-ಚುಟುಕುಗಳು-
ಭಾವನೆಗಳು ಇರೊ ತನಕ ಆಸೆ...
ಆಸೆಗಳು ಇರೊ ತನಕ ಕನಸು...
ಕನಸುಗಳು ಇರೊ ತನಕ ಜೀವನ...
ಜೀವ ಇರೊ ತನಕ ಈ ನನ್ನ ಸುಂದರ ಚುಟುಕುಗಳು-