ಕನ್ನಡ..!
ಕನ್ನಡವದು ಹರಳಿ ಮರ ಜೀವರಾಶಿಗಳ ತಾಣವದು ಕನ್ನಡವದು ತೆಂಗಿನ ಮರ ಕಲ್ಪವೃಕ್ಷಕೆ ಹೆಸರೆ ಅದು ಕನ್ನಡವದು ಮಾವಿನ ಮರ ಮಾಗಿದಷ್ಟು ರುಚಿಯೇ ಇದು ಕನ್ನಡವದು ಗಂಧದ ಮರ ತೇದಷ್ಟು ಸುವಾಸನೆ ಇದು. ರಚನೆ: ಜೈ ಕಿಸಾನ್ ಸಂಕಲನ : ಭಾಗ ೩
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕನ್ನಡವದು ಹರಳಿ ಮರ ಜೀವರಾಶಿಗಳ ತಾಣವದು ಕನ್ನಡವದು ತೆಂಗಿನ ಮರ ಕಲ್ಪವೃಕ್ಷಕೆ ಹೆಸರೆ ಅದು ಕನ್ನಡವದು ಮಾವಿನ ಮರ ಮಾಗಿದಷ್ಟು ರುಚಿಯೇ ಇದು ಕನ್ನಡವದು ಗಂಧದ ಮರ ತೇದಷ್ಟು ಸುವಾಸನೆ ಇದು. ರಚನೆ: ಜೈ ಕಿಸಾನ್ ಸಂಕಲನ : ಭಾಗ ೩
ಬಾ ನನ್ನ ಕವಿತಾಎಲ್ಲೂ ಹೋಗದೇ ನನ್ನಲ್ಲೇ ನೆಲೆಗೊಳ್ಳು ನಲಿಯುತಾಬಾ ನನ್ನ ಕವಿತಾ||ಇಲ್ಲೇ ಇದ್ದವಳು,ಇಲ್ಲೇ ಇರುವವಳುಕಣ್ಣು ತೆರೆದರೆ ಮಾಯವಾಗುವವಳುನನ್ನ ಪೆದ್ದುತನಕ್ಕೆ ನಸು ನಗುವವಳುಬಿಡದೇ ಸತಾಯಿಸುವ ಕಳ್ಳ ಸವಿತಾ||ಮರೆತು ಹೋದಂತೆ ನಟಿಸಿಯಾವುದನ್...
ಮದುವೆಯಾಗಿ ಮಕ್ಕಳಾಗದ ಹೆಣ್ಣಿಗೆ ಅತ್ತೆ ಮತ್ತು ಗಂಡನ ಕಾಟ ಊರವರಿಂದ ಬಂಜೆ ಎಂಬ ಕಿರೀಟ... ಒಮ್ಮೊಮ್ಮೆ ತಿಂಗಳು ಎರಡಾದರೂ ಮನೆಯ ಹೊರಗೆ ಕೂರದ ಆ ಮೂರು ದಿನಗಳ ನೆನೆದು ಒಳಗೊಳಗೆ ಖುಷಿ... ಖುಷಿ ಖುಷಿಯಾಗಿಯೇ ಉಳಿಯದೆ ಮತ್ತೆ ಮನೆಯಿಂದ ಮನೆಯವರ ಮನದಿ...
(ಈ ಪದ್ಯವನ್ನು ಐದಾರು ವರ್ಶಗಳ ಹಿಂದೆ ಬರೆದದ್ದು. ಇದು ನನ್ನ ಸ್ವತಂತ್ರ ಕವನವೋ, ಅನುವಾದವೋ ಎಂಬುದರ ಬಗ್ಗೆ ನನಗೆ ಖಚಿತವಾಗಿ ತಿಳಿದಿಲ್ಲ. ಹೀಗೆಯೇ ಏನನ್ನೋ ಹುಡುಕುತ್ತಿದ್ದಾಗ ಸಿಕ್ಕ ನನ್ನ ಕೈಬರೆಹದಲ್ಲಿದ್ದ ಈ ಕವನವನ್ನು ಇಲ್ಲಿ ಹಾಕುತ್ತಿದ್ದೇನ...
ನಾನು ಮೇಘವಾದರೆ.. ------------------- ನಾನು ಮುಗಿಲ ಮೇಘವಾದರೆ ತೇಲಿ ನೋಡುವೆನೀ ಧರೆ. ಕಂಡ ದೃಷ್ಯವು, ರಮ್ಯ ನೋಟವು ಧಾತ್ರಿಯಿವಳು ಸುಂದರೆ. ಹಾರುತೇರುತ ಸುತ್ತ ತಿರುಗುತ ಗಗನ ಶರಧಿ ಈಜುವೆ. ಸೀಮೆಯಿಲ್ಲದ ಜಗದ ನಾಡೊಳು ನಿಯಮವಿಲ್ಲದೆ ಸಾಗುವೆ....
ಹೆಜ್ಜೆ ಹೆಜ್ಜೆ ಹಾಕಿದ್ದೇವೆ ಏಳು ವರುಷಗಳುಸುಖ-ದುಃಖ ಕಂಡಿದ್ದೇವೆ ಏಳು ಬೀಳಿನ ಸಂವತ್ಸರಗಳು||ಮಾತು ಮಾತುಗಳು ಮಧುರಗೊಂಡಿವೆನೋವು ನೋವುಗಳು ನಮ್ಮನ್ನು ಗಟ್ಟಿಗೊಳಿಸಿವೆ||ಜಗಳ-ಕದನ, ಹುಸಿಕೋಪ,ನಗು ನಮ್ಮಲ್ಲಿ ಚೈತನ್ಯ ತುಂಬಿವೆಹಳೆಯ ಅನುಭವ ಜೀವನಕ್...
ಬೆಳಕನ್ನು ನೀಡುವ ಸುಧಾಕರ,ನೀನೆಲ್ಲಿದ್ದಿಯೋ ಗೊತ್ತಿಲ್ಲ ನಿಖರ,ನಿನ್ನಿಂದಲೇ ಅರಳುವುದು ಈ ಸುಂದರ ಪರಿಸರ,ನೀನೇ ಸಕಲ ಜೀವ ರಾಶಿಗಳಿಗೆ ಶಕ್ತಿಯ ಆಗರ,ಸೌರ ಮಂಡಲಕೆ ನೀನೇ ಶಕ್ತಿಯುತ ಸರಕಾರ,ನೀನಿಲ್ಲವಾದರೆ ಜಗತ್ತೇ ಹಾಹಾಕಾರ,ಭೂ-ಗೃಹಕೆ ಇರಲಿ ನಿನ್ನ ಮ...
[ಪ] ನೀವೇನೆ ನಮ್ ದೇವ್ರು ನೀವೇನೆ ನಮ್ ಬೇರು ಅಂತ ಹೇಳಿ ನಮ್ಗೇನ್ ಮಾಡ್ದ್ರಿ? ಹೇಳಿ ಪೂಜಾರಿಗಳೆ ಈ ದೇವ್ರ‍್ಗೆ ಅಂತ ಏನೇನ್ ಮಾಡ್ದ್ರಿ? [೧] ಜೋಳ್ಗೆಗೆ ಹೋಳ್ಗೆ ಹಾಕಿ ಕೈಕೈಗೆ ದುಡ್ಡು ಕೊಟ್ಟು ಚುನಾವಣೆಲಿ ಗೆದ್ದೇಬಿಡ್ತೀರಲ್ಲ? ಅಣ್ಣಾ, ನಮ್ಗೇನೆ...
ಸುತ್ತೆಲ್ಲ ದಶ ದಿಕ್ಕುಗಳಾಚೆಗೆಲ್ಲ ಹಬ್ಬಿ ಹರಡಿದೆ ಮೌನ ಮೌನವೆ ! ಏಕೆ ಹೀಗೆ ವ್ಯಾಪಿಸುತಿರುವೆ? ಯಾವ ಸಾಧನೆಯ ಹುನ್ನಾರವಿದು ಮೌನ ಬೇಡ ಮಾತು ಬೇಕೆನಿಸುತಿದೆ ಏನು ಮಾತಾಡುವುದು ? ಶಬ್ದ ಹೊರಡುತ್ತಿಲ್ಲ ತುಕ್ಕು ಹಿಡಿದಿವೆ ಬಳಸದೆ ಕೂಡಿಟ್ಟ ಶಬ್ದಗಳ...
ಗೆಳೆಯ........... ನಿನ್ನ ನೆನಪು ಸಾಗರದಷ್ಟು ಅಳ ಸಮುದ್ರದಷ್ಟು ವಿಶಾಲ ನಿನ್ನ ನೆನಪು ಬಾನಿನಷ್ಟು ಅಗಲ ಭುವಿಯಷ್ಟು ಶಾಂತ ನಿನ್ನ ನೆನಪು ತಂಪಾದ ಗಾಳಿ ಇಂಪಾದ ಗಾನ ನಿನ್ನ ನೆನಪು ಮುಂಜಾನೆಯ ಮಂಜು ಮುಸ್ಸಂಜೆಯ ರಂಗು ನಿನ್ನ ನೆನಪು ಪಕ್ಕಿಯ ಚಿಲಿಪಿ...
; ,ನನ್ನ ಭಾವನೆಗಳಿಗೆ ಬಳಿಯಬೇಡಿ; ಕಟ್ಟಬೇಡಿ ಕಟ್ಟೆ ,ನನ್ನ ಕಣ್ಣೀರಿಗೆ; ಹರಿಯಲಿ ಬಿಡಿ -ಕೋಡಿಯಾಗಿ..... ಕನ್ನ೦ಬಾಡಿ ಕಟ್ಟೆ .. ನನ್ನೆದೆಯ ನೋವಿನ ಹಾಡಿಗೆ ನಿಮ್ಮ ವೇಷದ ಛಳಕು ಬೇಡ . ಗುಡುಗು ಬೇಕೇ ಸ್ವರ ಸ೦ಯೋಜನೆ -ಮಿಂಚು ಮಳೆಗಳಿಗೆ?. ಬನ್ನಿ...