ಮನೆಯಲಿ ಜೋತಿ ಬೆಳಗಾಯಿತು

ನಾ ಹುಟ್ಟಿ ಬಂದು ವರುಷವಾಯಿತು

ಇನ್ನು ಯಾರು ಕರೆದಿಲ್ಲಾ ನನ್ನ ಹೆಸರು

ನೀವು ಬಂದು ಮನ ತುಂಬಿ ಹೆಸರು ಕರೆದು

ಆರ್ಶಿವದಿಸ ಬೇಕೆಂದು ಕೋರುವ

                      - ನಿಮ್ಮ ಪ್ರೀತಿಯ ಪಾಪು