ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೦೫

ನೀನಿಲ್ಲವಲ್ಲ ಸಂಗಡ ಗೆಳತಿ ಜೊತೆಯಲ್ಲಿ.

ಮುಂಜಾವಿನ ಕೋಳಿ ಕೂಗಿಗೆ ಭಂಗಗೊಂಡ ನಿದ್ರಾದೇವಿ ನನ್ನ ಬಿಟ್ಟು ಹೊರಟು ಹೋಗಿದ್ದಳು ಕಣ್ಣರಳಿಸಿ ಆಚೆ ಬಂದು ನೋಡಲು ನಾನೆಲ್ಲಿರುವೆನೆಂದು ಅರಿಯದಾದೆನು. ಬಾನು ಬುವಿ ಒಂದಾದಂತೆ ಭಾಸವಾಗುತ್ತಿತ್ತು ಎಲ್ಲಿ ನೋಡಿದರು ಬೆಳ್ಳನೆ ಮಂಜು ಮಂಜು.. .ಇದು ಧರೆ...

ಜಯಂತ್ ರಾಮಾಚಾರ್ · ೨೮೪ ವೀಕ್ಷಣೆಗಳು
ಓದಿ
ಡಿಸೆಂ ೦೫

ನನ್ನಿಂದ ದೂರವಾದದ್ದೇಕೆ??

ಮುಂಗುರುಳ ತೀಡುವ ತಂಪಾದ ಗಾಳಿಯಾಗಿ ಕಿವಿಯಲ್ಲಿ ಗುಂಯ್ಗುಡುವ ಇಂಪಾದ ಹಾಡಾಗಿ ಕೆಂಪಾದ ಕೆನ್ನೆಯ ರಂಗನ್ನು ಮತ್ತಷ್ಟು ಹೆಚ್ಚಿಸಿ ಭಾವನೆಗಳಲ್ಲಿ ಮುಳುಗಿದ ಮನವನ್ನು ಬೆಚ್ಚಿಸಿನೀ ನನ್ನಿಂದ ದೂರವಾದದ್ದೇಕೆ? ದೂರದಲ್ಲಿ ಕಾಣುವ ನುಣುಪಾದ ಚಂದಿರನಂತೆ ಮ...

ಉಷಾ ಭಟ್ · ೭೪೦ ವೀಕ್ಷಣೆಗಳು
ಡಿಸೆಂ ೦೫

ಗಜಲ್

ಕಣ್ಣ ರೆಪ್ಪೆ ಚುಂಬಿಸುತಿಲ್ಲ ನಿನ್ನೊಲವಿಲ್ಲದೆ ಸಾಕಿ ಮನವು ಮಲಗುತಿಲ್ಲ ನಿನ್ನೊಲವಿಲ್ಲದೆ ಸಾಕಿ ಮಧುಪಾತ್ರೆಯಂತಿದ್ದ ಕಣ್ಣಿಗೆ ಮಧುವಿಲ್ಲ ಕನಸು ಕೊರಗಿ ಕರಗುತಿದೆ ನಿನ್ನೊಲವ ಬಲವಿಲ್ಲದೆ ಸಾಕಿ ಮಾತು ತಡಕಾಡಿ ಮೌನವ ಹಿಡಿಯಿತು ಮೌನ ಮಿಸುಕಾಡಿತು ನ...

ಪ್ರಕಾಶ.ಬಿ. · ೩೨೭ ವೀಕ್ಷಣೆಗಳು
ಡಿಸೆಂ ೦೫

ಗಜಲ್

ಕಣ್ಣುಗಳಲಿ ಕೂಡಿದೆ ನೀನು ಕನಸುಗಳಲಿ ಆಡಿದೆ ನೀನು ಮನಸುಗಳಲಿ ಬಿಗಿದಪ್ಪಿದೆ ಆಸೆಗಳಲಿ ಹುಚ್ಚು ಮಾಡಿದೆ ನೀನು ತುಟಿ ಬಿಚ್ಚಿ ಮಾತನಾಡದೆ ತುಟಿ ಒತ್ತಿ ಮಧುವ ನೀಡಿದೆ ನೀನು ಹೃದಯದ ಪಾತ್ರೆಯ ಇನಿದು ಮಾಡಿದೆ `ಪ್ರಬಿ 'ಯು ಕನಸೊಡೆದೆದ್ದಾಗ ಯಾಕೆ ಓಡಿದ...

ಪ್ರಕಾಶ.ಬಿ. · ೨೪೭ ವೀಕ್ಷಣೆಗಳು
ಡಿಸೆಂ ೦೪

ಹೇಗನ್ನಿಸತ್ತೊ ಹಾಗೆ

ಹಡೆದವ್ವನಕಡಿದೆನೆಂಬಪಾಪಪ್ರಜ್ಞೆಈಗಲೂ ಕಾಡುತ್ತಿತ್ತು:ರುದಿರಕುಡಿದ ಕೊಡಲಿಮಾತ್ರ ಮೌನದಿಕಟ್ಟಿಗೆ ಒಡೆಯುತ್ತಿತ್ತು:ಕಲೆ ಮಾಸಿಲ್ಲವೆಂಬ ಶಂಕೆ ನನಗೆ.........+++++++++++++++ಬದುಕಲುಕಲಿಯಿರಿಎಂದುಭೋದಿಸಿದವನಸಾವುಸಹಜವಲ್ಲಆತ್ಮಹತ್ಯೆಯಂತೆ..........

ಸೀತಾರಾಮ ಹೆಗಡೆ · ೩೫೪ ವೀಕ್ಷಣೆಗಳು
ಡಿಸೆಂ ೦೪

ಅವ್ವ

ಯಾವ ಬಣ್ಣಕ್ಕೂ ನೀ ನಿಲುಕಲಿಲ್ಲ ಯಾವ ಸೀಮೆಗೂ ನೀ ನಿಲ್ಲಲಿಲ್ಲ ಯಾವ ನೋವಿಗೂ ಅಳುಕಲಿಲ್ಲ ಅವ್ೞ ನೀ ಆಕಾಶದೆದೆಯವಳು.... ಅವ್ೞ ನೀ ಭೂಮಿಯಗಲ ಮನದವಳು.... ಹರಿದ ರವಿಕೆ,ಬೆವರಲಿ ಕದಡಿದ ಕುಂಕುಮ ಕೈ ಸುಕ್ಕುಗಳು,ಕಣ್ಣ ಸುತ್ತುಗಳು ಬರಿದಾದ ಹಿಮ್ಮಡಿಯ...

mmshaik · ೧,೨೦೯ ವೀಕ್ಷಣೆಗಳು
ಡಿಸೆಂ ೦೪

ಜೀವನ‌

ಹುಟ್ಟು ಸಾವುಗಳ ನಡುವಿರುವ ಕಳೆದುಕೊಳ್ಳಬಾರದ ಒಂದು ಅಮುಲ್ಯವಾದ ವಸ್ತು "ಜೀವನ"

ಉಮಿ@ಗೋಪಿ · ೩೫೯ ವೀಕ್ಷಣೆಗಳು
ಡಿಸೆಂ ೦೨

ಮಕ್ಕಳ ವಸತಿ ನಿಲಯದಲ್ಲಿ.....ಹೀಗೆಯೇ...!

ಅಪ್ಪ ಅಮ್ಮನೊಡನೆ ಇಂದು ಮಾತಾನಾಡಬಹುದು.ನೋವುಗಳ .... ತುಂಬಿಟ್ಟುಕೊಂಡ ಮನಸ್ಸು.... ಅಮ್ಮನ ಸೆರಗಿನ ಕೊನೆ .... ಕಣ್ಣೀರಿನಿಂದ ಒದ್ದೆ..! ಮಗಳ ನೋಡಲು ಹೋದವಗೆ... ಅವಳ ಬಾಡಿದ ಮುಖದಲ್ಲೊಂದು ಹೇಳಲಾರದ ಪ್ರಶ್ನೆ ಇಣುಕಿದಂತೆ...... " ಅಪ್ಪಾ ನಾನು...

ನಾರಾಯಣ ಭಾಗ್ವತ · ೩೩೮ ವೀಕ್ಷಣೆಗಳು
ಡಿಸೆಂ ೦೨

ದಿಗ್ಭ್ರಾಂತ

ಟಿವಿಯರಾಮಾಯಣದಲ್ಲಿಅಶೋಕವನದಲ್ಲಿಸೀತೆ ಶೋಕಿಸುತ್ತಿದ್ದಳು.ನನಗೆ ಥಟ್ಟನೆ ಹಂಡೆಗೆ ಬೆಂಕಿಒಟ್ಟುತ್ತಿರುವಅಜ್ಜಿಯನೆನಪಾಗಿದಿಗ್ಭ್ರಾಂತನಾದೆ..............

ಸೀತಾರಾಮ ಹೆಗಡೆ · ೨೯೯ ವೀಕ್ಷಣೆಗಳು
ಡಿಸೆಂ ೦೨

ಹಾಡಾಗದ ಸಾಲುಗಳು

ಹಾಗೆಯೇಬಿಟ್ಟುಬಿಡು, ಕನಸಲ್ಲಾದರೂಗಮ್ಯಸೇರುತ್ತೇನೆ..........+++++++++++ ಕಣ್ಣೀರುಹಿಡಿದಿಟ್ಟುಕೊಳ್ಳಲಾಗದಂತೆ ಹಾಗೆಯೇಇಳಿದು ಹೋಗುತ್ತದೆ,ನೆನಪುಗಳುಮಾತ್ರಎದೆಯೊಳಗೆಬೆಚ್ಚಗಿವೆಬಯಸಿಯೂಮಾಸಿಹೋಗದಂತೆ............+++++++++++++++++++++++ ಅ...

ಸೀತಾರಾಮ ಹೆಗಡೆ · ೩೧೧ ವೀಕ್ಷಣೆಗಳು
ಡಿಸೆಂ ೦೨

ಯೋಚನೆ

ಏನಾಗಿದೆ ನನಗಿಂದು? ಅರ್ಥವಾಗದಾಗಿದೆ ಇಂದು-ಮುಂದು!! ಬರೀ ಯೋಚನೆಗಳಲೇ ಮುಳುಗಿದೆ ಮನಸು, ಹಾಗಾಗಿ ನಿಂತಲ್ಲೇ ನಿಂತಿವೆ ನಾ ಕಂಡ ಕನಸು. ಏನೇ ಮಾಡಿದರೂ ಹೊರಬರದಾಗಿದೆ ಈ ಹೊಲಸು ಮನಸು ಯೋಚನೆಗಳಿಂದ, ಅದಕ್ಕೆಂದೇ ನಾನು ಪರಿಪರಿಯಾಗಿ ಪರಿತಪಿಸುತಿಹೆನು...

ಸಂತೋಷ್ ಮೂಲಿಮನಿ · ೨೮೬ ವೀಕ್ಷಣೆಗಳು