ಮರೆಯುವ ಮುನ್ನ ಗೆಳತಿ

ನಿನ್ನೋದಿಗೆ ನಾ ಮಾತಾಡ ಬಹುದೇ,

ನಿನ್ನನೋಡನೆ ಪ್ರೀತಿಯ ನಾಲ್ಕು ಮಾತು ನಾ ಹೇಳಬಹುದೇ ನಿನಗೆ,

 ನೀನಿಲ್ಲದ ಈ ಪಯಣ ನಾ ಸಾಗಲಿ ಎಲ್ಲಿಗೆ.

ಮತಾಡು ನನ್ನವಳೇ ನನ್ನೋಸಿರಿಗೆ ಉಸಿರಾಗುವವಳೇ

ನನ್ನೋಂದಿಗೆ ಮಾತಾಡು ಏಕೆ ನೀ ಮೌನವಾಗಿರುವೆ,

ನನ್ನ ಓಲುಮೇಯ ಸಿರಿಯೇ

ನೀ ಮಾತಾಡದಿದ್ದರೆ ನಾ ಯಾರೊಂದಿಗೆ ಮಾತಾಡಲಿಹೇಳು?

ಓ ನನ್ನ ಮನದರಸಿಯೇ

ಮನಸ್ಸಿನ ಮಾತು ನಿನ್ನ ಮನಸ್ಸಿನ ಬಳಿಹೇಳಲು ಕಾಯುತ್ತಿದೆ.

ಬಾ ನನ್ನ ಒಲವಿನ ಗೇಳತಿಯೇ ನಿನಗಾಗಿ ಕಾಯುತ್ತೀಹೆ ನಾ ನಿಲ್ಲೇ.

                                                           ಇಂತಿ ನಿನ್ನ ಪ್ರೀತಿಯ