ನಾಕೇ ನಾಕು - ಅಷ್ಟೇ ಸಾಕು
ಅವನುಅವಳಲ್ಲಿನಲ್ಮೆಯಿಂದತನ್ನೆಲ್ಲಾಒಲವು, ಕಾಳಜಿಕನಸು, ಕಾಮನೆಬಯಕೆ, ಸುಖ-ಸಂತೋಷಗಳನ್ನೆಲ್ಲಾತುಂಬಿದಬಳಿಕವೂಹೊಟ್ಟೆ ಉಬ್ಬದಿದ್ದುದಕೆಮೊದಲ ಬಾರಿಅನುಮಾನಿಸಿದ್ದಯಾರನ್ನಎನ್ನುವುದುಮುಖ್ಯವಲ್ಲ........+++++++++++++ಅಕ್ಕಿಆರಿಸುವಾಗಬರುವಬಿಕ್ಕಳಿಕೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಅವನುಅವಳಲ್ಲಿನಲ್ಮೆಯಿಂದತನ್ನೆಲ್ಲಾಒಲವು, ಕಾಳಜಿಕನಸು, ಕಾಮನೆಬಯಕೆ, ಸುಖ-ಸಂತೋಷಗಳನ್ನೆಲ್ಲಾತುಂಬಿದಬಳಿಕವೂಹೊಟ್ಟೆ ಉಬ್ಬದಿದ್ದುದಕೆಮೊದಲ ಬಾರಿಅನುಮಾನಿಸಿದ್ದಯಾರನ್ನಎನ್ನುವುದುಮುಖ್ಯವಲ್ಲ........+++++++++++++ಅಕ್ಕಿಆರಿಸುವಾಗಬರುವಬಿಕ್ಕಳಿಕೆ...
ಗತ ವರ್ಷವೇ ನಿನಗಿದೋ ವಿದಾಯ ಕಾಲಗರ್ಭದಲಿ ಚಿರಂತನವಾಗಿ ಲೀನವಾಗು ದುಃಖಿಸದಿರು ನಿನಗೆ ವಿದಾಯ ಹೇಳಿದೆವೆಂದು ಇದು ಕಾಲಚಕ್ರ ಭವಿಷ್ಯ ವರ್ತಮಾನದಲಿ ವರ್ತಮಾನ ಭೂತದಲಿ ಸೇರುವುದು ಕಾಲ ನಿಯಮ ಭರವಸೆ ಹುಟ್ಟಿಸಿ ಜನ ಮನದ ಆಶಾ ಕಿರಣವಾಗಿ ನೀ ಬಂದೆ ಸ್ವಾಗ...
ನೀ ಸಿಗದಾದಾಗsss ಕಣ್ಣಂಚಲಿ ಹನಿಯೊಂದು ಜಾರಿತು! ನೀ ಸಿಗದಾದಾಗsss ಕಣ್ಣಲಿ ಕನಸೊಂದು ಮೂಡಿತು! ನೀ ಸಿಗದಾದಾಗsss ಮುಂಜಾನೆಯ ರಂಗೋಲಿಯಲಿ ಹನಿಯೊಂದು ಮೂಡಿತು! ನೀ ಸಿಗದಾದಾಗsss ದೇವರ ಪೂಜೆಯಲಿ ಹೂವೊಂದು ಕಣ್ಮರೆಯಾಯಿತು! ನೀ ಸಿಗದಾದಾಗsss ಇಡ್ಲಿ...
ನಿಲ್ಲು ಎಂದರೂ ನಿಲ್ಲದೆ ಹೋಗುತ್ತಿರುವೆಯಲ್ಲಾ ಅಸಂಖ್ಯ ನೋವು ನಲಿವುಗಳನ್ನು ಕೊಟ್ಟುಹೋಗಿರುವೆಯಲ್ಲಾ ಭಾವನೆಗಳ ಮಹಾಪೂರವನ್ನೇ ಹರಿಸಿಹೋಗಿರುವೆಯಲ್ಲಾ ಪ್ರಕೃತಿಯ ವೈಚಿತ್ರ್ಯಗಳಿಗೆ ಸಾಕ್ಷಿಯಾಗಿಹೋಗಿರುವೆಯಲ್ಲಾ ವಿಸ್ಮಯದ ವಿದ್ಯಮಾನಗಳಿಗೆ ಮೂಕ ಪ್ರೇ...
ಶವ ಪಂಚನಾಮಿ ಪುಸ್ತಕ ದಪ್ಪ ರಟ್ಟನ್ಯಾಗ ಗಟ್ಟಿ ಮುಟ್ಟಾಗಿ ಐತಿ ಏಸ ವರ್ಸಾತು ನಾನೂ ನೋಡಿಕೋಂತನ ಬಂದೀನಿ ಇನ್ನೂ ಮುಗಿವಲ್ದು ಚಿತ್ರಗುಪ್ತನ ದಪ್ತರನ್ಹಾಂಗ ಬೆಳೀತಾನ ಐತಿ ಸತ್ತ ಹೋದವರು ಸುಟ್ಟು ಕರಕಾಗಿ ಬೂದ್ಯಾಗಿ ಮಣ್ಣಾಗ ಮಣ್ಣಾಗಿ ಹ್ವಾದರೂ ಇನ್ನೂ...
ಇಲ್ಲೊಬ್ಬ ಮಹಾಪುರುಷ ಎಸಗಿರುವ ಅಮಾಯಕಿಯ ಅತ್ಯಾಚಾರವ, ಕುರುಡು ಕಾಮನೆಯಲಿ, ಕಿತ್ತು ತಿಂದಿರುವ ಅವಳ ಶೀಲ, ಚಾರಿತ್ರ್ಯವ ಕತ್ತಲೆಯ ಕೋಣೆಯಲಿ ಹೊರಗೆ ಬಂದವನು ಬಟ್ಟೆಯ ಮುಚ್ಚುತಿರುವ ಅವಳ ಅರೆ ನಗ್ನ ದೇಹಕೆ ಕಣ್ಣಂಚಲಿ ಕೃತಕ ಕಾರುಣ್ಯ ಧಾರೆಯ ಹರಿಸುತ...
ನೀ ನಡೆದ ದಾರಿಯದು ಗಿಡಗಂಟಿಗಳಿಂದ ಮರೆಯಾಯ್ತುನೆಲ ಸವರಿ ಸೋತರೂ ಬೇರಾಗದಷ್ಟು ಸೇರಿಹೋಯ್ತು ಆ ನನ್ನ ಹೂನಗು ಸಮಯವಾದಂತೆ ಬಾಡಿಹೋಯ್ತು ನೀರೆರಚಿ ಕಾದರೂ ಮರುಮೂಡದೇ ಕೊಳೆತುಹೋಯ್ತುನೀನಿತ್ತ ಸವಿಮುತ್ತು ಇದ್ದಲ್ಲಿಯೇ ಕಹಿಯಾಯ್ತುಸಕ್ಕರೆಯ ತುಟಿಗಳ ಸಿಹ...
ಮನದ ನೋವೇ ಗರಿಗೆದರಬೇಡಮನದ ನೆಮ್ಮದಿಯ ಹಾಳುಗೆಡವಬೇಡಮನಕ್ಕೆ ನೋವಾಗಿದೆ ನಿಜ, ಬೇಡ, ಬೇಡಮತ್ತೆ ಮತ್ತೆ ನೆನಪಿಸಿ ಎದೆಗುಂದಿಸಬೇಡ||ಮನದಲ್ಲಿ ನೋವಿದೆನೋವಿಗೆ ಪರಿಹಾರವಿದೆತುಸು ಕಾಯಬೇಕಿದೆತಾಳ್ಮೆಯ ಅಗತ್ಯವಿದೆ||ಮನವೇ ಬಲವಾಗುನೋವುಗಳ ಪ್ರೀತಿಸಿ ತಲೆ...
ದಿನವೂ ಹನ್ನೆರಡು ನಿಮಿಷಗಳ ನಡುಗೆಮನೆಯಿಂದ ಕಾರ್ಖಾನೆಗೆ ಹೊರಡುವ ಗಳಿಗೆಕತ್ತಲು,ಮಳೆ,ಗಾಳಿ ಲೆಕ್ಕವಿಲ್ಲದ ಹೆಜ್ಜೆಗುರುತುಗಳುಸಂತೋಷ,ದುಃಖ,ನೋವು,ನಲಿವುಗಳ ಮಾಸದ ನೆನಹುಗಳು\\ದಿನಕ್ಕೆ ಎಂಟು ಗಂಟೆ ನಮಗಿದೆ ದುಡಿತಸಮಸ್ಯೆಗಳ ಗಂಟು ಬಿಡಿಸುವ ಗಣಿತಲೆಕ...
ಹನಿಯಾಗಿ ಉದಿರಿಹೋದ ಮೋಡವನ್ನು ಆಕಾಶ ಮರಳಿ ಪಡದಂತೇ ಕಳೆದುಕೊಂಡ ಆತ್ಮೀಯರನ್ನು ಮನುಷ್ಯ ಮರುಪಡೆಯುವಂತಿದ್ದರೇ ಎಷ್ಟು ಚೆನ್ನಾಗಿದ್ದೀತು! ಮರೆತುಹೋದ ಹಾದಿಯಲ್ಲಿ ಮತ್ತೇ ನದಿ ಹರಿದುಬಂದಂತೇ ಕಳೆದುಹೋದ ಕಾಲದ ತಗ್ಗಿನಲ್ಲಿ ವರ್ತಮಾನವನ್ನು ಸೇರಿಸುವದಾ...
ಚಳಿಯನು ಕೊಂದವನೆ ಸಖ ಎಲ್ಲಿರುವೆ? ಬಿಸಿಯನು ತಂದವನೆ ಸಖ ಎಲ್ಲಿರುವೆ? ಕನಸಲಿ ಬಂದವನೆ, ಕಣ್ಮನ ಸೆಳೆದವನೆ ನಿದ್ದೆಯ ಸಿಹಿಯಾಗಿ ಕೊದವನೆ ಸಖ ಎಲ್ಲಿರುವೆ? ಬಯೆಕಗಳ ಹೂವ ಹಾರದಿ ಬಿಗಿದವನೆ ಕಾಮನೆಯ ಬಿಲ್ಲ ತೆರದಿ ಕಾಮನೆಯ ಮೂಡಿಸಿದವನೆ ಸಖ ಎಲ್ಲಿರುವೆ...