ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಕ್ಟೋ ೩೧

ಅಸಹಾಯಕತೆ

ಒಂದು ವರ್ಷದಿಂದ ಎಡಬಿಡದೆ ಹೊಡೆದಾಡುತ್ತಿದ್ದೇನೆನನ್ನ ಸ್ವಾಭಿಮಾನಕ್ಕೆ ಹೊಡೆತ ಬಿದ್ದ ದಿನದಿಂದ ಇಂದಿನವರೆಗೂಸತತವಾಗಿ ಮೌನ ಕದನ ನನ್ನಲ್ಲೇ ನಡೆಯುತ್ತಿದೆ||ಮಾಡಿದ ಓಳ್ಳೆಯ ಕೆಲಸ ಗೌರವ ತಾರದೆಇದ್ದ ಸ್ವಾಭಿಮಾನವನ್ನೂ ನಾಶಮಾಡಿದೆಮನದ ತುಂಬೆಲ್ಲಾ ಕತ...

ನಾಗೇಂದ್ರ ಕುಮಾರ್ ಕೆ.ಎಸ್ · ೬೬೧ ವೀಕ್ಷಣೆಗಳು
ಓದಿ
ಅಕ್ಟೋ ೩೧

ರಾಜ್ಯೋತ್ಸವವಾಗಲಿ ನಿತ್ಯೋತ್ಸವ

ಬರುತಿದೆ ರಾಜ್ಯೋತ್ಸವಗಳು ಮರಳಿ ಮರಳಿ ವರುಷಕ್ಕೊಮ್ಮೆ ಕನ್ನಡವ ನೆನೆಯುವುದು ಉತ್ಸವವ ಆಚರಿಸುವುದು ಬೇಕೇ ವರುಷಕ್ಕೊಮ್ಮೆ ನಡೆಯಲಿ ಕನ್ನಡದ ಉತ್ಸವವು ದಿನನಿತ್ಯವೂ ರಾಜ್ಯೋತ್ಸವವಾಗಲಿ ನಿತ್ಯೋತ್ಸವ... ಬರುತಿರುವವರು ಪರಭಾಷಿಕರು ಕನ್ನಡದ ನೆಲಕೆ ಲೆಕ...

ಜಯಂತ್ ರಾಮಾಚಾರ್ · ೧,೦೧೦ ವೀಕ್ಷಣೆಗಳು
ಅಕ್ಟೋ ೩೦

ನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ

ಅನುವಾದದಿಂದ ದೊರಕುವುದೇ ಕಾವ್ಯ ಎಂದು ಒಬ್ಬ ಕಾವ್ಯ ವಿಮರ್ಶಕ ತೊಮಸ್ ತ್ರಾನ್ಸ್ತ್ರೋಮರ್‌ರವರ ಕಾವ್ಯದ ಬಗ್ಗೆ ಹೇಳುತ್ತಾ ಬರೆದಿದ್ದಾನೆ. 'ಇಲ್ಲಿ ಅನುವಾದವೆಂದರೆ, ಕವಿ ನಿಶ್ಶಬ್ದದಿಂದ ತನ್ನ ಸಂವೇದನೆಗಳಿಗೆ ಸೂಕ್ತ`ಶಬ್ದ'ವನ್ನರಸಿ ಅವ್ಯಕ್ತದಿಂದ ವ...

ಡಾ. ಜೆ.ಬಾಲಕೃಷ್ಣ · ೧,೭೫೩ ವೀಕ್ಷಣೆಗಳು
ಅಕ್ಟೋ ೩೦

ನಿರ್ಣಯ

ಒಮ್ಮೊಮ್ಮೆ ಏನೂ ಕಾಣದಾಗುತ್ತದೆತಲೆಯಲ್ಲಿ ಶೂನ್ಯತೆ ಹೊಕ್ಕು ಖಿನ್ನತೆಗೆ ದೂಡುತ್ತದೆಏಕೆ? ಏನು? ಒಂದೂ ಗೊತ್ತಾಗುವುದಿಲ್ಲಹೊರಬರುವುದು ಕಷ್ಟವಾದರೂಹೊರಬರಲೇ ಬೇಕಲ್ಲ!ಬಿಡಿಸಿಕೊಳ್ಳಲಾಗದ ಈ ಯಾಂತ್ರಿಕತೆಪ್ರತಿಯೊಂದರಲ್ಲೂ ಬೇಸರ ತರಿಸುತ್ತಿದೆಹೊಸತನ ಬ...

ಅಕ್ಟೋ ೩೦

ಹನಿ

ಹಚ್ಚುವರೆ ಹಗಲಿನಲಿ ಹಣತೆ ಕತ್ತಲಿದ್ದರೇನೆ ಅದಕ್ಕೊಂದು ಘನತೆ ಆಡುವರೆ ಮನಬಂದಂತೆ ಮಾತ ಯೋಚಿಸಿನುಡಿದರೇನೆ ಅದಕ್ಕೊಂದು ತೂಕ

ಪ್ರೇಮಾ ಎಸ್ · ೬೨೫ ವೀಕ್ಷಣೆಗಳು
ಅಕ್ಟೋ ೨೯

ನಿನ್ನ ಕಣ್ಣ ನೋಟಕಾಗಿ !

ನಿನ್ನ ಕಣ್ಣ ನೋಟಕಾಗಿ ! ಇದು ಕಷ್ಟ ! ಆ ಕಣ್ಣಿನ ಕುಡಿಯ ನೋಟದ ಅರ್ಥ ಕಾಂಬಲು .. ಗೂಗಲ್ ಗು ತಿಳಿಯದ , ನಿಟುಕದ ಸ್ವಾರಸ್ಯ ಮಾಹಿತಿ ! ಎಷ್ಟು ಕವಿಗಳು, ಕವಿತೆಗಳು ಹಿಂದೆಲ್ಲ ಪುಸ್ತಕದ ಸಾಲುಗಳಾಗಿ , ಇಂದು ಕಂಪ್ಯೂಟರ್ ನ ಹೊಟ್ಟೆಯೊಳಗೆ ! ಅಂತರ್ಜಾ...

Girish Srinivas · ೪೭೩ ವೀಕ್ಷಣೆಗಳು
ಅಕ್ಟೋ ೨೮

ಜೀವನ

ದುಡಿಯುತ್ತಿದ್ದೆ ನಾನು ಕಷ್ಟಪಟ್ಟು ಮನೆ-ಮಠ ಎಲ್ಲವನ್ನು ಬಿಟ್ಟು ಸೇದುತ್ತಿರಲ್ಲಿಲ್ಲ ಬೀಡಿ-ಸಿಗರೇಟ್ ಸುಟ್ಟು ಕುಡಿಯುತ್ತಿರಲ್ಲಿಲ್ಲ ಬೇರೇನು ಟೀ-ಕಾಫೀ ಬಿಟ್ಟು ಆಗಿತ್ತು ತಲೆ ತುಂಬಾ ಬರಿ ಹೊಟ್ಟು ಹಾಕ್ತಿದ್ದೆ ಶಾಂಪೂ ಒಂದು ದಿನ ಬಿಟ್ಟು ನಡುಸ್ತ...

ಸುಧೀಂದ್ರ · ೬೧೧ ವೀಕ್ಷಣೆಗಳು
ಅಕ್ಟೋ ೨೮

ನಮ್ಮ ಮೆಟ್ರೋ

ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬೆಂಗಳೂರೇ ಮುಂದು ಆದರೆ ಟ್ರ್ಯಾಫಿಕ್ ಮ್ಯಾನೇಜ್ ಮೆಂಟ್ ಲಿ ಬಹಳ ಹಿಂದು ಬೆಂಗಳೂರಿನ ಟ್ರ್ಯಾಫಿಕ್ ಸಮಸ್ಯೆಗೆ ಪರಿಹಾರ ಎಂದು? ಎಂದು ಗೊಣಗುತ್ತಿದ್ದವರಿಗೆ ಸಿಕ್ಕಿದೆಯಾ ಉತ್ತರ ಇಂದು? ಹೊರಡಲಿದೆ ಮೆಚ್ಚಿನ " ನಮ್ಮ ಮೆಟ...

ಸುಧೀಂದ್ರ · ೬೩೧ ವೀಕ್ಷಣೆಗಳು
ಅಕ್ಟೋ ೨೮

ಪಟಾಕಿಯ ಸದ್ದಡಗಿದ ಮೇಲೆ.....

ದೀಪಾವಳೀ ಎಂದೊಡನೆ ಎಲ್ಲೆಲ್ಲೂ ಬೆಳಕುಪಟಾಕಿಯ ಸದ್ದು, ಪಟಾಕಿಯ ಸುಟ್ಟ ಹೊಗೆ ಕೊಳಕುನರಕ ಚತುರ್ದಶಿ, ಅಮಾವಾಸ್ಯೆ,ಬಲಿಪಾಡ್ಯಮಿ ಮೊರು ದಿವಸಶಿವಕಾಶಿಯ ಕೊಳೆತ ಕಾಗದವೆಲ್ಲಾ ಬೆಂಕಿಗಾಹುತಿಯ ದಿವಸ||ದೀಪಾವಳಿ ಮನದ ಕೊಳಕನ್ನು ದೂರಮಾಡುವ ದಿವಸಎಷ್ಟು ಜನ...

ನಾಗೇಂದ್ರ ಕುಮಾರ್ ಕೆ.ಎಸ್ · ೧,೧೩೭ ವೀಕ್ಷಣೆಗಳು
ಅಕ್ಟೋ ೨೮

ದೀಪಾವಳಿ ಪದ್ಯಗಳು

ಎಲ್ಲರಿಗೂ ದೀವಳಿಗೆಯ ಶುಭಾಶಯಗಳು, ತಡವಾಗಿಯಾದರೂ. ಇತ್ತೀಚಿಗೆ ಹಳೆಗನ್ನಡದ ಛಂದೋಬದ್ಧ ರಚನೆಗಳ ಬಗ್ಗೆ ನನ್ನ ಆಸಕ್ತಿಯ ಕಾರಣದಿಂದಾಗಿ ದೀಪಾವಳಿಗಾಗಿ ಕೆಲವು ಪದ್ಯಗಳು ಇಲ್ಲಿವೆ. ನಿಮ್ಮ ಅನಿಸಿಕೆ/ಅಭಿಪ್ರಾಯಗಳಿಗೆ ಸ್ವಾಗತ. ಮತ್ತೇಭವಿಕ್ರೀಡಿತ ವೃತ್...

ಮಂಜುನಾಥ ಕೊಳ್ಳೇಗಾಲ · ೧,೯೨೫ ವೀಕ್ಷಣೆಗಳು