ಮೂರು (ಕಾಸಿನ) ಹನಿಗಳು
ನೀನುನನಗೆಂದಿಗೂಸಿಗದೇಬರಿಕನಸಾಗಿದ್ದಿಕ್ಕೇನೋನಿನ್ನಲ್ಲಿನನಗಿಂದಿಗೂಅದೇಆಕರ್ಷಣೆಯಿದೆ+++++++++++++++++++ಅವಳೆಂದರೆಹಾಗೆ ಹೀಗೆನ್ನುವಕಾಲಎಂದೋಮುಗಿದೋಯ್ತು,ಈಗವಳುಎಲ್ಲಾಕಲ್ಪನೆಗಳನುಮೀರಿಎಲ್ಲೋಅಡಗಿ ಕುಳಿತಿದ್ದಾಳೆಯಾರ ಕಂಗಳಿಗೂಕಾಣದಂತೆ...........
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನೀನುನನಗೆಂದಿಗೂಸಿಗದೇಬರಿಕನಸಾಗಿದ್ದಿಕ್ಕೇನೋನಿನ್ನಲ್ಲಿನನಗಿಂದಿಗೂಅದೇಆಕರ್ಷಣೆಯಿದೆ+++++++++++++++++++ಅವಳೆಂದರೆಹಾಗೆ ಹೀಗೆನ್ನುವಕಾಲಎಂದೋಮುಗಿದೋಯ್ತು,ಈಗವಳುಎಲ್ಲಾಕಲ್ಪನೆಗಳನುಮೀರಿಎಲ್ಲೋಅಡಗಿ ಕುಳಿತಿದ್ದಾಳೆಯಾರ ಕಂಗಳಿಗೂಕಾಣದಂತೆ...........
ಗಂಡಿಗೊಂದು ಹೆಣ್ಣು ಮತ್ತು ರಗಳೆ - ವಿದ್ಯಾಶಂಕರ್ ಹರಪನಹಳ್ಳಿ ಟುಲೂಸ್, ಫ್ರಾನ್ಸ್(ಸುದ್ದಿ : ಹವ್ಯಕರಲ್ಲಿ ಮತ್ತು ಬ್ರಾಹ್ಮಣರಲ್ಲಿ ಮದುವೆಗೆ ಹೆಣ್ಣಿನ ಕೊರತೆ) ನಮ್ಮ ಅಜ್ಜಿಯ ಜನಪದ ಕತೆಗಳಲ್ಲಿ,ಯಾವಾಗಲು ಇರುತ್ತಿದ್ದ ಒಬ್ಬ ಕಠಾರಿವೀರ ಕುದುರೆ ಓ...
ಆದಾಗ್ಯೂ ನಾನೆದ್ದು ಬರುವೆ ನೀವು ಬೇಕಾದರೆ ನನ್ನ ಹೆಸರನ್ನು ಇತಿಹಾಸದ ಕೊನೆಯ ಪುಟಗಳಲ್ಲಿ ಬರೆಯಿರಿ ನಿಮ್ಮ ಕಹಿಯಾದ ತಿರುಚಿದ ಸುಳ್ಳುಗಳ ಜೊತೆಗೆ ನೀವು ಬೇಕಾದರೆ ನನ್ನನ್ನು ಆಳವಾದ ಕೊಳಕಿನಲ್ಲಿ ಹೂತುಬಿಡಿ ಆದಾಗ್ಯೂ ಕೂಡ ನಾನು ಧೂಳಿನಿಂದೆದ್ದು ಬರ...
ಏನು ಇದೇನು ಅದೇನು ತಲೆಕೆಡಿಸುವ ಆಲೋಚನೆ ಬಂತು ಬಿಡದಂತೆ ನನಗಂತೂ ಬಗೆಹರಿಯದ ಆಲಾಪನೆ ಎಲ್ಲಿಂದ ಬಂತೊ ಎದೆಯಲ್ಲಿ ನಿಂತು ಸಿಗಬೇಕು ಅನುಮೋದನೆ ಮನಸೊಂದು ಗೂಡು ನಿನ್ನ ಪ್ರೀತಿ ಹಾಡು ಬರಿದಾಯ್ತು ನನ್ನ ವೇದನೆ ಕರಿಮೊಡ ಕರಗಿ ಸುಳಿಮಿಂಚು ಗುಡುಗಿ ಚಿಗು...
ಓ ನನ್ನ ನಲ್ಲೆ ನಿನಗಾಗಿ ಬರೆದೆ ನಾ ಒಂದು ಓಲೆ ನಿನಗೆ ನೀಡಲೆಂದು ಬಂದಾಗ ನನ್ನ ನಲ್ಲೆ ಕಲೆದು ಹೊಯಿತಲ್ಲೆ ನಿನ್ನ ಕಿವಿಯ ಓಲೆ ಹುಡುಕಲು ನಾ ಒಲ್ಲೆ ಹುಡುಕದಿರಲು ನೀ ಒಲ್ಲೆ ನಮ್ಮ ಈ ಜಗಳದ ನಡುವೆ ಬಡವಾಯಿತಲ್ಲ ನನ್ನ ಆ ಓಲೆ ಮನೊಜ್ ಕುಮರ್
ಸೋತು ಗೆದ್ದ ಕಥೆಯಾಕೋ ಕದನ ಮೂರನೆಯಮಹಾಯುದ್ಧವೇ ಅನ್ನಿಸಿ ಬಿಟ್ಟಿತುಕಾರಣವಂತು ನೆನಪೇಇಲ್ಲ ಈಗ ಬಿಡಿಆದರೆ ಅರುತ್ತಾರು ಕೂಡಾಬದಲಾಯ್ತು ಮುವತ್ತಾರಾಗಿಬೆಳಿಗ್ಗೆ ಎಂದಿನಂತೆಮೌನ ಗೌರಿದೇ ತಿಂಡಿ ಕಾಫಿನನಗೂ ಮನಸ್ಸಿತ್ತಾದರೂಇಷ್ಟು ಬಿಗುಮಾನ ಇರದಿದ್ದರೆ...
ಇಂದಿನ ಯುವಕರು ಸುಂದರ ಸಮಾಜದ ನಿರ್ಮಾಪಕರು, ನಮ್ಮ ನಾಡ ದೋಣಿಗೆ ಇವರೇ ನಾವಿಕರು, ಇವರ ಹಿಂದೆ ಸಾಗುವುರು ಏಳೆಯ ಪ್ರಯಾಣಿಕರು, ಸನ್ಮಾರ್ಗದಲಿ ನಡೆದರೆ ಇವರೆ ನಾಳೆಯ ನಾಯಕರು, ದುರ್ಮಾರ್ಗದಲಿ ನಡೆದರೆ ಇವರಾಗುವುರು ಖಳನಾಯಕರು, ಭವ್ಯ ಭಾರೆತದ ಏಳ್ಗಗೆ...
ಕಪ್ಪಾಗಿ ಕಾಣುತ್ತಿದ್ದ ನೆರಳು ಈಗೀಗ colorfulಬೇಸರವೆನಿಸುತ್ತಿದ್ದ ಒಂಟಿತನ ಯಾಕೋ ಈಗ enjoyableಬೇಡವೆನಿಸುತ್ತಿದ್ದ ಪುಸ್ತಕಗಳು ಮತ್ತೆ ಮತ್ತೆ readableದ್ವೇಷಿಸುತ್ತಿದ್ದ ಬಳೆಗಳ ಸದ್ದು ಇಂದೇಕೋ bareableಕಾಲ್ಗೆಜ್ಜೆ ಮಕ್ಕಳಿಗೆಂದು ವಾದಿಸಿ...
ನೀ ಕಾಮನಬಿಲ್ಲು, ಯಾವ ಬಣ್ಣವಾಗಲಿ ನಾನುಮುಗಿಯದ ಮಳೆ ನೀನು ಯಾವ ಹನಿಯನು ಸೇರಲಿ ನಾನುನೀ ಬರೆದ ಕವಿತೆಯಲಿ ಯಾವ ಪದವಾಗಲಿ ನಾನುನಿನ್ನನೆ ನೋಡುತ ಮಾತು ಮರೆತ ಮೌನಿ ನಾನುನಿನ್ನ ನೆನೆದರೆ ಸಾವಿರ ಬಣ್ಣದ ಹೋಲಿನೀ ನಕ್ಕರೆ ಕಣ್ಣಿಗೆ ಬೆಳಕಿನ ದಿವಲಿಹೇಳಬ...
ಮರೆಯುವ ಮುನ್ನ ಗೆಳತಿ ನಿನ್ನೋದಿಗೆ ನಾ ಮಾತಾಡ ಬಹುದೇ, ನಿನ್ನನೋಡನೆ ಪ್ರೀತಿಯ ನಾಲ್ಕು ಮಾತು ನಾ ಹೇಳಬಹುದೇ ನಿನಗೆ, ನೀನಿಲ್ಲದ ಈ ಪಯಣ ನಾ ಸಾಗಲಿ ಎಲ್ಲಿಗೆ. ಮತಾಡು ನನ್ನವಳೇ ನನ್ನೋಸಿರಿಗೆ ಉಸಿರಾಗುವವಳೇ ನನ್ನೋಂದಿಗೆ ಮಾತಾಡು ಏಕೆ ನೀ ಮೌನವಾಗಿರ...