ರಾತ್ರಿ ವಿಧವೆ, ನಾನು ವಿಧುರ
ಈ ರಾತ್ರಿಗಳಲ್ಲಿ ನಾನೂ ರಾತ್ರಿಯೂ ದಿವ್ಯ ಮೌನ ಮರೆತು,ಒಬ್ಬರನ್ನೊಬ್ಬರು ನೋಡುತ್ತೇವೆ.ನಾನೂ ಮಾತಾಡೊಲ್ಲ, ರಾತ್ರಿಯೂ ಮೂಗಿಆದರೂ ಕಳೆಯುತ್ತೇವೆ ಒಂದಾಗಿ.ಒಂದು ರಾತ್ರಿ, ನಾನು ರಾತ್ರಿಗೆ ಕೇಳಿದೆಎಲ್ಲಿ ನಿನ್ನ ಪ್ರಿಯತಮ? ರಾತ್ರಿ ಹೇಳಿದಳು,ನಾನು ಒಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಈ ರಾತ್ರಿಗಳಲ್ಲಿ ನಾನೂ ರಾತ್ರಿಯೂ ದಿವ್ಯ ಮೌನ ಮರೆತು,ಒಬ್ಬರನ್ನೊಬ್ಬರು ನೋಡುತ್ತೇವೆ.ನಾನೂ ಮಾತಾಡೊಲ್ಲ, ರಾತ್ರಿಯೂ ಮೂಗಿಆದರೂ ಕಳೆಯುತ್ತೇವೆ ಒಂದಾಗಿ.ಒಂದು ರಾತ್ರಿ, ನಾನು ರಾತ್ರಿಗೆ ಕೇಳಿದೆಎಲ್ಲಿ ನಿನ್ನ ಪ್ರಿಯತಮ? ರಾತ್ರಿ ಹೇಳಿದಳು,ನಾನು ಒಬ...
ಹೊತ್ತು ಮುಳುಗಿ ಕತ್ತಲಾಗುತ್ತಿಂದತೆಯೇಹೊತ್ತಿಕೊಳ್ಳುತ್ತವೆ ನನ್ನಲ್ಲಿ ವಿರಹದ ಹಾಡುಗಳು.ರಾತ್ರಿಯೆಲ್ಲ ಮನವೆಂಬುದು ಸೂತಕದ ಮನೆಯಾಗಿಕಾಯುತ್ತಿರುತ್ತದೆ ಎಂದೂ ಸಾಯದ ಸಾವಿಗಾಗಿ.ಎಂದೋ ಸಾಯಬೇಕಿದ್ದ ವಿರಹ ಇಂದೂ ಬದುಕಿದೆಬಹು ಹಿಂದೆ ನೀಡಿದ ಹನಿ ಪ್ರೇ...
ಬಡಿಸೆಂದರು, ಅಡುಗೆಯಾಗಿರಲಿಲ್ಲ.ಹೊರಡೆಂದರು, ರೆಡಿಯಾಗಿರಲಿಲ್ಲ.ಮಲಗೆಂದರು, ಹಾಸಿಗೆಯಿರಲಿಲ್ಲ.ಏಳೆಂದರು, ಮಗ್ಗುಲಿರಲಿಲ್ಲ.ಸ್ನಾನವೆಂದರು ಸೋಪಿರಲಿಲ್ಲ.ಮಕ್ಕಳೆಂದರು, ಮಧುವೆಯಾಗಿರಲಿಲ್ಲ.
ಮನಸು ..ದೇಹ... ..ಮಂಜುಗಡ್ಡೆನೀನು ಎದ್ದು ಹೋದ ಜಾಗದಲ್ಲಿ ಇನ್ನೂ ಬಿಸಿಯಿತ್ತು ಅದೇ ಜಾಗ ... . ನೀನು ಕಾಲು ಮುದುಡಿ ಕುಳಿತ ಜಾಗ ಇನ್ನೂ ಬೆಚ್ಚಗಿತ್ತು ..ರಾತ್ರಿ ಅಲ್ಲೇ ಪಡಿಯಚ್ಚಾ ಗಲು ಹವಣಿಸಿತ್ತುನಿನ್ನ ಬೆಚ್ಚನೆಯ ಉಸಿರು ಅಲ್ಲೇ ಹಿತವಾಗಿ ಸು...
ಅವಳು ಮರಳಿ ಬಂದೇ ಬರುತ್ತಾಳೆಂಬ ಅಚಲ ನಂಬಿಕೆಯಿಂದ ಕಾದು ಕುಳಿತ, ಅವಳದೇ ಹಾಡು-ಮಾತುಗಳನು ಬಡಬಡಿಸುತ್ತಾ ಹೋದ, ಜಗತ್ತನ್ನೇ ಮರೆತ. ಊರವರ ಪಾಲಿಗೆ ಅವನು ಹುಚ್ಚ! ++++++++++ ಅವಳ ನೆನಪಲ್ಲಿ ಕಂಗಳು ಕೊಳವಾಗಿ ಬಂದ ಕಣ್ಣೀರನ್ನು ಹೊರಬೀಳಕೊಡದೆ ಎದೆ...
ಮಿಂಚಿನಂಚುಗಳ ಹಿಡಿದು ಕೆಂಡದುಂಡೆಗಳ ನುಂಗಿ ನೀರ್ಕುಡಿವ ಸಿಡಿಲ ಮರಿಗಳೇ ಬನ್ನಿ ಕರಿಬಂಡೆಗಳ ಬರಿಗೈಯಲೆ ಹುಡಿಗೈದು ದಶದಿಕ್ಕುಗಳ ಧೂಳೆಬ್ಬಿಸುವ ಪುಂಡ ಸಾಹಸಿಗಳೆ ಬನ್ನಿ ಕಾಲಯಮನ ಕೊರಳ ಮುರಿದು ಮೃತ್ಯುವಿನ ಸಮಾಧಿಯ ನಿರ್ಮಿಸುವ ಮೃತ್ಯುಂಜಯರೆ ಬನ್ನಿ...
ತ್ರೇತಾಯುಗದ ಪೂರ್ವದಲ್ಲಿಗೌತಮ ಋಷಿ ಸಾಧಕನೆನಿಸಿದ್ದ;ಸತಿ ಶಿರೋಮಣಿ ಅಹಲ್ಯೆಯಬೇಕು-ಬೇಡಗಳ ಕಡೆಗಣಿಸಿದ್ದ;ಅಹಲ್ಯೆ ಸುಂದರಿ;ಮನದ ತಾರುಣ್ಯದ ಬಯಕೆಗಳೆಲ್ಲಾಋಷಿಯ ಹೋಮ-ಹವನಗಳ ಹೊಗೆಯಲ್ಲಿ ಕಾಣೆಯಾಗಿತ್ತು;ದೇಹದೊಳ ಬಯಕೆಯ ಕೆಂಡದಬೇಗುದಿಗೆ ಬೇಯುತ್ತಿದ್ದ...
ಕುಛ್ ಮೇರೆ ದಿಲ್ ನೆ ಕಹಾ...~ (2)ಬೀತೆ ಹುಯೆ ಕಲ್ ಕಿ ಆವಜ್ಎಕ್ ದರ್ದ್ ಸಿ ಜಗಾಥಿ ಹೈ ಸೀನೆ ಮೆಉಸೆ ದರ್ದ್ ಕಹೊ ಯಾ ದಿಲ್ ಕಾ ಸುಕೂನ್ಯೆ ದರ್ದ್ ಔರ್ ಸುಕೂನ್ ಕೆ ಕಶ್ಮಕಶ್ ಮೆಹರ್ ಬಾರ್ ಮೈನ್ ತುಝೆ ಯಾದ್ ಕರ್ತ ಹೂತು ತೊ ಬಸಿ ಹೈ ಮೆರೆ ಸುರ್ ಮೆಫ...
ಕುಛ್ ಮೇರೆ ದಿಲ್ ನೆ ಕಹಾ...~ (೧)ಜಿಂದಗಿ ಜಬ್ ಭಿ ತೆರಿ ಬಹೊನ್ ಮೆ ಲಾತಿ ಹೈ ಹಮೆ,ಯೆಹ್ ಜ಼ಾಮಿ ಚಂದ್ ಸೆ ಬೆಹ್ತರ್ ನಜ಼ರ್ ಆತಿ ಹೈ ಹಮೆ,ಹರ್ ಮುಲಾಕತ್ ಕ ಅಂಜಾಮ್ ಜುದಾಯಿ ಕ್ಯೊಂ ಹೈ,ಅಬ್ ತೊ ಹರ್ ವಕ್ತ್ ಯಹಿ ಬಾತ್ ಸತಾತಿ ಹೈಘಮ್ ನ ಕರ್ ಜಿಂದಗಿ...
ಸ್ವಾತಂತ್ರ್ಯ ಸಿಕ್ಕಿತು ಸ್ವತಂತ್ರರಾಗಲಿಲ್ಲ ಮತ್ತೆ ಬಾ ಗಾಂಧಿ... ಅಹಿಂಸೆ ಕಂಡಿತು ಸಿಗಲಿಲ್ಲ ಮತ್ತೆ ಬಾ ಗಾಂಧಿ... ಮೂತಿ೯ಗಳು ನಿಂತವು ವಿಚಾರಗಳ ತಿಳಿಯಲಾಗಲಿಲ್ಲ ಆಚರಣೆಗಳು ನಡೆದವು ಮೌಡ್ಯ ದೂರವಾಗಲಿಲ್ಲ ಮತ್ತೆ ಬಾ ಗಾಂಧಿ... ಮನುಜ ಮತದ ಮಾನವ...
ನೀಲಾಕಾಶದ ನೆರಳಲಿ ನಿಂತಿರುವ ನೀಲಿ ಸೀರೆಯ ನೀರೆ ನೀಲಿ ಕಣ್ಣುಗಳಲಿ ನೀ ಚೆಲುವೆ... ನೀಲ, ಮೇಘ, ಶಾಮರನು ನಾಚಿಸುವಂತೆ, ನೀಲಿ ಹೂ ಮುಡಿದು ನಗುತಿರುವೆ... ಯಾರೆ ನೀನು? ನೀಲಲೋಚನೆ. ಮನದಲಿ ಮೂಡಿದೆ ನಿನ್ನ ನೋಡಿ, ಪ್ರೀತಿ ಮಾಡುವ ಆಲೋಚನೆ...