ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೨೨

ಕನ್ನಡಿಯೊಳಗಿನ ಬದುಕು

ಕನ್ನಡಿಯೊಳಗಿನ ಬದುಕು ಎಷ್ಟು ನೋಡಿದರೂ ತೃಪ್ತಿಯಾಗದಷ್ಟು ಚಂದ, ಲೋಕದೊಳತಿ ಸುಂದರನು ನಾನೇ. ಕನ್ನಡಿಯೊಳಗಲ್ಲದೆ ಬೇರಲ್ಲೂ ಕಾಣದ, ನನ್ನ ಮುಖ ನೋಡಿ ಹಿಗ್ಗಿದ್ದೆ. ಮರಣದಂಚಿನಲ್ಲಿದ್ದ ಅಪ್ಪ, ಮೂರು ನಿಮಿಷವಾದರೂ ಹೆಚ್ಚು ಬದುಕಲೆಂದು, ಲಕ್ಷ ಖರ್ಚು ಮ...

ವಿಶ್ವನಾಥ್ ಡಿ ಎ · ೮೧೬ ವೀಕ್ಷಣೆಗಳು
ಓದಿ
ಡಿಸೆಂ ೨೨

ನಿನ್ನ ನಗುವೇ ಆಸ್ತಿ ನಿನ್ನ ನಗುವೇ ಸಂತೋಷವೆನಗೆ

ಹೂದೋಟದಲ್ಲಿ ಹೂಗಳೊಂದಿಗೆ ಹೂವೊಂದಾಗಿ ನೀನು ನಡೆದಾಡುತ್ತಿರುವಾಗ ಕೊಡಬೇಕೇ ಗೆಳತಿ ನಾ ನಿನಗೆ ಹೂವೊಂದನು ಘಮ್ಮೆನ್ನುವ ಹೂವೊಂದನು ಹೊಂಬೆಳಕನ್ನು ನಾಚಿಸುವಂತೆ ನೀ ನಗುತಿರುವಾಗ ಹೊಲಿಸಬೇಕೆ ನಾ ನಿನ್ನನು ಅಲ್ಲೆಲ್ಲೋ ದೂರದಲ್ಲಿರುವ ಕೈಗೆಟುಕದ ಆ ಆಗಸ...

ಜಯಂತ್ ರಾಮಾಚಾರ್ · ೨೪೩ ವೀಕ್ಷಣೆಗಳು
ಡಿಸೆಂ ೨೨

ಕಾಲ ಪಾದದಡಿ ಅಡಗಿಸಿಟ್ಟ ಸತ್ಯ

ಒಂದು ದಿನ ನಾ ಊರ ದಾರೀಲಿಸತ್ಯ ಹುಡುಕುತ ಹೊರಟೆನುಬರಡು ನೆಲವದು ನಡೆದು ನಡೆದು ಆಸೆ ಬಿಟ್ಟು ಕುಳಿತೆನುಮದುವೆ ಮಾಡಲು ಅಪ್ಪನವನುಹತ್ತು ಸುಳ್ಳನು ಹೇಳುವ ವೈದಿಕನವ ದುಡ್ಡ ಆಸೆಗೆ ಗ್ರಹವ ಪಲ್ಲಟ ಮಾಡುವದಿನಸಿಯವನು ದನದ ಹಿಂಡಿಗೆ ಕಲ್ಲ ಗುಂಡನು ಬೆರೆಸ...

ಪರೇಶ ಸರಾಫ · ೪೯೪ ವೀಕ್ಷಣೆಗಳು
ಡಿಸೆಂ ೨೨

ಹಾಡಾಗದೇ ಉಳಿದಿದ್ದು

ಕಾಣದಕಾಡುವಸಿರಿ-ಸಂಪತ್ತನ್ನೆಲ್ಲಾಹರೆಯದಬುಟ್ಟಿಯೊಳಗೆಬಚ್ಚಿಟ್ಟಿದ್ದಳು:ಗೋಡೆಭೇದಿಸಿರಾತ್ರಿನುಗ್ಗಿದಅವನುಬೆವರು ಹರಿಸಿ,ರಕ್ತ ಸುರಿಸಿದೋಚುತ್ತಿದ್ದಾಗಲೂಮೌನದಲೆಸಮ್ಮತಿಸಿದ್ದಳು:ಸೂರೆಗೈದಮೇಲೆನಸುನಕ್ಕಿದ್ದುಮಾತ್ರದಿಟ,ಅಂದ ಹಾಗೆಕಳೆದುಕೊಂಡಿದ್ದುಯಾ...

ಸೀತಾರಾಮ ಹೆಗಡೆ · ೪೭೮ ವೀಕ್ಷಣೆಗಳು
ಡಿಸೆಂ ೨೨

ಪ್ರೀತಿ ಹನಿ ಕವಿತೆಗಳು

ಉಸಿರಿರುವ ಪ್ರತಿ ಸದ್ದು... ಪ್ರೀತಿ. * ಪ್ರತಿ ಹೃದಯದೊಲವು, ಪೂತಿ೯ ಲವ್ವೇ ಲವ್ವು... * ಪ್ರೀತಿ - ಗಂಡು ಹೆಣ್ಣಿನ ಮಿಡಿತ. ಪ್ರತಿ ಕಣ್ಣಿನ ಬಡಿತ... * ಪ್ರೀತಿಯ ಸುತ್ತ... ಪ್ರತಿ ಪದಗಳ ಹುತ್ತ. ಎಲ್ಲರ ಚಿತ್ತ... ಪ್ರೀತಿಯತ್ತ. * ನನ್ನಾಸೆಯ ಗ...

ಪ್ರಕಾಶ.ಬಿ. · ೩,೪೭೨ ವೀಕ್ಷಣೆಗಳು
ಡಿಸೆಂ ೨೧

ಊಹೆ :()

ಬುದ್ಧಿ ತಿಳಿದಾಗಿಂದ 'ಎಲ್ಲವನ್ನೂ' ಬರೀ 'ಊಹೆ' ಮಾಡುತ ಬೆಳೆದ ಅವನ ಎಲ್ಲ 'ಊಹೆಗಳು' ದಿಟವಾಗಲಿಲ್ಲ ಹಾಗಂತ, ಅನ್ನಿಸಿದ ಕೆಲ 'ಊಹೆಗಳು' ಸುಳ್ಳಾಗಲೂ ಇಲ್ಲ! ಜಗದೊಳು 'ಬಹು' ಜನ ಊಹೆ ಮಾಡುತಲೇ ಬದುಕುತಿರೆ 'ಬರೇ ಊಹೆ' ಮಾಡುತಲೇ ಬಾಳಿ - ಬದುಕುತ್ತಿರ...

ಸಪ್ತಗಿರಿವಾಸಿ... · ೧,೪೦೭ ವೀಕ್ಷಣೆಗಳು
ಡಿಸೆಂ ೨೧

ದೇವತೆ

ನಾನು ಹುಡುಕುತ್ತಿದ್ದೆ, ಪ್ರೀತಿ ಮತ್ತು ದೊರಕಿತು ನನ್ನ ಆತ್ಮ;ನಿನ್ನಿಂದಲೇ, ನನ್ನ ಪ್ರೀತಿಯೇ, ನಾನು ಪರಿಪೂರ್ಣ;ಹಾಗು ದೈವಿಕ ಪ್ರೀತಿ, ನನ್ನ ಹಾಗು ನಿನ್ನನ್ನು ಕಟ್ಟಿಹಾಕಿದೆಹಾಗು ನನ್ನಲ್ಲಿ ಸದಾ ನೆನಪಿಸುತ್ತದೆ ದೈವಿಕತೆಯನ್ನು.ನಿನ್ನ ಹೃದಯದಲ್...

ಡಿಸೆಂ ೨೧

ಸಾಮಿಪ್ಯ

ಭರವಸೆಯ ಬೆಳಕೊ೦ದುನನ್ನೊಳಗೆ ಮೂಡಿರಲುಸ೦ಭ್ರಮದ ತೇರೊ೦ದು ಉರುಳುತಿದೆ ಮು೦ದುಅ೦ದು ಗೋಚರಿಸಿದ್ದ ಬಣ್ಣಇ೦ದು ಕಾಮನ ಬಿಲ್ಲುಅ೦ದು ಕೇಳಿದ್ದು ಸ್ವರಇ೦ದು ಮೋಹನ ರಾಗಸಂಘರ್ಷ ನನ್ನೊಳಗೆಕೊನೆಗೂ೦ಡುನಿನ್ನ ಸಾಮಿಪ್ಯದ ಕಾವುಮೂಡಿಸಿಹುದು ಚಿತ್ತಾರ ನೂರುಸಾ೦ಗತ...

karthik kote · ೮೭೮ ವೀಕ್ಷಣೆಗಳು
ಡಿಸೆಂ ೨೧

ನನಸಿನಲ್ಲಿ ಬಂದ ರಾಜಕುಮಾರ!

ಖುಷಿಯಾದೆಡೆ ಮನಬಂದಂತೆ ಓಡಾಡಿಕೊಂಡಿದ್ದೆ ಅಂದುನೀನಿರುವೆಡೆ ಎಳೆದೆಳೆದು ಓಡಿಸುತ್ತಿದೆ ಮನಸು ಇಂದುಪ್ರೇಮಪಾಶದಲಿ ಸಿಲುಕದೇ ಮುದದಿಂದ ಕೂಗಿಕೊಂಡಿದ್ದೆ ಅಂದುನಿನ್ನ ಪ್ರೇಮದಲಿ ನಿಲುಕಿ ನಿನಗಾಗಿ ಕೂಗುತ್ತಿದ್ದೇನೆ ಇಂದುರಾಜಕುಮಾರ ಕನಸಿನಲ್ಲಿ ಬರುವನ...

ಉಷಾ ಭಟ್ · ೩೭೧ ವೀಕ್ಷಣೆಗಳು
ಡಿಸೆಂ ೨೧

ಅಪ್ಪ

ಅಪ್ಪ ಪ್ರೀತಿ ಕಂದನ ಮುದ್ದಿ ಆಡಿಸಿ ತುಸುವೆ ಗದರುತ ಶಿಸ್ತ ಕಲಿಸಿ ಕಲ್ಲ ಕೆತ್ತುತ ಮೂರ್ತಿ ರೂಪಿಸಿ ತಪ್ಪ ಕ್ಷಮಿಸಿ ಧೈರ್ಯ ತುಂಬಿದ ಅಪ್ಪ... ಬಾಳ ಪಯಣದಿ ದಾರಿ ತೋರಿಸಿ ಗೆಲುವ ಮೆರೆಸಿ ನೋವ ಮರೆಸಿ ಸ್ಫೂರ್ತಿ ಸೆಲೆಯ ಚಿಲುಮೆಯಾಗಿ ಏಳು ಬೀಳಲಿ ಅಭಯ...

santhosh gayakvad · ೫೮೬ ವೀಕ್ಷಣೆಗಳು
ಡಿಸೆಂ ೨೧

ಗಜಲ್

ಆಸೆಯ ಬೀಜ ಹೊತ್ತವಳು ನಾ ನೀರೆ ಕನಸ ಸಸಿಯ ಹೆತ್ತವಳು ನಾ ನೀರೆ ಕನಸ ಸಸಿಯಲಿ ಮೊಗ್ಗಾಗಿ ಅರಳಿದವಳು ಮನಸಲಿ ಕನಸ ಗಭ೯ಹೊತ್ತು ನನಸಿಗಾಗಿ ಕಾದವಳು ನಾ ನೀರೆ ಮನಸಲಿ ಮಧನನ ನೆನಸಿ ಮೂಕವಿಸ್ಮಿತಳಾದವಳು ಮನದ ಮಂದಿರದಿ ಕನಸ ರಂಗೋಲಿಯಲಿ ಹೂವಾಗಿ ಅರಳಿದವಳು...

ಪ್ರಕಾಶ.ಬಿ. · ೬೦೦ ವೀಕ್ಷಣೆಗಳು