ಬದುಕು ಒಂದು ಹಳೆಯ ಫೋಟೋ ಆಲ್ಬಮ್ ( ಕವನ )
ಬದುಕುಒಂದು ಹಳೆಯ ಫೋಟೊ ಆಲ್ಬಮ್ಮುಖಕೆ ರಾಚುವ ಚಿತ್ರಗಳುಬೇಕಾದವು ಬೇಡವಾದವುಗಮನಿಸಿ ನೋಡಿದರೆ ಮಾತ್ರಗೋಚರವಾಗುವ ಹಲವುಹತ್ತರೊಳಗೊಂದು ಎಂಬಂತೆಗಮನಕ್ಕೆ ಬಾರದೇ ಹೋಗುವ ಇನ್ನೂ ಕೆಲವು ಸಣ್ಣವರು ದೊಡ್ಡವರು ಮನಕೆಮುದ ನೀಡಿದವರು ನೀಡದವರುನಯವಂಚಕರು ಅಸೂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬದುಕುಒಂದು ಹಳೆಯ ಫೋಟೊ ಆಲ್ಬಮ್ಮುಖಕೆ ರಾಚುವ ಚಿತ್ರಗಳುಬೇಕಾದವು ಬೇಡವಾದವುಗಮನಿಸಿ ನೋಡಿದರೆ ಮಾತ್ರಗೋಚರವಾಗುವ ಹಲವುಹತ್ತರೊಳಗೊಂದು ಎಂಬಂತೆಗಮನಕ್ಕೆ ಬಾರದೇ ಹೋಗುವ ಇನ್ನೂ ಕೆಲವು ಸಣ್ಣವರು ದೊಡ್ಡವರು ಮನಕೆಮುದ ನೀಡಿದವರು ನೀಡದವರುನಯವಂಚಕರು ಅಸೂ...
ನನ್ನವಳಲ್ಲದ ನನ್ನವಳಿಗೆ ಬರೆದ ಈ ಪ್ರೇಮ ಪತ್ರಮನದಾಳದ ತುಮುಲಗಳ ಒಂದುಗೂಡಿಸಿದಿನಕೊಮ್ಮೆಯಾದರು ನಿನ್ನ ನೋಡಬಯಸಿಆಗದೆಂದು ನೀ ನನ್ನಿಂದ ದೂರಸರೆದಕಾರಣವ ಕೇಳಲೆಂದು ಬರೆದ ಈ ಪತ್ರನಿನ್ನ ನೋಡದಿದ್ದರೇನು ದನಿ ಕೇಳಲೆಂದುಮಾಡಿದ ಪ್ರಯತ್ನಗಳೆಲ್ಲ ವ್ಯರ್ಥ...
ಜೀವನ ಗಾನ ನಿಶ್ಚಲ ರಾತ್ರಿ ಬೆಳದಿಂಗಳಾರಾಶಿ ತಣ್ಣಗಿನ ಏಕಾಂತ ತುಂಬು ತಿಂಗಳ ರಾತ್ರಿ ಕೇಳಿ ಬರುತಿದೆ ಮಧುರ ' ವೇಣು ಗಾನ ' ಸಾಮಾನ್ಯ ಕೊಳಲು ಎಂಥ ಮಾಧುರ್ಯ ವೇಣುವಾದಕ ದಿವ್ಯ ಸ್ವರ ಹೊರಡಿಸಬಲ್ಲ ಬೆರಳುಗಳಿಗೆ ಸಾಧನೆಯ ತಾಲೀಮು ಕೊಡಬಲ್ಲ ಜೀವನವೂ ಸಹ...
ಕಾಡುತ್ತಿದೆ ಹಳೆಯಮಧುರವಾದ ನೆನಪುಗಳುಗೋಲಿ, ಕುಂಟೆಬಿಲ್ಲೆ, ಲಗೋರಿ, ಚೌಕಬಾರಆಟಗಳ ವೈಖರಿಯ ಪರಿವರ್ಣಿಸಲಾಸಧ್ಯ...ಕಾಡುತ್ತಿದೆ ಹಳೆಯಮಧುರವಾದ ನೆನಪುಗಳುಬಾಡಿಗೆ ಮನೆಗಳ ಬದಲಾವಣೆಹೊಸ ಸ್ನೇಹಿತರ ಹುಡಕಾಟಹಳೆಯ ಸ್ನೇಹಿತರ ಒಡನಾಡದಿನಕ್ಕೊಂದು ಕನಸುದಿನ...
ಹಸಿರು ಹುಲ್ಲ ಮೇಯುವ ಹುಲ್ಲೆ ನಾ ಎನ್ನ ಸೊಲ್ಲಡಗಿ ಶರಣಾಗಿಹೆನು ನಾ ಇಬ್ಬರಿದಿರು ಒಬ್ಬನೇನು ಮಾಡಬಲ್ಲೆ.ಕರುಣೆಯಿಂದ ಬಿಟ್ಟರೆ ನಾ ಚಂಗನೋಡಬಲ್ಲೆ ಕಾಯುತಿಹರು ಎನ್ನಮ್ಮ ಅಕ್ಕ ತಂಗಿಯರುಹಿಂಡಲ್ಲೆನ್ನ ಕಾತರದಿ ಇದಿರು ನೋಡುತಿಹರು ಹೋದರೆ ನಾ ಅವರಿಗೆ ಸ...
ಹಿಂದೆಯೂ ಇದ್ದೆನಂತೆ ಮುಂದೆಯೂ ಇರುವೆನಂತೆ ಹೇಳಿತು ಗುರುಗಳ ಗೀತಾ ಪಾರಾಯಣ ಮುಗಿಯುವುದೆಂತು ಜೀವನದ ಪಯಣಅವ್ಯಾಹತ ಕಾಲದ ಪ್ರವಾಹದೊಳು ಬೆಳಗು ಬೈಗುಗಳ ಪ್ರಯಾಣದೊಳುಉರುಳುತ್ತವೆ ನಮಗರಿಯದಂತೆಯೇ ದಿನ,ವರುಷ, ದಶಕ, ಶತಮಾನಗಳು ಹುಟ್ಟಿನ ಹಿಂದಿನದು ನೆನ...
ಆಡಿ ಒಡೆಯೋ ವಸ್ತು ಇಲ್ಲದಿದ್ದಾಗ ಅರ್ಥ ಅನಿವಾರ್ಯದ ಮಳೆಗೆ ಹೊರತಂದ ಛತ್ರಿ ಮಾತು|೧| ಕಿವಿ ತೆಗೆಯೋ ಸಿಡಿಲಿನಂತೆ ಕಣ್ಣ, ಜೀವ ತೆಗೆದು ಮಿಂಚು ಬೆಳಕಿದ್ದರೂ ಬೇಡವಾಗಿ ಬದುಕುವ ಶಾಪ ಮಾತು|೨| ಬೀಸಿದ ಗಾಳಿ ನುಂಗಿತೇ ತರಗೆಲೆ ಸಪ್ಪಳ ಹೆಚ್ಚೇ ಪ್ರಶಾಂತ...