ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜೀವನ ಪಯಣದ ಯಾತ್ರೆ !!!!
ನವೆಂ ೨೦

ಜೀವನ ಪಯಣದ ಯಾತ್ರೆ !!!!

___LINK_OPEN_ href="http://2.bp.blogspot.com/-KjFz9BJWGqg/TsiphOyz2-I/AAAAAAAAPDA/zRtcgtGT1Zs/s1600/IMG_0309.JPG" rel="nofollow"___ ವರ್ಷಗಳೇ ಹಾಗೆ !!!! ಸಮುದ್ರದ ತೆರೆಗಳಂತೆ ತೆರೆಗಳಲ್ಲಿನ ನೋರೆಗಳಂತೆ ಬರುತ್ತಲೇ ಇ...

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. · ೩,೧೨೬ ವೀಕ್ಷಣೆಗಳು
ಓದಿ
ನವೆಂ ೨೦

ಹೆಸರ್ಯಾಕೆ ಬೇಕು ನನಗೊಂದು

ಹೆಸರ್ಯಾಕೆ ಬೇಕು ನನಗೊಂದು ಹೆಸರ್ಯಾಕೆ ಬೇಕು? ಕೆಸರಲ್ಲಿ ಕೊಡರಾಡಲೆನಗೊಂದು ಹೆಸರ್ಯಾಕೆ ಬೇಕು?ನೀರಡಿಸಿದಾ ಹುಲ್ಲೆ ನಡು ತೊರೆಯಹುಡುಕುತಿರಲು ನೋಡಿಕೊಂಬವನೊಬ್ಬಕೊಡಮಾಡುವ ಹೆಸರ ಹತ್ತು ಹರದಾರಿ ದಾಟಿ ಸಿಗದಿರಲು ನೀರುಹಸಿರ ಹಿಂದೆ ಹೋದವರಿಲ್ಲಹೆಸರ...

ಶ್ರೀಹರ್ಷ ಸಾಲಿಮಠ · ೧,೪೧೮ ವೀಕ್ಷಣೆಗಳು
ನವೆಂ ೧೯

ವಿಚಿತ್ರ

ದುಖಃದುಮ್ಮಾನಗಳ ಬಣವೆಯನೊಟ್ಟಿ ಕಡುಕಷ್ಟ ಕಾರ್ಪಣ್ಯಗಳ ಕೂಪದಲಿ ದೂಕುವೆ ನರಕ ಯಾತನೆಯ ಸೃಷ್ಟಿಸಿ ಎದೆಯ ಸೀಳುವೆ ಸಾಲದೆಂಬಂತೆ ಪ್ರೀತಿಯನು ಸೃಜಿಸಿ ಹೃದಯಗಳ ಬೆಸೆಯುವೆ ಅಗಲಿಕೆಯ ನೋವ ಕೊಟ್ಟಿರುವೆ ಭಯ ಭಾವ ಮೋಹದಲಿ ಸೆಳೆತವನಿಟ್ಟು ನಿನ್ನ ಸೃಷ್ಟಿಯ ಗ...

ಜಯಪ್ರಕಾಶ‌ · ೫೦೬ ವೀಕ್ಷಣೆಗಳು
ನವೆಂ ೧೯

ನಿರ್ವಿಕಲ್ಪಂ

ನಿರ್ವಿಕಲ್ಪಂ ಬೆಳಕಿನಿಂ ನೆರಳಿರ್ಪುದು ಕರ್ಗತ್ತಿನಲಲ್ಲ. ಪಸಿರಿನಿಂ ಉಸಿರಿರ್ಪುದು ಬರಿತಿರೆಯೊಳಗಲ್ಲ. ಕಡಲಿನಿಂ ಕಾರ್ಮೋಡವು ಬರಿಬಾನೊಳಗಲ್ಲ. ರವಿಯುಂ ಜೆವಕೋಟಿಯು ಅವನಿಲ್ಲದೇನಿಲ್ಲ. ಪ್ರಜ್ಙೆಯಿಂ ಚಿಂತನೆಯು ಜಡನಿದ್ರೆಯೊಳಗಲ್ಲ. ಅರಿವಿನಿಂ ಜ್ಙಾ...

chandrashekar b c · ೩೯೭ ವೀಕ್ಷಣೆಗಳು
ನವೆಂ ೧೯

ವಿರಾಗಿ

ವಿರಾಗಿ. ಕವಿಯಾಗಿದ್ದರೆ ನಾ ಬರೆಯುತ್ತಿದ್ದೆ ನನ್ನ ಕವನದಲ್ಲಿ ನಿನ್ನ ರೂಪವ ಬಣ್ಣಿಸುತ್ತಿದ್ದೆ. ಕಲೆಗಾರನಾಗಿದ್ದರೆ ನಾ ಚಿತ್ರಿಸುತ್ತಿದ್ದೆ ಅದರಲ್ಲಿ ನಿನ್ನ ಸೌಂದರ್ಯವ ಬಿಂಬಿಸುತ್ತಿದ್ದೆ. ಹಾಡುಗಾರನಾಗಿದ್ದರೆ ಹಾಡುತ್ತಿದ್ದೆ ಅದರಲ್ಲಿ ನಿನ್ನ...

Dr.R.usharani · ೫೩೫ ವೀಕ್ಷಣೆಗಳು
ನವೆಂ ೧೮

....ಸಾಲ....

ಮನದಮೂಲೆಯಲೊಂದು ಕನಸುಂಟು ಕನಸಿಗೆ ರೆಕ್ಕೆಪುಕ್ಕಗಳುಂಟು ಕನಸ ನನಸಮಾಡಲು ಸಾಲುಸಾಲು ಸಾಲಕೊಡಿಸುವ ಬಂಟರಪಡೆಯ ಪ್ರವರದಲೆಲ್ಲದಕು ಸಾಲಗಳುಂಟು ಮನೆಯಜಾಗಕೆ ಸಾಲ ಮನೆಯ ಕಟ್ಟಲು ಸಾಲ ಮನಸಿನ ಮಂಡಿಗೆಗೂ ಸಾಲ ಮನೆಯಾಕೆಯ ಮೈಮೇಲಿನ ಬಂಗಾರಕೂ ಸಾಲ ಮಕ್ಕಳೋದಿ...

ಜಯಪ್ರಕಾಶ‌ · ೫೬೯ ವೀಕ್ಷಣೆಗಳು
ನವೆಂ ೧೮

ಹಾಡಬೇಕು ಗೆಳತಿ

ದುಡಿಯಬೇಕು ಗೆಳತಿ ನಾವು ದುಡಿಯಬೇಕು ಗೆಳತಿ ರನ್ನ ಚಿನ್ನ ಮೀರಿದಾನಂದಕಾಗಿ ದುಡಿಯಬೇಕು ಗೆಳತಿ/ ಸೊಗಸಲಿ ನಡೆಯಬೇಕು ಗೆಳತಿ! ನುಡಿಯಬೇಕು ಗೆಳತಿ ತಾಯ್ನುಡಿ ನುಡಿಯಬೇಕು ಗೆಳತಿ ಪರಭಾಷೆ ಮೀರಿ ಮಮತೆ ಕನ್ನಡ ನುಡಿಯಬೇಕು ಗೆಳತಿ/ ಕನ್ನಡ ನುಡಿಯಬೇಕು ಗ...

ಕಾ0ತು ಬಾಗಲವಾಡ‌ · ೮೦೯ ವೀಕ್ಷಣೆಗಳು
ನವೆಂ ೧೮

ಹೆಸರಿಡಲು ಬನ್ನಿ

ಮನೆಯಲಿ ಜೋತಿ ಬೆಳಗಾಯಿತು ನಾ ಹುಟ್ಟಿ ಬಂದು ವರುಷವಾಯಿತು ಇನ್ನು ಯಾರು ಕರೆದಿಲ್ಲಾ ನನ್ನ ಹೆಸರು ನೀವು ಬಂದು ಮನ ತುಂಬಿ ಹೆಸರು ಕರೆದು ಆರ್ಶಿವದಿಸ ಬೇಕೆಂದು ಕೋರುವ - ನಿಮ್ಮ ಪ್ರೀತಿಯ ಪಾಪು

ಉಮೇಶ್.ಎನ್ · ೫೭೬ ವೀಕ್ಷಣೆಗಳು
ನವೆಂ ೧೭

ಕಾಡು ಚಿರತೆ ನಾಡಿಗೆ ಬಂದಿತ್ತಾ

ಕಾಡು ಚಿರತೆ ನಾಡಿಗೆ ಬಂದಿತ್ತಾ ಕೋಳಿ ಕುರಿ ಗಂಟಿಯ ತಿಂದಿತ್ತಾ ಊರ ಸೇರೋ ಕಾಡುದಾರಿ ನಡುಮದ್ಯ ಹಾದಿಯಲ್ಲಿ ಶಬ್ದ ಕೇಳದ ನೀರವದಲ್ಲಿ ನೆತ್ತಿ ಮೇಲೆ ಸೂರ್ಯ ಹತ್ತಿ ಧರೆಗೆ ನೆರಳ ಜಡೆಯ ಸುತ್ತಿ ನಿಂತ ವನದ ಗೆಲ್ಲಿನಿಂದ ಬೇಟೆಯಾಡಲು ಹೊಂಚು ಹಾಕಿತ್ತಾ...

Deepak D'silva · ೪೮೨ ವೀಕ್ಷಣೆಗಳು
ನವೆಂ ೧೬

ಜೀ..ಸಾ..ರಹಸ್ಯ

ಹುಟ್ಟೇ ಜೀವನ ಸಾವೇ ನೋವು ನೋವೇ ಸಾವು ಸಾವೇ ಸೋಲು ಹುಟ್ಟೇ ಸಾವು ಸಾವೇ ನೋವು ಸೋಲೇ ಸಾವು ಹುಟ್ಟೇ ಸೋಲು ಸಾವೇ ಹುಟ್ಟು ಹುಟ್ಟೇ ಸಾವು ನೋವಿನ ಸಾವು ನಲಿವಿನ ಹುಟ್ಟು ಸಾವಿನ ಜೀವನ ನೋವಿನ ಹುಟ್ಟು ಜೀವದ ಸಾವು ಸಾಯದ ಜೀವನ ಸಾಲುಸಾಲಿನ ಸಾವಲಿ ಹುಟ್ಟ...

ಜಯಪ್ರಕಾಶ‌ · ೮೬೯ ವೀಕ್ಷಣೆಗಳು
ನವೆಂ ೧೬

ಬರೆದ ಸಾಲುಗಳೆಲ್ಲ

ಬರೆದ ಸಾಲುಗಳೆಲ್ಲ ಕವನವಲ್ಲವೊ ಗೆಳೆಯ ಅಕ್ಷರಗಳಾಟವದು ಮರೆಯಬೇಡ ಉಕ್ಕೊ ಭಾವಕ್ಕಡ್ಡ ಹಿಡಿದ ಬಿಂದಿಗೆಯದು ಹೆಚ್ಚು ಸಿಕ್ಕಿದರದೇ ಗೆಲುವು ನೋಡ ಅವನು ಮೆಚ್ಚುವನೆಂಬ ಭ್ರಮೆಯು ಬೇಡ|೧| ಜ್ಞಾನಸಾಗರದಲ್ಲಿ ಚಿಪ್ಪ ಹುಡುಕುವ ನಾವು ಸಿಕ್ಕಿಹುದು ಕೆಲವರಿಗೆ...

ಪ್ರಶಸ್ತಿ .ಪಿ. · ೬೭೦ ವೀಕ್ಷಣೆಗಳು