ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೦೭

ಹೇಳದೇ ಓಡಿಹೋದದ್ದೇಕೆ? ಹೇಳು ಇನ್ನಾದರೂ...

ಕಳ್ಳನಂತೆ ಓಡಿಹೋದಬಿಟ್ಟು ಓಡಿಹೋದ ಕಟ್ಟಿಕೊಂಡ ನನ್ನನುಒಂದು ಮಾತು ಹೇಳಲಾಗದೆ ಹೋದದ್ದೇಕೆ?ನಾನು ಅವನಿಗೆ ತಕ್ಕವಳಲ್ಲವೇ?ಲೋಕದಲ್ಲಿ ನನ್ನಂತಹವರು ಅನುಭವಿಸೋ ಕಷ್ಟಗಳು...ಗಂಡಬಿಟ್ಟವಳೆಂದು ಹೀಗೆಳೆಯುವ ಪರಿಸಾಕು ಸಾಕು ಉತ್ತರ ಕೊಡದೇ ಹೋದೆನಾನು ನಿನ್...

ನಾಗೇಂದ್ರ ಕುಮಾರ್ ಕೆ.ಎಸ್ · ೪೫೯ ವೀಕ್ಷಣೆಗಳು
ಓದಿ
ಡಿಸೆಂ ೦೭

ಕನಸಿನ ಭ್ರಮೆಯಲ್ಲಿ ( ಕವನ )

ಕನಸಿನ ಭ್ರಮೆಯಲ್ಲಿ ನೀರವ ರಾತ್ರಿ ಬೇಸರದ ಕ್ಷಣ ವಿಶಾಲ ಕಪ್ಪು ದಿಗಂತ ಅಗಣಿತ ತಾರಾಗಣ ಏಕಾಂಗಿತನ ಮಧು ಮಧುಪಾತ್ರೆಗಳೆ ಎನ್ನ ಜೀವನ ಸಂಗಾತಿಗಳು ಬದುಕು ಹೀಗೆಯೇ ಸಾಗಿ ಹೋಗಬಾರದೆ ? ದ್ವೇಷ ಹಗೆ ಮತ್ಸರ ಗೋಳಾಟಗಳಿಲ್ಲದೆ ! ಜೀವನ ಕನಸಲ್ಲ ವಾಸ್ತವ ಅವು...

ಹನುಮಂತ ಅನಂತ ಪಾಟೀಲ · ೮೧೮ ವೀಕ್ಷಣೆಗಳು
ಡಿಸೆಂ ೦೭

ಹನಿ ಕವನಗಳು

ವಿಮರ್ಶೆ ಹೇಗೆ ನಗುತಿವೆ ನೋಡು ನನ್ನಮೇಲಿನ ಹೂಗಳು ನಿನ್ನ ಕಣ್ಣ ಹನಿಗಳ ಕುಡಿದು..! ವರ ಕನಸುಗಳ ಬಿತ್ತಿ,ಬೆಳೆದು ಬೆಲೆ ಕಟ್ಟುವ ಬಡ ರೈತ..!! ನಿದ್ದೆ ನಿಸರ್ಗ ಹೆಣೆದ ವೇಳಾಪಟ್ಟಿಯಲಿ ದಣಿದ ಜೀವಗಳಿಗೆ ನೀಡಿದ ಲೀಸರ್ ಪಿರಿಯಡ್..!!! ಭಯೋತ್ಫಾದನೆ!...

mmshaik · ೨,೧೮೭ ವೀಕ್ಷಣೆಗಳು
ಡಿಸೆಂ ೦೭

ಒಲವಿಡು ಚಿನ್ನ ನಾನಗಲುವ ಮುನ್ನ!!

ಹೇ ಗೆಳತಿ , ಪ್ರೀತಿಸಿದೆ ನಾನಿನ್ನ ಅನುಕ್ಷಣ.. ನೀನೂ ತೋರಬಾರದೆ ಪ್ರೀತಿಯ ಲಕ್ಷಣ.. ಮರೆಯಲಾದೀತೆ ನಿನ್ನೊಂದಿಗಿನ ಮಧುರ ಕ್ಷಣ.. ನನ್ನ ತುಂಟ ನಗುವಿಗೆ ನೀನಾಗುತಿದ್ದೆ ಕಾರಣ....!!! ನವಿರಾದ ನೋಟದಿ ನೀ ಉಣಬಡಿಸಿದ ಪ್ರೀತಿಯ ಹೂರಣ.. ಚಂಚಲ ಮನದಿಂದ...

ಹರೀಶ ಶೆಣೈ ತೀರ್ಥಹಳ್ಳಿ · ೧,೧೨೦ ವೀಕ್ಷಣೆಗಳು
ಡಿಸೆಂ ೦೭

ಮುತ್ತನ್ನ ಮೂಡಿಸು

ಭೂಮಿ ಚುಂಬಿಸುವ ಹನಿಯ ಹಾಗೆ ಮುಗಿಲ ಚುಂಬಿಸುವ ನಕ್ಕ್ಷತ್ರದ ಹಾಗೆ ಮಳೆಯ ಚುಂಬಿಸುವ ಕಾಮನ ಬಿಲ್ಲ ಹಾಗೆ ಮೊಗ್ಗ ಚುಂಬಿಸುವ ಸೂಯ೯ನ ಕಿರಣಗಳ ಹಾಗೆ ಮೇಣ ಚುಂಬಿಸುವ ದೀಪದ ಹಾಗೆ ಕಣ್ಣ ಚುಂಬಿಸುವ ರೆಪ್ಪೆಯ ಹಾಗೆ ನೀ ನನ್ನ ಚುಂಬಿಸು ಚುಂಬಿಸಿ ನನ್ನೀ ಹೃ...

ಪ್ರಕಾಶ.ಬಿ. · ೩೯೩ ವೀಕ್ಷಣೆಗಳು
ಡಿಸೆಂ ೦೭

ಯಾವ ಸುಖಕ್ಕೆ ನಾನಿನ್ನ ಪಡೆದೆ?

ನನ್ನ ಬರಿದಾಗಿಸಿಬಲುದೂರ ನಿಂತುಹಂಗಿಸಿ ರಕ್ಕಸನಂತೆಅಟ್ಟಹಾಸದಿ ನಕ್ಕವನು ಮನದಾಳದಲಿ ಮಾಸದ ಗಾಯವನು ಕೊರೆದು ಬಿಸಿರಕ್ತ ಕಾರುವುದ ನೋಡಿ ಖುಷಿಯಾದವನುಮುಂಚಿನದೆಲ್ಲವ ಮರೆತುನೀನಾರು ಎನಗೆಂದುಹುಚ್ಚು ನೋಟವ ಬೀರಿಬಿರುನಡಿಗೆ ನಡೆದವನು ಪ್ರೇಮದುಂಬಿದ ಹೃ...

ಉಷಾ ಭಟ್ · ೩೭೨ ವೀಕ್ಷಣೆಗಳು
ಡಿಸೆಂ ೦೬

.........................ಳೆಷ್ಟು?

ಅಂಗುಲದಗಲದನೆಲದಾಸೆಗೆನೆಲಕುರಿಳಿದತಲೆಗಳರಾಶಿಗಳೆಷ್ಟು ಹೆಣ್ಣಿನಬಣ್ಣದಮರುಳಿಗೆಉರುಳಿದಕೊರಳಿನಕೊರಗಿನಕೂಗುಗಳೆಷ್ಟು ಹೊನ್ನಿನಬೆನ್ನಲಿಅಳಿದಿಹಕುಲಗಳುಕನಲಿದಕೂಗಿನಕೊರಗುಗಳೆಷ್ಟು ಭೀಷಣಬರದಲಿತುತ್ತದುದೊರೆಯದೆಹಸಿವಿಗೆಸತ್ತಿಹಜೀವಗಳೆಷ್ಟು ಬಾಯ್ಚಪಲಕೆಬ...

ಜಯಪ್ರಕಾಶ‌ · ೩೪೫ ವೀಕ್ಷಣೆಗಳು
ಡಿಸೆಂ ೦೬

ಗಜಲ್

ನಿನ್ನಲ್ಲಿಯೂ ಮಾತಿನ ತುಣುಕುಗಳು ಉಳಿದಿದ್ದಿದೆ ಸಾಕಿ ಬಿಕ್ಕಳಿಕೆ ಹಿಡಿದ ಹ್ರುದಯಕ್ಕೀಗ ಅರಿವಾಗಿದೆ ಸಾಕಿ. ನನ್ನೆಲ್ಲಾ ಗಾಯಗಳಿಗೆ ಸಾಂತ್ವನವೊಂದೇ ಬೇಕಾಗಿರುವುದು ಬಿಸಿಲಲಿ ಬಳಲಿದ ಕ್ಷಣಗಳು ತಂಪಿನ ಕನಸೊಂದೆ ಕಂಡಿರುವದು ಸಾಕಿ. ಹೊತ್ತಿ ಉರಿದ ಹೊ...

mmshaik · ೩೩೮ ವೀಕ್ಷಣೆಗಳು
ಡಿಸೆಂ ೦೬

ಗಜಲ್

ಮಾತಿನ ವ್ಯಾಪಾರಿಗಳಿಗೆ ಇದು ಚೆನ್ನಾಗಿಗೊತ್ತು ಸಾಕಿ ಮೀರಾಳನ್ನಾಗಿಸಿ ಶಿಲುಬೆಗೇರಿಸುವುದು ಸುಲಭ ಎಂದು ಸಾಕಿ. ಎಲ್ಲವನ್ನೂ ಸೋತ ನನಗೆ ಉಳಿದಿರುವದೊಂದೇ ದಾರಿ ನಡೆಯುತಿರುವೆ ಹಾಗೆ ಕಳೆದ ದಿನಗಳ ಹೆಜ್ಜೆ ಎಣಿಸುತ ಸಾಕಿ. ಹಾಕಿದ ಚೌಕಟ್ಟಲ್ಲೇ ಹೊಂದಿಕ...

mmshaik · ೩೨೨ ವೀಕ್ಷಣೆಗಳು
ಡಿಸೆಂ ೦೬

ಬಳಸದ ದಾರಿ

ಬಳಸದ ದಾರಿ ರಸ್ತೆ ಇಬ್ಬಾಗವಾಗಿತ್ತು ಹಣ್ಣೆಲೆಯ ಕಾಡಿನಲ್ಲಿ,ಕ್ಷಮಿಸಿ ನಾನು ಎರಡೂ ರಸ್ತೆಗಳನ್ನು ಬಳಸಲಿಲ್ಲಏಕಾಂಗಿ ಸಂಚಾರಿಯಾಗಿ,ನಿಂತೆ ಮತ್ತು ರಸ್ತೆಯನ್ನು ಕಣ್ಣಳತೆಯವರೆಗೂ ನೋಟ ಬೀರಿದೆ;ರಸ್ತೆಯ ಅಂಕು ಡೊಂಕು ಕಾಣುವವರೆಗೂ;ಆಮೇಲೆ ಬೇರೆ ರಸ್ತೆಯ...

ಡಿಸೆಂ ೦೬

ಹೋಗದಿರಿ ಭಾವಗಳೇ...

ನಿಲ್ಲಿ ಭಾವಗಳೆ ನನ್ನೊಳಗಿನ ಜೀವಗಳೇ, ಹೋಗದಿರಿ ಬಿಟ್ಟು ನನ್ನ ಎಲ್ಲೂ. ಇದ್ದೀರಿ ಹಲವಾರು ವರುಷ ನನ್ನೊಳಗೆ, ನನ್ನವರಾಗಿ, ನನ್ನಂತೆಯೇ. ನೀವು ಹೋದರೆ ಸುಖ-ದುಃಖಗಳ ಅರಿವು ನನಗಾಗದು. ಅಂದು- ನನ್ನ ಮುದಗೊಳಿಸಿದ ನೆನಪು, ಕರಾಳ ದಿನವಾಗಿಸಿದ ನೆನಪು-...

ಸಂದೀಪ ಫಡ್ಕೆ, ಮುಂಡಾಜೆ · ೨೬೨ ವೀಕ್ಷಣೆಗಳು
ಡಿಸೆಂ ೦೫

ಒಮ್ಮೆ ನಕ್ಕುಬಿಡು...

ಒಮ್ಮೆ ನಕ್ಕುಬಿಡು... ಒಮ್ಮೆ ನಕ್ಕುಬಿಡು, ಮನದ ಭಾರ ಕಳೆದು, ನಾಳೆ ಮತ್ತೆ ಹೊಸ ಬೆಳಕು ಮೂಡುವ ಕನಸ ಕಟ್ಟಿ ನಡೆದು. ಭರವಸೆಯ ಮೂಡಿಸು, ಬತ್ತಿ ಹೋದ ಕಣ್ಣಲ್ಲಿ, ಆಸೆಯ ಅರಳಿಸು, ಮುದುಡಿದಾ ಬದುಕಲ್ಲಿ, ನಿಂತ ಜಗಕೆ, ಜಗದಾ ಜಡತೆಗೆ ಚಲನೆಯ ಮರಳಿಸು. ಹ...

ವಿಶ್ವನಾಥ್ ಡಿ ಎ · ೧,೦೯೯ ವೀಕ್ಷಣೆಗಳು