಿಸುತಿರುವೆ ಸಖೀ ಮರಳಲ್ಲಿ ಮೂಡಿದ ನಿನ್ನ ಮೌನದ ಭಾವನೆಗಳ ಹುಡುಕುತಿರುವೆ ಸಖೀ ಕಿರಣಗಳ ಸ್ಪಶ೯ಕೆ ಮಿನುಗಿರುವ ಹೆಜ್ಜೆಗಳ ಕಂಡು ಪುಳಕಿತನಾಗಿ ಮರಳಲ್ಲಿ ಮರುಳಾಗಿ ನಿನ್ನೆಜ್ಜೆಯ ಜೊತೆಯಾಗುತಿರುವೆ ಸಖೀ ಮಳೆ ಬ...