ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನವೆಂ ೧೩

ಚಂದ್ರನೆಡೆಗಿನ ವಲಸಿಗರು

ಚಂದ್ರನೆಡೆಗಿನ ವಲಸಿಗರು ಬೀದಿಯೆಲ್ಲಾ ಜನಗಳುಒಬ್ಬಂಟಿಗಳು,ಇಬ್ಬದಿಯಲ್ಲೂ ಮನೆಗಳುಖಾಲಿ ಮನಗಳು,ಗುಡಿಯ ತುಂಬ ಭಜನೆಗಳುಕಿವುಡು ಕಿವಿಗಳು,ಹೊರಟಿಹರು ಚಂದ್ರನೆಡೆಗೆ ವಲಸಿಗರು. ದುಃಖ ತಪ್ತ ಕಂಗಳುನೀರಾಡವು,ಹಣ ತುಂಬಿದ ಕೈಗಳುಸಾಲದವು,ಕತ್ತಲು ತುಂಬಿದ ರ...

ವಿಶ್ವನಾಥ್ ಡಿ ಎ · ೪೭೯ ವೀಕ್ಷಣೆಗಳು
ಓದಿ
ನವೆಂ ೧೩

ವಾಸ್ತವ‌

ಅಲ್ಲೆಲ್ಲೋ ದೂರದಲ್ಲಿ ನಡೆವ, ಬೆಚ್ಚಿಬೀಳಿಸುವ ಘಟನೆಗೆ ಕಾಯುತ್ತಾ, ನಿರಂತರ ಬ್ರೇಕಿಂಗ್ ನ್ಯೂಸ್ ಗಳಿಗೆ ಚಾನೆಲ್ ಬದಲಿಸುತ್ತಾ, ನಮ್ಮ ನಮ್ಮ ಮನದ ಗೂಡೊಳಗೆ ಬೆಚ್ಚಗೆ ಹೊದ್ದು ಮಲಗಿ, ಸುಳ್ಳು ಸುಳ್ಳೇ ಕನಿಕರ! ಬಾರದ ಲಾಟರಿ ದುಡ್ಡಿಗಾಗಿ ಹತಾಶೆ; ಈ...

prashanth kanichar · ೩೦೩ ವೀಕ್ಷಣೆಗಳು
ನವೆಂ ೧೩

ಉನ್ಮತ್ತ ಸಾಗರ ( ಕವನ )

ಉನ್ಮತ್ತ ಸಾಗರವೆ ಸೊಕ್ಕಿ ಗರ್ಜಿಸಬೇಡ ಈ ಕ್ಷಣಕೆ ದೈವ ನಿನಗನುಕೂಲಿಯೆಂದು ತೋರಬೇಡೆ ಪ್ರತಾಪ ಭುವಿಯನಾಕ್ರಮಿಸಿ ಸ್ವಲ್ಪ ತಾಳು ದೈವ ಮುನಿಯಿತೊ ಅದರ ಲಕ್ಮಣ ರೇಖೆಯನು ದಾಟಿ ಒಂದಂಗುಲ ಕೂಡ ಮುನ್ನಡೆಯಲಾರೆ ಗೆದ್ದ ಇಂಚಿಂಚು ಭೂಮಿಯನು ಭುವಿಗೆ ಹಿಂದಿರು...

ಹನುಮಂತ ಅನಂತ ಪಾಟೀಲ · ೬೯೨ ವೀಕ್ಷಣೆಗಳು
ನವೆಂ ೧೨

ಪ್ರಶ್ನೆಗಳು

ಕೆಲವು ಪ್ರಶ್ನೆಗಳಿಗೆ ಇಲ್ಲ ಉತ್ತರತತ್ತರಿಸಿಬಿಡುತ್ತವೆ ನಾವುಅದು ಯಾಕೆ ಹೀಗೆ ?ಹೀಗೇಕೆ ?? ಅವಳ ಕಣ್ಣ ನೋಟವುಎನ್ನೆದೆಯ ಇರಿಯುವದೇಕೆ ?ಪ್ರೀತಿಯ ಧಾರೆಗೆಹೃದಯ ತಂಪಾಗುವುದೇಕೆ ?ಮತ್ತೆ ಮತ್ತೆ ಮನಸುಅವಳತ್ತ ಸುಳಿಯುವದೇಕೆ ? ಈ ಪ್ರೀತಿ ಮೂಡುವುದೆಲ್...

ಗಂಗಾಧರ. ದಿವಟರ · ೫೩೮ ವೀಕ್ಷಣೆಗಳು
ನವೆಂ ೧೨

ಒಡ-ಹುಟ್ಟಿದವನು

ತಮ್ಮನಿರಬೇಕು ಮನೆ-ಮನದಲ್ಲೂ... ಅಮ್ಮನ ಮುದ್ದಿನ-ಕ೦ದನು ಇವನು, ಪ್ರೀತಿಯ-ಪಾಲನು ಕಸಿದವನು. ಲಾಲಿಸಿ-ಪಾಲಿಸಿ ಮುದ್ದುಗರೆಯುವಳು , ಮರೆತಳು!! ನನ್ನನೂ.. ಹಡೆದವಳು. ಮಾಡುವ ಕೀಟಲೆ ಕ್ಯಾತೆಯ-ತಮ್ಮ , ಹೂಡುತ-ತ೦ತ್ರವ ತರಲೆ-ತಿಮ್ಮ. ಎಲ್ಲರ-ಕಣ್ಣಿಗೂ...

ಚೇತನ ಹೊನ್ನವಿಲೆ · ೭೯೮ ವೀಕ್ಷಣೆಗಳು
ನವೆಂ ೧೧

- ಕವಿತೆ -

ಅವಳು ಅನುಕ್ಷಣವೂ ಕಾಡುತ್ತಾಳೆಅರುಣೋದಯದ ಸೊಬಗಿನಲ್ಲಿಅದೇ ತಾನೆಅರಳಿರುವ ಹೂವಿನ ಸೊಬಗಿನಲ್ಲಿಕಣ್ಣಿಗೆ ಕಾಣದಿದ್ದರೂಸೆಳೆಯುವ ಪರಿಮಳದಲ್ಲಿ ಅವಳು ಕಾಣುತ್ತಾಳೆಹೊಟ್ಟೆಪಾಡಿಗಾಗಿ ಓಡುವದುಡಿಯುವ ಶ್ರಮಜೀವಿಗಳ ಕೈಗಳಲ್ಲಿದಿನವಿಡೀ ದುಡಿದು ಜೀವಾಮೃತವನರಸ...

ಗಂಗಾಧರ. ದಿವಟರ · ೬೬೭ ವೀಕ್ಷಣೆಗಳು
ನವೆಂ ೧೦

ಬಣ್ಣ

ಬಣ್ಣ ಅಂತರಂಗದ ಬಣ್ಣ ಅವರವರಿಗೆ ಸ್ಪಸ್ಟ ಹಿಡಿದಿಟ್ಟ ಬಣ್ಣ ! ಅವ್ಯಾಹತವಾಗಿ ಮುಖದಲ್ಲಿ ವ್ಯಕ್ತ ! ಆನೆಗೆ ತೋರಲು ದಂತ ಬೇರೆ ! ಜಗಿಯಲು ಬೇರೆ ! ನಮಗೇಕೆ ಈ ಕಷ್ಟ ! ನನ್ನ ಮೂಗಿನ ನೇರಕ್ಕೆ ಎಲ್ಲ ಅಸಾದ್ಯ ! ಆದರು ನೂಕು ನುಗ್ಗಲು ! ದಾರಿ ಬಿಡಿ ! ದ...

Girish Srinivas · ೩೫೬ ವೀಕ್ಷಣೆಗಳು
ನವೆಂ ೧೦

ನಿನ್ನ ಆಮರ್ಮ

ಬಾ ಎಂದಾಗ ನೀ ಬರಲಿಲ್ಲ, ಕೈ ಮುಗಿದು ಬೇಡಿದಾಗ ನೀ ಬರಲಿಲ್ಲ, ನೀ ಬರುವೇ ಎಂದು ತಲೆಯ ಮೇಲೆ ಕೈ ಓತ್ತು ಕುಳಿತು ಮುಗಿಲ ನೋಡಿ ಕರೆದಾಗ ನೀ ಬರಲಿಲ್ಲ...? ಈಗ ಬರುತ್ತಿರುವೇಯಲ್ಲ ಮಳೆರಾಯ ನಿಲ್ಲು ಎಂದರು ನೀ ನಿಲ್ಲದೇ ಬರುತ್ತಿರುವೆ, ಬೆಳೆ ಬೆಳೆದು ಕ...

ಉಮೇಶ್.ಎನ್ · ೫೦೩ ವೀಕ್ಷಣೆಗಳು
ನವೆಂ ೧೦

ಜನ್ಮ ದಾತರಿಗೆ ಭಾವ ನಮನ !!

ಹಗಲಿರುಳು ದೇವರನು ಕಲ್ಲು ಮಣ್ಣಿನ ಗುಡಿಯಲೆನಿತು ಬೇಡಿದರದಕೆ ದೈವ ಒಲಿದಾನು ? ಬೇಡದೇ ತಾ ಒಲಿವ....... ಸಂಕಟದಿ ತಾ ಮಿಡಿವ .........ದೇವದೇವನ ವರದ ಸಾಕ್ಷಿಯಂತೆ !! ನೀಡಿಹನು ಈ ಧರೆಗೆ ಎಲ್ಲ ದೇವರ ವರದ ಸಾರಸಾರವನರಿವ ತಾಣದಂತೆ.................

ಅಪ್ರಮೇಯ ಶರ್ಮ. ಎನ್ · ೬೧೪ ವೀಕ್ಷಣೆಗಳು
ನವೆಂ ೧೦

ಜನ್ಮ ದಾತರಿಗೆ ಭಾವ ನಮನ !!

ಹಗಲಿರುಳು ದೇವರನು ಕಲ್ಲು ಮಣ್ಣಿನ ಗುಡಿಯಲೆನಿತು ಬೇಡಿದರದಕೆ ದೈವ ಒಲಿದಾನು ? ಬೇಡದೇ ತಾ ಒಲಿವ....... ಸಂಕಟದಿ ತಾ ಮಿಡಿವ .........ದೇವದೇವನ ವರದ ಸಾಕ್ಷಿಯಂತೆ !! ನೀಡಿಹನು ಈ ಧರೆಗೆ ಎಲ್ಲ ದೇವರ ವರದ ಸಾರಸಾರವನರಿವ ತಾಣದಂತೆ.................

ಅಪ್ರಮೇಯ ಶರ್ಮ. ಎನ್ · ೫೫೩ ವೀಕ್ಷಣೆಗಳು
ನವೆಂ ೧೦

ಕಲ್ಪನಾ ವಿಲಾಸ

ಮನದಲ್ಲಿ ಇಂದೇಕೋತಳಮಳ ಕ್ಷಣಗಳುಎಂದೋ ಒಂದು ದಿನಎಲ್ಲೋ ನೋಡಿದಸುಂದರಿಯ ಅಸ್ಪಷ್ಟ ಚಿತ್ರಅವಳಿಗೂ ನನಗೂಯಾವುದೇ ಸಂಬಂಧವಿಲ್ಲಅನುಬಂಧವಿಲ್ಲರಾಗ-ದ್ವೇಷಗಳ ಭಾವನೆಯಿಲ್ಲಆದರೂ ಎಡೆಬಿಡದೆ ಕಾಡುತಿದೆಅವಳ ನೆನಪುನೀರವ ರಾತ್ರಿಯಲಿಮಿಂಚು ಹುಳದಂತೆ ಬಂದುಮರುಕ್...

ಗಂಗಾಧರ. ದಿವಟರ · ೩೬೮ ವೀಕ್ಷಣೆಗಳು