ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೨೭

ಇಂದು ನನ್ನ ಜನುಮ ದಿನ

ಇಂದು ನನ್ನ ಜನುಮ ದಿನತಾಯ ಮಡಿಲ ತುಂಬಿದ ದಿನಡಿಸೆಂಬರ್ ಚಳಿಯು ನಡುಗಿಸುವ ದಿನ;ಆಕಾಶದಲ್ಲಿ ನಕ್ಷತ್ರಗಳು ಹೊಳೆಯಲಿಲ್ಲ;ಕೋಗಿಲೆಗಳು ಹಾಡಲಿಲ್ಲ;ನವಿಲುಗಳು ಸಂತೋಷದಿ ಕುಣಿಯಲಿಲ್ಲ;ತಂಗಾಳಿ ಬೀಸಲಿಲ್ಲ;ನದಿಗಳು ಉಕ್ಕಿ ಹರಿಯಲಿಲ್ಲ;ಸಧ್ಯ ಅದೃಷ್ಟವೆಂಬಂತ...

ನಾಗೇಂದ್ರ ಕುಮಾರ್ ಕೆ.ಎಸ್ · ೧,೪೪೯ ವೀಕ್ಷಣೆಗಳು
ಓದಿ
ಡಿಸೆಂ ೨೭

ಅವಳು...

ಅವಳು... ಅವಳಿಗೆ ಸ್ವಪ್ನಗಳನ್ನು ನೋಡುವುದು ತುಂಬಾ ಇಷ್ಟ ಆದರೆ ನನಗೆ ಸ್ವಪ್ನದಲ್ಲಿ ಅವಳನ್ನು ನೋಡುವುದು ತುಂಬಾ ಇಷ್ಟ...ಅವಳಿಗೆ ಮಳೆಯಂದರೆ ತುಂಬಾ ಇಷ್ಟ ಆದರೆ ನನಗೆ ಮಳೆಗಾಳದಲ್ಲಿ ನೆನೆದಿರುವ ಅವಳೆಂದರೆ ತುಂಬಾ ಇಷ್ಟ...ಅವಳಿಗೆ ನಗುವುದು ತುಂಬ...

ಪ್ರ ಸಾ ದ್ .ಬಿ. ಶೆ ಟ್ಟಿ · ೩,೪೦೯ ವೀಕ್ಷಣೆಗಳು
ಡಿಸೆಂ ೨೭

ಕುಛ್ ಮೇರೆ ದಿಲ್ ನೆ ಕಹಾ...~ (3)

ಕುಛ್ ಮೇರೆ ದಿಲ್ ನೆ ಕಹಾ...~ (೨)ಖುಷಿಯೊನ್ ಕಾ ದಿಲ್ ಮೆ ಹರ್ ಪಲ್ ಎಕ್ ಇನ್ತೆಜ಼ಾರ್ ರಖ್ಜಬ್ ತಕ್ ವಜೂದ್ ಹೈ ತು ಲಬೊನ್ ಪೆ ಬಹಾರ್ ರಖ್ಕಿಸ್ಮತ್ ಕ ಕ್ಯಾ ಭರೊಸ ಕಭಿ ಸಾಥ್ ದೆ ನ ದೆಅ ಎ ದೊಸ್ತ್ ಜ಼ಿನ್ದಗಿ ಪರ್ ಯಕೀನ್ ಬೆ-ಶುಮಾರ್ ರಖ್ಹರ್ ಘಮ್...

ಪ್ರ ಸಾ ದ್ .ಬಿ. ಶೆ ಟ್ಟಿ · ೧,೬೭೧ ವೀಕ್ಷಣೆಗಳು
ಡಿಸೆಂ ೨೬

ಅಳುವುದಾದರೆ ಅತ್ತು ಬಿಡು

ಅಳುವುದಾದರೆ ಅತ್ತು ಬಿಡುಮನದಲ್ಲಿ ನೋವುಗಳ ಬಚ್ಚಿಡಬೇಡಮನಸ್ಸು ಆಕಾಶದಂತೆಕರಿಮೋಡ ಭಾರವಾದ ನೋವುಗಳಂತೆಆಕಾಶವ ಕರಿಮೋಡ ಬಳಸಿದರೆಆಕಾಶವೂ ಅಳುವುದು ಮಳೆಯ ಸುರಿಸಿಮನಸ್ಸು ಆಕಾಶದಂತೆತಿಳಿಯಾಗಿಡು ಮನದ ಭಾರವ ಹೊರಚೆಲ್ಲಿಜಾಗಕೊಡು ಮುಂದೆ ಬರುವ ನೋವುಗಳಿಗ...

ಡಿಸೆಂ ೨೬

ವಿಷಾದ‌

ನಿನ್ನೆಗಳನ್ನು ಕೊರಳಿಗೆ ಸುತ್ತಿಕೊಂಡು ನಾಳೆಗಳನ್ನು ಹುಡುಕುತ್ತಲಿದ್ದೇನೆ..! ಏಕೆಂದರೆ...., ನಿನ್ನೆ ಬದುಕಿದ್ದ ನೀನು ನಾಳೆ ಕಳೆದುಹೋಗ್ತೀಯಾ ಎಂದು...!! ಇದು ಸುರ್ಶ್ಟಿ ನಿಯಮ...!!! ಆದರೆ, ನಿನ್ನೆಯದು ಸಾಯಲ್ಲ ನಾಳೆಗಾಗಿ........! ಮನದಲ್ಲಿ...

mmshaik · ೭೩೮ ವೀಕ್ಷಣೆಗಳು
ಡಿಸೆಂ ೨೬

ಚ೦ದಿರನಾಟ...

ಮುಚ್ಹಿದ ಕ೦ಗಳ ಹಿ೦ದೆ ನಡೆದಿದೆ ಹತ್ತಾರು ಕನಸುಗಳ ಚೆಲ್ಲಾಟ... ಸುಮ್ಮನಿರದ ಮನವು ಮತ್ತೆ ನಡೆಸಿದೆ ಚ೦ದಿರನಿಗೆ ಅಲೆದಾಟ... ಚ೦ದಿರನೇರಿದ ಮನದ ಕಾಲುಜಾರಿ ಆಗಿದೆಯೇ ಅನಾಹುತ... ಸಿಗದ ಪ್ರೀತಿಯ ಬರಸೆಳೆದಪ್ಪಿದ ಬದುಕಾಗಿದೆ ಗುರಿ ಇಲ್ಲದ ಚ೦ಡಮಾರುತ....

Nithin Shetty · ೫೮೫ ವೀಕ್ಷಣೆಗಳು
ಡಿಸೆಂ ೨೬

9. ಸುರತಸೆಣಸಿನದಣಿವನ..

ಮಾದಕದಮಾತಿನಿಂಕರೆವಕರೆವೆಣ್ಣುಗಳಿಂಪಿನನುದನಿಯಿಲ್ಲ ಮಧುಪರ್ಕದಿಂದಿದಿರುಗೊಳೊವಿಂದಿರೆಯರಸರಸದಸ್ವಾಗತಮಿಲ್ಲ ಮಧುಕುಂದಿಬಸವಳಿದಕುಸುಮದಂದದಿಮೈಮರೆದುನಿದ್ರಿಪರುನೀರೆಯರೆಲ್ಲ ಮದಿರೆಮದಮತ್ತಿನಿಂಜಾರಿದಸೀರೆಯಸರಿದರವಿಕೆಯಕುಂಭಕುಚೋನ್ನತೆಯರ್ ಮದನಮದವಿಳಿ...

ಜಯಪ್ರಕಾಶ‌ · ೩೫೨ ವೀಕ್ಷಣೆಗಳು
ಡಿಸೆಂ ೨೬

ಏಕಾಂತ ಜೊತೆಗಿದೆ, ನೀನಲ್ಲ !

ಮೂಡುವ ಕೃತಿಯಿದೆ ಕುಂಚವಿಲ್ಲ ಆಡುವ ಬಾಯಿದೆ ದನಿಯಿಲ್ಲ ನೊಡುವ ಕಣ್ಣಿದೆ ಆಸೆಯಿಲ್ಲ ಕನವರಿಸುವ ಕನಸಿದೆ ಬಣ್ಣವಿಲ್ಲ ಬಡಿಯುವ ಹೃದಯವಿದೆ ಮಿಡಿತವಿಲ್ಲ ತುಂಬಿದ ಮನಸಿದೆ ಭಾವವಿಲ್ಲ ಜಡ ದೇಹವಿದೆ ಉಸಿರಿಲ್ಲ ನಲ್ಲ, ಏಕಾಂತ ಜೊತೆಗಿದೆ ನೀನಲ್ಲ! - ಉಷಾ

ಉಷಾ ಭಟ್ · ೧,೩೩೦ ವೀಕ್ಷಣೆಗಳು
ಡಿಸೆಂ ೨೫

ಮರಳು ಗಾಡು ( ಕವನ )

ಮರಳು ಗಾಡಲಿ ನಿಂತು ಮರೀಚಿಕೆಯ ಬೆಂಬತ್ತಿ ಓಡುತಿರುವವನೆಂದು ನಗುವಿರೇಕೆ ? ವ್ಯಂಗ್ಯವಾಡುವಿರೇಕೆ ? ಸಮೃದ್ಧ ಗಂಗೆಯ ತಟದಲಿ ನೆಲೆ ನಿಂತ ನಿಮಗೇನು ಗೊತ್ತು ಬಾಯಾರಿಕೆ ದಾಹಗಳ ಕಟು ಅನುಭವ ! ನಾ ಹುಟ್ಟಿ ಬೆಳೆದು ಆಡಿ ಕನಸಿದ್ದು ಎಲ್ಲ ಈ ಮರಳುಗಾಡಲ್ಲ...

ಹನುಮಂತ ಅನಂತ ಪಾಟೀಲ · ೧,೨೩೬ ವೀಕ್ಷಣೆಗಳು
ಡಿಸೆಂ ೨೫

ಶುಭಾಷಯ

ಗೆಳೆಯ ನಿನಗೆ ಶುಭಾಷಯಏನೆಂದು ಹರಸಲಿ?ಏನೆಂದು ಕೇಳಿಕೊಳ್ಳಲಿ?ಗೆಳೆಯಾ ಗೆಳೆಯನಾಗೆಂದು ಕೇಳಿಕೊಳ್ಳಲೇ?ಸಕಲ ಸೌಭಾಗ್ಯಗಳು ನಿನಗೆ ಸಿಗಲೆಂದು ಪ್ರಾರ್ಥಿಸಲೇ?ಒಬ್ಬರಿಗೊಬ್ಬರು ಸಿಗುವುದು ಅಪರೂಪ ನಿಜ,ಆದರೆ ನಿನ್ನ ನೆನಪು ಹೊಸ ಹುಮ್ಮಸ್ಸು ನೀಡುವುದು ಗೆಳ...

ಡಿಸೆಂ ೨೪

ದಡ್ಡ ಕವಿ!

ದಡ್ಡ ಕವಿ! ಕವಿ ಜಾಣನಾದರೆ,ಬರೆಯಬಲ್ಲ ಛಂದೋಬದ್ದ ಕವಿತೆಭಾವುಕನಾದರೆ ಗೀಚಬಹುದು ಭಾವ ಚಿತ್ತಾರದ ಭಾವಗೀತೆ ಗದ್ಯ ಪದ್ಯದ ಗೊಂದಲವಿದ್ದರೆಬರೆಯಬಹುದು ಚಂಪೂ ಕಾವ್ಯ ಮಾತಲ್ಲಿ ಚತುರನಾದರೆ ಆಶುಕವಿತೆ ಅವಸರದವನಾದರೆ ತ್ರಿಪಧಿ ಚೌಪದಿ ಹನಿ ಮಿನಿಗವಿತೆ ?ಹ...

ವಿದ್ಯಾಶಂಕರ ಹರಪನಹಳ್ಳಿ · ೧,೦೬೯ ವೀಕ್ಷಣೆಗಳು
ಡಿಸೆಂ ೨೪

ಚಂದ್ರನೇ ಶುಭರಾತ್ರಿ

ಪ್ರಿಯನೇ, ಹೇಳು ನನಗೆ-ಏಕೆ ನೀನು ಬಂದೆನನ್ನೆಲ್ಲಾ ಹೆಬ್ಬಯಕೆಗಳೆನೆಲ್ಲಾಅನಾಥವಾಗಿಸಿದ ಮೇಲೆ?ನೀನು ಏಕೆ ಮುಖ ತೋರಿಸುವೆನನ್ನೆಲ್ಲಾ ನಂಬಿಕೆಗಳುಕೊಚ್ಚಿಹೋದ ಮೇಲೆ?ಏಕೆ ಜೇನಿನಂತ ಚಂದ್ರನೇನೀನು ನನ್ನನ್ನು ಭೇಟಿಯಾಗುವೆನನ್ನ ಅಂತ್ಯಸಂಸ್ಕಾರದ ಹಾಸಿಗೆಯ...