ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೧೫

ರಜನಿಕಾಂತ

ಮಲ್ಲರಲಿ ಮಲ್ಲ ಜಗಕುಣಿಸಬಲ್ಲ actingu ಕಾ೦ತನಿವ ಈ ರಜನಿಕಾ೦ತ ಆಡು ಮುಟ್ಟದ ಸೊಪ್ಪನ್ನೂ ಮುಟ್ಟುವ ಚರವಾಣಿಗಳಲ್ಲಿ ಚಲಿಸೊ messageಉ ಕಾ೦ತ Ra-oneಉ ಗಿ೦ತಲೂ A-oneಉ ಇವನು ಸೆಹವಾಗು ಬ್ಯಾಟಿನಲು ಸ೦ಚರಿಸುತಿಹನು ಕೊಲವೆರಿಗು ಇದೆಯ೦ತೆ ಇವನಭಯಹಸ್ತ...

rohith p vitla · ೯೩೧ ವೀಕ್ಷಣೆಗಳು
ಓದಿ
ಡಿಸೆಂ ೧೫

ಜೀವನ ಜಾಣತನ

ಹಣದ ಝಂಜಣದ ಕುಣಿತದ ಗಣಿತದಲಿ ಅಣಕದ ಅನುನಯನದಾದರಣೆಯ ಅನುಕರಣದಲಿ ಬವಣೆಯ ಬದುಕಿನ ಜಂಜಡದ ಜಂಜಾಟದಲಿ ಮರಣದ ಚಂಚಲದ ಕುಣಿಕೆಯ ಅನಿಶ್ಚಯತೆಯಲಿ ಹರಣದ ಭೀತಿಯ ಬವಣೆಯ ಬಲೆಯಲಿ ಕಾಣದ ಕೈಯ ಬಿಗಿ ಹಿಡಿತದಲಿ ಅಗಣಿತ ಗುಣಾವಗುಣಗಳ ಕ್ಲೀಷೆಯಲಿ ಕರುಣೆಯ ಕಾರುಣ...

ಜಯಪ್ರಕಾಶ‌ · ೩೯೦ ವೀಕ್ಷಣೆಗಳು
ಡಿಸೆಂ ೧೫

ಸೋಲದಿರು ಮನವೇ

ಹಾರುವ ಹಕ್ಕಿಗೆ ರೆಕ್ಕೆಯು ಸೋಲದು ಮಿನುಗುವ ಚುಕ್ಕಿಗೆ ಕಿರುನಗೆ ಸಾಯದು ಹಕ್ಕಿಯಂತೆ ಹಾರುವೆ ನೀ ಚುಕ್ಕಿಯಂತೆ ಮಿನುಗುವೆ ಏರು ‍‍‍‍ಪೇರು ಏನೇ ಬರಲಿ ನೀ ಸೋಲದಿರು ಮನವೇ... ಅರಳುವ ಹೂವಿಗೂ ತಪ್ಪದು ಮುದುಡುವ ಯಾತನೆ ಮತ್ತೆ ಅರಳಲು ನಗುವುದು ಮರೆತೆ...

veena wadki · ೫೫೯ ವೀಕ್ಷಣೆಗಳು
ಡಿಸೆಂ ೧೫

ಬಾಡದಿರು ಹೂ

ಶಿಕ್ಷಣವೆಂಬ ಸಾಗರದಲಿ ಪಯಣಿಗ ನೀ ಫಲಿತಾಂಶಗಳ ಅಬ್ಬರದ ಅಲೆಗಳಿಗೆ ಸಿಲುಕಿ ಮುಳುಗದಿರಲಿ ನಿನ್ನ ಬಾಳ ದೋಣಿ ಛಲದಿಂದ ಗುರಿಯತ್ತ ಸಾಗು ನೀ ಮುಂದೆ ಯಶಸ್ಸು ಬರುವುದು ನಿನ್ನ ಬೆನ್ನ ಹಿಂದೆ ನಿನ್ನ ಏಳ್ಗೆಗಾಗಿ ಶ್ರಮಿಸುವರು ತಾಯಿ ತಂದೆ

prabha patil · ೪೨೨ ವೀಕ್ಷಣೆಗಳು
ಡಿಸೆಂ ೧೫

ಹೆಸರಿಲ್ಲದ ಸಾಲುಗಳು

ನನ್ನದೆಲ್ಲವೂನಿನ್ನದಾದ ಮೇಲೆಕಳೆದುಕೊಳ್ಳುವುದೇನಿದೆ?...........++++++++++++++++++++++++++++++ಅವಳನೆನ(ಪ)ದಲ್ಲಿಸುಟ್ಟ ಸಿಗರೇಟುಈಗಕೆಮ್ಮಾಗಿಸೇಡುತೀರಿಸಿಕೊಳ್ಳುತ್ತಿದೆ...................++++++++++++++++++++++++ಮತ್ತೆ ಮತ್ತೆಮರ...

ಸೀತಾರಾಮ ಹೆಗಡೆ · ೬೮೯ ವೀಕ್ಷಣೆಗಳು
ಡಿಸೆಂ ೧೫

ಸಮಾನತೆಯ ಆಸೆ

ಜಗಕೆ ಅರಿವೆಂಬ ಮಳೆಸುರಿದು ಜನರ ಮಸ್ತಕದಿ ಜಿನುಗಲಿ ಅಸಮಾನತೆಯ ಕಳೆ ತೆಗೆದು ಸಮಾನತೆಯ ಬೆಳೆ ಬೆಳೆಯಲಿ || ಅತಿವೃಷ್ಟಿ ಯಾಗಿ ಅಂತಸ್ತು ಕರಗಿ ನಗನಾಣ್ಯವೆಲ್ಲ ಹರಿದಂಚಿ ಹೋಗಿ ಬರಡಾದ ಬಡವನಂಗಳದಿ ಸಿರಿತನದ ಮೊಳಕೆ ಹೊಡೆಯಲಿ || ಜಾತಿಬೇದವು ನೆರೆಯಲ್ಲ...

Rakesh kumar A · ೨೭೭ ವೀಕ್ಷಣೆಗಳು
ಡಿಸೆಂ ೧೪

ನಲ್ಲೆಯೊಂದಿಗೆ ಕಡಲ ತಟದಲಿ...

ನಲ್ಲೆಯೊಂದಿಗೆ ಕಡಲ ತಟದಲಿ...-----------------------------------ನಲ್ಲೆಯವಳು ಮೆಲ್ಲು ದನಿಯಲಿ ಪ್ರೀತಿ ರಸವನು ಜಿನುಗುತ ಕಡಲ ತಟದಲಿ ಬಳಿಗೆ ಕುಳಿತಿರೆಮಿನುಗು ನಗೆಯನು ಚೆಲ್ಲುತ ನುಣುಪು ಶಿಲೆಯ ಬಂಡೆಯಿಂದಲಿ ರವಿಯ ಕಿರಣವು ಪ್ರಖರಿಸಿ ಅವಳ...

ಪರೇಶ ಸರಾಫ · ೩೦೮ ವೀಕ್ಷಣೆಗಳು
ಡಿಸೆಂ ೧೪

ನಗುವುದಕ್ಕೆ ಕಾರಣ

ಕಡಿಮೆ ಜನರಿದ್ದಾರೆ,ತಮ್ಮ ನಗುವಿಗೆ ಕಾರಣ ಕೊಡುವವರು ಅದೂ ಕ್ಷಣ ಮಾತ್ರವೂ ಅಥವಾ ಸ್ವಲ್ಪ ಸಮಯವೂ ಇರಬಹುದು. ನಕ್ಕರೆ ಅದು ಸಿಹಿಯಾಗಿಯೊ ಮತ್ತು ಪ್ರಾಮಾಣಿಕವಾಗಿರಬೇಕು, ಅಥವಾ ಬೇರೆಯವರು ಕ್ಷಣ ಮಾತ್ರ ನಗಲೂ ಇರಬಹುದು. ನನ್ನ ಕಂಗಳಿಗೆ ಕಣ್ಣೀರು ಸುರಿ...

ಡಿಸೆಂ ೧೪

ನೂರಾರು ವಿಷಯಗಳು ತುಂಬಿವೆ ಬಾಳೆಂಬ ಪುಸ್ತಕದಲ್ಲಿ

ನೂರಾರು ವಿಷಯಗಳು ತುಂಬಿವೆ ಬಾಳೆಂಬ ಪುಸ್ತಕದಲ್ಲಿ ಒಂದೊಂದು ಘಟನೆಗಳು ಕಲಿಸುತಿವೆ ಒಂದೊಂದು ಪಾಠವ ಸುಲಭದಿ ಅರ್ಥವಾಗುವುದು ಕೆಲ ಪಾಠಗಳು ಎಷ್ಟೇ ಪ್ರಯತ್ನಿಸಿದರೂ ಅರ್ಥವಾಗದುಕೆಲಪಾಠಗಳು ಅರ್ಥಮಾಡಿಕೊಳ್ಳುವ ಮುನ್ನವೇ ಮುಗಿದು ಹೋಯಿತು ಬಾಲ್ಯವೆಂಬ ಅ...

ಜಯಂತ್ ರಾಮಾಚಾರ್ · ೬೮೨ ವೀಕ್ಷಣೆಗಳು
ಡಿಸೆಂ ೧೪

ಹೆಣ್ಣೇ ಆ ಪ್ರಕೃತಿ !!!!!!

ಬಿರು ಬಿಸಿಲಿನಲ್ಲೊಂದು ನೆರಳಂತೆ ನಿನ್ನ ನಗು... ಕಾರ್ಮೋಡಗಳಿಂದಿಣುಕುವ ಬೆಳಕಂತೆ ನಿನ್ನೀ ನೋಟ.. ಬರಡುನೆಲದಿಂದುಕ್ಕುವ ಚಿಲುಮೆಯಂತೆ ನಿನ್ನೀ ಮಾತು.. ತಂಗಾಳಿಯಲ್ಲೂ ಬೆಚ್ಹನನುಭವ ನೀಡುವ ನಿನ್ನೀ ತುಟಿ.. ಒಂದು ಕ್ಷಣ ಉತ್ಪ್ರೇಕ್ಷೆ ಎನಿಸಿದರೂ......

ಹರೀಶ ಶೆಣೈ ತೀರ್ಥಹಳ್ಳಿ · ೧,೯೫೮ ವೀಕ್ಷಣೆಗಳು
ಡಿಸೆಂ ೧೪

ನೋಡೆಮ್ಮ ಬೆಂಗಳೂರ....!!!

ಕರುನಾಡ ಸೀಮೆಯಲಿ, ಬಹುಜನರ ಹೊರೆಯುತಲಿ ಎಳೆದಿಹುದು ಪ್ರೀತಿ ತೇರ ನೋಡೆಮ್ಮ ಬೆಂಗಳೂರ...!!!! ಎತ್ತ ನೋಡಿದರತ್ತ, ವಾಹನಗಳ ಮೊರೆತ ಸಂಚಾರದಲಿ ನಿಧಾನಿ, ಈ ನಮ್ಮ ರಾಜಧಾನಿ..!!!! ಗ್ರೀನಿಗಿದು ಫೇಮಸ್ಸು, ಬದುಕಿಲ್ಲಿ ಸರ್ಕಸ್ಸು ತುಂಬಿ ತುಳುಕುವುದಿಲ...

ಹರೀಶ ಶೆಣೈ ತೀರ್ಥಹಳ್ಳಿ · ೬೮೨ ವೀಕ್ಷಣೆಗಳು
ಡಿಸೆಂ ೧೩

ಮಸಣದ ಜಾಡು ಹಿಡಿದು ಹೊರಟವರು....

ಗರ್ಭದಿಂದುದ್ಭವಿಪಿ ಭುವಿಯ ಸ್ಪರ್ಷಿಸೋ ದಿನದಿ ಶುರು ನಮ್ಮಪಯಣವದು ಮಸಣದೆಡೆಗೆ ದಾರಿಯಲಿ ಕಲ್ಲಿಹವು, ಹೂವಿಹವುಮುಳ್ಳಿಹವು, ಪನ್ನೀರ, ಕಣ್ಣೀರ ಹೊಳೆಗಳಿಹವುಯಾತ್ರೆಯಾರಂಭದಲಿ, ನಿಷ್ಕಪಟ ಮುಗ್ಧತೆಯ ದೇವ ನಿನ್ನಲಿ ತುಂಬಿ ಕಳಿಸಿರುವನುನಡೆಯುತ್ತ ನಡೆಯ...

ಪರೇಶ ಸರಾಫ · ೪೦೪ ವೀಕ್ಷಣೆಗಳು