ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೧೮

ವಿರಹದ ಗುಟ್ಟು ..... !!!

ರವಿಎತ್ತ ಸಾಗಿಹನೋ ಭುವಿಯನ್ನು ಬಿಟ್ಟು.. ದೇಹವೇ ಕಂಪಿಸಿದೆ ಮುಂಜಾವಿನ ಹೊತ್ತು.. ಮನವಿಲ್ಲ ಬಿಟ್ಟೇಳಲು ಹೊದಿಕೆಗಳ ಕಟ್ಟು... ಹುಡುಕಲು ಕಾರಣವ , ನಲ್ಲೆಯ ವಿರಹವೇ ಗುಟ್ಟು...!!!! ಮಾಗಿಯಾ ಆರ್ಭಟಕೆ ಸೃಷ್ಟಿಯೇ ಮಂದ... ಮೈಮನವ ಪಸರಿಸಿದೆ ಅವಳದೇ...

ಹರೀಶ ಶೆಣೈ ತೀರ್ಥಹಳ್ಳಿ · ೮೫೩ ವೀಕ್ಷಣೆಗಳು
ಓದಿ
ಡಿಸೆಂ ೧೮

ನನಗೆ ನಿನ್ನನ್ನು ಪ್ರೀತಿಸಿ ಗೊತ್ತಿಲ್ಲ ಆದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ.

ನನಗೆ ನಿನ್ನನ್ನು ಪ್ರೀತಿಸಿ ಗೊತ್ತಿಲ್ಲ ಆದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ..ನಾನು ಹೊರಳುತ್ತಿದ್ದೇನೆ ಪ್ರೀತಿಸುವ ಕಡೆಯಿಂದ ಪ್ರೀತಿಸಲಾರದ ಕಡೆಗೆ ಕಾಯುವ ಕಡೆಯಿಂದ ಕಾಯಲಾರದ ಕಡೆಗೆನನ್ನ ಹೃದಯ ಹೊರಳುತ್ತಿದೆ ಪ್ರೇಮದ ಕಡಲಿಂದ ಬೆಂಕಿಯ ಕೆನ...

ಡಿಸೆಂ ೧೮

ಜೀವನದ ಪ್ರಾಮುಖ್ಯತೆ ( ಕವನ )

ಜೀವನದ ಪ್ರಾಮುಖ್ಯತೆ ನನ್ನ ದಾರಿಯು ನನಗೆ ನಿನ್ನದು ನಿನಗೆ ಎಂಬ ನೆಲೆಯಲಿ ನಾವು ವಿಘಟಿತರಾದರೆ ಸಮಾನಾಂತರ ರೇಖೆಗಳು ಕೂಡುವುದು ಯಾವಾಗ? ವಿಮುಖತೆಗಳ ಮುಖಾ ಮುಖಿ ಯಾವಾಗ? ಜೀವನದ ಪ್ರಾಮುಖ್ಯತೆ ಅಧಿಕೃತತೆಗಳು ದಕ್ಕುವುದು ಯಾವಾಗ? ಮೋಹ ವ್ಯಾಮೋಹ ಸ್ವ...

ಹನುಮಂತ ಅನಂತ ಪಾಟೀಲ · ೭೭೪ ವೀಕ್ಷಣೆಗಳು
ಡಿಸೆಂ ೧೭

ನಕ್ಕು ಬಿಡು

ನಗುತ್ತೇನೆ ಬಹಳಷ್ಟು ಬಾರಿ,ನಗುವುದಕ್ಕೆ ಕಾರಣಬೇಕೆ?ಹೌದು! ಕಾರಣಬೇಕು ನಗುವುದಕ್ಕೆ!ಕಾರಣ ಸಣ್ಣದಿದ್ದರೂ ಸರಿ,ಸ್ವಾಭಾವಿಕವಾದರೂ ಸರಿ,ಅಸ್ವಾಭಾವಿಕವಾದರೂ ಸರಿ,ಬೇರೆಯವರ ತಪ್ಪು ನಮಗೆ ನಗು ಬರಿಸುವುದು,ಇಂತಹ ನಗು ಬೇರೆಯವರ ಅಪಹಾಸ್ಯ ಎಂಬ ವಿವೇಕ ಇಲ್...

ಡಿಸೆಂ ೧೭

ಹೃದಯ ದೇಗುಲದಲ್ಲಿರುವ ದೇವತೆ

ಅಳುತ ಭೂಮಿಗೆ ಬಂದ ಮಗುವಿಗೆ ನಗುವುದ ಕಲಿಸಿದಳಮ್ಮ, ಮೂಕಳಾಗಿದ್ದಾಗ ಮಾತು ಕಲಿಸಿದಳಮ್ಮ, ಹೆಳವಳಾಗಿದ್ದಾಗ ನಡೆಯಲು ಕಲಿಸಿದಳಮ್ಮ, ಕುರುಡಳಾಗಿದ್ದಾಗ ಜಗವ ತೋರಿದಳಮ್ಮ, ಸೋತು ಬಂದಾಗ ದೈರ್ಯ ತುಂಬಿದಳಮ್ಮ, ಹೆಜ್ಜೆ ಹೆಜ್ಜೆಗೂ ನೋವ ನುಂಗಿ ನಗುವ ನೀಡಿ...

prabha patil · ೮೩೧ ವೀಕ್ಷಣೆಗಳು
ಡಿಸೆಂ ೧೭

ನಮ್ಮೊಂದಿಗಿದ್ದು ನಮ್ಮಂತಾಗದವರು

ಹೊಟ್ಟೆಪಾಡಿಗಾಗಿ ಶಾಲೆಯ ಮರೆತವರು ನಮ್ಮೊಂದಿಗಿದ್ದು ನಮ್ಮಂತಾಗದವರು ಸಂದಿ ಗುಂದಿಯಲ್ಲಿ ಚಿಂದಿ ಗಿಂದಿ ಆಯ್ದು ತಿಪ್ಪೆ ಗೊಂಡಿಯಲ್ಲಿ ಎಂಜಲನ್ನು ತಿಂದು ದೊಡ್ಡ ದೊಡ್ಡ ಮೂಟೆ ಹೆಗಲಮೇಲೆ ಹೊತ್ತು ಮಳೆ ಬಿಸಿಲಿನಲ್ಲಿ ಬೀದಿಯಲ್ಲಿ ನಿಂತು ಹೊಟ್ಟೆಪಾಡಿಗ...

Rakesh kumar A · ೪೫೨ ವೀಕ್ಷಣೆಗಳು
ಡಿಸೆಂ ೧೭

ಬಿಡುವು ಕೊಡದೆ ಕಾಡಿದೆ

ನಿನ್ನ ಬಳೆಯ ನಾದಕೆ ಮನಸು ತಾಳ ಹಾಕಿದೆ ನಿನ್ನ ಕಾಲ್ಗೆಜ್ಜೆಯ ಸದ್ದಿಗೆ ಹೃದಯ ಹೆಜ್ಜೆ ಹಾಕಿದೆ ತುಟಿ ಅಂಚಿನ ಮುಗುಳ್ನಗೆ ಕಣ್ಣ ತುಂಬಾ ತುಂಬಿದೆ ನಿನ್ನ ಮಧುರ ದ್ವನಿ ಅದು ಕಿವಿಯ ಒಳಗೆ ಗುನುಗಿದೆ ಊಟ ನನ್ನ ಮೇಲೆ ಮುನಿದು ನಿದುರೆ ದೂರ ತಳ್ಳಿದೆ ಹಗ...

Rakesh kumar A · ೩೫೬ ವೀಕ್ಷಣೆಗಳು
ಡಿಸೆಂ ೧೭

ಪಂ(ಚ್)ಚ ಕಜ್ಜಾಯ

ಅಲ್ಲಿ ಹರಿವಬೆವರಲ್ಲಿಉಪ್ಪು,ಇಲ್ಲಿನರಕ್ತದಲಿಸಿಹಿಸಕ್ಕರೆ..........+++++++++++++++ನಿನ್ನಮೈಮುಟ್ಟಲುಮಾಡಿದವಿಫಲಪ್ರಯತ್ನಗಳುನನ್ನನುಹತಾಶೆಗೆತಳ್ಳುವಮೊದಲೇನಿನ್ನಚೆಲ್ಲಾಟಗಳುಮತ್ತೆ, ಮತ್ತೆಅಣುಕಿಸುತ್ತವೆ..............+++++++++++++++++ಅ...

ಸೀತಾರಾಮ ಹೆಗಡೆ · ೧,೦೮೭ ವೀಕ್ಷಣೆಗಳು
ಡಿಸೆಂ ೧೭

ನೀನೊಮ್ಮೆ ನಕ್ಕಾಗ..!!

ನೀನೊಮ್ಮೆ ನಕ್ಕಾಗ..., ಸುರಿದಾವು ಇಳೆಗೆ ಹನಿ ಹನಿ ಮುತ್ತುಗಳು..! ಸೇರಿವೆ ಹಳಗಳು,ನದಿಗಳ.. ನದಿಗಳು,ಸಮುದ್ರಗಳ... ನೀನೊಮ್ಮೆ ನಕ್ಕಾಗ... ಹಗಲ ನೊರೆ ಹರಡಿದೆ ಆಕಾಶದಗಲ. ಕೊಚ್ಫ್ಚಿಕೊಂಡು ಹೋಗಿದೆ ದ್ವೇಶ-ಅಸೂಯೆಗಳ...! ಜಗವೆಲ್ಲಾ ಹಸನಾಗಿ, ಕನಸೊ...

mmshaik · ೫೫೮ ವೀಕ್ಷಣೆಗಳು
ಡಿಸೆಂ ೧೬

ಕಣ್ಣಿರ ಬಿಂದು

ಕಣ್ಣಿರ ಬಿಂದು ಜಾರುತಿರಲು ಅಂದು ತಡೆದು ನಿಲ್ಲಿಸಿದೆ ನಾನಿರುವೆ ಎಂದು ಆ ಕಣ್ಣಿರಿಗೆ ಕಾರಣನಾದೆ ನೀ ಇಂದು ಮರೆಯಲಾರೆನು ನಾ ನಿನ್ನನ್ನು ಎಂದೆಂದು ಜಾರುತಿರುವುದು ಕಣ್ಣಿರಿನ ಕೊನೆಯ ಬಿಂದು ತಡೆಯಲಾರೆಯ ಓ ನನ್ನ ಬಂಧು ನೋಡಿ ನಗುವೆಯಾ ನೀ ನನ್ನ ಕೊಂ...

prabha patil · ೩೭೦ ವೀಕ್ಷಣೆಗಳು
ಡಿಸೆಂ ೧೬

ಓ...... ದೇವರೆ

ಓ ನನ್ನ ಆತ್ಮಿಯ ದೇವರೆ ಬೇಕೇನಗೆ ನಿನ್ನ ಪ್ರೀತಿಯ ಆಸರೆ ಸಂಸಾರ ಬಂಧನದಲ್ಲಿ ನಾನಿಂದು ಸೆರೆ ಇಳಿಸಲಾರೆಯಾ ಈ ಜಂಜಾಟದ ಹೊರೆ ಕೇಳಿಸುತ್ತಿಲ್ಲವೆ ನಿನಗೆ ನನ್ನ ಕರೆ ಕಾಣಿಸುತ್ತಿಲ್ಲವೆ ನನ್ನ ಕಣ್ಣಿರಿನ ಹೊಳೆ ಸುರಿಸಲಾರೆಯ ನಿನ್ನ ಕರುಣೆಯ ಮಳೆ ತೋಳೆಯ...

prabha patil · ೮೯೭ ವೀಕ್ಷಣೆಗಳು
ಡಿಸೆಂ ೧೫

ನಿನ್ನ ಕಣ್ಣಲ್ಲಿ ಒಬ್ಬ ಜಗ ನೋಡಲಿ....

ಅಗ್ನಿಯಾ ಬಾಯಲ್ಲಿ ಧಗ ಧಗನೆ ಉರಿಯುತಿದೆ ಕ್ಷಣ ಮಾತ್ರದಲಿ ಮನುಜ ದೇಹ ಬೂದಿ ಜೀವನದಿ ಏನಿಲ್ಲ ಮಾಡಿದ್ದು ಹೊರಲಿಲ್ಲ ಬೆತ್ತಲೆಯೇ ಬಿಟ್ಟವನು ಹೋದ ಭುವಿಯ ಹೀಗೆ ಹೋಗ್ವಾಗ ಸಹ ತನ್ನ ದೇಹದ ಮೋಹ ಬಿಡಲಿಲ್ಲ ಮನುಜನಿಗೆ ಕೊಂಚ ಸಹಿತ ತನ್ನ ದೇಹದಿ ಒಂದು ಜೀವ...

ಪರೇಶ ಸರಾಫ · ೫೦೫ ವೀಕ್ಷಣೆಗಳು