ಹೊಸತನದ ಹುಡುಕಾಟ
ಬೇಕು ಬೇಕುಗಳ ಸಂತೆ ಈ ಬದುಕುಬೇಕು ಸಾಕು ಸಾಕೆನ್ನುವ ಹಣತೆಯ ಬೆಳಕುಯಾವುದಕ್ಕೂ ಕೊರತೆಯಿಲ್ಲ ಇಲ್ಲಿಎಲ್ಲವೂ ಕೈಗೆಟುಕುವುದು ಕ್ಷಣಮಾತ್ರದಲ್ಲಿಕಾಂಚಾಣ ಕುಣಿಯುತಿಹುದು ಎಲ್ಲೆಲ್ಲೂಅದರ ಜೊತೆ ತಾಳಕ್ಕೆ ತಕ್ಕಂತೆ ಕುಣಿಯಿತಿರುವವರ ನೋಡಲ್ಲಿಹಿಂದೆ ಸ್ವರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬೇಕು ಬೇಕುಗಳ ಸಂತೆ ಈ ಬದುಕುಬೇಕು ಸಾಕು ಸಾಕೆನ್ನುವ ಹಣತೆಯ ಬೆಳಕುಯಾವುದಕ್ಕೂ ಕೊರತೆಯಿಲ್ಲ ಇಲ್ಲಿಎಲ್ಲವೂ ಕೈಗೆಟುಕುವುದು ಕ್ಷಣಮಾತ್ರದಲ್ಲಿಕಾಂಚಾಣ ಕುಣಿಯುತಿಹುದು ಎಲ್ಲೆಲ್ಲೂಅದರ ಜೊತೆ ತಾಳಕ್ಕೆ ತಕ್ಕಂತೆ ಕುಣಿಯಿತಿರುವವರ ನೋಡಲ್ಲಿಹಿಂದೆ ಸ್ವರ...
ಕೈ ಮುಗಿದು ಗೆದ್ದು, ನರಿಯಂತೆ ವಂಚಿಸಿ ಒಮ್ಮೆಯೂ ಕ್ಷೇತ್ರವನು ತಿರುಗಿ ನೋಡದ ಭೂಪ ಪುಕ್ಕಟೆ ಮನೆ ಮಠ, ತಿಂದುಂಡು ಕೊಬ್ಬಿ ರಾಕ್ಷಸ ಗಾತ್ರದಿಂದ ಆಕರ್ಶಿಸುವ ರೂಪ ಖಾಧಿಯ ತೊಟ್ಟು, ಟೋಪಿಯ ಇಟ್ಟು ಗಾಂಧಿಯ ಪ್ರತಿಮೆಗೆ ನಮಸ್ಕರಿಸುವ ವಂಚಕ ಆಧಿಕಾರ ಸಿಕ...
ಚಿತ್ರಕೃಪೆ:ಅಂತರ್ಜಾಲ ಮನಸ್ಸಿಗೂ ನಿಸರ್ಗಕ್ಕೂ ಅದೆಂತದೋ ನಂಟು ಬೇಸರಿಸೇ ಮನ ಚೆಲುವಸೂಸುವ ಕಾನನವೂ ಬೇಡವಾಗುತ್ತದೆ. ಜೀವನೋತ್ಸಹ ಚಿಮ್ಮಿಸೋ ಅರುಣೋದಯವು ಬೇಸರ ತರಿಸುತ್ತದೆ. ಜುಳುನಾದದ ತೊರೆ,ಮಾಮರದ ಕೋಗಿಲೆಯ ಗಾನ, ಬಿರಿದು ಕಂಪ ಬೀರುವ ವನಸುಮ ಎಲ್...
ಕಾಡುತ್ತಿವೆ ವರ್ಷಕ್ಕೊಮ್ಮೆ ಆ ಮೋಡಗಳು ಮಳೆಗಾಲದಲ್ಲಿ ಕಾರಣ ನನ್ನ ನಿನ್ನ ಮೊದಲ ಭೇಟಿ ಆ ಮೋಡಗಳ ನೆರಳಲ್ಲಿ ಕಟ್ಟಿದ ಮೋಡ ಮುಂದುವರೆಯಿತು ಸುರಿಸಲಿಲ್ಲ ಮಳೆಯನ್ನು ಮಳೆಗಾಗಿ ಕಾಯುತ್ತಿದ್ದ ನನ್ನ ಜೀವ ತ್ಯಜಿಸಿತು ಈ ಲೋಕವನ್ನು
ಓ ನನ್ನ ಗೆಳತಿ ನಿನ್ನ ಮೇಲೆ ನನಗಾಗಿದೆ ಪ್ರೀತಿ ನೀಡಬೇಕು ನೀನು ನನಗೆ ಅನುಮತಿ ಇಲ್ಲದಿದ್ದರೆ ನನಗೆ ಕಾವಿ ಬಟ್ಟೆಯೇ ಗತಿ
ಓ ನನ್ನ ಗೆಳತಿ ನಿನ್ನ ಮೇಲೆ ನನಗಾಗಿದೆ ಪ್ರೀತಿ ನೀಡಬೇಕು ನೀನು ನನಗೆ ಅನುಮತಿ ಇಲ್ಲದಿದ್ದರೆ ನನಗೆ ಕಾವಿ ಬಟ್ಟೆಯೇ ಗತಿ
ಎಷ್ಟೊಂದು ವಿಚಿತ್ರ ಈ ಪುರಾಣೇತಿಹಾಸಗಳ ಯುಗ ಭರತನನು ಜಯಿಸಿದ ಬಾಹುಬಲಿ ಜೀವನದ ನಶ್ವರತೆಯನಿರಿತು ಎಲ್ಲವನು ಕಳಚಿ ಗೊಮ್ಮಟನಾದ ಇಂದ್ರ ಪದವಿಯ ಗೆದ್ದ ನಹುಷ ಇಂದ್ರನರಸಿ ಶಚಿದೇವಿಯನೆ ಬಯಸಿದ ಜಗದ ಸಾವು ನೋವು ಕಂಡ ಸಿದ್ಧಾರ್ಥ ರಾಜ ಪದವಿಯ ತ್ಯಜಿಸಿ ಬ...
ಪಚ್ಚೆಪೈರು ಗೊನೆತೆನೆಗಳು ದಟ್ಟಕಾಡಿನ ಗಿರಿಶಿಖರಗಳು ನದಿಝರಿ ಜಲಪಾತಗಳು ಕನ್ನಡಾಂಬೆಯೆ ಚೆಲುವು ನಿನ್ನದು ಅಪಾರ... ಕೋಟೆ ಕೊತ್ತಲ ಗುಡಿಗೋಪುರಗಳು ಶಿಲ್ಪಕಲೆಗಳ ಹೊನ್ನಮುಕುಟವು ಸಮೃದ್ಧಿಯ ಲಲಿತಕಲೆಗಳು ಕನ್ನಡಾಂಬೆಯೆ ಹಿರಿಮೆ ನಿನ್ನದು ಅಪಾರ... ಮ...
ದುಗುಡಗಳು ತುಂಬಿವೆ ಮನದಲ್ಲಿ ನೂರಾರು ಯೋಚಿಸಿ ಯೋಚಿಸಿ ಆಗುತಿದೆ ನನ್ನ ತಲೆ ಚೂರು ಚೂರು... ಕೊನೆ ಎಂದಿಗೋ ತಿಳಿಯದಾಗಿದೆ ನನ್ನೀ ಕಷ್ಟಕೆ ಹೇಗೇಗೋ ಆಗುತಿದೆ ನನಗೇತಕೆ.... ತಡೆಯಬಹುದು ಕಷ್ಟಗಳ ಒಂದು ಎರಡು ತಡೆಯಲಾಗದು ಕಷ್ಟಗಳು ಬಂದರೆ ಒಂದರ ಮೇಲೊ...
ಕಾದು ಕಾದು ಕೊರಗಿತ್ತುಕಾದ ಕಂಬನಿ ಕರಗಿತ್ತುಕಾವ ಕೈ ಬೀಸಿ ಕರೆದಿತ್ತುಇದುಖಾರ ಅನುಭವಾಮೃತಎದೆಭಾರ ಬಿರಿದಾದ್ಭುತಮುಂದಿರಲಿಮುಂಬೆಳಕುಹಿಂದಿರಲಿಕಾಲದಕೊಳಕುಜೊತೆಗಿರುವೆವುನಾವುಮುಂಜಿಗಿಯಿರಿನೀವು......