ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೦೧

ಕಡಲೇ ! ನೀನು ನೆನಪಾಗುತ್ತಿ. ( ಕವನ )

ಸುಂದರ ಸಂಜೆಯಲಿ ಗಗನದೆತ್ತರದಲ್ಲಿ ಅಲೆಗಳು ಹುಯಿಲೆದ್ದು ಬೆಳ್ನೊರೆಯ ಕಿರುದೆರೆ ಕಾಲ್ಬೆರಳ ಸಂದಿಯಲಿ ನುಸುಳಿ ಕಚಗುಳಿಯಿಟ್ಟು ಮರಳ ದಂಡೆಯಲಿ ಕರಗಿ ಇಲ್ಲವಾಗುವಾಗ ಕಡಲೇ! ನೀನು ನೆನಪಾಗುತ್ತಿ ಕಡಲೆ ನೀನೊಂದು ಅಣು ಹಾಗೆಯೇ ಬೃಹತ್ ಕೂಡ ನಾನೊಬ್ಬ ಬರಿ...

ಹನುಮಂತ ಅನಂತ ಪಾಟೀಲ · ೨,೧೦೬ ವೀಕ್ಷಣೆಗಳು
ಓದಿ
ಡಿಸೆಂ ೦೧

ಸಾಯದ ಸಾಲುಗಳು

ನಾನುಬರೆದಕವಿತೆಯಸಾಲುಗಳಲಿಇಣುಕಿಅರ್ಥಹುಡುಕಿನಕ್ಕು,ಸಂಭ್ರಮಿಸಿದಹುಡುಗಿನನ್ನೆದೆಯಆಳಕ್ಕೇಕೆಇಳಿಯದೇ ಹೋದೆ?……………..ನನ್ನಅದೆಷ್ಟೋಕನಸುಗಳನ್ನನಾನೇನನ್ನಕೈಯಾರೆಕೊಲ್ಲುತ್ತೇನೆ:ಇಲ್ಲಿಕವಿತೆಗಳಿಗೆಪ್ರಸವವಾಗುತ್ತದೆ.ನೀನುಎಂದಿನಂತೆಮೆಚ್ಚಿ,ಸಂಬ್ರಮಿಸುತ...

ಸೀತಾರಾಮ ಹೆಗಡೆ · ೬೫೬ ವೀಕ್ಷಣೆಗಳು
ನವೆಂ ೩೦

ಕಾನನ

ಅಡವಿಯ ನಡುವಲಿ ಅಡಗಿಹ ಸುರಗಿಯ ಸುಮವದು ಪಸರಿಪ ಘಮಲಿನಲಿ. ಹೊಂಗೆಯ ನೆರಳಿನ ತಂಪಲ್ಲಿ, ಕೋಗಿಲೆ ಗಾನದ ಗುಂಗಿನ ಇಂಪಲಿ ನಿದಿರೆಯ ಜೊಂಪಿನ ಅಮಲಿನಲಿ. ಕಾಡಿನ ತೊರೆಯಲಿ, ಕುಳಿರ್ ಗಾಳಿಯ ತಂಪಲ್ಲಿ, ಮೈಮನ ಮರೆಯುವ ವನಸಿರಿ ಎದುರಿನಲಿ, ನರನಾಡಿಗೆ ಚೈತನ್...

ನಂದೀಶ್ ಬಂಕೇನಹಳ್ಳಿ · ೧,೫೫೩ ವೀಕ್ಷಣೆಗಳು
ನವೆಂ ೩೦

ಬೀಚಿ ಹೇಳಿದ್ದು...

ಹೆOಣ್ಣಿಗಂಜಿಕೆ ಇಲ್ಲ, ಆ ಜಾತಿಯೇ ಹಾಗೆ | ಹೆoಣು ಕಪ್ಪಿರಲಿ, ಕುಳ್ಲೂ ಇರಲಿ || ಕOಣಲ್ಲಿ ಹೂ ಇರಲಿ, ಒಂದೇ ಕOಣ್ಣಿರಲಿ | ಕನ್ನಡಿಯ ನೋಡುವುದು, ಏನು ಧೈರ್ಯವೋ ತಿOಮ ||

ಸಂತೋಷ್ ಶೆಟ್ಟಿ · ೧,೦೭೫ ವೀಕ್ಷಣೆಗಳು
ನವೆಂ ೨೯

ಗೆಳತಿ.....!!!!????

ಗೆಳೆಯಾ,ಎಲ್ಲವನ್ನೂ ಬಿಟ್ಟೆ.............ನಾಚಿಕೆ, ಮಾನ, ಮರ್ಯಾದೆ, ಕಡೆಗೆ ನನ್ನ ಪ್ರೀತಿಯನ್ನೂ ಸಹ!-- ನೀ ಕೇಳಿದೆಯೆಂದು.ಆದರೆ ಯಾವುದಕ್ಕೂ ವಿಷಾದಿಸುತ್ತಿಲ್ಲ!ವಿರಹದುರಿ ಭೇದಿಸುತಿದೆ ಮನವ, ಆದರೂ..........ಆದರೂ ಬಿಡಲಾರೆ ಈ ಸುಂದರ ಸ್ನೇಹವನ...

ಮಾನಸ ಎಂ · ೧,೨೮೮ ವೀಕ್ಷಣೆಗಳು
ನವೆಂ ೨೯

ಹುಣ್ಣಿಮೆಯ ರಾತ್ರಿಯಲಿ..............

ಹೊರಟೆ ಎಲ್ಲಿಗೆ ನೀನು, ಓ ಚಂದಿರ!ಇಂದಿನೀ ಇರುಳಲ್ಲಿ ಎನ್ನ ಬಗೆಯನು ಕದಡಿ!ಗಾಢಾಂಧಕಾರದಲಿ ನಾ ಮರುಗುತಿದ್ದೆನಂದು,ಎನ್ನ ಹೊಂಗನಸುಗಳು ನನಸಾಗಲಿಲ್ಲವೆಂದು,ಆಗ ಬಂದವನು ನೀನಲ್ಲವೆ, ಬಂದು ಹೃದಯಕೆ ತಂಪೆರೆಯಲಿಲ್ಲವೆ! ಬೇಗನೇ ಬಂದೆ, ಬೆಳಕನ್ನು ತಂದೆ,ಮ...

ಮಾನಸ ಎಂ · ೬೨೦ ವೀಕ್ಷಣೆಗಳು
ನವೆಂ ೨೯

ಆ ಊರೆಂದರೆ...

ಅವಳ ಸೊಂಟದಂತೆ ಕಿರಿದಾದ ಕಾಲುದಾರಿಗಳುಕೊರೆಯುವ ಕೊರಕಲುಗಳು ಆ ಊರೆಂದರೆ...ದೇವಸ್ಥಾನದ ಘಂಟೆ,ಪಕ್ಕದಲ್ಲೊಂದು ಮಂಟಪಮೊದಲ ಪ್ರೇಮಸಲ್ಲಾಪ.ಎಡೆಬಿಡದೆ ಬಂಡೆಗಪ್ಪಳಿಸುವ ಉಪ್ಪುನೀರಿನ ಸಪ್ಪಳ. ಆ ಊರೆಂದರೆ...ಅವಳ ಹಣೆಗಿರಿಸಿದ ಗಂಧಚಪ್ಪರಿಸಿದರೆ ಉಪ್ಪುಉ...

ಸುಂದರೆಶ್ ಕೋಡ್ಲು · ೬೦೧ ವೀಕ್ಷಣೆಗಳು
ನವೆಂ ೨೯

ದೈವ ಸಂಕಲ್ಪ

ಕೀವಿನೊಳು ಕುಚ್ಚಿಟ್ಟ ಅನ್ನ ತಂದಿಟ್ಟಿಹರುತಿನ್ನಲೇಬೇಕು. ಅನಿವಾರ್ಯ.ತಪ್ಪು ನನ್ನದೇ. ಅಹುದು. ಬಲುಹಸಿವೆ ಎಂದದ್ದು !!ತೋರಿದರು ಅವರ ಔದಾರ್ಯ.ಕಡುಬು,ಹೋಳಿಗೆ,ಖೀರು ರಸಕವಳ ಸವಿಯೂಟ ಹವಣಿಸಿದೆ ಬಯಸಿ ಬಯಸಿಇದ್ದದ್ದು ತಂದು ಹಾಕಿದರು. ಪಾಪ !! ಅವರ ತ...

ಪವನ ಬೆಣಕಲ್ · ೭೫೩ ವೀಕ್ಷಣೆಗಳು
ನವೆಂ ೨೯

ಪ್ರಾರ್ಥನೆ

ನಾ ದುಂಬಿ ಮೈ ದುಂಬಿ ಹೂ ದುಂಬಿ ಕಣ್ತುಂಬಿ ಓಂಕಾರ ಕಿವಿದುಂಬಿ ಝೇಂಕಾರ ಮನದುಂಬಿ ಸಿಹಿದುಂಬಿ ಹಾರುವೆ ಹೂವಿಂದ್ಹೂವಿಗೆಮನದಲ್ಲಿ ಮಡಿಯಿಲ್ಲ ಯೋಚನೆ ಸ್ವಚ್ಛಂದಯಾರನ್ನೂ ಮೆಚ್ಚಿಸೋ ಹಂಗಿಲ್ಲಹೂವು ನನ್ನ ಮೆಚ್ಚಿಸಲು ತುಡಿಯುವುದೆಲ್ಲಏಸೊಂದು ಬಣ್ಣ, ಮೈ...

Raghavendra Gudi · ೮೨೭ ವೀಕ್ಷಣೆಗಳು
ನವೆಂ ೨೯

ಕರೆದೊಯ್ಯುವೆಯಾ ಗ್ರಹಣವಾಗದ ಲೋಕಕೆ?

ಕಣ್ಣಂಚಿನ ಪ್ರೇಮವೆಂಬುದೇ ಹಾಗೆ ಹುಚ್ಚು ಮಳೆಯಾರ್ಭಟಕೆ ಕೊಚ್ಚಿಹೋದ ತೆನೆಯಂತೆನಿನ್ನ ಕಣ್ಣುಗಳೇನೋ ನುಡಿದು ನನ್ನ ಹೃದಯವ ಮಿಡಿಸಿದಂತೆ ಗಾವಳಿಗನ ಕೊಳಲ ಕರೆಗೆ ಹಿಂಬರಿದ ಎಳೆಗರುವಿನಂತೆ ನಿನ್ನ ಮಾತಿನ ಮೋಡಿಗೆ ನನ್ನೇ ಮರೆತೆ ಶಬರಿಯಂತೆಮತ್ತೆ ಮೂಡಿದ...

ಉಷಾ ಭಟ್ · ೬೮೭ ವೀಕ್ಷಣೆಗಳು
ನವೆಂ ೨೯

ಪ್ರೀತಿ ಹನಿ ಕವಿತೆ

೧ ಪ್ರೀತಿ ಪದಗಳ ಪ್ರತಿ ಉಸಿರಲು ಪಟಿಸುವೆ ಪ್ರತಿ ಗಳಿಗೆಗೂ ಪೂತಿ೯ ಬಾಳಿಗೂ ಪ್ರೀತಿಯೊಂದೆ ಗುಳಿಗೆ ೨ ಕಣ್ಣ ಚುಂಬಿಸುವ ರೆಪ್ಪೆಯಂತೆ ಪ್ರೀತಿ ಸದಾ... ಪ್ರೀತಿಸುವವರ ಹೃದಯವ ಚುಂಬಿಸುತ್ತಿರುತ್ತದೆ... - ಪ್ರಕಾಶ.ಬಿ. ಜಾಲಹಳ್ಫ್ಳಿ ಚಿತ್ರಕೃಪೆಃ huc...

ಪ್ರಕಾಶ.ಬಿ. · ೮೨೩ ವೀಕ್ಷಣೆಗಳು