ಬಾ ಎಂದಾಗ ನೀ ಬರಲಿಲ್ಲ,
ಕೈ ಮುಗಿದು ಬೇಡಿದಾಗ ನೀ ಬರಲಿಲ್ಲ,
ನೀ ಬರುವೇ ಎಂದು
ತಲೆಯ ಮೇಲೆ ಕೈ ಓತ್ತು ಕುಳಿತು
ಮುಗಿಲ ನೋಡಿ ಕರೆದಾಗ ನೀ ಬರಲಿಲ್ಲ...?
ಈಗ ಬರುತ್ತಿರುವೇಯಲ್ಲ ಮಳೆರಾಯ
ನಿಲ್ಲು ಎಂದರು ನೀ ನಿಲ್ಲದೇ ಬರುತ್ತಿರುವೆ,
ಬೆಳೆ ಬೆಳೆದು ಕೈಗೆ ಪಡೆಯುವ ಮುನ್ನ
ನೀ ಮಾಡಿರುವೇ ಬರಗಾಲ
ಜನತೆಗೆ ನೀ ಬಂದರು ಬರಗಾಲ
ನೀ ಬರದಿದ್ದರು ಬರಗಾಲ
ಓ ಮಳೆರಾಯ ಎನೀದು
ನಿನ್ನ ಆಮರ್ಮ ತಿಳಿಸುವೇಯ..?
ನೀ ಮೂಗದೊಂದು ದಿನ ಬರುವ ಮುನ್ನ
- ಶ್ರೀಉಮೀ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!