ಚಲುವು..
ಚಲುವೇ೦ಬುದು ಪದಮಾತ್ರಾವೆ ಸರಿಯೂ ನೊಡುಗನ ಕಣ್ಣಲಿ ಅದನೊದುವ ಪರಿ ಸರಿಯೂ ನೋಡಿದನು ಅನುಭವಿಸಿದರೆ ಚಲುವು ಎ೦ಬುದು ಸರಿಯೂ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಚಲುವೇ೦ಬುದು ಪದಮಾತ್ರಾವೆ ಸರಿಯೂ ನೊಡುಗನ ಕಣ್ಣಲಿ ಅದನೊದುವ ಪರಿ ಸರಿಯೂ ನೋಡಿದನು ಅನುಭವಿಸಿದರೆ ಚಲುವು ಎ೦ಬುದು ಸರಿಯೂ
ಇದೊಂದು ಜಾನಪದ ಗೀತೆ/ಪದ್ಯ, ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಲ್ಲಿ ಪ್ರಚಲಿತವಿರುವ ಗೀತೆ, ಬಹುಶಃ ಉತ್ತರ ಕರ್ನಾಟಕದಲ್ಲಿ ಕೂಡ ಇರಬಹುದು. ಹೊಸದಾಗಿ ಹಬ್ಬ ಆಚರಿಸಲು ಮಾವನ ಮನೆಗೆ ಬರುವ ಅಳಿಯ, ಮಾವನ ಮನೆಯಿಂದ ಉಡುಗೊರೆಗಳನ್ನು ಹೊತ್ತುಕೊಂಡು...
ಕಳಕಳದಿಕೇಳುವೆಕಾಳಿಕನಿಕರಿಸಿಪೇಳೆನ್ನಿನಿಯನಿರವ ಕಾಳಿಕಾಲಯಕೆಕೃಪೆಕೇಳಿಬಂದೆನ್ನಪತಿಯಪಾಡನು ತಿಳಿಯದಾಗಿಹೆಯೆನ್ನೊಡಲಳಲದಾಳವನರಿಯೆಯಾ ಖೂಳಕಳೇಬರಪ್ರಿಯೆಜಾಳಿಸಿದೆನೆಲ್ಲದೇಶಗಳಪತಿಯ ಸುಳಿವನರಿಯದೆಬಳಲಿಬೆಂಡಾಗಿಹೆನುಭಂಡಳಾಗದಿರುಭದ್ರಕಾಳಿ ಬಾಳಗೊಡುಪ್ರ...
ಚಿತ್ರಕೃಪೆ:ಅಂತರ್ಜಾಲ ಮತ್ತೆ ಬಂದಿದೆ ದೀಪಾವಳಿ, ಮನದಿ ಬೆಳಕ ಪ್ರಭಾವಳಿ. ಹಣತೆ ಹಣತೆ ಕೂಡೇ ಬೆಳಕು. ಮನವು ಮನವು ಕೂಡೇ ಬದುಕು. ಹಣತೆ ಬೆಳಗೇ ಜಗಕ್ಕೆ ಬೆಳಕು. ಮನವು ಬೆಳಗೇ ಬದುಕೆ ಹೊಳಪು. ಪ್ರೀತಿ ದೀಪ ಹಚ್ಚಬನ್ನಿ, ನಗೆಯ ಬೆಳಕ ಹರಡ ಬನ್ನಿ, ಬನ್...
ನಾ ಕಂಡ ಜೀವನ ಸಾರ ಹೀಗಿದೆ ನೋಡಿ ಜೀವನದಲ್ಲಿ ಯಾರು ಕೂಡ ಬಂದುಗಳಲ್ಲ
ವರುಷಗಳಿಂದ ದೀಪಾವಳಿಯ ಆಚರಿಸುತ್ತಿದ್ದರೂ ವಿಶೇಷವಾಗಿದೆ ಈ ಬಾರಿಯ ದೀಪಾವಳಿ ಬಾಳಿನಲ್ಲಿ ಹೊಸ ಹೆಜ್ಜೆ ಇಟ್ಟ ಈ ವರುಷದಿ ಮಡದಿಯೊಡನೆ ಆಚರಿಸಲು ಹೊರಟಿದ್ದೇನೆ ದೀಪಾವಳಿಯ... ಮದುವೆಯ ನಂತರದ ಮೊದಲ ದೀಪಾವಳಿ ಆಚರಿಸಲು ಬಂದಿದೆ ಬುಲಾವ್ ಅತ್ತೆಯ ಮನೆಯಿ...
ಆಸೆ ಕಡಲಾಚೆ ಆಚೆ, ತೀರವನು ಹುಡುಕಿ, ನಾವಿಕನ ದೂರ ಪಯಣ. ಹುಡುಕಿದಷ್ಟು, ಕಣ್ಹರಿಯುವಷ್ಟು, ಕಡಲಿನದೆ ಪರಿಭ್ರಮಣ. ತುಂಬಿಕೊಂಡಿಹನು, ಹಲವು ಕನಸುಗಳು, ಕಣ್ಣ ಅಂಚಿನಲ್ಲಿ. ಮನೆಯ ತೊರೆದು, ಅದೆಷ್ಟು ಕಾಲವೋ, ಕ್ಷಣಿಕ ಬದುಕಿನಲ್ಲಿ. ಭ್ರಮೆಯೇ ನಿಜವಹುದ...
ಪ್ರೇಮ ಕವಿತೆ - ೧ ಎನಿತು ಹೇಳಲಿ ಎನ್ನ, ಮನದ ಕಾಂಕ್ಷೆಗಳನ್ನ, ಒಲವ ತೋಟದ ಹೂ ಚನ್ನೆ. ಅರಳಿರುವೆ ಮನದನ್ನೆ, ಮಾತೀಗ ಬರಿ ಸೊನ್ನೆ, ಹೇಗೆ ಹೇಳಲಿ ಎನ್ನ ಹೇಮಕನ್ನೆ. ನೋಡು ಬಾನಿನ ಅಂಚು, ಬೆಳ್ಳಿ ಮೋಡದ ಸಂಚು, ಅದುವೆ ಎನ್ನ ತೆರೆದಂಚೆ. ಏಳು ಬಣ್ಣದ ಬ...
ಹರಿಯಲಿ ದೀಪಾವಳಿಯ ಹೊಸ ಬೆಳಕು ಎಲ್ಲರಾ ಹೃದಯ ಹೃದಯಗಳಲ್ಲಿ ಮಿ೦ಚಿನ೦ತೆ... ಬೆಳಗಲಿ ನಿಮ್ಮ ಬಾಳು ಚಿರಕಾಲ ಹುಣ್ಣೀಮೆಯ ಚ೦ದ್ರನ೦ತೆ ಬೆರೆಯಲಿ ಮನಸು ಮನಸುಗಳು ಸಿಹಿ ಹಾಲು ಜೇನಿನ೦ತೆ ಆವರಿಸಲಿ ನಿತ್ಯದಲಿ ಸಿಹಿ ಸುದ್ದಿಗಳು ನಿಮ್ಮ ಜೀವನದೆ ನಗುವ ಹೂಬ...